Friday, July 26, 2024
HomeNewsಗ್ಯಾಸ್ ಬೆಲೆ ಇಳಿಕೆಯ ಬೆನ್ನಲ್ಲೇ ಮೋದಿ ಇನ್ನೊಂದು ಘೋಷಣೆ ಮಾಡಿದ್ದಾರೆ : ಯಾವಾಗ ಸಿಗಲಿದೆ ಗೊತ್ತ..?

ಗ್ಯಾಸ್ ಬೆಲೆ ಇಳಿಕೆಯ ಬೆನ್ನಲ್ಲೇ ಮೋದಿ ಇನ್ನೊಂದು ಘೋಷಣೆ ಮಾಡಿದ್ದಾರೆ : ಯಾವಾಗ ಸಿಗಲಿದೆ ಗೊತ್ತ..?

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ಕೇಂದ್ರ ಸರ್ಕಾರವು ಜನರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ ಅದರಂತೆ ಈಗ ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿದೆ. ಹೊಸ ಹಣಕಾಸು ವರ್ಷ ಏಪ್ರಿಲ್ 1 2023 ರಿಂದ ಪ್ರಾರಂಭವಾಗಿದೆ. ಹಣಕಾಸು ವರ್ಷ ಈ ಬಾರಿ ಹೆಚ್ಚಿನ ಹಣದುಬ್ಬರತೆಯನ್ನು ನೀಡಿದೆ. ಜನರು ದಿನನಿತ್ಯ ಬಳಕೆಯ ವಸ್ತುಗಳ ಮೇಲೆ ಬೆಲೆ ಏರಿಕೆಯ ಇಂದಾಗಿ ತತ್ತರಿಸಿ ಹೋಗಿದ್ದಾರೆ. ಯಾವುದೇ ವಸ್ತುಗಳನ್ನು ಜನರು ಖಾರೀದಿಸಬೇಕಿದ್ದರು ಹೆಚ್ಚಿನ ಹಣವನ್ನು ನೀಡಬೇಕಾಗಿದೆ. ಈ ಬಾರಿ ಹಣಕಾಸು ವರ್ಷ ಜನರ ಜೀಬಿಗೆ ಭಾರಿ ಪ್ರಮಾಣದಲ್ಲಿ ಕತ್ತರಿ ಹಾಕಿದೆ ಎಂದು ಹೇಳಿದರು ತಪ್ಪಾಗಲಾರದು. ಪೆಟ್ರೋಲ್ ಡೀಸೆಲ್ ಗ್ಯಾಸ್ ಸಿಲಿಂಡರ್ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳ ಬೆಲೆ ಏರಿಕೆ ಕಾಣುತ್ತಿದೆ. ಆದರೆ ಇದೀಗ ಬೆಲೆ ಏರಿಕೆಯಿಂದ ಜನರು ಸ್ವಲ್ಪ ಸುಧಾರಿಸಿಕೊಳ್ಳಲು ಹೊಸ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತರಲು ನಿರ್ಧರಿಸಿದೆ. ಹಾಗಾದರೆ ಕೇಂದ್ರದಿಂದ ಜನರಿಗೆ ಏನು ಗುಡ್ ನ್ಯೂಸ್ ಎಂಬುದರ ಬಗ್ಗೆ ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.

India has reduced the price of petrol and diesel
India has reduced the price of petrol and diesel
Join WhatsApp Group Join Telegram Group

ಕೇಂದ್ರದಿಂದ ಗುಡ್ ನ್ಯೂಸ್ :

ದೇಶದ ಜನತೆಗೆ ಕೇಂದ್ರದಿಂದ ಬೆಲೆ ಏರಿಕೆಯ ಬೆನ್ನಲ್ಲೇ ಗುಡ್ ನ್ಯೂಸ್ ಸಿಗುತ್ತಿದೆ. ಟೊಮೊಟೊ ದರ ಇತ್ತೀಚಿಗಷ್ಟೇ ದೇಶದಲ್ಲಿ ಗಣನೀಯ ಏರಿಕೆ ಕಂಡಿದೆ. ಟೊಮೊಟೊ ಮೊದಲು ಒಂದು ಕೆಜಿಗೆ 20 ರೂಪಾಯಿಗಳು ಆಗಿದ್ದು ಆದರೆ ಇದೀಗ ಪ್ರಸ್ತುತ ಟೊಮೆಟೊ ಬೆಲೆಯು ಮಾರುಕಟ್ಟೆಯಲ್ಲಿ ರೂ.20 ಗೆ ಒಂದು ಟೊಮೊಟೊ ಕೂಡ ಸಿಗದಂತಾಗಿದೆ. 200 ರಿಂದ 250 ರೂಪಾಯಿಗಳು ಟೊಮೇಟೊ ಕೆಜಿಗೆ ಇದ್ದು ಜನರಿಗೆ ಟೊಮೆಟೊ ಬೆಲೆಯ ಏರಿಕೆಯ ಬೆನ್ನಲ್ಲೇ ಹೋಟೆಲ್ ತಿನಿಸುಗಳ ಬೆಲೆ ಕೂಡ ಏರಿಕೆಯಾಗಿದ್ದು ಸಾಕಷ್ಟು ಹೊಡೆದ ಬಿದ್ದಂತಾಗಿದೆ.

ಹೋಟೆಲ್ ತಿನಿಸುಗಳ ಬೆಲೆ ಏರಿಕೆ :

ಟೊಮೊಟೊ ಬೆಲೆ ಹೆಚ್ಚಾದ ಕಾರಣ ಹೋಟೆಲ್ ನಲ್ಲಿ ಹೆಚ್ಚಿನ ಆಹಾರ ಪದಾರ್ಥಗಳ ತಯಾರಿಕೆಗೆ ಹೆಚ್ಚು ಅಗತ್ಯವಿರುವ ವಸ್ತು ಎಂದರೆ ಅದು ಟೊಮೇಟೊ ಆಗಿದ್ದು ಈ ಕಾರಣದಿಂದಾಗಿ ಹೋಟೆಲ್ ಗಳ ತಿನ್ನಿಸುಗಳ ದರದ ಮೇಲು ಸಹ ಏರಿಕೆಯನ್ನು ನೋಡಬಹುದಾಗಿದೆ. ಕೇಂದ್ರ ಸರ್ಕಾರವು ಇದರ ನಡುವೆ ಗ್ಯಾಸ್ ಬೆಲೆಯಲ್ಲಿ ಇಳಿಕೆ ಮಾಡುವುದರ ಬಗ್ಗೆ ಮಾಹಿತಿಯನ್ನು ನೀಡಿದ್ದು ಜನತೆಗೆ ಇದೀಗ ಗ್ಯಾಸ್ ಬೆಲೆ ಇಳಿಕೆಯ ಖುಷಿಯಲ್ಲಿದ್ದು ಮತ್ತೊಂದು ಸಿಹಿ ಸುದ್ದಿಯನ್ನ ಕೇಂದ್ರ ಸರ್ಕಾರ ದೇಶದ ಜನತೆಗೆ ನೀಡುತ್ತಿದೆ.

ಇದನ್ನು ಓದಿ : ಯುಪಿಐ ಬಳಸುವವರಿಗೆ ಹೊಸ ನಿಯಮ: ಈ ಸುದ್ದಿಯನ್ನು ತಪ್ಪದೇ ಫೋನ್ ಪೇ ಗೂಗಲ್ ಬಳಕೆ ಮಾಡುವವರು ನೋಡಲೇಬೇಕು..!

ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಇಳಿಕೆ :

ಉಜ್ವಲ ಯೋಜನೆಯ ಅಡಿಯಲ್ಲಿ ಗ್ಯಾಸ್ ಸಿಲಿಂಡರ್ಗಳ ಮೇಲೆ ಸರ್ಕಾರವು 200 ರೂಪಾಯಿಗಳ ಸಬ್ಸಿಡಿಯನ್ನು ಘೋಷಿಸಿದ್ದು ಇದರ ಜೊತೆಗೆ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಸಹ ಇಳಿಕೆ ಸಾಧ್ಯತೆ ಎಂದು ಹೇಳಲಾಗುತ್ತಿದೆ. ದೇಶದಲ್ಲಿ 75 ಲಕ್ಷ ಹೊಸ ಎಲ್ಪಿಜಿ ಸಂಪರ್ಕವನ್ನು ಕೇಂದ್ರವು ಈ ಯೋಜನೆಯಡಿಯಲ್ಲಿ ಒದಗಿಸಲು ಘೋಷಿಸಿದೆ. ಇನ್ನು ಕೇಂದ್ರವೂ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಬೆನ್ನಲ್ಲೇ ಇದೀಗ ಪೆಟ್ರೋಲ್ ಡೀಸೆಲ್ ಬೆಲೆಯನ್ನು ಶೀಘ್ರದಲ್ಲಿ ಇಳಿಕೆ ಮಾಡುವ ಬಗ್ಗೆ ಸೂಚನೆಯನ್ನು ನೀಡಿದೆ. ಎಲೆಕ್ಟ್ರಿಕ್ ವಾಹನಗಳು ಕಚ್ಚತೈಲಗಳ ಬೆಲೆಯ ಏರಿಕೆಯಿಂದಾಗಿ ಮಾರುಕಟ್ಟೆಯಲ್ಲಿ ಮೇಲ್ಗೈ ಸಾಧಿಸುತ್ತಿವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಈ ಕಾರಣಕ್ಕಾಗಿ ಹೀಗೆ ಮಾಡುವುದು ಅನಿವಾರ್ಯವಾಗಿದೆ. ಇನ್ನು ಪೆಟ್ರೋಲ್ ಡೀಸೆಲ್ ಬೆಲೆಯನ್ನು ಇಳಿಕೆ ಘೋಷಿಸುವವರೆಗೂ ಸರ್ಕಾರ ಕಾದು ನೋಡಬೇಕಾಗಿದೆ. ಮುಂದಿನ ದಿನಗಳಲ್ಲಿ ಕೇಂದ್ರದಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಆಗುವುದರ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಹೇಳಬಹುದು.

ಹೀಗೆ ಕೇಂದ್ರ ಸರ್ಕಾರವು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಇಳಿಕೆ ಮಾಡಿರುವುದರ ಬೆನ್ನಲ್ಲಿಯೇ ಈಗ ಪೆಟ್ರೋಲ್ ಮತ್ತು ಡೀಸೆಲ್ಗಳ ಬೆಲೆಯನ್ನು ಇಳಿಕೆ ಮಾಡುವುದರ ಬಗ್ಗೆ ಮುನ್ಸೂಚನೆಯನ್ನು ನೀಡಿದೆ. ಹೀಗೆ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಮುಂದಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ಗಳ ಬೆಲೆ ಇಳಿಕೆ ಆಗುವುದರ ಬಗ್ಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಯುಪಿಐ ಬಳಸುವವರಿಗೆ ಹೊಸ ನಿಯಮ: ಈ ಸುದ್ದಿಯನ್ನು ತಪ್ಪದೇ ಫೋನ್ ಪೇ ಗೂಗಲ್ ಬಳಕೆ ಮಾಡುವವರು ನೋಡಲೇಬೇಕು..!

ವಿಶ್ವದ ಮೊದಲ ವಾಹನ ಅನಾವರಣ! ಪೆಟ್ರೋಲ್ ಡೀಸೆಲ್ ಈ ಕಾರಿಗೆ ಬೇಕಾಗಿಲ್ಲ: ವಿಶೇಷ ಕಾರಿನ ಬಗ್ಗೆ ನೀವೂ ತಿಳಿದುಕೊಳ್ಳಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments