Thursday, July 25, 2024
HomeNewsಬೆಸ್ಟ್ ಫೋನ್ ಬಡವರಿಗಾಗಿಯೇ ಬಂದಿದೆ, ಐಟೆಲ್ ಇದೀಗ ಹೊಸ ಫೋನನ್ನು ಬಿಡುಗಡೆ ಮಾಡಿದೆ

ಬೆಸ್ಟ್ ಫೋನ್ ಬಡವರಿಗಾಗಿಯೇ ಬಂದಿದೆ, ಐಟೆಲ್ ಇದೀಗ ಹೊಸ ಫೋನನ್ನು ಬಿಡುಗಡೆ ಮಾಡಿದೆ

ನಮಸ್ಕಾರ ಸ್ನೇಹಿತರೇ ನಿಮಗಿದೀಗ ತಿಳಿಸುತ್ತಿರುವುದು ಸ್ಮಾರ್ಟ್ ಫೋನ್ ನ ಬಗ್ಗೆ. ದಿನದಿಂದ ದಿನಕ್ಕೆ ಮಾರುಕಟ್ಟೆಯಲ್ಲಿ ಹೊಸ ಹೊಸ ಸ್ಮಾರ್ಟ್ ಫೋನ್ ಗಳು ಬಿಡುಗಡೆಯಾಗುತ್ತಿವೆ. ಅದರಂತೆ ಹಲವಾರು ಮೊಬೈಲ್ ಕಂಪನಿಗಳು ಪೈಪೋಟಿಯನ್ನು ಅಂತೆ,

Itel smart phone
Itel smart phone
Join WhatsApp Group Join Telegram Group

ಹೊಸ ಹೊಸ ಸ್ಮಾರ್ಟ್ ಫೋನನ್ನು ಬಿಡುಗಡೆ ಮಾಡುತ್ತಿವೆ. ಈ ಪೈಪೋಟಿಯಲ್ಲಿ i10 ಸಹ ಒಂದಾಗಿದೆ. ಇದೀಗ ಐಟಂ ಕಂಪನಿಯು ಸ್ಮಾರ್ಟ್ಫೋನನ್ನು ಅತಿ ಕಡಿಮೆ ಬೆಲೆಗೆ ಬಿಡುಗಡೆ ಮಾಡಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೋಡುವುದಾದರೆ,

ಐಟೆಎಲ್ ಸ್ಮಾರ್ಟ್ ಫೋನ್ :

ಐಟೆಲ್ ತನ್ನ ಸ್ಮಾರ್ಟ್ ಫೋನನ್ನು ಕೈಗೆಟಕುವ ಬೆಲೆಯಲ್ಲಿ ಬಿಡುಗಡೆ ಮಾಡುತ್ತಾ ಇರುತ್ತದೆ. ಅದರಂತೆ ಈಗ ಐ ಟೆಲ್ ಹೊಸ ಐಟೆಲ್ p40 ಫೋನನ್ನ ಅತಿ ಕಡಿಮೆ ಬೆಲೆಯಲ್ಲಿ ಲಾಂಚ್ ಮಾಡಿದೆ. ಹೀಗೆ ಹೊಸ ಹೊಸ ಆಕರ್ಷಕ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡುತ್ತಿದೆ.

ಐಟೆಲ್ p40+ ಸ್ಮಾರ್ಟ್ ಫೋನ್ :

ರಿಯಲ್ ಕ್ಯಾಮೆರಾ ರಚನೆಯನ್ನು ಐಟೆಲ್ p40+ಸ್ಮಾರ್ಟ್ ಫೋನ್ ಹೊಂದಿದೆ. ಈ ಮೊಬೈಲ್ ನಲ್ಲಿ 13 ಮೆಗಾ ಪಿಕ್ಸೆಲ್ ಸೆನ್ಸಾರ್ ಕ್ಯಾಮರಾವು ಹೊಂದಿದೆ. ಅದರಂತೆ 7000mah ಸಾಮರ್ಥ್ಯದ ಬ್ಯಾಟರಿಯನ್ನು ಈ ಸ್ಮಾರ್ಟ್ ಫೋನ್ ಹೊಂದಿದೆ. ಹೀಗೆ ಹೊಸ ಹೊಸ ಫೀಚರ್ಗಳನ್ನು ಸಹ ಈ ಸ್ಮಾರ್ಟ್ ಫೋನ್ ಹೊಂದಿದೆ.

ಇದನ್ನು ಓದಿ : ಸರ್ಕಾರದಿಂದ ಮತ್ತೊಂದು ಹೊಸ ಯೋಜನೆ: ಈ ಯೋಜನೆಗೆ ಇಂದೇ ಅರ್ಜಿ ಸಲ್ಲಿಸುವುದರ ಮೂಲಕ ನೊಂದಾಯಿಸಿಕೊಳ್ಳಿ

ಈ ಸ್ಮಾರ್ಟ್ಫೋನಿನ ಬೆಲೆ :

ಐಟೆಲ್ ಕಂಪನಿಯು ಬಿಡುಗಡೆ ಮಾಡುತ್ತಿರುವ ಈ ಮೊಬೈಲ್ ಅನ್ನು 8099 ರೂಪಾಯಿಗೆ ಬೆಲೆ ನಿಗದಿಯಾಗಿದ್ದು, ಇದು 4gb RAM ಜೊತೆಗೆ 128 ಜಿಬಿ ಸ್ಟೋರೇಜ್ ಅನ್ನು ಹೊಂದಿದೆ. ಈ ಮೊಬೈಲ್ ಫೋನನ್ನು ಫೋರ್ಸ್ ಬ್ಲಾಕ್ ಬಣ್ಣಗಳ ಆಯ್ಕೆಯಲ್ಲಿ ಪಡೆಯಬಹುದು. ಅಮೆಜಾನ್ ಮೂಲಕ ಈ ಹೊಸ ಸ್ಮಾರ್ಟ್ಫೋನ್ ಜುಲೈ 11 ರಿಂದ ಮಾರಾಟವಾಗಲಿದೆ.

10% ಡಿಸ್ಕೌಂಟ್ ಅನ್ನು ಐಸಿಐಸಿಐ ಬ್ಯಾಂಕ್ ಕಾರ್ಡುಗಳು ಮತ್ತು ಎಸ್ ಬಿ ಐ ಕಾರ್ಡ್ಗಳನ್ನು ಬಳಸಿಕೊಂಡು ಖರೀದಿಸುವವರಿಗೆ ಲಭ್ಯವಾಗಲಿದೆ.

ಹೀಗೆ ಐಟೆಲ್ ಕಂಪನಿಯು ತನ್ನ ಸ್ಮಾರ್ಟ್ ಫೋನನ್ನು ಕಡಿಮೆ ಬೆಲೆಗೆ ಮಾರುತ್ತಿದ್ದು, ಈ ಸ್ಮಾರ್ಟ್ ಫೋನ್ ಅನ್ನು ಬಡವರು ಖರೀದಿಸಲು ಸಹಾಯಕವಾಗಿದೆ. ಧನ್ಯವಾದಗಳು.

ಎಷ್ಟು ಹಣಕ್ಕೆ ಸಿಗುತ್ತೆ ಸ್ಮಾರ್ಟ್ಫೋನ್ ?

8099 ರೂಪಾಯಿಗೆ ಬೆಲೆ

ಅಮೆಜಾನ್ ಮೂಲಕ ಫೋನ್ ಖರೀದಿ ಯಾವಾಗ ?

ಜುಲೈ 11 ರಿಂದ ಮಾರಾಟವಾಗಲಿದೆ

ಸ್ಮಾರ್ಟ್ ಫೋನ್ ನ ಹೆಸರು ಏನು ?

ಐಟೆಎಲ್

ಇದನ್ನು ಓದಿ : ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಈ ಮಹಿಳೆಯರಿಗೆ ಹಣ ಬರುವುದಿಲ್ಲ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments