Thursday, July 25, 2024
HomeTrending Newsದ್ವಿತೀಯ ಪಿಯುಸಿ ಮುಗಿದ ವಿದ್ಯಾರ್ಥಿಗಳಿಗೆ ಹೊಸ ಯೋಜನೆ ನಿಮ್ಮ ಅಂಕಪಟ್ಟಿ ಪಡೆಯುವುದು ಸುಲಭ

ದ್ವಿತೀಯ ಪಿಯುಸಿ ಮುಗಿದ ವಿದ್ಯಾರ್ಥಿಗಳಿಗೆ ಹೊಸ ಯೋಜನೆ ನಿಮ್ಮ ಅಂಕಪಟ್ಟಿ ಪಡೆಯುವುದು ಸುಲಭ

ನಮಸ್ಕಾರ ಸ್ನೇಹಿತರೇ ದ್ವಿತೀಯ ಪಿಯುಸಿ 2023 ನೇ ಸಾಲಿನ ಪರೀಕ್ಷೆ ಮುಗಿದ ನಂತರ ಫಲಿತಾಂಶವನ್ನು ಈಗಾಗಲೇ ಪ್ರಕಟ ಮಾಡಿದೆ. ಅದರಂತೆ ದ್ವಿತೀಯ ಪಿಯುಸಿ ಅಂಕಪಟ್ಟಿಯ ವಿಷಯವಾಗಿ ಒಂದು ಮಹತ್ವದ ಸುದ್ದಿಯು ಹೊರ ಬಿದ್ದಿದೆ. ಏನ್ ಮಾಹಿತಿಯ ಬಗ್ಗೆ ಇದೀಗ ನೀವು ತಿಳಿಯಬಹುದು.

DigiLocker system
DigiLocker system
Join WhatsApp Group Join Telegram Group

ದ್ವಿತೀಯ ಪಿಯುಸಿ ಫಲಿತಾಂಶ :

ಶೇಕಡಾ 74.64 ರಷ್ಟು ಫಲಿತಾಂಶ ದ್ವಿತೀಯ ಪಿಯುಸಿ 2023ರಲ್ಲಿ ಬಂದಿದೆ. ಅದರಂತೆ ಪ್ರಥಮ ಸ್ಥಾನ ದಕ್ಷಿಣ ಕನ್ನಡ ಜಿಲ್ಲೆ ಪಡೆದುಕೊಂಡಿದೆ. ದ್ವಿತೀಯ ಸ್ಥಾನವನ್ನು ಉಡುಪಿ ಜಿಲ್ಲೆ ಪಡೆದುಕೊಂಡಿದೆ. 702067 ವಿದ್ಯಾರ್ಥಿಗಳು 2023ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಂತೆ ಇದರಲ್ಲಿ 524209 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟು 61 ಕೇಂದ್ರಗಳಲ್ಲಿ ಪರೀಕ್ಷೆಯ ಮೌಲ್ಯಮಾಪನವನ್ನು ಮಾಡಲಾಗಿದೆ.

ಡಿಜಿಲಾಕರ್ ವ್ಯವಸ್ಥೆ :

2023 ನೇ ಸಾಲಿನ ದ್ವಿತೀಯ ಪಿಯುಸಿ ಯಲ್ಲಿ ಉತ್ತೀರ್ಣರಾದ ಐದು ಪಾಯಿಂಟ್ 24 ಲಕ್ಷ ವಿದ್ಯಾರ್ಥಿಗಳಿಗೆ ಡಿಜಿ ಲಾಕರ್ ನಲ್ಲಿ ಅಂಕಪಟ್ಟಿಯನ್ನು ಅಪ್ಲೋಡ್ ಮಾಡಲಾಗಿದೆ. ಅದರಂತೆ ವಿದ್ಯಾರ್ಥಿಗಳು ಆಧಾರ ಸಂಖ್ಯೆ ನಮೂದಿಸಿ ಡಿಜಿಲಾಕರ ಅಥವಾ ನಾಡ ವೆಬ್ಸೈಟ್ನಲ್ಲಿ ಅಂಕಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ಇದನ್ನು ಓದಿ : ಚಿನ್ನದ ಬೆಲೆಯು ಜುಲೈನಲ್ಲಿ ಇಳಿಕೆ ಕಂಡಿದೆ, ಚಿನ್ನ ಖರೀದಿ ಮಾಡುವವರಿಗೆ ಇದು ಉತ್ತಮ ಸಮಯವಾಗಲಿದೆ

ಹೊಸ ಯೋಜನೆ :

2023 ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಹೊಸ ಯೋಜನೆಯನ್ನ ಕರ್ನಾಟಕ ಸರ್ಕಾರ ಮಾಡಿದೆ. 2023ರ ದ್ವಿತೀಯ ಪಿಯುಸಿ ಮುಖ್ಯ ಪರೀಕ್ಷೆ ಮತ್ತು ಪೂರಕ ಪರೀಕ್ಷೆ ಭೌತಿಕ ಅಂಕಪಟ್ಟಿಗಳ ಮುದ್ರಣವು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ವತಿಯಿಂದ ಕಾರ್ಯ ಪ್ರಗತಿಯಲ್ಲಿದ್ದು, ಈ ಮುದ್ರಣ ಕಾರ್ಯ ಮುಗಿದ ನಂತರ ವಿದ್ಯಾರ್ಥಿಗಳ ಕಾಲೇಜುಗಳಿಗೆ ಅಂಕ ಪಟ್ಟಿಯನ್ನು ರವಾನಿಸಲಾಗುತ್ತದೆ. ಇದಾದ ನಂತರ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯನ್ನು ಓದಿದ ಕಾಲೇಜುಗಳಲ್ಲಿ ಪಡೆದುಕೊಳ್ಳಬಹುದಾಗಿದೆ.

ಹೀಗೆ ಕರ್ನಾಟಕ ಸರ್ಕಾರವು ದ್ವಿತೀಯ ಪಿಯುಸಿ 2023ರಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ತಮ್ಮ ಅಂಕ ಪಟ್ಟಿಯನ್ನು ಪಡೆದುಕೊಳ್ಳಲು ಹೊಸ ಯೋಜನೆಯನ್ನು ಮಾಡಿರುವುದನ್ನು ನೋಡಬಹುದಾಗಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಸಂಬಂಧಿಕರಲ್ಲಿ ಯಾರಾದರೂ ದ್ವಿತೀಯ ಪಿಯುಸಿ ಮುಗಿದ ನಂತರ ಅಂಕಪಟ್ಟಿಯನ್ನು ಪಡೆಯಲು ಬಯಸುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಪಿಯುಸಿ 2023 ಶೇಕಡಾವಾರು ಫಲಿತಂಶ ಎಷ್ಟು ?

ಶೇಕಡಾ 74.64 ರಷ್ಟು

ಮಾರ್ಕ್ ಕಾರ್ಡ್ ಯಲ್ಲಿ ಸಿಗುತ್ತೆ ?

ಡಿಜಿ ಲಾಕರ್

ಯಾವ ವಿದ್ಯಾರ್ಥಿಗಳದು ಸಿಗಲಿದೆ ?

2023 ವರ್ಷದ ವಿದ್ಯಾರ್ಥಿಗಳದು

ಇದನ್ನು ಓದಿ : ಗೂಗಲ್ ಪೇ ಫೋನ್ ಪೇ ಉಪಯೋಗವಿಸುವ ತುಂಬಾ ಜನರಿಗೆ ಈ ಹೊಸ ಟ್ರಿಕ್ಸ್ ಗೊತ್ತಿಲ್ಲ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments