Saturday, July 27, 2024
HomeNewsಜಿಯೋ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ : ಡಿಸೆಂಬರ್ 31ರವರೆಗೂ ಡೇಟಾ ಕರೆನ್ಸಿ ಉಚಿತ

ಜಿಯೋ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ : ಡಿಸೆಂಬರ್ 31ರವರೆಗೂ ಡೇಟಾ ಕರೆನ್ಸಿ ಉಚಿತ

ನಮಸ್ಕಾರ ಸ್ನೇಹಿತರೆ, ಜಿಯೋ ತನ್ನ ಗ್ರಾಹಕರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ಅದರಂತೆ ಈಗ ಮತ್ತೊಮ್ಮೆ ತನ್ನ ಗ್ರಾಹಕರಿಗಾಗಿ ಜಿಯೋ ಉಚಿತ ಆಫರ್ ಗಳನ್ನು ನೀಡುತ್ತಿದೆ. ಈ ಬಾರಿ ಜಿಯೋ ಹೈಸ್ಪೀಡ್ ಇಂಟರ್ನೆಟ್ ಸೌಲಭ್ಯವನ್ನು ನೀಡುತ್ತಿದ್ದು ಇವತ್ತಿನ ಲೇಖನದಲ್ಲಿ ಜಿಯೋ ಏನೆಲ್ಲ ಉಚಿತವಾಗಿ ಕೊಡುತ್ತಿದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿಸಲಾಗುತ್ತಿದೆ.

jio-is-a-new-innovation-in-the-telecom-sector
jio-is-a-new-innovation-in-the-telecom-sector
Join WhatsApp Group Join Telegram Group

ರಿಲಯನ್ಸ್ ಜಿಯೋ :

ಅತಿ ಹೆಚ್ಚು ದೊಡ್ಡ ಬಳಕೆದಾರರನ್ನು ರಿಲಯನ್ಸ್ ಜಿಯೋ ಹೊಂದಿದೆ ಮತ್ತು ಪ್ರತಿದಿನ ಅದರ ಸೇವೆಗಳನ್ನು ಕೋಟಿಗಟ್ಟಲೆ ಬಳಕೆದಾರರು ಬಳಸುತ್ತಿರುತ್ತಾರೆ. ಭಾರತಕ್ಕೆ ಪ್ರವೇಶಿಸಿದ ತಕ್ಷಣ ಕಂಪನಿಯು ತನ್ನ ಸೇವೆಗಳನ್ನು ಗ್ರಾಹಕರಿಗೆ ಉಚಿತವಾಗಿ ಪ್ರಾರಂಭಿಸಿತು. ಇದರಿಂದಾಗಿ ಜಿಯೋ ಕಂಪನಿಯು ಹೆಚ್ಚು ಹೆಚ್ಚು ಗ್ರಾಹಕರನ್ನು ತನ್ನತ್ತ ಸೆಳೆದುಕೊಳ್ಳುವುದರ ಮೂಲಕ ಬಳಕೆದಾರರು ಹೆಚ್ಚು ಪ್ರಯೋಜನವನ್ನು ಪಡೆಯುವಂತೆ ಮಾಡಿತು. ಆಂಟಿ ಈಗ ಜಿಯೋ ಕಂಪನಿಯು ಮತ್ತೊಮ್ಮೆ ತನ್ನ ಗ್ರಾಹಕರಿಗೆ ಆ ನಿಯಮಿತ ಹೆಚ್ಚಿನ ವೇಗದ ಡೇಟಾವನ್ನು ಉಚಿತವಾಗಿ ನೀಡಲು ಯೋಜನೆಯನ್ನು ಪ್ರಾರಂಭಿಸಿದೆ. ಇದರ ಪ್ರಯೋಜನವನ್ನು ಫೈಜಿ ಸಂಪರ್ಕಕ್ಕೆ ಸಂಬಂಧಿಸಿದ ಸ್ವಾಗತ ಕೊಡುಗೆಯೊಂದಿಗೆ ಆಯ್ದ ಬಳಕೆದಾರರು ಪಡೆಯುತ್ತಿರುವುದನ್ನು ಈಗಾಗಲೇ ನಾವು ನೋಡಿದ್ದೇವೆ.

ಅನಿಯಮಿತ 5g ಡೇಟಾ :

ಜಿಯೋ ಕಂಪನಿಯು ತನ್ನ ಗ್ರಾಹಕರಿಗಾಗಿ ಅನಿಯಮಿತ ಫೈಜಿ ಡೇಟಾವನ್ನು ನೀಡುತ್ತಿದೆ. ವಾಸ್ತವವಾಗಿ ಅನಿಯಮಿತ ಫೈಜಿ ಹೈ ಸ್ಪೀಡ್ ಇಂಟರ್ನೆಟ್ ಸೇವೆಯನ್ನು ತನ್ನ ಗ್ರಾಹಕರಿಗೆ ರಿಲಯನ್ಸ್ ಜಿಯೋ ಸೇವೆಯ ಪ್ರಯೋಜನವನ್ನು ನೀಡುತ್ತಿದೆ. ಇದರಿಂದ ತನ್ನ ಗ್ರಾಹಕರು ದಿನವಿಡೀ ಎಷ್ಟು ಬೇಕೋ ಅಷ್ಟು ಇಂಟರ್ನೆಟ್ ಅನ್ನು ಸುಲಭವಾಗಿ ಬಳಸಬಹುದಾಗಿದೆ. ಇದರಿಂದ ನಿಮ್ಮ ಇಂಟರ್ನೆಟ್ ಡೇಟಾ ಎಂದಿಗೂ ಖಾಲಿಯಾಗುವುದಿಲ್ಲ ಎಂದು ಜಿಯೋ ಕಂಪನಿಯು ತಿಳಿಸಿದೆ. ಇದಲ್ಲದೆ ಜಿಯೋ ತನ್ನ ಗ್ರಾಹಕರಿಗೆ ಆ ನಿಯಮಿತ ಕರೆ ಮತ್ತು ಇತರ ಸೌಲಭ್ಯಗಳನ್ನು ನೀಡುವ ಮೂಲಕ ನೀಡುತ್ತಿದೆ. ರಿಲಯನ್ಸ್ ಜಿಯೋ ಕಂಪನಿಯು ತನ್ನ ಸೇವೆಯನ್ನು ಭಾರತದಲ್ಲಿ ಪ್ರಾರಂಭಿಸಿದಾಗ ಆ ಸಮಯದಲ್ಲಿ ತನ್ನ ಗ್ರಾಹಕರಿಗೆ ಕಂಪನಿಯು ಉಚಿತವಾಗಿ ಆ ನಿಯಮಿತ ಹೆಚ್ಚಿನ ವೇಗದ 4g ಡೇಟಾ ಮತ್ತು ಆ ನಿಯಮಿತ ಕರೆಗಳ ಪ್ರಯೋಜನವನ್ನು ನೀಡಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ ಇದರಿಂದ ಸುಲಭವಾಗಿ ತನ್ನ ಗ್ರಾಹಕರನ್ನು ಪಡೆಯಲು ಸಹಾಯಕವಾಗುತ್ತಿದೆ.

ಇದನ್ನು ಓದಿ : ರೈತರಿಗೆ ಬಿಸಿ ಬಿಸಿ ಸುದ್ದಿ: ಪಿಎಂ ಕಿಸಾನ್ ಮುಂದಿನ ಕಂತಿಗೆ ಮುಹೂರ್ತ ಫಿಕ್ಸ್..

ಫೈವ್ ಜಿ ಸೇವೆ ಪಡೆಯುವ ವಿಧಾನ :

ತನ್ನ ಗ್ರಾಹಕರಿಗೆ ರಿಲಯನ್ಸ್ ಜಿಯೋ ಕಂಪನಿಯು ಆ ನಿಯಮಿತ ಫೈಜಿ ಇಂಟರ್ನೆಟ್ ಡೇಟಾ ಸೌಲಭ್ಯವನ್ನು ಸ್ಮಾರ್ಟ್ ಫೋನ್ ಕ್ರಿಯೆಗೊಳಿಸಿದ ಜನರು ಮಾತ್ರ ಪಡೆದುಕೊಳ್ಳಬಹುದು ಎಂದು ತಿಳಿಸಿದೆ. ಅಲ್ಲದೆ ಫೈಜಿ ಇಂಟರ್ನೆಟ್ ಸೌಲಭ್ಯವು ನೀವು ವಾಸಿಸುವ ಪ್ರದೇಶದಲ್ಲಿ ಲಭ್ಯವಿರಬೇಕು. ಅನಿಯಮಿತ 5g ಸೇರಿಯಲ್ ಅಭಾವವನ್ನು ಪಡೆಯಬೇಕಾದರೆ ಗ್ರಾಹಕರು ತಮ್ಮ ಫೈಜಿ ಸ್ಮಾರ್ಟ್ ಫೋನಿನ ಸೆಟ್ಟಿಂಗ್ ಗಳಿಗೆ ಹೋಗುವ ಮೂಲಕ ಅದರಲ್ಲಿ ಫೈಜಿ ನೆಟ್ವರ್ಕ್ ಅನ್ನು ಸಕ್ರಿಯಗೊಳಿಸುವುದು. ಆದ ನಂತರ ಮೈ ಜಿಯೋ ಅಪ್ಲಿಕೇಶನ್ ಗೆ ನೀವು ಹೋಗಿ ಅಲ್ಲಿ ಈ ಯೋಜನೆಗಾಗಿ ಯಾವುದಾದರು ಯೋಜನೆಯೊಂದನ್ನು ಆರಿಸಿಕೊಳ್ಳಬೇಕಾಗುತ್ತದೆ. ಇದಾದ ನಂತರ ಅನಿಯಮಿತ ಫೈಜಿ ಇಂಟರ್ನೆಟ್ ಡೇಟಾವನ್ನು ಗ್ರಾಹಕರು ಆನಂದಿಸಬಹುದಾಗಿದೆ.

ಹೀಗೆ ಜಿಯೋ ಕಂಪನಿಯು ತನ್ನ ಗ್ರಾಹಕರಿಗಾಗಿ ಫೈಜಿ ಇಂಟರ್ನೆಟ್ ಸೌಲಭ್ಯವನ್ನು ನೀಡುತ್ತಿದ್ದು ಗ್ರಾಹಕರು ದಿನಪೂರ್ತಿ ಇಂಟರ್ನೆಟ್ ಅನ್ನು ಸುಲಭವಾಗಿ ಪಡೆಯಬಹುದಾಗಿದೆ. ಹೀಗೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಲ್ಲಿ ಯಾರಾದರೂ ಜಿಯೋ ಕಂಪನಿಯ ಗ್ರಾಹಕರಾಗಿದ್ದರೆ ಅವರಿಗೆ ರಿಲಯನ್ಸ್ ಜಿಯೋ ಕಂಪನಿಯ 5g ನೆಟ್ವರ್ಕ್ ಸೌಲಭ್ಯವನ್ನು ತಿಳಿಸಿ ಇದರಿಂದ ಅವರು 5g ನೆಟ್ವರ್ಕ್ ಪಡೆಯುವಂತೆ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ರೈತರಿಗಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ: ಮಿಸ್ ಕಾಲ್ ಕೊಡಿ ಹಣ ಪಡೆಯಿರಿ

ವಿಶ್ವದ ಮೊದಲ ವಾಹನ ಅನಾವರಣ! ಪೆಟ್ರೋಲ್ ಡೀಸೆಲ್ ಈ ಕಾರಿಗೆ ಬೇಕಾಗಿಲ್ಲ: ವಿಶೇಷ ಕಾರಿನ ಬಗ್ಗೆ ನೀವೂ ತಿಳಿದುಕೊಳ್ಳಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments