Friday, July 26, 2024
HomeSchemeಕಿಸಾನ್ ಯೋಜನೆಯ ಹಣ 6,000 ಬದಲಾಗಿ ಇನ್ನು ಮುಂದೆ 9,000 ಕೂಡಲೇ ಲಿಂಕ್ ನಲ್ಲಿ ರಿಜಿಸ್ಟರ್...

ಕಿಸಾನ್ ಯೋಜನೆಯ ಹಣ 6,000 ಬದಲಾಗಿ ಇನ್ನು ಮುಂದೆ 9,000 ಕೂಡಲೇ ಲಿಂಕ್ ನಲ್ಲಿ ರಿಜಿಸ್ಟರ್ ಮಾಡಿ

ನಮಸ್ಕಾರ ಸ್ನೇಹಿತರೆ, ವ್ಯತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ದೇಶದ ರೈತರಿಗೆ ಕೇಂದ್ರ ಸರ್ಕಾರದಿಂದ ಒಳ್ಳೆಯ ಸುದ್ದಿ ತಿಳಿಸಲಾಗುತ್ತಿದೆ. ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಮೊತ್ತವನ್ನು ಕೇಂದ್ರ ಸರ್ಕಾರವು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ ಆದ್ದರಿಂದ ಸಾಕಷ್ಟು ರೈತರಿಗೆ ಇದು ಲಾಭವಾಗಲಿದೆ. ದೇಶದ ಹಲವು ರಾಜ್ಯಗಳಲ್ಲಿ ಚುನಾವಣೆ ಬಂದಿದ್ದು ಇದರಿಂದಾಗಿ ರೈತರ ಮನವೊಲಿಸಿಕೊಳ್ಳುವ ಉದ್ದೇಶದಿಂದ ಚುನಾವಣೆಯ ಸಂದರ್ಭದಲ್ಲಿ ಯೋಜನೆಯ ಕಂತನ್ನು ಹೆಚ್ಚಿಸಲಾಗುವುದು ಎಂದು ಹೇಳಲಾಗುತ್ತಿದೆ. ಹಾಗಾದರೆ ಯೋಜನೆಯಲ್ಲಿ ಎಷ್ಟು ಹಣವನ್ನು ಹೆಚ್ಚಿಗೆ ಮಾಡಲಾಗುತ್ತದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

PM Kisan Yojana 15th installment money
PM Kisan Yojana 15th installment money
Join WhatsApp Group Join Telegram Group

ಪಿಎಂ ಕಿಸಾನ್ ಯೋಜನೆ :

ಫೆಬ್ರವರಿ ತಿಂಗಳಲ್ಲಿ ಪಿಎಂ ಕಿಸಾನ್ ಯೋಜನೆಯ ಕಂತುಗಳ ಹೆಚ್ಚಳದ ಚರ್ಚೆಯನ್ನು ಚೆನ್ನಾಗಿ ಬಣ್ಣಿಸಲ್ಪಟ್ಟಿದೆ ಹಾಗೂ ಪ್ರಮುಖ ಘೋಷಣೆಗಳನ್ನು ಬಜೆಟ್ ನಲ್ಲಿ ಮಾಡಲಾಗಿದೆ. ಆದರೆ ಪಿಎನ್ ಕಿಸಾನ್ ಯೋಜನೆಯ ಕಂತುಗಳು ಮುಂಬರುವ ಚುನಾವಣೆಗಳೊಂದಿಗೆ ಹೆಚ್ಚಾಗುವ ಸಾಧ್ಯತೆ ಇದೆ. ಪ್ರಧಾನಮಂತ್ರಿಗಳ ಕಚೇರಿಯ ಮುಂದೆ ಕಂತು ಹೆಚ್ಚಳಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ಇಡಲಾಗಿದ್ದು , ಎಲ್ಲ ಕಂತುಗಳ ಸ್ಥಿತಿ ಅದರ ಮೇಲಿರುತ್ತದೆ ಆದ್ದರಿಂದ ಇನ್ನೂ ಅನುಮೋದನೆ ಪ್ರಸ್ತಾವನೆಗೆ ದೊರೆಯುತ್ತಾರೆ ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಕಂತುಗಳಿಂದ ರೈತರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಹೇಳಬಹುದು.

ಇದನ್ನು ಓದಿ : ವಿಶ್ವದ ಮೊದಲ ವಾಹನ ಅನಾವರಣ! ಪೆಟ್ರೋಲ್ ಡೀಸೆಲ್ ಈ ಕಾರಿಗೆ ಬೇಕಾಗಿಲ್ಲ: ವಿಶೇಷ ಕಾರಿನ ಬಗ್ಗೆ ನೀವೂ ತಿಳಿದುಕೊಳ್ಳಿ

ಕಂತಿನ ಹೆಚ್ಚಳ :

ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಅಡಿಯಲ್ಲಿ ಶೇಕಡ 50ರಷ್ಟು ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮಂತ್ರಿ ಕಿಸಾನ್ ಯೋಜನೆಯ ಅಡಿಯಲ್ಲಿ ರೈತರಿಗೆ 2000 ಸಾವಿರದಿಂದ ಗೆ ಹೆಚ್ಚಳ ಮಾಡಿತ್ತು ಆದರೆ ಈಗ ವಾರ್ಷಿಕವಾಗಿ 9000ಗಳವರೆಗೆ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಹೀಗೆ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಅಡಿಯಲ್ಲಿ ಹಣವನ್ನು ಹೆಚ್ಚಳ ಮಾಡಲಾಗುತ್ತಿದ್ದು ಇದರಿಂದ ರೈತರು ಸುಲಭವಾಗಿ ತಮ್ಮ ಅಗತ್ಯ ಸೌಕರ್ಯಗಳನ್ನು ಪೂರೈಸಿಕೊಳ್ಳಲು ಸಹಾಯಕವಾಗುತ್ತದೆ ಎಂದು ಹೇಳಬಹುದು. ಹೀಗೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಅಡಿಯಲ್ಲಿ 15ನೇ ಕಂತಿನ ಹಣವನ್ನು ಹೆಚ್ಚಳ ಮಾಡಲಾಗುತ್ತಿದೆ ಎಂಬುದರ ಬಗ್ಗೆ ನಿಮ್ಮ ರೈತ ಸ್ನೇಹಿತರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಸರ್ಕಾರಿ ನೌಕರರಿಗೆ ಸ್ವೀಟ್‌ ನ್ಯೂಸ್! ನೌಕರರ ಸಂಬಳ ಹೆಚ್ಚಳ: ಆಯೋಗದ ವರದಿಯಲ್ಲಿ ಏನಿದೆ..?

ಯುಪಿಐ ಬಳಸುವವರಿಗೆ ಹೊಸ ನಿಯಮ: ಈ ಸುದ್ದಿಯನ್ನು ತಪ್ಪದೇ ಫೋನ್ ಪೇ ಗೂಗಲ್ ಬಳಕೆ ಮಾಡುವವರು ನೋಡಲೇಬೇಕು..!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments