Friday, June 14, 2024
HomeTechಜಿಯೋ ಮೊಬೈಲ್ ಮಾರಾಟ ಆರಂಭ: ಸ್ಟಾಕ್ ಕಡಿಮೆ, ಬೇಡಿಕೆ ಹೆಚ್ಚು! ಬೇಗನೆ ಬುಕ್ ಮಾಡಿ ಜಸ್ಟ್...

ಜಿಯೋ ಮೊಬೈಲ್ ಮಾರಾಟ ಆರಂಭ: ಸ್ಟಾಕ್ ಕಡಿಮೆ, ಬೇಡಿಕೆ ಹೆಚ್ಚು! ಬೇಗನೆ ಬುಕ್ ಮಾಡಿ ಜಸ್ಟ್ 999 ರೂ ಗೆ

ನಮಸ್ಕಾರ ಸ್ನೇಹಿತರೇ, ಜಿಯೋ ಕಂಪನಿದು ಈಗ ತನ್ನ ಗ್ರಾಹಕರಿಗೆ 999 ರೂಪಾಯಿಗಳಿಗೆ ಮೊಬೈಲ್ ಮಾರಾಟವನ್ನು ಪ್ರಾರಂಭ ಮಾಡುತ್ತಿದೆ. ಇಂದಿನ ದಿನಮಾನಗಳಲ್ಲಿ ಮೊಬೈಲ್ ಇಲ್ಲದೆ ಏನು ನಡೆಯುವುದೇ ಇಲ್ಲ ಅಲ್ಲದೆ ಇಂದಿನ ಕಾಲವನ್ನು ಮೊಬೈಲ್ ಕಾಲ ಎಂದು ಹೇಳಬಹುದಾಗಿದೆ. ಅನೇಕ ಮೊಬೈಲ್ ಕಂಪನಿಗಳು ಮೊಬೈಲ್ ಗಳನ್ನು ಮಾರುಕಟ್ಟೆಗೆ ತರುತ್ತಲೇ ಇದೆ. ಮೊಬೈಲ್ ಖರೀದಿಗಳನ್ನು ಮೊಬೈಲ್ ಗ್ರಾಹಕರು ಹೊಸ ಹೊಸ ಟ್ರೆಂಡ್ ಹಾಗೂ ಲುಕ್ ಇರುವಂತಹ ಮೊಬೈಲ್ ಗಳನ್ನು ಹೆಚ್ಚಾಗಿ ಖರೀದಿಸುತ್ತಾರೆ. ಇವತ್ತಿನ ದಿನಮಾನಗಳಲ್ಲಿ ಮೊಬೈಲ್ ಎನ್ನುವುದು ಫ್ಯಾಷನ್ ಆಗಿದೆ ಎಂದು ಹೇಳಬಹುದಾಗಿದೆ ಹಾಗೆ ಈಗ ರಿಲಯನ್ಸ್ ಜಿಯೋ ಕಂಪನಿಯು ಇತ್ತೀಚೆಗೆ ಫೋರ್ ಜಿ ಫೋನ್ ಜಿಯೋ ಭಾರತ್ ಫೋರ್ ಜಿ ಸೆಟ್ ಮಾರಾಟವನ್ನು ಅಮೆಜಾನ್ ನಲ್ಲಿ ಪ್ರಾರಂಭ ಮಾಡಿದೆ ಇದರಿಂದ ಪಡೆಯಬಹುದು ಅಲ್ಲದೆ ರಿಲಯನ್ಸ್ ಡಿಜಿಟಲ್ ಸ್ಟೋರ್ ಗಳಲ್ಲಿ ಖರೀದಿಸಬಹುದಾಗಿದೆ.

Jio Bharat Phone
Jio Bharat Phone
Join WhatsApp Group Join Telegram Group

ಜಿಯೋ ಭಾರತ್ ಫೋರ್ ಜಿ ಫೋನ್ :

999 ರೂಪಾಯಿಗಳಿಗೆ ಜಿಯೋ ಭಾರತ್ ಫೋರ್ ಜಿ ಫೋನ್ ಖರೀದಿ ಮಾಡಬಹುದಾಗಿದೆ. ಜಿಯೋ ರಿಲಯನ್ಸ್ ಕಂಪನಿಯು 4ಜಿ ಸ್ಮಾರ್ಟ್ ಫೋನ್ ಅನ್ನು ವಿಶೇಷವಾಗಿ ಫೋರ್ ಜಿ ನೆಟ್ವರ್ಕ್ ಅನ್ನು ಅವಲಂಬಿಸಿರುವ ಫೀಚರ್ ಫೋನಾಗಿ ತನ್ನ ಗ್ರಾಹಕರಿಗೆ ನೀಡಲಾಗುತ್ತಿದ್ದು ಇದು ಬಳಕೆದಾರರಿಗೆ ಸೂಕ್ತವಾಗಿರುತ್ತದೆ ಎಂದು ಹೇಳಬಹುದಾಗಿದೆ. ಅಗ್ಗದ ಇಂಟರ್ನೆಟ್ ಪ್ರವೇಶವನ್ನು ಈ ಫೋನ್ ಮೂಲಕ ಜಿಯೋ ಕಂಪನಿಯು ಒದಗಿಸಲು ಪ್ರಯತ್ನಿಸುತ್ತಿದೆ. 23 ಭಾಷೆಗಳಲ್ಲಿ ಈ ಫೋನನ್ನು ರಚಿಸಲಾಗಿದ್ದು ದೇಶದಾದ್ಯಂತ ಇರುವ ಗ್ರಾಹಕರು ಇದರ ಲಾಭವನ್ನು ಸುಲಭವಾಗಿ ಪಡೆಯಬಹುದಾಗಿದೆ.

ಜಿಯೋ ಭಾರತ್ ಫೋರ್ ಜಿ ಫೋನ್ ನಾ ವಿಶೇಷತೆಗಳು :

ಐಸ್ ಬ್ಲ್ಯಾಕ್ ರೂಪಾಂತರದಲ್ಲಿ ಜಿಯೋ ಭಾರತ್ ಫೋರ್ ಜಿ ಫೋನ್ ಲಭ್ಯವಿದೆ. ಕಾರ್ಬನ್ ಸಹಭಾಗಿತ್ವದಲ್ಲಿ ಮೊಬೈಲ್ ಫೋನ್ ತಯಾರು ಅಭಿವೃದ್ಧಿಪಡಿಸಲಾದ ಈ ಫೋನ್ ಭಾರತ ಮತ್ತು ಕಾರ್ಬನ್ ಬ್ರಾಂಡಿಂಗ್ ಎರಡನ್ನು ಸಹ ಹೊಂದಿದೆ. ಜಿಯೋ ಭಾರತ್ ಫೋರ್ ಜಿ ಫೋನ್ ಸುಲಭವಾಗಿ ಫೋರ್ ಜಿ ಇಂಟರ್ನೆಟ್ ಸಂಪರ್ಕ ಮತ್ತು ಮೂಲಭೂತ ಸೌಲಭ್ಯಗಳನ್ನು 999 ರೂಪಾಯಿಗಳ ಬೆಲೆಯಲ್ಲಿ ಒದಗಿಸುತ್ತದೆ.

ಇದನ್ನು ಓದಿ : ಯುಪಿಐ ಬಳಸುವವರಿಗೆ ಹೊಸ ನಿಯಮ: ಈ ಸುದ್ದಿಯನ್ನು ತಪ್ಪದೇ ಫೋನ್ ಪೇ ಗೂಗಲ್ ಬಳಕೆ ಮಾಡುವವರು ನೋಡಲೇಬೇಕು..!

ಅಗ್ಗದ ಇಂಟರ್ನೆಟ್ :

ಜಿಯೋ ಕಂಪನಿಯೂ ಈ ಫೋನ್ನಲ್ಲಿ ಕಡಿಮೆ ಬೆಲೆಯ ಇಂಟರ್ನೆಟ್ ಯೋಜನೆಗಳನ್ನು ಪರಿಚಯಿಸಿದೆ. ಈ ಯೋಜನೆಯೆಲ್ಲಿ 123 ರೂಪಾಯಿಗಳ ಯೋಜನೆ ಲಭ್ಯವಿದ್ದು ಇದರಲ್ಲಿ ಆ ನಿಯಮಿತ ಧ್ವನಿ ಕರೆಗಳು 14 ಜಿಬಿ ಡೇಟಾ ಮತ್ತು ವಿಶೇಷ ಸ್ಪ್ರಿಂಗ್ ಆಗಿ ಜಿಯೋ ಅಪ್ಲಿಕೇಶನ್ ಗಳಿಗೆ ಪ್ರವೇಶವನ್ನು ಜಿಯೋ ಕಂಪನಿಯು ಈ ಫೋನ್ನಲ್ಲಿ ನೀಡುತ್ತದೆ. ಅದರಂತೆ ವಾರ್ಷಿಕವಾಗಿ ಯೋಜನೆಗಳನ್ನು 1234ಗಳಲ್ಲಿ ತೆಗೆದುಕೊಳ್ಳಬಹುದಾಗಿದೆ ಅಲ್ಲದೆ 168 ಜಿಬಿ ಡೇಟಾವನ್ನು ಹಾಗೂ ಆ ನಿಯಮಿತ ಕರೆಗಳನ್ನು ಪಡೆಯಬಹುದಾಗಿದೆ. ಈಗಾಗಲೇ ಮೊಬೈಲ್ ಮಾರಾಟ ಆರಂಭವಾಗಿದ್ದು ಸ್ಟಾಕ್ ಕಡಿಮೆ ಇರುವ ಕಾರಣ ಖರೀದಿ ಮಾಡುವವರು ಬೇಗನೆ ಬುಕ್ ಮಾಡಬಹುದಾಗಿದೆ.

ಒಟ್ಟಾರೆಯಾಗಿ ಜಿಯೋ ಕಂಪನಿಯು ತನ್ನ ಗ್ರಾಹಕರಿಗೆ ಮೊಬೈಲ್ ಫೋನ್ ಹಾಗೂ ಕಡಿಮೆ ಬೆಲೆಯ ಇಂಟರ್ನೆಟ್ ಅನ್ನು ಒದಗಿಸುತ್ತಿದೆ. ಜಿಯೋ ಕಂಪನಿಯು ನೀಡುತ್ತಿರುವ ಈ ಮೊಬೈಲ್ ಫೋನನ್ನು ನಿಮ್ಮ ಸ್ನೇಹಿತರು ಯಾರಾದರೂ ಖರೀದಿಸಲು ಪ್ರಯತ್ನಿಸುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು

ಇತರೆ ವಿಷಯಗಳು :

ವಿಶ್ವದ ಮೊದಲ ವಾಹನ ಅನಾವರಣ! ಪೆಟ್ರೋಲ್ ಡೀಸೆಲ್ ಈ ಕಾರಿಗೆ ಬೇಕಾಗಿಲ್ಲ: ವಿಶೇಷ ಕಾರಿನ ಬಗ್ಗೆ ನೀವೂ ತಿಳಿದುಕೊಳ್ಳಿ

ಸರ್ಕಾರಿ ನೌಕರರಿಗೆ ಸ್ವೀಟ್‌ ನ್ಯೂಸ್! ನೌಕರರ ಸಂಬಳ ಹೆಚ್ಚಳ: ಆಯೋಗದ ವರದಿಯಲ್ಲಿ ಏನಿದೆ..?

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments