Thursday, June 13, 2024
HomeNewsಪಾಕಿಸ್ತಾನದಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ ಎಷ್ಟು ಗೊತ್ತ ..? ಶಾಕ್ ಆಗ್ತೀರಾ ಕೇಳಿದ್ರೆ..!

ಪಾಕಿಸ್ತಾನದಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ ಎಷ್ಟು ಗೊತ್ತ ..? ಶಾಕ್ ಆಗ್ತೀರಾ ಕೇಳಿದ್ರೆ..!

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ಪೆಟ್ರೋಲ್ ಬೆಲೆಯು ಭಾರತಕ್ಕೆ ಹೋಲಿಸಿದರೆ ಪಾಕಿಸ್ತಾನದಲ್ಲಿ ಎಷ್ಟಿದೆ ಎಂಬುದರ ಬಗ್ಗೆ ತಿಳಿಸಲಾಗುತ್ತಿದೆ. ಜನಪದ ಅಭಿವೃದ್ಧಿಯ ಜೊತೆ ಜೊತೆಗೆ ಭಾರತದಲ್ಲಿ ರಾಷ್ಟ್ರೀಯ ಭದ್ರತೆಗೆ ಮತ್ತು ಸಂಶೋಧನೆಗೆ ಒಗ್ಗಟ್ಟಾಗಿ ಬೆಂಬಲ ನೀಡಲಾಗುತ್ತಿದೆ. ಅಧಿಕಾರ ಜಾತಿ ಧರ್ಮ ಜನಾಂಗ ರಾಜಕೀಯ ಜಗಳಗಳು ದೇಶದ ಒಳಗಡೆ ಇದ್ದರೂ ಸಹ ರಾಷ್ಟ್ರ ಎಂದು ಬಂದಾಗ ನಾವೆಲ್ಲರೂ ಒಂದು ಎಂಬ ಒಗ್ಗಟ್ಟಿನ ಮಂತ್ರ ಹೇಳುತ್ತೇವೆ.

ಈ ಮೂಲಕ ಪ್ರಬಲ ಪೈಪೋಟಿ ನೀಡಲು ಪರ ರಾಷ್ಟ್ರಕ್ಕೆ ಭಾರತ ಎಂದಿಗೂ ಮುಂದಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೇಶದಲ್ಲಿ ಆಗುವಂತಹ ಪ್ರಮುಖ ಬೆಳೆ ಏರಿಕೆ ಬದಲಾವಣೆಗಳು ಹಣದುಬ್ಬರ ಇನ್ನಿತರ ಸಮಸ್ಯೆಗಳಿಗೆ ಬೆಲೆ ಏರುತ್ತಾ ಆಗುತ್ತಿರುವುದನ್ನು ನೋಡಬಹುದಾಗಿದೆ. ಅದೇ ರೀತಿ ಕಚ್ಚಾ ತೈಲ ದರದ ಮೇಲೆ ಸಹ ಬೆಲೆ ಏರಿಳಿತ ಕಾಣಬಹುದಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ದರವು ಭಾರತದಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದ್ದು ಈ ಮೂಲಕ ಬೆಲೆ ಏರಿಕೆ ಬಿಸಿಯಲ್ಲಿ ಪಾಕಿಸ್ತಾನವು ಸಹ ತಲ್ಲಣಗೊಂಡಿದೆ. ಹಾಗಾದರೆ ಪಾಕಿಸ್ತಾನದಲ್ಲಿ ಕಚ್ಚಾತ ಇಲ್ಲದ ದರ ಎಷ್ಟಿದೆ ಎಂಬುದರ ಬಗ್ಗೆ ಲೇಖನದಲ್ಲಿ ನೋಡಬಹುದಾಗಿದೆ.

liter petrol price in Pakistan
liter petrol price in Pakistan
Join WhatsApp Group Join Telegram Group

ಬೆಲೆ ಏರಿಕೆಯ ಬಿಸಿ :

ಆರ್ಥಿಕ ವ್ಯವಸ್ಥೆ ಪಾಕಿಸ್ತಾನದಲ್ಲಿ ಕಟ್ಟಿದ್ದು ಅಗತ್ಯ ವಸ್ತುಗಳ ಬೆಲೆಯೂ ಎಲ್ಲಾ ಹಂತದಲ್ಲಿಯೂ ಏರಿಕೆ ಆಗಿರುವುದರ ಪರಿಣಾಮವಾಗಿ ಪಾಕಿಸ್ತಾನ ಸಂಪೂರ್ಣ ಹದಗಿಟ್ಟಿದೆ. ಪಾಕಿಸ್ತಾನದ ಜನರು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದು ಅಲ್ಲಿನ ಉಸ್ತುವಾರಿ ಸರ್ಕಾರ ಹೊಸದಾಗಿ ಮತ್ತೊಂದು ಶಾಕ್ ಅನ್ನು ನೀಡಿದೆ. ಪಾಕಿಸ್ತಾನದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಏರಿಕೆ ಮಾಡಿದ್ದು ಈ ಬೆಲೆಯನ್ನು ಕಂಡು ಪಾಕಿಸ್ತಾನದ ಜನತೆ ಗಾಬರಿಯಾಗಿದ್ದಾರೆ.

ಇದನ್ನು ಓದಿ : ಜಿಯೋ ಗಣೇಶ ಹಬ್ಬದ ಆಫರ್: ಈ ದಿನ ರೀಚಾರ್ಜ್‌ ಮಾಡಿಸಿದರೆ ಡಿಸೆಂಬರ್ 31 ರವರೆಗೆ ಎಲ್ಲವೂ ಸಂಪೂರ್ಣ ಉಚಿತ

ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆ ಏರಿಕೆ :

ಲೀಟರ್ಗೆ 330ಗಳಷ್ಟು ಪೆಟ್ರೋಲ್ ಬೆಲೆ ಪಾಕಿಸ್ತಾನದಲ್ಲಿ ಕಾಣಬಹುದಾಗಿದೆ. 26.06 ರೂಪಾಯಿಗಳಷ್ಟು ಲೀಟರ್ ಗೆ ಪೆಟ್ರೋಲ್ ಹಾಗೂ 17.34 ಗಳಷ್ಟು ಡೀಸೆಲ್ಗೆ ಬೆಲೆಯನ್ನು ಸಾಕು ಉಸ್ತುವಾರಿ ಸಚಿವರಾದ ಸರಕಾರ ಏರಿಕೆ ಮಾಡಿದ್ದು ಇದರಿಂದಾಗಿ ಜನರು ಕಂಗೆಟ್ಟಿದ್ದಾರೆ. ಸಾಮಾನ್ಯ ಆಹಾರದಿಂದ ಈ ಮೂಲಕ ಬೆಲೆ ಏರಿಕೆಯೂ ಪೆಟ್ರೋಲ್ ಹಾಗೂ ಡೀಸೆಲ್ಗಳವರೆಗೂ ಸಹ ಏರಿಕೆ ಆಗಿರುವುದರಿಂದ ಎಲ್ಲಾ ಬೆಲೆ ಏರಿಕೆಯನ್ನು ಕಂಡು ಜನರು ಸಾಕಾಗಿ ಹೋಗಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಪಾಕಿಸ್ತಾನದ ಜನರ ಸ್ಥಿತಿ ರಾಜಕೀಯವಾಗಿ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಎಲ್ಲಾ ಸ್ಥಿತಿಯಲ್ಲಿಯೂ ಸಹ ಕಷ್ಟಕರವಾಗಿದೆ ಎಂದು ಹೇಳಬಹುದಾಗಿದೆ. ಹಾಗಾಗಿ ಸಾಕಷ್ಟು ಪಾಕಿಸ್ತಾನರು ವಲಸೆ ಹೋಗಿದ್ದಾರೆ. ಪಾಕಿಸ್ತಾನದ ಭದ್ರತಾ ನೆಲೆಯಲ್ಲಿ ಬಂದು ಕುರಕ್ಷಣಾ ಪಡೆ ಹೊಂದಿದ್ದರು ಸಹ ಅಲ್ಲಿನ ದೇಶಿಯ ವ್ಯವಸ್ಥೆಯ ಸುಗಮವಾಗಲು ಇನ್ನೂ ಸಮಯ ಬಂದಿಲ್ಲ ಎಂದು ಹೇಳಬಹುದಾಗಿದೆ. ಹೀಗೆ ಪಾಕಿಸ್ತಾನದ ಜನರು ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವುದರ ಬಗ್ಗೆ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಭಾರತದಲ್ಲಿ ಚಿನ್ನದ ಬೆಲೆ 2024 ರಲ್ಲೀ ಎಷ್ಟಾಗುತ್ತದೆ : ಇಲ್ಲಿದೆ ಸಂಪೂರ್ಣ ಮಾಹಿತಿ

ಉಚಿತ ಸಿಲೆಂಡರ್ ವಿತರಣೆ : ಗೌರಿ ಗಣೇಶ ಹಬ್ಬಕ್ಕೆ ಭರ್ಜರಿ ಆಫರ್

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments