Thursday, July 25, 2024
HomeNewsಹೆಣ್ಣು ಮಕ್ಕಳ ಮದುವೆಗೆ ಬಂಗಾರದ ತಾಳಿಭಾಗ್ಯ! ರಾಜ್ಯ ಸರ್ಕಾರದ ಹೊಸ ಘೋಷಣೆ, ಈ ಕೂಡಲೇ ಇಲ್ಲಿಂದ...

ಹೆಣ್ಣು ಮಕ್ಕಳ ಮದುವೆಗೆ ಬಂಗಾರದ ತಾಳಿಭಾಗ್ಯ! ರಾಜ್ಯ ಸರ್ಕಾರದ ಹೊಸ ಘೋಷಣೆ, ಈ ಕೂಡಲೇ ಇಲ್ಲಿಂದ ಅರ್ಜಿ ಸಲ್ಲಿಸಿ

ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರವು ಹೆಣ್ಣು ಮಕ್ಕಳಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಅದರಲ್ಲಿ ಈಗ ಮತ್ತೊಂದು ಹೊಸ ಯೋಜನೆಯು ಸೇರ್ಪಡೆಯಾಗಿದೆ. ಹೊಸ ಯೋಜನೆ ಎಂದರೆ ರಾಜ್ಯದಲ್ಲಿರುವ ಬಡ ಹೆಣ್ಣು ಮಕ್ಕಳ ಮದುವೆಗಾಗಿ ತಾಳಿಯನ್ನು ಸರ್ಕಾರದಿಂದ ನೀಡಲಾಗುತ್ತಿದ್ದು ಇದಕ್ಕಾಗಿ ತಾಳಿಭಾಗ್ಯ ಯೋಜನೆ ಎಂಬ ಹೆಸರಿಟ್ಟಿದ್ದು ಈ ಯೋಜನೆಯ ಪ್ರಯೋಜನವನ್ನು ಪಡೆಯಬೇಕಾದರೆ ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿಯು ಈ ಲೇಖನದಲ್ಲಿ ನೋಡಬಹುದಾಗಿದೆ.

Talibhagya Yojana
Talibhagya Yojana
Join WhatsApp Group Join Telegram Group

ತಾಳಿಭಾಗ್ಯ ಯೋಜನೆ :

ಬಡ ಹಿಂದು ಕುಟುಂಬಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಮದುವೆ ವಿದ್ಯಾ ಹೆಚ್ಚಾದ ಕಾರಣ ಆ ವೆಚ್ಚವನ್ನು ಭರಿಸುವ ಉದ್ದೇಶದಿಂದ ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾದಿ ಭಾಗ್ಯ ಯೋಜನೆಯ ಭಾಗವಾಗಿದ್ದು ತಾಳಿಭಾಗ್ಯ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆ ಅಲ್ಪಸಂಖ್ಯಾತರ ಮಾಸ್ಟರ್ ಪ್ಲಾನ್ ಆಗಿದ್ದು, 40,000ಗಳ 8 ಗ್ರಾಂ ಚಿನ್ನದ ದಾಳಿಯನ್ನು ಸೇರಿದಂತೆ ದೇವಾಲಯಗಳಲ್ಲಿ ದಂಪತಿಗಳಿಗೆ 55,000ಗಳನ್ನು ರಾಜ್ಯ ಸರ್ಕಾರವು ಖರ್ಚು ಮಾಡಲು ನಿರ್ಧರಿಸಿದೆ. ತಾಳಿಭಾಗ್ಯ ಯೋಜನೆಯನ್ನು ರಾಜ್ಯ ಸರ್ಕಾರವು ಸಾಂಪ್ರದಾಯಿಕ ಮದುವೆಯ ಉಡುಪುಗಳಿಗೆ ಹಣವನ್ನು ಒದಗಿಸುವ ದೇಶದಿಂದ ಪ್ರಾರಂಭಿಸಿತು. ಶಾದಿ ಭಾಗ್ಯ ಯೋಜನೆಯು ಈ ಹಿಂದೆ ಬಿಪಿಎಲ್ ಕುಟುಂಬಗಳಿಗೆ ಮಾತ್ರ ಸೀಮಿತವಾಗಿತ್ತು ಆದರೆ ಈಗ ಜಾರಿಗೊಳಿಸುತ್ತಿರುವ ಈ ಯೋಜನೆಯು ಯಾವುದೇ ಆದಾಯ ಮಿತಿ ಇಲ್ಲದೆ ಉತ್ತಮ ಆದಾಯ ಹಾಗೂ ತಮ್ಮ ಸಂಪನ್ಮೂಲವನ್ನು ಹೊಂದಿರುವಂತಹ 9 ರಿಂದ 100 ಆಯ್ತಾ ಎ ಕ್ಲಾಸ್ ದೇವಾಲಯಗಳಲ್ಲಿ ರಾಜ್ಯ ಸರ್ಕಾರವು ಸಾಮೂಹಿಕ ವಿವಾಹ ನಡೆಸಲು ತೀರ್ಮಾನಿಸಿದೆ.

ರಾಜ್ಯಾದ್ಯಂತ ಒಂದು ಸಾವಿರ ಜೋಡಿಗಳಿಂದ ಇಲಾಖೆಗೆ ಮದುವೆಯಾಗಲು ಬಯಸುತ್ತಿದ್ದು ಅವುಗಳ ಅವರು ಈ ವಿನಂತಿಯನ್ನು ಆಹ್ವಾನಿಸಿದ್ದಾರೆ. ಹಿಂದೂ ವಿವಾಹ ಕಾಯ್ದೆ : ತಾಳಿ ಭಾಗ್ಯ ಯೋಜನೆಯ ಅಡಿಯಲ್ಲಿ ಮದುವೆಯಾಗಲು ಬಯಸುವ ಎಲ್ಲಾ ಜೋಡಿಗಳು ಮದುವೆಗೆ 30 ದಿನಗಳ ಮೊದಲು ವಿವಾಹ ಕಾಯ್ದೆ ಅಡಿಯಲ್ಲಿ ಜಾರಿಗೊಳಿಸಲಾಗಿದೆ. ರಾಜ್ಯ ಸರ್ಕಾರವು ಮದುವೆಯಾಗಲು ಬಯಸುವ ಸಂಗಾತಿಗಳ ಹೆಸರುಗಳ ಪಟ್ಟಿಯನ್ನು ತಾಳಿಭಾಗ್ಯ ಯೋಜನೆಯ ಅಡಿಯಲ್ಲಿ ಬರುವ ಫಲಾನುಭವಿಗಳ ಪಟ್ಟಿಯನ್ನು ಬಿಡುಗಡೆ ಮಾಡುವುದರ ಮೂಲಕ ಯೋಜನೆಯನ್ನು ಅನುಷ್ಠಾನಗೊಳಿಸಲು ನಿರ್ಧರಿಸಿದೆ. ರಾಜ್ಯ ಸರ್ಕಾರವು ಈ ಯೋಜನೆಯನ್ನು ದುರ್ಪಯೋಗಪಡಿಸಿಕೊಳ್ಳದಂತೆ ಅನುಷ್ಠಾನಗೊಳಿಸುವಲ್ಲಿ ಸಂಬಂಧಿಸಿದ ಎಲ್ಲಾ ಆಕ್ಷೇಪಣಗಳನ್ನು ರಾಜ್ಯ ಸರ್ಕಾರ ಆಹ್ವಾನಿಸುತ್ತದೆ.

ಇದನ್ನು ಓದಿ : ಶಕ್ತಿ ಯೋಜನೆ ಎಫೆಕ್ಟ್! ಆಟೋ ಚಾಲಕರಿಗೆ ಗುಡ್ ನ್ಯೂಸ್..! ಪ್ರಯಾಣಿಕರಿಗೆ ಬಂಪರ್‌ ಆಫರ್?‌ ಇಲ್ಲಿದೆ ಕಂಪ್ಲೀಟ್‌ ಡೀಟೆಲ್ಸ್

ಹಿಂದೂ ಹೆಣ್ಣುಮಕ್ಕಳಿಗೆ ಈ ಯೋಜನೆ :

ರಾಜ್ಯ ಸರ್ಕಾರವು ಬಡ ಹಿಂದೂ ಹೆಣ್ಣು ಮಕ್ಕಳಿಗಾಗಿ ತಾಳಿಭಾಗ್ಯ ಯೋಜನೆಯನ್ನು ಪ್ರಾರಂಭಿಸಿದ್ದು ಈ ಯೋಜನೆಯ ಅಡಿಯಲ್ಲಿ ಅವರು ತಾಳಿಯನ್ನು ಕಾರ್ಯದರ್ಶಿಕವಾಗಿ ಖರೀದಿಸಲಾಗುವುದು ಹಾಗೂ ಜಿಲ್ಲಾಧಿಕಾರಿಗಳು ಅದನ್ನು ವಿತರಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ಸುಮಾರು 18 ಸಾವಿರ ಜೋಡಿಗಳಿಂದ ರಾಜ್ಯಾದ್ಯಂತ ಮದುವೆಯಾಗಲು ಬಯಸಲು ಇಲಾಖೆಯು ವಿನಂತಿಗಳನ್ನು ಆಹ್ವಾನಿಸುತ್ತಿದೆ. ಈ ಯೋಜನೆಯ ಅಡಿಯಲ್ಲಿ ಮದುವೆಯಾಗಲು ಬಯಸುವ ಜೋಡಿಗಳು ಅವರ ಪೋಷಕರು ಸಹ ಹಾಜರಿರಬೇಕು. ದಿನಾಂಕವನ್ನು ನಿರ್ಧರಿಸಲು ರಾಜ್ಯ ಸರ್ಕಾರವು ಶರತ್ತುಗಳನ್ನು ಪರಿಗಣಿಸಿದೆ ಹಾಗೂ ಈ ದಿನಾಂಕಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಲು ಅವಕಾಶವನ್ನು ಜೋಡಿಗಳಿಗೆ ಕಲ್ಪಿಸಿದೆ. 1983 – 84ರಲ್ಲಿ ಈ ಹಿಂದೆ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ಬಡ ಕುಟುಂಬಗಳಿಗೆ ಹಾಗೂ ಬಿಬಿಎಲ್ ಗೆ ಇದೇ ರೀತಿಯ ಯೋಜನೆಗಳನ್ನು ಘೋಷಿಸಿರುವುದರ ಮೂಲಕ ಗುಂಪು ವಿವಾಹಗಳನ್ನು ಆಯೋಜಿಸಿದ್ದವು. ಅದರಂತೆ ಈಗ ಕರ್ನಾಟಕ ಸರ್ಕಾರವು ಸಹ 10 ಗ್ರಾಂ ತಾಳಿಯನ್ನು ಈ ಯೋಜನೆಯ ಅಡಿಯಲ್ಲಿ ನೀಡಲು ನಿರ್ಧರಿಸಿದೆ.

ಬಡ ಹಿಂದೂ ಹೆಣ್ಣುಮಕ್ಕಳ ಮದುವೆಯ ಉದ್ದೇಶಕ್ಕಾಗಿ ಹಾಗೂ ಅವರು ಆರ್ಥಿಕವಾಗಿ ತಮ್ಮ ಮದುವೆಯ ಖರ್ಚನ್ನು ನಿಭಾಯಿಸಿಕೊಳ್ಳುವ ಉದ್ದೇಶದಿಂದ ರಾಜ್ಯ ಸರ್ಕಾರವು ಅವರಿಗಾಗಿ ಈ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯಡಿಯಲ್ಲಿ ಅವರು ಹತ್ತು ಗ್ರಾಂ ಚಿನ್ನದ ತಾಳಿಯನ್ನು ಪಡೆಯಬಹುದಾಗಿದೆ. ರಾಜ್ಯ ಸರ್ಕಾರದ ಈ ಯೋಜನೆಯ ಬಗ್ಗೆ ಈಗಾಗಲೇ ಸಾಕಷ್ಟು ವಿಷಯಗಳು ಹರಿದಾಡುತ್ತಿದ್ದ ಕ್ರಮದಲ್ಲಿ ಜಾರಿಯಾಗುತ್ತದೆ ಎಂಬುದನ್ನು ಕಾದಿ ನೋಡಬೇಕಾಗಿದೆ. ರಾಜ್ಯ ಸರ್ಕಾರದ ಈ ಯೋಜನೆ ಪ್ರಯೋಜನವನ್ನು ಪಡೆಯಲು ನಿಮ್ಮ ಬಂಧು ಮಿತ್ರರಿಗೆ ಹಾಗೂ ಸ್ನೇಹಿತರಿಗೂ ಸಹ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Adhar Card Breaking News! ಸೆಪ್ಟೆಂಬರ್ 30 ರಿಂದ ನಿಮ್ಮ ಆಧಾರ್‌ ಕಾರ್ಡ್‌ ಬಂದ್..!‌ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ನೋಡಿ

New Ration Card Update: ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಕೆಗೆ ನಿಯಮ ಬದಲಾವಣೆ, ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments