Saturday, June 15, 2024
HomeTrending Newsಯುಟ್ಯೂಬರ್‌ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ ಡ್ರೋನ್ ಪ್ರತಾಪ್! 30 ಲಕ್ಷ ಕೊಡಲು ಸಾಧ್ಯಾನಾ? ಏನಿದು...

ಯುಟ್ಯೂಬರ್‌ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ ಡ್ರೋನ್ ಪ್ರತಾಪ್! 30 ಲಕ್ಷ ಕೊಡಲು ಸಾಧ್ಯಾನಾ? ಏನಿದು ಪ್ರಕರಣ

ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಡ್ರೋನ್ ಪ್ರತಾಪ್ ನ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ಬಗ್ಗೆ. ಡ್ರೋನ್ ಪ್ರತಾಪ್ ಯೂಟ್ಯೂಬರ್ ವಿರುದ್ಧ ವಿಮಾನ ನಿಲ್ದಾಣದಲ್ಲಿ ನಿಂತುಕೊಂಡು ಕೇಸ್ ಹಾಕಲು ಪತ್ರ ಬರೆದಿದ್ದಾನೆ. ಡೋಂಟ್ ಪ್ರತಾಪ್ ಆನ್ ಯೂಟ್ಯೂಬರ್ ವಿರುದ್ಧ ಏತಕ್ಕಾಗಿ ಮಾನ ನಷ್ಟ ಮೊಕದ್ದಮೆ ಹಾಕಿದನು ಎಂಬ ಮಾಹಿತಿಯನ್ನು ನಿಮಗೆ ತಿಳಿಸಲಾಗುತ್ತದೆ.

news-by-drone-pratap
news-by-drone-pratap
Join WhatsApp Group Join Telegram Group

ಡ್ರೋನ್ ಪ್ರತಾಪ್ ಯೂಟ್ಯೂಬರ್ ಮೇಲೆ ಕೇಸ್ ಹಾಕಿದ್ದಾನೆ :

ನಾನೊಬ್ಬ ಯುವ ವಿಜ್ಞಾನಿಯಾಗಿದ್ದು ಸಾಕಷ್ಟು ಡ್ರೋನ್ ಗಳನ್ನು ತಯಾರಿಸಿದ್ದೇನೆ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಇನ್ಸ್ಪಿರೇಷನ್ ಸ್ಪೀಚ್ ಗಳನ್ನು ಸಹ ಕೊಟ್ಟಿದ್ದೇನೆ. ಅಲ್ಲದೆ ವಿದೇಶ ಪ್ರಯಾಣ ಮಾಡಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದ ಪ್ರತಾಪ್ ಸುಳ್ಳು ಹೇಳುತ್ತಿದ್ದಾರೆ ಹಾಗೆ ಹೀಗೆ ಎಂದು ಹಲವಾರು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು. ಎಲ್ಲ ಸುದ್ದಿ ಹರಿದಾಡಿದ ಮೇಲೆ ದೊಡ್ಡ ಮಟ್ಟಕ್ಕೆ ಹೆಸರು ಮಾಡಿಕೊಂಡು ಪ್ರತಾಪ್ರತಿಯಲ್ಲಿ ಮುಂದೆ ಸಾಗುತ್ತಿದ್ದರು ಆದರೂ ಸಹ ಕೆಲವೊಂದು ಯೂಟ್ಯೂಬ್ ಚಾನೆಲ್ ಗಳು ಸುಮ್ಮನಿರಲಿಲ್ಲ. ಹಾಗಾಗಿ ಡ್ರೋನ್ ಪ್ರತಾಪ್ ಇಂತಹ ಚಾನಲ್ಗಳ ವಿರುದ್ಧ ಹಾಗೂ ಅವರ ವಿರುದ್ಧವೂ ಸಹ ಕೇಸ್ ಆಗುತ್ತೇನೆ ಎಂದು ಲೈವ್ ಬಂದು ಮಾತನಾಡಿದ್ದಾರೆ. :

ಲೈವ್ ಬಂದು ಮಾತನಾಡಿರುವ ಡ್ರೋನ್ ಪ್ರತಾಪ್ :

ಡ್ರೋನ್ ಪ್ರತಾಪ್ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದು ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಕೆಲವೊಂದಿಷ್ಟು ಮಾಧ್ಯಮಗಳು ಹಾಗೂ ಯೂಟ್ಯೂಬ್ ಚಾನೆಲ್ ಗಳು ಮಾಡುತ್ತಿರುವುದಕ್ಕೆ ಬೇಸರವಿದೆ. ನನ್ನನ್ನು ಸುಳ್ಳುಗಾರ ಪ್ರಾಡಕ್ಟ್ ಅಂತಾನು ಸಹ ಹೇಳಿದ್ದಾರೆ. ಆದರೆ ನನ್ನ ತಾಳ್ಮೆಗೂ ಸಹ ಒಂದು ಮಿತಿ ಇರುತ್ತದೆ. ಈಗ ನಾನು ಒಳ್ಳೆ ಮಾಧ್ಯಮಗಳು ಹಾಗೂ ಯೂಟ್ಯೂಬ್ ಚಾನೆಲ್ ಗಳ ಬಗ್ಗೆ ಮಾತನಾಡುತ್ತಿಲ್ಲ. ಆದರೆ ನನ್ನ ಬಗ್ಗೆ ಎಷ್ಟು ಅಂತ ಮಾತನಾಡುತ್ತೀರಿ ? ನನ್ನ ಬಗ್ಗೆ ಮಾತನಾಡುತ್ತಿರುವ ಚಾನೆಲ್ಗಳು ಲೀಗಲ್ ಆಗಿ ಆಕ್ಷನ್ ತೆಗೆದುಕೊಳ್ಳುವುದಿಲ್ಲ ಹಾಗಾಗಿ ನಾನು ಏನಾದರೂ ಮಾಡಲೇಬೇಕು ಎಂದು ಯೋಚನೆ ಮಾಡಿದ್ದೇನೆ. ನಾನು ಮಾಡುತ್ತಿರುವ ಕೆಲಸದ ಬಗ್ಗೆ ಬರಿ ಮಾಧ್ಯಮಗಳೇ ಮಾನಹಾನಿ ಮಾಡುತ್ತಿದ್ದಾರೆ. ನೀವು ನನ್ನನ್ನು ಮಾತ್ರ ಏಕೆ ಈ ರೀತಿ ನಡೆಸಿಕೊಳ್ಳುತ್ತಿದ್ದೀರಾ. ರಾಜ್ಯ ಹಾಳು ಮಾಡುತ್ತಿರುವಂತಹ ಆಡಳಿತಗಾರರನ್ನು ನೀವು ಏಕೆ ಪ್ರಶ್ನೆ ಮಾಡುವುದಿಲ್ಲ. ನಾನು ಚೆನ್ನಾಗಿ ಓದಿಕೊಂಡು ಸಾಧನೆ ಮಾಡಲು ಏನು ಮಾಡಿಕೊಂಡು ಹೋಗುತ್ತಿರುವೆ ಹಾಗಾಗಿ ನೀವು ಇವತ್ತು ನನಗೆ ಉತ್ತರ ಕೊಡುವ ಪರಿಸ್ಥಿತಿ ಬಂದಿದೆ. ಇವರ್ಯಾರು ಮುಂದೆ ಹೆಜ್ಜೆ ತೆಗೆದುಕೊಳ್ಳುವುದಿಲ್ಲ ಹಾಗಾಗಿ ನಾನು ಮುಂದೆ ಹೆಜ್ಜೆ ಇಡುತ್ತಿರುವೆ ಎಂದು ಲೈವ್ ವಿಡಿಯೋದಲ್ಲಿ ಡ್ರೋನ್ ಪ್ರತಾಪ್ ಮಾತನಾಡಿದ್ದಾರೆ.

ಇದನ್ನು ಓದಿ : ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಗುಡ್‌ ನ್ಯೂಸ್!‌ ಇನ್ಮುಂದೆ ಮಾತೃಭಾಷೆಯಲ್ಲಿಯೇ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆ, ಸರ್ಕಾರದಿಂದ ಹೊಸ ಆದೇಶ

ಮಾನನಷ್ಟ ಮೊಕದ್ದಮೆ ಕೇಸ್ :

ಡೋಂಟ್ ಪ್ರತಾಪ್ ಯೂಟ್ಯೂಬರ್ ಮೇಲೆ ಸೆಕ್ಷನ್ 409 ಮತ್ತು ಸೆಕ್ಷನ್ 500ರ ಅಡಿಯಲ್ಲಿ ಪ್ರಖ್ಯಾತ ಯೌಟ್ಯೂಬ್ ಚಾನೆಲ್ ಮೇಲೆ ಮಾನ ನಷ್ಟ ಮೊಕದ್ದಮೆ ಕೇಸ್ ಹಾಕುತ್ತಿದ್ದೇನೆ. ನನ್ನ ಕಂಪನಿಗೆ ಈ ವ್ಯಕ್ತಿಗಳಿಂದ ಆಗಿರುವ ಲಾಸ್ ಹಾಗೆ ಇಲ್ಲ ಸಲದ ಆರೋಪಗಳು ಮತ್ತು ನನ್ನ ಲೋಗೋ ಬಳಸುವುದು ನನ್ನ ಫೋಟೋ ಬಳಸುವುದು, ನನ್ನನ್ನು ಕೆಟ್ಟದಾಗಿ ನಿಂದಿಸಿರುವುದು ಎಲ್ಲವನ್ನು ಮಾಡಿದ್ದಾರೆ. ಹಾಗಾಗಿ ಆ ವ್ಯಕ್ತಿಯ ವಿರುದ್ಧ ನಾನು ಮೂರು ಕಾನೂನುಗಳ ಪ್ರಕಾರ 30 ಲಕ್ಷ ರೂಪಾಯಿಗಳ ವನ್ನು ದಂಡವಾಗಿ ನನಗೆ ಕಟ್ಟಬೇಕಾಗುತ್ತದೆ. ಕೋರ್ಟ್ ನಾನು ಹೇಳುತ್ತಿರುವುದು ಸುಳ್ಳು ಅಥವಾ ನೀವು ಹಾಕುತ್ತಿರುವುದು ಸುಳ್ಳು ಎನ್ನುವುದನ್ನು ನಿರ್ಧರಿಸುತ್ತದೆ. ಹಾಗಾಗಿ ನನ್ನ ಬಗ್ಗೆ ಯಾರೇ ಏನೇ ಮಾತನಾಡಿದರು ಸಹ ನನಗೆ ವೈಯಕ್ತಿಕ ದಿವಸವಿಲ್ಲ ಆದರೆ ನನ್ನ ಸಂಸ್ಥೆಗೆ ಅವಮಾನವಾಗುತ್ತಿರುವುದರಿಂದ ನಾನು ಈ ರೀತಿಯ ಕೇಸ್ ಅನ್ನು ಹಾಕಿದ್ದೇನೆ.

ನಾನು ತಾಳ್ಮೆಯಿಂದಲೇ ಹಲವಾರು ದಿನಗಳ ಹಿಂದೆ ಅವರಿಗೆ ಹೇಳಿಕೊಂಡು ಬರುತ್ತಿದ್ದೆ ಆದರೆ ಅವರು ಮುಂದೆ ಸುಮ್ಮನಿರಲು ಸಾಧ್ಯವೇ ಇಲ್ಲ ಹೀಗೆ ಮುಂದೆಯೂ ಸಹ ಮಾಡುತ್ತಾರೆ ಎಂಬುದಾಗಿ ನಾನು ಅವರ ಮೇಲೆ ಕೇಸ್ ಹಾಕಿದ್ದೇನೆ. ಕೃಷಿಯಲ್ಲಿ ರೈತರಿಗೆ ಸುಲಭವಾಗಬೇಕು ಎನ್ನುವ ಉದ್ದೇಶದಿಂದ ನಾನು ನನ್ನ ಡ್ರೋನ್ ಅನ್ನು ಕೊಡುತ್ತಿರುವೆ ಆದರೆ ಅದನ್ನು ನೀವು ತಪ್ಪು ಎಂದು ಹೇಳಿ ಅದನ್ನು ಸಹ ಟ್ರೋಲ್ ಮಾಡುತ್ತಿದ್ದೀರಿ. ಹಳ್ಳಿ ಹುಡುಗನನ್ನು ಅವಮಾನಿಸಿ ರಾಜಕೀಯದವರಿಗೆ ಸಪೋರ್ಟ್ ಮಾಡಿ ತಿದ್ದೀರಿ ಹಾಗಾಗಿ ನಾಲ್ಕು ಜನರಿಗೆ ಮುಂಬರುವ ಮೂರ್ನಾಲ್ಕು ದಿನಗಳಲ್ಲಿ ನೋಟಿಸ್ ಹೋಗುತ್ತಿದೆ. ಇದರ ಬಗ್ಗೆ ನಿಮಗೆ ನನ್ನ ಸಪೋರ್ಟ್ ಬೇಕು ಎಂದು ಡ್ರೋನ್ ಪ್ರತಾಪ್ ಲೈವ್ ಆಗಿ ಬಂದು ಮಾತನಾಡಿದ್ದಾರೆ.

ಹೀಗೆ ಡ್ರೋನ್ ಪ್ರತಾಪ್ ಸುದ್ದಿಯಲ್ಲಿದ್ದು, ಅವರು ಡ್ರೋನ್ ಕಂಡು ಹಿಡಿಯುವುದರ ಮೂಲಕ ಎಲ್ಲಾ ಜನತೆಗೂ ಹಾಗೂ ವಿದೇಶಗಳಲ್ಲಿಯೂ ಸಹ ಹೆಸರುವಾಸಿಯಾಗಿದ್ದಾರೆ. ಆದರೆ ಈ ಡ್ರೋನ್ ಅವರೇ ನಿಜವಾಗಿಯೂ ಕಂಡುಹಿಡಿದಿದ್ದಾರೆ ಎಂಬುದರ ಬಗ್ಗೆ ಸಾಕಷ್ಟು ಸಂಶಯವಿರುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಅವರ ಮೇಲೆ ಸಾಕಷ್ಟು ಟ್ರೋಲ್ ಗಳು ಇಂದಿಗೂ ಸಹ ನಡೆಯುತ್ತಲೇ ಇವೆ. ಇದು ನಿಜವೋ ಸುಳ್ಳೋ ಎಂಬುದರ ಬಗ್ಗೆ ಕೋರ್ಟ್ ತೀರ್ಮಾನ ಮಾಡಲಿದೆ ಎಂಬುದು ನನ್ನ ಅಭಿಪ್ರಾಯವಾಗಿದೆ. ಹೀಗೆ ಈ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರು ಹಾಗು ಸಂಬಂಧಿಕರಿಗೂ ಸಹ ಶೇರ್ ಮಾಡಿ ಧನ್ಯವಾದಗಳು

ಇತರೆ ವಿಷಯಗಳು :

ಮಹಿಳೆಯರಿಗೆ ಉಚಿತ ಬಸ್‌ ಖುಷಿಯ ಬೆನ್ನಲ್ಲೇ ಡ್ರೈವರ್ ಹಾಗೂ ಕಂಡಕ್ಟರ್ ಗಳಿಗೆ ಸಂಬಳ ಏರಿಕೆಯ ಬಿಸಿ

ಹೊಸ ಉದ್ಯೋಗ ಮಾಡುವವರಿಗೆ ಸರ್ಕಾರದಿಂದ ಭರ್ಜರಿ ಗಿಫ್ಟ್!‌ ಕೂಡಲೇ ಈ ಕೆಲಸ ಮಾಡಿ ಲಕ್ಷ ಲಕ್ಷ ಹಣ ನಿಮ್ಮದಾಗಿಸಿ, ಈ ದಾಖಲೆ ಕಡ್ಡಾಯ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments