Friday, June 14, 2024
HomeTrending Newsಹೊಸ ಉದ್ಯೋಗ ಮಾಡುವವರಿಗೆ ಸರ್ಕಾರದಿಂದ ಭರ್ಜರಿ ಗಿಫ್ಟ್!‌ ಕೂಡಲೇ ಈ ಕೆಲಸ ಮಾಡಿ ಲಕ್ಷ ಲಕ್ಷ...

ಹೊಸ ಉದ್ಯೋಗ ಮಾಡುವವರಿಗೆ ಸರ್ಕಾರದಿಂದ ಭರ್ಜರಿ ಗಿಫ್ಟ್!‌ ಕೂಡಲೇ ಈ ಕೆಲಸ ಮಾಡಿ ಲಕ್ಷ ಲಕ್ಷ ಹಣ ನಿಮ್ಮದಾಗಿಸಿ, ಈ ದಾಖಲೆ ಕಡ್ಡಾಯ.

ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರವಾ ಅಧಿಕಾರಕ್ಕೆ ಬಂದ ನಂತರ ಹಿಂದುಳಿದ ವರ್ಗಗಳು ಹಾಗೂ ಬಡ ವರ್ಗಗಳಿಗೆ ಸಹಾಯವನ್ನು ಮಾಡುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ ಅದರಂತೆ ಈಗ ಉದ್ಯೋಗ ಮಾಡುವವರಿಗೆ ಸಹಾಯಧನವನ್ನು ನೀಡಲು ನಿರ್ಧರಿಸಿದೆ. ಹೀಗೆ ಸರ್ಕಾರದ ಈ ನಿರ್ಧಾರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇದೀಗ ತಿಳಿಸಲಾಗುತ್ತದೆ. ಕುರಿ ಸಾಕಾಣಿಕೆಗೆ ಬೆಂಬಲ : ರಾಜ್ಯ ಸರ್ಕಾರವು ಹೈನುಗಾರಿಕೆಯಲ್ಲಿ ಪಶುಸಂಗೋಪನೆಯಷ್ಟೇ ಸ್ಥಾನಮಾನವನ್ನು ಕುರಿ ಸಾಕಾಣಿಕೆಗೆ ನೀಡಲು ನಿರ್ಧರಿಸುವುದರ ಮೂಲಕ ಕುರಿ ಸಾಕಾಣಿಕೆಗೆ ಬೆಂಬಲ ನೀಡುವ ಉದ್ದೇಶದಿಂದ ಸಹಾಯಧನವನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕುರುಬ ಜನಾಂಗದವರ ಅನೇಕ ವರ್ಷಗಳ ಹಿಂದಿನ ವೃತ್ತಿಜೀವನ ಕುರಿ ಸಾಕಾಣಿಕೆ ಎಂದು ಹೇಳಬಹುದಾಗಿದ್ದರೂ ಇದು ಕೇವಲ ವೃತ್ತಿ ಜೀವನವಾಗಿರದೆ, ಇದೊಂದು ಆದಾಯ ತರುವಂತಹ ಕೆಲಸವೂ ಆಗಿತ್ತು.

Starting own employment
Starting own employment
Join WhatsApp Group Join Telegram Group

ಆದರೆ ಈಗ ಈ ಗುರಿ ಸಾಕಾಣಿಕೆಯಲ್ಲಿ ಕೆಲವೇ ಮಂದಿ ಅಷ್ಟು ಮಾತ್ರ ಅವಲಂಬಿತರಾಗಿದ್ದು ಇದಕ್ಕೆ ಮುಖ್ಯ ಕಾರಣ ಕುರಿ ಸಾಕಾಣಿಕೆಗೆ ಬೆಂಬಲ ಇಲ್ಲದಿರುವ ದಾಗಿದೆ ಹಾಗೂ ಹವಾಮಾನ ವೈಭವ ರೀತಿಯವೂ ಸಹ ಕಾರಣವಾಗಿದೆ ಎಂದು ಹೇಳಬಹುದು. ಹಾಗಾಗಿ ರಾಜ್ಯ ಸರ್ಕಾರವು ಕುರಿ ಸಾಕಾಣಿಕೆ ಅಭಿವೃದ್ಧಿ ಮಾಡುವ ಉದ್ದೇಶದಿಂದ ಜೊತೆಗೆ ಉಣ್ಣೆ ಉದ್ಯಮಕ್ಕೂ ಸಹಾಯ ನೀಡುವ ದೇಶದಿಂದ ರಾಜ್ಯದಲ್ಲಿ ಕುರಿ ಸಾಕಾಣಿಕೆಗೆ ಬೆಂಬಲವನ್ನು ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ರೈತರ ಮೇಕೆ ಕುರಿ ಸಾಕಾಣಿಕೆ ಮಾಡುವವರಿಗೆ ಸಹಾಯಧನವನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಕುರಿ ಸಾಕಾಣಿಕೆಗೆ ಸಹಾಯಧನ :

ರಾಜ್ಯ ಸರ್ಕಾರವು ರಾಜ್ಯದಲ್ಲಿ ಕುರಿ ಸಾಕಾಣಿಕೆ ಮಾಡುವಂತಹ ರೈತರಿಗೆ ಹಾಗೂ ಆಸಕ್ತ ನಿರುದ್ಯೋಗ ಯುವಕ ಯುವತಿಯರಿಗೆ ಕುರಿ ಸಾಕಾಣೆ ಮಾಡಲು ಸಹಾಯಧನವನ್ನು ನೀಡಲು ನಿರ್ಧರಿಸಿದೆ. ಹಾಗಾಗಿ ರಾಜ್ಯ ಸರ್ಕಾರವು ಕರ್ನಾಟಕದಲ್ಲಿ ರಾಜ್ಯ ಪುಣ್ಯ ಅಥವಾ ಕುರಿ ಅಭಿವೃದ್ಧಿ ನಿಗಮದಿಂದ ಕುರಿ ಮತ್ತು ಮೇಕೆ ಸಾಕು ಅವರಿಗೆ ಒಂದು ಘಟಕ ಸ್ಥಾಪನೆಗೆ ಸಹಾಯವನ್ನು ಮಾಡುವ ದೇಶದಿಂದ ಅರ್ಜಿಗಳನ್ನು ರಾಜ್ಯ ಸರ್ಕಾರ ಆಹ್ವಾನಿಸಿದೆ. ಎಷ್ಟು ಸಹಾಯಧನ ಸಿಗಲಿದೆ : ರಾಜ್ಯ ಸರ್ಕಾರವು ಅಭಿವೃದ್ಧಿ ನಿಗಮದಿಂದ 4 ಲಕ್ಷ ರೂಪಾಯಿಗಳ ಸಹಾಯಧನವನ್ನು ನೀಡುತ್ತಿದೆ. ಇದರಿಂದ ರೈತರು ತಮಗೆ ಬೇಕಾದಂತಹ ಸೌಲಭ್ಯಗಳನ್ನು ಈ ಸಹಾಯಧನದಿಂದ ಪಡೆಯಬಹುದಾಗಿದೆ.

ಅರ್ಜಿ ಸಲ್ಲಿಸುವ ವಿಧಾನ :

ರೈತರು ರಾಜ್ಯ ಸರ್ಕಾರದ ಸಹಾಯವನ್ನು ಪಡೆಯಬೇಕಾದರೆ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು 18 ರಿಂದ 60 ವರ್ಷದ ಒಳಗೆ ಅರ್ಜಿದಾರರ ವಯಸ್ಸಿರಬೇಕು. ಅರ್ಜಿದಾರರು ತಮ್ಮ ಜಿಲ್ಲೆಯ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮಕ್ಕೆ ಕಚೇರಿಗೆ ಭೇಟಿ ನೀಡುವುದರ ಮೂಲಕ ಸಹಾಯಧನಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಇದನ್ನು ಓದಿ : ಮಾನ್ಸೂನ್‌ನಲ್ಲಿ ರೈತರಿಗೆ ಬಂಫರ್‌ ಗಿಫ್ಟ್!‌ ಸರ್ಕಾರದಿಂದ ಈ ವರ್ಗದ ಜನರಿಗೆ ಉಚಿತವಾಗಿ ಕೊಳವೆಬಾವಿ ನಿರ್ಮಾಣ, ಯಾರಿಗೆಲ್ಲಾ ಈ ಅವಕಾಶ ಸಿಗುತ್ತೆ ಗೊತ್ತಾ?

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ :

ಅಭ್ಯರ್ಥಿಗಳು ರಾಜ್ಯ ಸರ್ಕಾರದಿಂದ ಕುರಿ ಸಾಕಾಣಿಕೆಗೆ ಸಹಾಯಧನವನ್ನು ಪಡೆಯಬೇಕಾದರೆ ಸಹಾಯಕ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಸಹಾಯಕ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸಿದ ನಂತರ ಅಗತ್ಯ ದಾಖಲೆಗಳನ್ನು ನೀಡಲು ಅರ್ಜಿದಾರರಿಗೆ ಜುಲೈ 31 ಸಂಜೆ 5:00 ವರೆಗೆ ಸಮಯ ನಿಗದಿಪಡಿಸಲಾಗಿದೆ. ರಾಜ್ಯ ಸರ್ಕಾರದ ಈ ಯೋಜನೆ ಗಿರಿಜನ ಅಭಿವೃದ್ಧಿ ಉಪಯೋಗ ಯೋಜನೆ ಅಡಿಯಲ್ಲಿ ಹಾಗೂ ವಿಶೇಷ ಘಟಕ ಯೋಜನೆಯ ಅಡಿಯಲ್ಲಿ ಕುರಿ ಸಾಕಾಣಿಕೆಗೆ ರಾಜ್ಯ ಸರ್ಕಾರವು ಸಹಾಯಧನವನ್ನು ನೀಡಲು ನಿರ್ಧರಿಸಿದೆ.

ಹೀಗೆ ರಾಜ್ಯ ಸರ್ಕಾರವು ನಿರುದ್ಯೋಗಿಗಳಿಗೆ ಹಾಗೂ ಕುರಿ ಸಾಕಾಣಿಕೆಯಲ್ಲಿ ಆಸಕ್ತಿಯನ್ನು ಹೊಂದಿದಂತಹ ನಿರುದ್ಯೋಗಿ ಯುವಕ ಯುವತಿಯರಿಗೆ ಕುರಿ ಸಾಕಾಣಿಕೆಗೆ ಹಣವನ್ನು ನೀಡಲು ನಿರ್ಧರಿಸುವುದರ ಮೂಲಕ ಕುರಿ ಸಾಕಾಣಿಕೆಯನ್ನು ಉತ್ತೇಜಿಸುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿದೆ. ಹೀಗೆ ಈ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಸಹ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ : ಚಿನ್ನ ಬೆಳ್ಳಿ ಕೊಳ್ಳಲು ಇಂದೇ ಸುವರ್ಣಾವಕಾಶ, ಇಂದೇ ಈ ಬೆಲೆಗೆ ಖರೀದಿ ಮಾಡಿ

ರಾಜ್ಯಾದ್ಯಂತ ವರುಣನ ರೌದ್ರಾವತಾರ! ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಳೆ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments