Friday, July 26, 2024
HomeNewsಮಹಿಳೆಯರು ಡಿಪಿ ಹಾಕುವಂತಿಲ್ಲ ಮಹಿಳಾ ಆಯೋಗ ಸೂಚನೆ, ಡಿಪಿ ಹಾಕುವ ಮುನ್ನ ಒಮ್ಮೆ ಗಮನಿಸಿ

ಮಹಿಳೆಯರು ಡಿಪಿ ಹಾಕುವಂತಿಲ್ಲ ಮಹಿಳಾ ಆಯೋಗ ಸೂಚನೆ, ಡಿಪಿ ಹಾಕುವ ಮುನ್ನ ಒಮ್ಮೆ ಗಮನಿಸಿ

ನಮಸ್ಕಾರ ಸ್ನೇಹಿತರೆ ನಮ್ಮ ಲೇಖನದಲ್ಲಿ ನಿಮಗೆ ಬಹು ಮುಖ್ಯವಾದ ಒಂದು ಮಾಹಿತಿಯನ್ನು ಒದಗಿಸಲಾಗುವುದು .ಅದೇನೆಂದರೆ ಸಾಮಾಜಿಕ ಜಾಲತಾಣ ಅಂದರೆ ವಾಟ್ಸಪ್ ಇತರೆ ಜಾಲತಾಣಗಳಲ್ಲಿ ಹೆಣ್ಣು ಮಕ್ಕಳು ಡಿಪಿ ಹಾಕುವುದನ್ನು ಬೇಡ ಎಂದು ಮಹಿಳಾ ಆಯೋಗ ಸೂಚನೆ ನೀಡಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿಯೋಣ.

Notice of Commission for Women
Notice of Commission for Women
Join WhatsApp Group Join Telegram Group

ಮಹಿಳಾ ಆಯೋಗದ ಸೂಚನೆ

ಇತ್ತೀಚಿನ ದಿನಮಾನಗಳಲ್ಲಿ ಸೋಶಿಯಲ್ ಮೀಡಿಯಾ ಉಪಯೋಗಿಸುವವರ ಸಂಖ್ಯೆ ಹೆಚ್ಚಾಗಿದ್ದು ಅದರಲ್ಲಿ ಅನೇಕ ಅಪ್ಲಿಕೇಶನ್ ಗಳು ನಮಗೆ ದೊರೆಯುತ್ತವೆ. ಆ ಅಪ್ಲಿಕೇಶನ್ ನಲ್ಲಿ ನಾವೇ ಎಂದು ಸೂಚಿಸುವುದಕ್ಕೆ ಡಿಪಿಯನ್ನು ಹಾಕಿಕೊಳ್ಳುವುದು ಸಹಜ. ಹಾಗಾಗಿ ಆ ಡಿಪಿಯನ್ನು ಹಾಕಿಕೊಳ್ಳಬಾರದೆಂದು ಮಹಿಳಾ ಆಯೋಗ ಒಂದು ಆದೇಶವನ್ನು ಹೊರಡಿಸಿದೆ .ಆದೇಶದ ಪ್ರಕಾರ ಹೆಣ್ಣು ಮಕ್ಕಳು ಫೋಟೋ ಹಂಚಿಕೊಳ್ಳುವುದನ್ನು ಹಾಗೂ ಡಿಪಿ ಹಾಕುವುದನ್ನು ಬೇಡ ಎಂದು ತಿಳಿಸಲಾಗಿದೆ.

ಹೆಣ್ಣು ಮಕ್ಕಳಿಗೆ ತೊಂದರೆಯಾಗುತ್ತಿದೆ ಸಾಮಾಜಿಕ ಜಾಲತಾಣಗಳು:

ಸಾಮಾಜಿಕ ಜಾಲತಾಣಗಳು ಅನೇಕರನ್ನು ಆಕರ್ಷಿಸುತ್ತದೆ ಮತ್ತು ಹೆಚ್ಚಿನ ಜನರನ್ನು ಪ್ರೇರೇಪಿಸುತ್ತ ಸಮಯವನ್ನು ಹೆಚ್ಚಿನದಾಗಿ ಜಾಲತಾಣಗಳಿಗೆ ಮೀಸಲಿಡುತ್ತಿದ್ದಾರೆ .ಇದರ ಉಪಯೋಗ ಎಷ್ಟಿದೆಯೋ ಅಷ್ಟೇ ಅನಾನುಕೂಲವೂ ಸಹ ಇದೆ .ಎಂಬುದನ್ನು ಗಮನಿಸಬಹುದು ಇತ್ತೀಚಿಗೆ ಸೈಬರ್ ಪ್ರಕರಣಗಳು ಹೆಚ್ಚಾಗುತ್ತಿದ್ದು ಬೇರೆ ಬೇರೆ ರೀತಿಯ ಅಶ್ಲೀಲ ಕೆಲಸಗಳಿಗಾಗಿ ಫೋಟೋ ಬಳಕೆಯಾಗುತ್ತಿದೆ. ಆ ಕಾರಣದಿಂದ ಅನೇಕರಿಗೆ ತೊಂದರೆ ಉಂಟಾಗುತ್ತಿದೆ.

ತಮಿಳುನಾಡಿನ ಮಹಿಳಾ ಆಯೋಗ ನೀಡಿದೆ ಸೂಚನೆ:

ಹೌದು ಮೇಲ್ಕಂಡಂತೆ ಮಾಹಿತಿ ಪ್ರಕಾರ ಮಹಿಳಾ ಆಯೋಗ ಹೆಣ್ಣುಮಕ್ಕಳಿಗೆ ಈ ಸೂಚನೆಯನ್ನು ನೀಡಿದ್ದು. ತಮಿಳುನಾಡಿನ ಮಹಿಳಾ ಆಯೋಗವು ಈ ಸೂಚನೆ ನೀಡಿದೆ .ಹಾಗಾಗಿ ಮಹಿಳಾ ಆಯೋಗದ ತಮಿಳುನಾಡಿನ ಅಧ್ಯಕ್ಷ ಏ ಎಸ್ ಕುಮಾರಿ ಈ ಸಲಹೆಯನ್ನು ನೀಡಿದ್ದಾರೆ .ಹಾಗಾಗಿ ಜನರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಹಿಳಾ ಆಯೋಗ ಮಾಡುತ್ತಿದೆ.

ಇದನ್ನು ಓದಿ : SSLC ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ ಇಲ್ಲಿದೆ ಅಧಿಕೃತ ವೆಬ್ ಸೈಟ್ ಲಿಂಕ್

ಕಾಲೇಜು ವಿದ್ಯಾರ್ಥಿಗಳು ಒಮ್ಮೆ ಗಮನಿಸಿ:

ಅನೇಕ ವಿದ್ಯಾರ್ಥಿನಿಯರು ಸಾಮಾಜಿಕ ಜಾಲತಾಣವನ್ನು ಉಪಯೋಗಿಸುತ್ತಿದ್ದು ಡಿಪಿಯನ್ನು ಬದಲಾವಣೆ ಮಾಡುತ್ತಿರುತ್ತಾರೆ .ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿ ಅಪ್ಲೋಡ್ ಮಾಡುವುದು ಬೇರೆ ರೀತಿಯಾಗಿ ಅನೇಕ ವ್ಯಕ್ತಿಗಳು ಫೋಟೋ ಮತ್ತು ವಿಡಿಯೋವನ್ನು ತಿರುಚಿ ಬ್ಲಾಕ್ ಮೇಲ್ ಮಾಡುವ ಸಾಧ್ಯತೆ ಹೆಚ್ಚಾಗುತ್ತಿದೆ.

ಈ ಮೇಲ್ಕಂಡ ಮಾಹಿತಿ ಅನೇಕರಿಗೆ ಉಪಯೋಗವಾಗಲಿದ್ದು ಹೆಚ್ಚಿನದಾಗಿ ಮಹಿಳೆಯರಿಗೆ ಈ ಮಾಹಿತಿಯನ್ನು ತಿಳಿಸಿ ಹಾಗೂ ಇತರರಿಗೂ ಸಹ ಶೇರ್ ಮಾಡಿ ಮಾಹಿತಿಯನ್ನು ಪೂರ್ಣ ಓದಿದ್ದಕ್ಕಾಗಿ ಧನ್ಯವಾದಗಳು.

ಡಿಪಿ ಹಾಕದಂತೆ ಯಾರು ಸೂಚನೆ ನೀಡಿದ್ದಾರೆ ?

ಮಹಿಳಾ ಆಯೋಗ ಸೂಚನೆ ನೀಡಿದೆ

ಡಿಪಿ ಹಾಕಲು ನಿರ್ಬಂಧ ಏರಿರುವುದು ಏಕೆ ?

ಅನೇಕರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಮಹಿಳೆಯರ ಫೋಟೋ

ಯಾವ ರಾಜ್ಯದ ಆಯೋಗ ಸೂಚನೆ ನೀಡಿದೆ ?

ತಮಿಳುನಾಡು ರಾಜ್ಯದ ಮಹಿಳಾ ಆಯೋಗ ಸೂಚನೆ ನೀಡಿದೆ

ಇದನ್ನು ಓದಿ : ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಅವಸರದಲ್ಲಿ ಈ ಆಪ್ ಗಳನ್ನು ಡೌನ್ಲೋಡ್ ಮಾಡಿದರೆ ನಿಮ್ಮ ಅಕೌಂಟಿಂದ ಹಣ ಖಾಲಿಯಾಗುವುದು ಫಿಕ್ಸ್!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments