Friday, July 26, 2024
HomeTrending Newsಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದರೆ ತಾಯಂದಿರಿಗೆ 15,000 ಸಿಗಲಿದೆ ಎಂದು ಸರ್ಕಾರ ಘೋಷಣೆ ಹೊರಡಿಸಿದೆ

ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದರೆ ತಾಯಂದಿರಿಗೆ 15,000 ಸಿಗಲಿದೆ ಎಂದು ಸರ್ಕಾರ ಘೋಷಣೆ ಹೊರಡಿಸಿದೆ

ನಮಸ್ಕಾರ ಸ್ನೇಹಿತರೆ ಇದೀಗ ನಿಮಗೆ ತಿಳಿಸುತ್ತಿರುವ ವಿಷಯ ಸರ್ಕಾರ ಜಾರಿಗೆ ತಂದಿರುವ ಹೊಸ ಹೊಸ ಯೋಜನೆಗಳ ಬಗ್ಗೆ. ಭಾರತವು ಪ್ರತಿ ಹಳ್ಳಿಯಲ್ಲಿ ಶಾಲೆಗಳನ್ನು ನಿರ್ಮಿಸಲು ಕಳೆದ ಮೂರು ದಶಕಗಳಿಂದಲೂ ಶ್ರಮಿಸಿದೆ. ಹಾಗೆ ನೀವು ಸರ್ಕಾರಿ ಶಾಲೆಯನ್ನು ಎಷ್ಟೇ ದೂರದಲ್ಲಿದ್ದರೂ ಯಾವುದೇ ಸಮುದಾಯಕ್ಕೆ ಹೋಗಿ ನೋಡಬಹುದು.

Mother's lap scheme
Mother’s lap scheme
Join WhatsApp Group Join Telegram Group

ಯಾವುದೇ ತಾರತಮ್ಯವಿಲ್ಲದೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಶಾಲೆಗೆ ಬರುತ್ತಾರೆ. ಆದರೆ ಈಗ ಅನೇಕ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡ ಸರ್ಕಾರ ಅಮ್ಮನ ಮಡಿಲು ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ. ಈ ಯೋಜನೆಯ ಬಗೆಗಿನ ಸಂಪೂರ್ಣ ಮಾಹಿತಿಯನ್ನು ನೀವು ಇದೀಗ ನೋಡಬಹುದು.

ಮಾನವ ಸಂಪನ್ಮೂಲ ಅಭಿವೃದ್ಧಿಯ ಸಂಸದೀಯ ಸ್ಥಾಯಿ ಸಮಿತಿ :

ನಾವು ವಿಶ್ವದಲ್ಲೇ ಅತಿ ದೊಡ್ಡ ಸರ್ಕಾರಿ ಶಾಲಾ ವ್ಯವಸ್ಥೆಯನ್ನು ಹೊಂದಿದ್ದು ಸುಮಾರು 11 ಲಕ್ಷ ಪ್ರಾಥಮಿಕ ಶಾಲೆಗಳನ್ನು ಹೊಂದಿರುವುದನ್ನು ನೋಡಬಹುದು. ಈ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳು ಶಿಕ್ಷಕರು, ಯಾವುದೇ ಲಿಂಗ ಜನಾಂಗ ಅಥವಾ ಧರ್ಮವನ್ನು ಲೆಕ್ಕಿಸದೆ ಸಾರ್ವತ್ರಿಕ ಶಿಕ್ಷಣಕ್ಕೆ ಒತ್ತು ನೀಡಿರುವುದನ್ನು ನೋಡಬಹುದು. ನಮ್ಮ ದೇಶದ ಭೌಗೋಳಿಕ ಪ್ರದೇಶಗಳೊಂದಿಗೆ ಹಾಗೂ ದೇಶದಷ್ಟು ವಿಶಾಲದೊಂದಿಗೆ ಇದು ಒಂದು ಬಹುದೊಡ್ಡ ಸಾಧನೆಯಾಗಿದೆ.

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ನಿಜವಾದ ಶಿಕ್ಷಣ ನೀಡಲು ಪ್ರಯತ್ನಿಸುತ್ತಾರೆ. ಹಾಗೆಯೇ ಸರ್ಕಾರಿ ಶಾಲೆಗಳು ಸಾಮಾನ್ಯವಾಗಿ ಸಾಕಷ್ಟು ತರಗತಿಗಳನ್ನು ಕುಡಿಯುವ ನೀರು ಕೊಠಡಿಗಳನ್ನು ಹಾಗೂ ಹುಡುಗ ಹುಡುಗಿಯರಿಗೆ ಶೌಚಾಲಯಗಳನ್ನು ಹೊಂದಿಸಿವೆ. ಅಸಮರ್ಪಕ ನಿರ್ವಹಣೆಯ ಬಜೆಟ್ ನ ನಿರ್ವಹಣೆಯು ಒಂದು ಸವಾಲಾಗಿದೆ ಎಂದು ಶಾಲಾ ಶಿಕ್ಷಣಕ್ಕೆ ಅನುದಾನದ ಬೇಡಿಕೆಯ ಕುರಿತು ರಾಜ್ಯಸಭೆಗೆ ಇತ್ತೀಚಿಗೆ ಮಾನವ ಸಂಪನ್ಮೂಲ ಅಭಿವೃದ್ಧಿಯ ಸಂಸದೀಯ ಸ್ಥಾಯಿ ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದೆ.

ಇದನ್ನು ಓದಿ : ಚಿನ್ನ ಖರೀದಿಸುವವರಿಗೆ ಗುಡ್ ನ್ಯೂಸ್! ಚಿನ್ನದ ಬೆಲೆಯು ಜೂನ್ ಅಂತ್ಯದಲ್ಲಿ ಮತ್ತೆ ಇಳಿಕೆಯಾಗಲಿದೆ

ತಾಯಿ ಮಡಿಲು ಯೋಜನೆ :

ಸರ್ಕಾರಿ ಶಾಲೆಗಳಿಗೆ ಕೆಲವು ವರ್ಷಗಳಿಂದ ಎಷ್ಟೋ ಮಕ್ಕಳು ಬರದೇ ಇರುವುದರಿಂದ ಹೆಚ್ಚು ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಹಾಗಾಗಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಕರೆಸುವ ಸಲುವಾಗಿ ಸರ್ಕಾರವು ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸಿದ ಪೋಷಕರಿಗೆ ಪ್ರತಿ ವರ್ಷ 15,000 ಹಣವನ್ನು ನೀಡುತ್ತೇವೆ ಎಂದು ಘೋಷಿಸಿದೆ. ಈಗಾಗಲೇ ಈ ತಾಯಿ ಮಡಿಲು ಯೋಜನೆಯನ್ನು ಜಾರಿಗೆ ತಂದಿದ್ದು 19617 ಕೋಟಿ ರೂಪಾಯಿ ಹಣವನ್ನು ಸರ್ಕಾರಿ ಶಾಲೆ ಮಕ್ಕಳಿಗೆ ಹಾಗೂ ಪೋಷಕರಿಗೆ ಖರ್ಚು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಅಮ್ಮನ ಮಡಿಲು ಯೋಜನೆಯು ಬಿಪಿಎಲ್ ಕಾರ್ಡ್ ಹೊಂದಿರುವಂತಹ ಕುಟುಂಬಸ್ಥರಿಗೆ ಅನ್ವಯವಾಗಲಿದೆ ಎಂದು ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ತಿಳಿಸಿದ್ದಾರೆ. ವರೆಗೂ ಈ ಯೋಜನೆಯಡಿಯಲ್ಲಿ 84 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು ನೀಡಲಾಗಿದೆ. ಜೊತೆಗೆ 44.5 ಲಕ್ಷಕ್ಕೂ ಹೆಚ್ಚು ತಾಯಂದಿರು ಈ ಯೋಜನೆಯ ನೇರ ಫಲಾನುಭವಿಗಳಾಗಿದ್ದಾರೆ. ಈ ಯೋಜನೆಯನ್ನು ಈಗಾಗಲೇ ಆಂಧ್ರಪ್ರದೇಶದಲ್ಲಿ ಜಾರಿಗೆ ತಂದಿದ್ದು ಕರ್ನಾಟಕ ರಾಜ್ಯದಲ್ಲಿಯೂ ಸಹ ಯೋಜನೆಯನ್ನು ಜಾರಿಗೆ ತರಲು ಮುಂದಾಗುತ್ತಿದೆ ಎಂದು ಹೇಳಲಾಗಿದೆ.

ತಾಯಿ ಮಡಿಲು ಯೋಜನೆಯಿಂದ ಸರ್ಕಾರಿ ಶಾಲೆಗಳು ಮುಚ್ಚದೆ ಈ ಸರ್ಕಾರಿ ಶಾಲೆಗಳಲ್ಲಿ ಅನೇಕ ಮಕ್ಕಳು ಸರ್ಕಾರಿ ಶಾಲೆಗೆ ಸೇರಲು ಈ ಯೋಜನೆಯಿಂದ ಸಹಕಾರಿಯಾಗಿದೆ ಎಂದು ಹೇಳಬಹುದು. ಯೋಜನೆಯ ಬಗ್ಗೆ ನಿಮ್ಮ ಸಂಬಂಧಿಕರಿಗೂ ಸಹ ತಿಳಿಸಿ ಧನ್ಯವಾದಗಳು.

ಪ್ರತಿ ವರ್ಷ ಎಷ್ಟು ಹಣ ಸಿಗಲಿದೆ ?

15,000 ಹಣ ಸಿಗಲಿದೆ

ಯೋಜನೆಯ ಹೆಸರು ಏನು ?

ತಾಯಿ ಮಡಿಲು ಯೋಜನೆ

ಈ ಯೋಜನೆಗೆ ಎಷ್ಟು ಕೋಟಿ ಹಣ ಮೀಸಲು ನೀಡಲಾಗಿದೆ?

19,617 ಕೋಟಿ ಹಣ ಮೀಸಲು

ಇದನ್ನು ಓದಿ : ಸರ್ಕಾರದಿಂದ ಹೊಸ ಆದೇಶ : ಫ್ರೀ ರೇಶನ್ ಪಡೆಯುವ ಮೊದಲು ನಿಮ್ಮ ಮನೆಯಲ್ಲಿ ಈ ವಸ್ತು ಇದ್ದೀಯ ನೋಡಿಕೊಳ್ಳಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments