Saturday, June 15, 2024
HomeTrending NewsSSLC ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ ಇಲ್ಲಿದೆ ಅಧಿಕೃತ ವೆಬ್ ಸೈಟ್ ಲಿಂಕ್

SSLC ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ ಇಲ್ಲಿದೆ ಅಧಿಕೃತ ವೆಬ್ ಸೈಟ್ ಲಿಂಕ್

ನಮಸ್ಕಾರ ಸ್ನೇಹಿತರೆ ನಮ್ಮ ಲೇಖನದಲ್ಲಿ ನಿಮಗೆ ತಿಳಿಸುವ ವಿಷಯವೇನೆಂದರೆ SSLC ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ಈಗಾಗಲೇ ನಡೆದಿದ್ದು .ಅದರ ಫಲಿತಾಂಶ ಪ್ರಕಟಣೆ ಕುರಿತಾದ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿಸಲಾಗುವುದು .ಹಾಗಾಗಿ ಲೇಖನವನ್ನು ಕೊನೆವರೆಗೂ ಸಂಪೂರ್ಣವಾಗಿ ಓದಿ .ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಫಲಿತಾಂಶ ತಿಳಿಯಿರಿ.

SSLC Supplementary Exam Result Declared
SSLC Supplementary Exam Result Declared
Join WhatsApp Group Join Telegram Group

ಫಲಿತಾಂಶದ ಸಮಯ ಮತ್ತು ದಿನಾಂಕ

ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಯ ಫಲಿತಾಂಶ ದಿನಾಂಕವು ಜೂನ್ 30 ಎಂದು ತಿಳಿಸಲಾಗಿದ್ದು. ಸಮಯವನ್ನು ಸಹ ನಿಗದಿ ಮಾಡಲಾಗಿದೆ. ಸಮಯ ಬೆಳಗ್ಗೆ 11 ಗಂಟೆಗೆ ಪ್ರಕಟಣೆಗೊಳ್ಳಲಿದೆ .ಅಧಿಕೃತ ವೆಬ್ಸೈಟ್ನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದು.

ಫಲಿತಾಂಶ ನೋಡುವುದು ಹೇಗೆ

ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ .ನಿಮ್ಮ ಜನ್ಮ ದಿನಾಂಕ ಮತ್ತು ಹಾಲ್ ಟಿಕೆಟ್ ನಂಬರ್ ಅನ್ನು ಎಂಟರ್ ಮಾಡಿದರೆ .ನಿಮ್ಮ ಫಲಿತಾಂಶ ವಿವರ ದೊರೆಯಲಿದೆ.

ಅಧಿಕೃತ ವೆಬ್ಸೈಟ್ ಬಗ್ಗೆ ತಿಳಿಸಿ

Karresults.nic.in ವೆಬ್ ಸೈಟಿಗೆ ಭೇಟಿ ನೀಡಿದರೆ. ನಿಮಗೆ ನಿಮ್ಮ ಮಾಹಿತಿ ಕೇಳುತ್ತದೆ ಅಲ್ಲಿ ಮಾಹಿತಿಯನ್ನು ನಮೂದಿಸಿದರೆ ಫಲಿತಾಂಶ.

ಮೊದಲ ಪ್ರಯತ್ನದ ಫಲಿತಾಂಶದ ಬಗ್ಗೆ ಮಾಹಿತಿ

2023 ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶ ಮೇ 9ರಂದು ಪ್ರಕಟಣೆಗೊಂಡಿತ್ತು .ಅದರ ಪ್ರಕಾರ ಶೇಕಡ 83 ರಷ್ಟು ಉತ್ತೀರ್ಣರಾಗಿದ್ದರು. ಶೇಕಡ ಅವರು ಹುಡುಗಿಯರೇ ಮೇಲುಗೈ ಸಾಧಿಸಿದ್ದರು. 87 ಪರ್ಸೆಂಟೇಜ್ ಹುಡುಗಿಯರು ಪಾಸಾಗಿದ್ದರು .ಹುಡುಗರ ಶೇಕಡವಾರು ನೋಡುವುದಾದರೆ ಎಂಬತ್ತರಷ್ಟು ಉತ್ತೀರ್ಣರಾಗಿದ್ದರು.

ಇದನ್ನು ಓದಿ : ಸರ್ಕಾರದಿಂದ ಹೊಸ ಆದೇಶ : ಫ್ರೀ ರೇಶನ್ ಪಡೆಯುವ ಮೊದಲು ನಿಮ್ಮ ಮನೆಯಲ್ಲಿ ಈ ವಸ್ತು ಇದ್ದೀಯ ನೋಡಿಕೊಳ್ಳಿ

2023ರ ಎಸ್ ಎಲ್ ಸಿ ಪರೀಕ್ಷೆ ಬಗ್ಗೆ ಮಾಹಿತಿ

ಈ ಪ್ರಸ್ತುತ ವರ್ಷದಲ್ಲಿ ಮಾರ್ಚ್ 31 ರಿಂದ ಏಪ್ರಿಲ್ 17ರವರೆಗೂ ಸಹ ಪರೀಕ್ಷೆ ನಡೆದಿತ್ತು .ಒಟ್ಟು ಪರೀಕ್ಷಾ ಕೇಂದ್ರಗಳು 3305 ಪರೀಕ್ಷಾ ಕೇಂದ್ರಗಳು ಒಟ್ಟು ಪರೀಕ್ಷೆಗೆ ಹಾಜರಾಗಿದ್ದ .ವಿದ್ಯಾರ್ಥಿಗಳ ಸಂಖ್ಯೆ 8,35,102 ಪರೀಕ್ಷೆ ಬರೆದಿದ್ದರು .ಉತ್ತೀರ್ಣರಾದವರ ಸಂಖ್ಯೆ 7,00,619 ತೇರ್ಗಡೆಯಾಗಿದ್ದರು.

ಪೂರಕ ಪರೀಕ್ಷೆ ಫಲಿತಾಂಶದ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿಯು ಮಾಹಿತಿ ನೀಡಿದೆ .ಈ ಮಾಹಿತಿ ಪ್ರಕಾರ ಜೂನ್ 30 ಬೆಳಗ್ಗೆ 11 ಗಂಟೆಯ ಸಮಯಕ್ಕೆ ಫಲಿತಾಂಶ ಬರಲಿದೆ.

ಈ ಫಲಿತಾಂಶಕ್ಕಾಗಿ ಕಾಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಆಲ್ ದ ಬೆಸ್ಟ್ .ಹೇಳುತ್ತಾ ನಮ್ಮ ಲೇಖನವನ್ನು ಕೊನೆವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು. ಈ ಮಾಹಿತಿಯನ್ನು ನಿಮ್ಮ ಇತರ ಸ್ನೇಹಿತರಿಗೂ ತಿಳಿಸಿ ಸಹಕರಿಸಿ.

ರಿಸಲ್ಟ್ ಬಿಡುಗಡೆಯಾಗುವ ಸಮಯ ?

ಸಮಯ ಬೆಳಗ್ಗೆ 11 ಗಂಟೆಗೆ

ಯಾರ ರಿಸಲ್ಟ್ ಬಿಡುಗಡೆಯಾಗಲಿದೆ ?

ಪೂರಕ ಪರೀಕ್ಷೆ ಬರೆದ ಎಸ್ ಎಲ್ ಸಿ ವಿದ್ಯಾರ್ಥಿಗಳ ರಿಸಲ್ಟ್ ಬಿಡುಗಡೆಯವರಿಗೆ

ಅಧಿಕೃತ ವೆಬ್ ಸೈಟ್ ಯಾವುದು ?

Karresults.nic.in

ಇದನ್ನು ಓದಿ : ರಿಲಯನ್ಸ್ ವತಿಯಿಂದ ಪಾರ್ಟ್ ಟೈಮ್ ಜಾಬ್ ಹುಡುಕುತ್ತಿರುವವರಿಗೆ ಭರ್ಜರಿ ಅವಕಾಶ! PUC ಮತ್ತುSSLC ಪಾಸಾದ್ರೆ ಸಾಕು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments