Sunday, June 16, 2024
HomeTrending Newsಪೋಸ್ಟ್ ಆಫೀಸ್ ಬಿಸಿನೆಸ್ ಮಾಡಬಹುದು ಮನೆಯಲ್ಲಿ  ಆರಂಭಿಸಬಹುದು ಈ ಬಿಸಿನೆಸ್ ಸಂಪೂರ್ಣ ಮಾಹಿತಿ ಇಲ್ಲಿದೆ

ಪೋಸ್ಟ್ ಆಫೀಸ್ ಬಿಸಿನೆಸ್ ಮಾಡಬಹುದು ಮನೆಯಲ್ಲಿ  ಆರಂಭಿಸಬಹುದು ಈ ಬಿಸಿನೆಸ್ ಸಂಪೂರ್ಣ ಮಾಹಿತಿ ಇಲ್ಲಿದೆ

ಕರ್ನಾಟಕದ  ಜನತೆಗೆ ಇದೊಂದು ಸಂತೋಷದ ಸುದ್ದಿ ಅದೇನೆಂದರೆ ನೀವು ಯಾವುದಾದರೂ ಬಿಸಿನೆಸ್ ಮಾಡಬೇಕೆಂದರೆ ಪೋಸ್ಟ್ ಆಫೀಸ್ ಪ್ರಾಂಚಹಿಸಿಯನ್ನು ಆರಂಭಿಸಿ, ದೊಡ್ಡ ಮಟ್ಟದಲ್ಲಿ ನೀವು ಲಾಭ ಗಳಿಸಬಹುದು ಇದನ್ನು ಆರಂಭಿಸುವುದೇಗೆ ?  ಎಲ್ಲಿ ಅರ್ಜಿ ಸಲ್ಲಿಸಬೇಕು? ಎಲ್ಲಾ ಯೋಜನೆಯ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಯೋಣ

Post office can do business
Join WhatsApp Group Join Telegram Group

 ರಾಜ್ಯದ ಜನರು ಒಂದು ಹೊಸ ಯೋಜನೆಯ ಮೂಲಕ ತಮ್ಮ ಕೆಲಸವನ್ನು ಆರಂಭಿಸಬಹುದು ಅದೇನೆಂದರೆ ಪೋಸ್ಟ್ ಆಫೀಸ್ನಲ್ಲಿ ಒಂದು ಯೋಜನೆ ಇದ್ದು ನೀವು ಯೋಜನೆ ಮೂಲಕ ಬ್ಯಾಂಕ್ ಎಟಿಎಂ ಗಳಿಗೆ ಹೇಗೆ  ಫ್ರ್ಯಾಂಚೈಸ್ ಇದೇಯೋ ಅದೇ ರೀತಿ ಅಂಚೆ ಕಚೇರಿಯಫ್ರ್ಯಾಂಚೈಸ್  ಸಹ ಇದೆ ಆ ಯೋಜನೆ ಬಗ್ಗೆ ನಿಮಗೆ ಗೊತ್ತೇ ತಿಳಿಯೋಣ ಬಗ್ಗೆ

ಫ್ರ್ಯಾಂಚೈಸ್  ಯೋಜನೆಯ ಸಂಪೂರ್ಣ ಮಾಹಿತಿ

ಭಾರತ ದೇಶದಲ್ಲಿ ಪೋಸ್ಟ್ ಆಫೀಸ್ ದೇಶಾದ್ಯಂತ ಇರುವುದನ್ನು ನಾವು ಕಾಣಬಹುದು ಅಂಚೆ ಕಚೇರಿಗಳನ್ನು ಸಹ ನಾವು ಭಾರತ ದೇಶಾದ್ಯಂತ ಕಾಣಬಹುದು ಆದರೆ ಕೆಲವು ಭಾಗಗಳಲ್ಲಿ ಅಂದರೆ ಗ್ರಾಮೀಣ ಭಾಗಗಳಲ್ಲಿ ಅಂಚೆ ಕಚೇರಿ ಸೌಲಭ್ಯ ಇಲ್ಲ ಗ್ರಾಮೀಣ ಭಾಗದಲ್ಲೂ ಈ ವ್ಯವಸ್ಥೆಯನ್ನು ಜಾರಿ ಮಾಡಲು ಹಂಚೇ ಕಚೇರಿಯ ವ್ಯಾಪ್ತಿಯನ್ನು ವಿಶಾಲ ಮಾಡಲು ಭಾರತ ಸರ್ಕಾರವು ಚಿಂತಿಸುತ್ತಿದೆ

 ಹಾಗಾಗಿ ಅಂಚೆ ಕಛೇರಿಗಳನ್ನು ಗ್ರಾಮೀಣ ಭಾಗದಲ್ಲಿ ಸ್ಥಾಪನೆ ಮಾಡುವ ಬೇಡಿಕೆಯು ಮುಂದುವರಿದಿದ್ದು ದೇಶಾದ್ಯಂತ ಒಟ್ಟು 1,55,000 ಅಂಚೆ ಕಚೇರಿಗಳನ್ನು ಹೊಂದಿದೆ ಆದರೂ ಇದನ್ನು ಗ್ರಾಮೀಣ ಬಾಗಲಿಗೆ ವಿಸ್ತರಿಸಲು ಒಂದು ವಿಶೇಷ ಯೋಜನೆಯ ಮೂಲಕ ಅಭಿವೃದ್ಧಿ ಹೊಂದುತ್ತಿರುವ ಗ್ರಾಮೀಣ ಭಾಗಗಳಲ್ಲಿ ಅಂಚೆ ಕಚೇರಿಯ ಅವಶ್ಯಕತೆ ಇದ್ದು ಅನೇಕ ಜನರು ಬೇಡಿಕೆ ಇಡುತ್ತಿದ್ದಾರೆ ಎನ್ನಲಾಗಿದೆ

ಫ್ರ್ಯಾಂಚೈಸ್ ಯೋಜನೆಯ ಪ್ರಯೋಜನಗಳನ್ನು ಜನರಿಗೆ ಲಾಭ 

ಫ್ರ್ಯಾಂಚೈಸ್ ಪಡೆಯಬೇಕೆಂದಿರುವ ಜನರು ಮೊದಲಿಗೆ ನೀವು 5,000ಗಳನ್ನು ಖರ್ಚು ಮಾಡಬೇಕಾಗುತ್ತದೆ ಫ್ರ್ಯಾಂಚೈಸ್ ಲಾಭವನ್ನು ನಂತರ ಪಡೆಯಬಹುದಾಗಿದೆ ಈ ಯೋಜನೆಯಲ್ಲಿ ಎರಡು ರೀತಿಯ ಸ್ಕೀಮ್ ಗಳನ್ನು ಆಯ್ಕೆ ಮಾಡುವ ವ್ಯವಸ್ಥೆ ಇದ್ದು ನಿಮಗೆ ಯಾವುದು ಬೇಕು ಅದನ್ನು ಆಯ್ಕೆ ಮಾಡಬಹುದು 

ಇದನ್ನು ಓದಿ : ಮಹಿಳೆಯರೇ ನೀವು ಎಷ್ಟು ಬಸ್ಗಳಲ್ಲಿ ಉಚಿತ ಪ್ರಯಾಣ ಮಾಡಬಹುದು ನಿಮಗೆ ಗೊತ್ತಾ ಒಮ್ಮೆ ತಿಳಿದುಕೊಳ್ಳಿ

 ಎರಡು ರೀತಿಯ ಆಯ್ಕೆಗಳು ಯಾವ್ಯಾವು ?

ಮೊದಲನೇ ಆಯ್ಕೆ ನಿಮಗೆ ಫ್ರ್ಯಾಂಚೈಸ್  ಔಟ್ ಲೈಟ್ ಅನ್ನು ಪ್ರಾರಂಭಿಸುವುದಾಗಿರುತ್ತದೆ ಇದನ್ನು ನೀವು ಮೊದಲನೇ ಆಯ್ಕೆಯಾಗಿ ನೋಡಬಹುದು ಎರಡನೇ ಆಯ್ಕೆ ನಿಮಗೆ ಪೋಸ್ಟ್ ಏಜೆಂಟ್ ಆಗುವುದು ಅಂದರೆ ಪೋಸ್ಟ್ ಆಫೀಸ್ ಸಂಬಂಧಿಸಿದ ಸೇವೆಗಳಿಗೆ ಹೆಚ್ಚಿನ ಬೇಡಿಕೆ ಇರುವ ಸ್ಥಳಗಳಲ್ಲಿ ನೀವು ಅಂಚೆ ಕಚೇರಿ ಇಲ್ಲದ ಸ್ಥಳಗಳಲ್ಲಿ ಪಂಚಾಯಿತಿ ಸಹಾಯದಿಂದ ಈ ಸ್ಥಳಗಳಲ್ಲಿ ತೆರೆಯುವ ಮೂಲಕ ನೀವು ಅಂಚೆ ಕಚೇರಿಯ ಸೌಲಭ್ಯವನ್ನು ಒದಗಿಸಬಹುದಾಗಿದೆ

ನೀವು ಈ ಬಿಸಿನೆಸ್ ಮಾಡಿದರೆ ಕೈ  ತುಂಬಾ ಹಣ ಗಳಿಸಬಹುದು ಹಾಗೂ ಪೋಸ್ಟ್ ಆಫೀಸ್ ಸರ್ವಿಸ್ ಅನ್ನು ಮಾಡಲು ನಿಮಗೆ ಎರಡು ಆಯ್ಕೆಗಳಿದ್ದು ಯಾವುದು ಉತ್ತಮ ಎನಿಸುತ್ತದೆ  ಅದನ್ನು ಆಯ್ಕೆ ಮಾಡಿಕೊಳ್ಳಿ ನಂತರ ನಿಮ್ಮ ಬಿಸಿನೆಸ್ ಅನ್ನು ಪ್ರಾರಂಭಿಸಿ ಇದರಲ್ಲಿ ಲಾಭ ನಿಮಗೆ ದೊರೆಯುತ್ತದೆ ಹಾಗೂ ಅನೇಕ ಜನರಿಗೆ ಸೇವೆಗಳನ್ನು ಒದಗಿಸುವ ಮೂಲಕ ಈ ಬಿಸಿನೆಸ್ ಪ್ರಾರಂಭಿಸಬಹುದು

ಕಡಿಮೆ ಠೇವಣಿಯನ್ನು ನೀವು ನೀಡಿ ಪ್ರಾರಂಬಿಸಬಹುದು ಹಾಗೂ ವಯಸ್ಸು ಅರ್ಹತೆ ಎಲ್ಲವನ್ನು ಒಮ್ಮೆ ಪರಿಶೀಲಿಸಿ ನಂತರ ಅರ್ಜಿಯನ್ನು ಸಲ್ಲಿಸಿ. ಈ ಪ್ರಾಂತೈಸಿ ಸ್ಥಾಪನೆ ಮಾಡುವ ಮೂಲಕ ಬುಸಿನೆಸ್ ಅನ್ನು ಆರಂಭಿಸಬಹುದಾಗಿದೆ

ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಿಳಿಸಿ ಯಾರು ಫ್ರ್ಯಾಂಚೈಸ್         ಮಾಡಬೇಕೆಂದಿದ್ದಾರೋ ಅವರಿಗೆ ಅನುಕೂಲಕರವಾಗಲಿದೆ ಹಾಗೂ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು

ಫ್ರ್ಯಾಂಚೈಸ್ ಸ್ಥಾಪನೆ ಅರ್ಹತ ಮಾನದಂಡಗಳ ಬಗ್ಗೆ ತಿಳಿಸಿ ?

ಫ್ರ್ಯಾಂಚೈಸ್ ಸ್ಥಾಪನೆ ಮಾಡಬೇಕಾದರೆ ನೀವು ಭಾರತೀಯ ನಾಗರಿಕರಾಗಿರಬೇಕು

 ನಿಮಗೆ ವಯಸ್ಸು 18 ವರ್ಷಕ್ಕಿಂತ ಹೆಚ್ಚಿರಬೇಕು ?

ಭದ್ರತಾ ಠೇವಣೆಯಾಗಿ  5000 ಠೇವಣಿ ಮಾಡಬೇಕು 

ಫ್ರ್ಯಾಂಚೈಸ್ ತೆಗೆದುಕೊಳ್ಳಲು ಠೇವಣಿ ಎಷ್ಟು ಮಾಡಬೇಕು ?

5000 ಠೇವಣಿ ಮಾಡಬೇಕು

ಫ್ರ್ಯಾಂಚೈಸ್ ಸ್ಥಾಪಿಸಲು ವಯಸ್ಸು ಎಷ್ಟ್ ಆಗಿರಬೇಕು ?

18 ವರ್ಷಕ್ಕಿಂತ ಹೆಚ್ಚಿರಬೇಕು

ಇದನ್ನು ಓದಿ : ದರ್ಶನ್  ಯಶ್  ಡ್ಯಾನ್ಸ್ ನೋಡಿ ಅಭಿಮಾನಿಗಳು ಫಿದಾ ಜೋಡೆತ್ತು ಡ್ಯಾನ್ಸ್ ಹೀಗಿದೆ ನೋಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments