Friday, June 21, 2024
HomeTrending Newsಹೊಸ BPL ಕಾರ್ಡಿಗೆ ಅರ್ಜಿ ಆರಂಭ, ಬೇಗ ಅರ್ಜಿ ಸಲ್ಲಿಸಿ ,ಇಲ್ಲಿದೆ ಸಂಪೂರ್ಣ ಮಾಹಿತಿ

ಹೊಸ BPL ಕಾರ್ಡಿಗೆ ಅರ್ಜಿ ಆರಂಭ, ಬೇಗ ಅರ್ಜಿ ಸಲ್ಲಿಸಿ ,ಇಲ್ಲಿದೆ ಸಂಪೂರ್ಣ ಮಾಹಿತಿ

ಹೊಸ BPL ಕಾರ್ಡಿಗೆ ಅರ್ಜಿ :ಹೊಸ ಬಿಪಿಎಲ್ ಕಾರ್ಡಿಗೆ ಅರ್ಜಿ ಆಹ್ವಾನಿಸಲಾಗಿದ್ದು ಅರ್ಜಿಗೆ ಸಂಬಂಧಿಸಿದಂತಹ ದಾಖಲೆಗಳು ಹಾಗೂ  ಅರ್ಜಿಯಲ್ಲಿ ಸಲ್ಲಿಸಬೇಕು ಅದರ ಪ್ರಕ್ರಿಯೆ ಯಾವ ರೀತಿ ಇದೆ ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಮುಖ್ಯವಾಗಿ ಅರ್ಜಿ ದಾಖಲೆ ಅರ್ಜಿ ಸಲ್ಲಿಸುವ ವಿಧಾನ ಲೇಖನದಲ್ಲಿ ತಿಳಿಸಲಾಗುವುದು ಸಂಪೂರ್ಣವಾಗಿ ಕೊನೆವರೆಗೂ ಓದಿ

ಹೊಸ BPL ಕಾರ್ಡಿಗೆ ಅರ್ಜಿ ಆರಂಭ
Join WhatsApp Group Join Telegram Group

ಬಿಪಿಎಲ್ ರೇಷನ್ ಕಾರ್ಡ್ ಆನ್ಲೈನ್ ಅಪ್ಲಿಕೇಶನ್ ಬಿಡುಗಡೆ ಮಾಡಿದೆ ಇತ್ತೀಚಿಗೆ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿದ್ದು ಏಕೆ ಹೆಚ್ಚಾಗಿದೆ ಎಂದರೆ ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವದಲ್ಲಿ ನೀಡಿದಂತಹ ಭರವಸೆಗಳನ್ನು ತಮ್ಮ ಸರ್ಕಾರ ಬಂದ ನಂತರ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿ ಅದರ ಅನುಷ್ಠಾನಕ್ಕೆ ಬೇಕಾಗುವಂತಹ ಎಲ್ಲ ಮಾತುಗಳನ್ನು ಈಗಾಗಲೇ ಕಾರ್ಯರೂಪಕ್ಕೆ ತರಲು ಹೊರಟಿದೆ ಹಾಗಾಗಿ ರೇಷನ್ ಕಾರ್ಡ್ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ

 ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಹೊಂದಿದವರಿಗೆ ಮಾತ್ರ ಯೋಜನೆಯ  ಸೌಲಭ್ಯ ದೊರೆಯಲಿದ್ದು ಅನ್ನ ಬಗ್ಗೆ ಯೋಜನೆಯಡಿ ಪ್ರತಿಯೊಬ್ಬ ವ್ಯಕ್ತಿಗೆ 10 ಕೆಜಿ ಅಕ್ಕಿಯನ್ನು ಸಹ ನೀಡುತ್ತದೆ ಆ ಕಾರಣದಿಂದ ಅರ್ಜಿ ಸಲ್ಲಿಸುವವರು ಸಹ ಹೆಚ್ಚಾಗಿದ್ದಾರೆ

ಹೊಸ ರೇಷನ್ ಕಾರ್ಡ್ ಪಡೆಯುವುದು ಈಗ ತಾತ್ಕಾಲಿಕವಾಗಿ ಆಹಾರ ಇಲಾಖೆಯು  ಸ್ಥಗಿತಗೊಳಿಸಲಾಗಿದೆ ಹಾಗಂತ ಜನರು ನಿರಾಶೆಯಿಂದ ಇದ್ದರು ಅವರಿಗೆಲ್ಲರಿಗೂ ಸಹ ಸರ್ಕಾರದ ಕಡೆಯಿಂದ ಇಂದು ಆಫರ್ ನೀಡುತ್ತಿದೆ ಅದೇನೆಂದರೆ ರೇಷನ್ ಕಾರ್ಡ್ ಗೆ ಹೊಸ ಅರ್ಜಿಯನ್ನು ಜೂನ್ 5 ರಿಂದ ಅರ್ಜಿ ಸಲ್ಲಿಸಬಹುದಾಗಿದೆ ಇದು ಅನೇಕ ಜನರಿಗೆ ಒಂದು ಸಿಹಿ ಸುದ್ದಿಯಾಗಿದೆ ಏಕೆಂದರೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದಂತಹ ರೇಷನ್ ಕಾರ್ಡ್ ಅರ್ಜಿಯನ್ನು ಪುನಃ ಬಿಟ್ಟಿರುವುದು ಅನೇಕ ಕುಟುಂಬಗಳಿಗೆ ಇದರ ಪ್ರಯೋಜನವಾಗಲಿದೆ

ಹೊಸ ರೇಷನ್ ಕಾರ್ಡ್ ಗೆ ಬೇಕಾಗುವ ದಾಖಲೆಗಳು ಯಾವುವು

  • ಕುಟುಂಬದ ಎಲ್ಲಾ ಸದಸ್ಯರ ಆಧಾರ ಕಾರ್ಡ್
  •  ಕುಟುಂಬದ ಜಾತಿ ಪ್ರಮಾಣ ಪತ್ರ ಬೇಕಾಗುತ್ತದೆ
  • ಕುಟುಂಬದ ಆದಾಯ ಪ್ರಮಾಣ ಪತ್ರವೂ ಬೇಕಾಗುತ್ತದೆ
  • ಜನನ ಪ್ರಮಾಣ ಪತ್ರವೂ ಸಹ ಬೇಕಾಗುತ್ತದೆ
  • ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ವಿಧಾನ

ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಆನ್ಲೈನ್ ಮೂಲಕ ವೆಬ್ಸೈಟ್ ಗೆ ಭೇಟಿ ನೀಡಬೇಕು ಆ ವೆಬ್ಸೈಟ್ನ ಹೆಸರು ahara .kar.nic.in ಈ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ

ವೆಬ್ಸೈಟ್ನ ನಂತರದಲ್ಲಿ ಮುಖಪುಟದಲ್ಲಿ ನಿಮಗೆ E SERVICE ಕಾಣಿಸುತ್ತದೆ ಅದರ ಮೂಲಕ ಕ್ಲಿಕ್ ಮಾಡಿದರೆ ನಿಮಗೆ ನಂತರ ಹೊಸ ರೇಷನ್ ಕಾರ್ಡ್ ಆಪ್ಷನ್ ದೊರೆಯುತ್ತದೆ ನೀವು ಅಲ್ಲಿ ಹಂತ ಹಂತವಾಗಿ ಅರ್ಜಿ ಸಲ್ಲಿಸಬಹುದು

ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಮೊದಲನೇ ಹಂತವಾದರೆ ನಂತರದಲ್ಲಿ  ಆಧಾರ ಸಂಖ್ಯೆಯನ್ನು ನಮೋದಿಸಬೇಕು ನಿಮ್ಮ ಆಧಾರ ಕಾರ್ಡ್ ನಲ್ಲಿರುವ ನಂಬರ್ ಗೆ ಓಟಿಪಿ ಬರುತ್ತದೆ ಅದನ್ನು ಪರಿಶೀಲಿಸಿ ನಂತರ ಆ ಓಟಿಪಿಯನ್ನು ನಮೂದಿಸಬೇಕು ನಂತರದಲ್ಲಿ ರಿಜಿಸ್ಟ್ರೇಷನ್ ಪ್ರಕ್ರಿಯೆ ಆರಂಭವಾಗುತ್ತದೆ ಆಧಾರ್ ಮಾಹಿತಿಯ ನೀಡುವ ಮೂಲಕ ನಿಮ್ಮ ಅಪ್ಲಿಕೇಶನ್ ಇತರೆ ದಾಖಲೆಗಳೊಂದಿಗೆ ಭರ್ತಿ ಮಾಡಿ ಸಬ್ಮಿಟ್ ಮಾಡಿದರೆ ಹೊಸ ಆಧಾರ್ ಕಾರ್ಡಿಗೆ ಅರ್ಜಿ ಸಲ್ಲಿಸುವಂಥಾಗುತ್ತದೆ

ಇದನ್ನು ಓದಿ ;  ಭಾರತ ದೇಶದಲ್ಲಿ ಸಾವಿರ ರೂಪಾಯಿಗಳ ಹೊಸ ನೋಟುಗಳ ಪರಿಚಯವನ್ನು ಮಾಡುತ್ತಿದೆ

ನಂತರದಲ್ಲಿ ಅರ್ಜಿ ಸಲ್ಲಿಸಿದ ಒಂದು ಪ್ರತಿಯನ್ನು ನಿಮ್ಮ ಬಳಿ ಇಟ್ಟುಕೊಂಡಿರಿ ಮುಂದಿನ ದಿನಗಳಲ್ಲಿ ಅದು ನಿಮಗೆ ಅವಕ್ಷಕವಾಗಿ ಬೇಕಾಗಬಹುದು ನಂತರದಲ್ಲಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಮಾಡಲಾಗಿರುತ್ತದೆ ಹಾಗಾಗಿ ಸದಸ್ಯರೆಲ್ಲರೂ ಸಹ ತೆರಳ ಬೇಕಾಗಿರುತ್ತದೆ

ನಿಮ್ಮ ಹತ್ತಿರದ ಸಿ ಎಸ್ ಸಿ ಕೇಂದ್ರ ಅಥವಾ ಸ್ಥಳೀಯವಾಗಿ ದೊರೆಯುವ ಸೈಬರ್ ಸೆಂಟರ್ಗೆ ಹೋಗಿ ನೀವು ಅರ್ಜಿಯನ್ನು ಸಲ್ಲಿಸಬಹುದು ಈ ಮೂಲಕ ಜೂನ್ 5 ರಿಂದ ಆರಂಭವಾಗುವ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಬೇಕೆಂದುವರು ಈ ಮಾರ್ಗಗಳನ್ನು ಅನುಸರಿಸಿ

ಇದರಿಂದ ನಿಮಗೆ ಹೊಸ ರೇಷನ್ ಕಾರ್ಡ್ ದೊರೆಯಲಿದೆ ಹಾಗೂ ಸರ್ಕಾರ ನೀಡುವಂತಹ ಸೌಲಭ್ಯವು  ಅರ್ಹ ಫಲಾನುಭವಿಗಳಿಗೆ ನೆರವಾಗಲು ಈ ಬಿಪಿಎಲ್ ಕಾರ್ಡ್ ತುಂಬಾ ಅವಶ್ಯಕವಾಗಿದೆ ಹಾಗಾಗಿ ಬಡತನ ರೇಖೆಗಿಂತ ಕೆಳಗಿರುವವರು ಅರ್ಜಿಯನ್ನು ಬೇಗನೆ ಸಲ್ಲಿಸಿ ಸರ್ಕಾರದ ಯೋಜನೆಯನ್ನು ಪಡೆದುಕೊಳ್ಳಿ

ಈ ಮೇಲ್ಕಂಡ ಎಲ್ಲಾ ಮಾಹಿತಿ ನಿಮ್ಮ ಎಲ್ಲಾ ಕುಟುಂಬದ ಸದಸ್ಯರಿಗೂ ಹಾಗೂ ಇತರ ಸ್ನೇಹಿತರಿಗೂ ಕಳುಹಿಸಿ ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಅವರಿಗೆ ಈ ಮಾಹಿತಿ ತುಂಬಾ ನೆರವಾಗಲಿದೆ ಇದರಿಂದ ಅವರು ಸರ್ಕಾರದ ಯೋಜನೆಯನ್ನು ಪಡೆಯುವಂತಾಗಲಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು ಕನ್ನಡಿಗರೇ 

ಬಿಪಿಎಲ್  ರೇಷನ್ ಕಾರ್ಡ್ ಗೆ ಎಷ್ಟು ಅಕ್ಕಿ ಸಿಗುತ್ತದೆ ?

 ಹತ್ತು ಕೆಜಿ ಅಕ್ಕಿ ಸಿಗುತ್ತದೆ

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಎಲ್ಲಿ ಸಲ್ಲಿಸಬೇಕು ?

 ಅಧಿಕೃತ ವೆಬ್ಸೈಟ್ನ ಮೂಲಕ ಅರ್ಜಿ ಸಲ್ಲಿಸಬೇಕು

 ರೈತ ವಿದ್ಯಾನಿಧಿಯನ್ನು ಸರ್ಕಾರ ಘೋಷಣೆ ಮಾಡಿತ್ತು ಇಲ್ಲಿ ಕ್ಲಿಕ್ ಮಾಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments