Saturday, July 27, 2024
HomeInformationಗೂಗಲ್ ನಲ್ಲಿ ಮೊದಲು ಸರ್ಚ್ ಮಾಡಿದ ವಿಷಯ ಯಾವುದು? ಈ ಪದವನ್ನೇ ಯಾಕೆ ಸರ್ಚ್‌ ಮಾಡಿದ್ರು...

ಗೂಗಲ್ ನಲ್ಲಿ ಮೊದಲು ಸರ್ಚ್ ಮಾಡಿದ ವಿಷಯ ಯಾವುದು? ಈ ಪದವನ್ನೇ ಯಾಕೆ ಸರ್ಚ್‌ ಮಾಡಿದ್ರು ಗೊತ್ತಾ? ಕಾರಣ ಕೇಳಿದರೆ ಖಂಡಿತ ಶಾಕ್ ಆಗ್ತೀರಾ!

ನಮಸ್ಕಾರ ಸ್ನೇಹಿತರೆ, ಇವತ್ತಿನ ದಿನಮಾನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ಸಾಮಾನ್ಯ ಜ್ಞಾನ ಹೆಚ್ಚು ಅವಶ್ಯಕವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ಸಾಮಾನ್ಯ ಜ್ಞಾನಕ್ಕೆ ಅವಶ್ಯಕ. ಐಎಎಸ್ ಎಕ್ಸಾಮ್ ಆಗಿರಬಹುದು, ಐಪಿಎಸ್ ಎಕ್ಸಾಮ್ ಆಗಿರಬಹುದು ಅಥವಾ ಬ್ಯಾಂಕಿಂಗ್ ರೈಲ್ವೆ ಹೀಗೆ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಲವಾರು ಪ್ರಶ್ನೆಗಳನ್ನು ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದಂತೆ ಕೇಳಲಾಗುತ್ತದೆ. ಅದರಂತೆ ಇವತ್ತಿನ ಲೇಖನದಲ್ಲಿ ನಿಮಗೆ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿ ದಂತೆ ಹೆಚ್ಚಾಗಿ ಪ್ರಶ್ನೆಗಳನ್ನು ಕೇಳಲಾಗಿದೆ ಅದಕ್ಕೆ ನೀವು ಸರಿ ಉತ್ತರವನ್ನು ಕಂಡುಹಿಡಿಯಲು ಪ್ರಯತ್ನಿಸಿ.

what-was-the-first-thing-searched-on-google
what-was-the-first-thing-searched-on-google
Join WhatsApp Group Join Telegram Group

ಸಾಮಾನ್ಯ ಜ್ಞಾನದ ಪ್ರಶ್ನೆಗಳು :

ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಲು ಸಾಮಾನ್ಯ ಜ್ಞಾನದ ಪ್ರಶ್ನೆಗಳು ಹೆಚ್ಚು ಕೇಳಲಾಗಿರುತ್ತದೆ. ಅದರಂತೆ ಇವತ್ತಿನ ಲೇಖನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಾವ ರೀತಿಯ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂಬುದರ ಬಗ್ಗೆ ತಿಳಿಸಲಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಲಾದ ಕೆಲವೊಂದು ಪ್ರಶ್ನೆಗಳನ್ನು ಇದೀಗ ನಿಮಗೆ ಹೇಳಲಾಗುತ್ತಿದೆ.

  1. ಏಳು ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಅನ್ನು ನಿರ್ಮಿಸಿದವರು ಯಾರು ?
    ಉತ್ತರ : ತಾಜ್ ಮಹಲ್ ಅನ್ನು ಮುಘಲ್ ಚಕ್ರವರ್ತಿ ಶಹಜಹಾನ್ ಪ್ರೀತಿಯ ಸಂಕೇತವಾಗಿ ನಿರ್ಮಿಸಿದರು. ಶಹಜಹಾನ್ ತನ್ನ ಪತ್ನಿ ಮಮ್ತಾಜ್ ಸವಿ ನೆನಪಿಗಾಗಿ ತಾಜ್ ಮಹಲ್ ಅನ್ನು ದೆಹಲಿಯಲ್ಲಿ ನಿರ್ಮಾಣ ಮಾಡಿದ್ದಾರೆ.
  2. ಎರಡು ವರ್ಷಗಳಷ್ಟು ಅವಧಿ ಯಾವ ಕಾಯಿ ಹಣ್ಣಾಗುವುದಕ್ಕೆ ಬೇಕು ?
    ಉತ್ತರ : ಅನಾನಸ್ ಮಾತ್ರ ಕಾಯಿ ಹಣ್ಣಾಗುವುದಕ್ಕೆ ಸುಮಾರು ಎರಡು ವರ್ಷಗಳ ಅವಧಿ ತೆಗೆದುಕೊಳ್ಳುತ್ತದೆ.
  3. ಭಾರತದ ರಾಷ್ಟ್ರೀಯ ಜಲಚರ ಪ್ರಾಣಿ ಯಾವುದು ?
    ಉತ್ತರ : ಡಾಲ್ಫಿನ್ ಅನ್ನು ಭಾರತದಲ್ಲಿ ರಾಷ್ಟ್ರೀಯ ಜಲಚರ ಪ್ರಾಣಿ ಎಂದು ಘೋಷಿಸಲಾಗಿದೆ.
  4. ಯಾರು ದೂರದರ್ಶಕವನ್ನು ಕಂಡುಹಿಡಿದರು ?
    ಉತ್ತರ : ದೂರದರ್ಶಕವನ್ನು ಕಂಡುಹಿಡಿದವರು ಗೆಲಿಲಿಯೋ.
  5. ಎಷ್ಟು ವರ್ಷಗಳು ನವಿಲಿನ ಜೀವಿತಾವಧಿ ?
    ಉತ್ತರ : ಸುಮಾರು 15 ವರ್ಷಗಳ ಕಾಲ ಭಾರತದ ರಾಷ್ಟ್ರೀಯ ಪಕ್ಷಿಯಾದ ನವಿಲು ಬದುಕಿರಬಲ್ಲದು.
  6. ಮೊದಲು ಗೂಗಲ್ ನಲ್ಲಿ ಹುಡುಕಾಡಿದ ವಿಷಯ ಯಾವುದು ?
    ಉತ್ತರ : ಲ್ಯಾರಿ ಪೇಜ್ ಮತ್ತು ಸೆಕ್ರೆ ಬ್ರಿನ್ 1998ರಲ್ಲಿ ಗೂಗಲ್ ಸಂಸ್ಥಾಪಕರಾದ ಇವರು ಗೂಗಲ್ ನಲ್ಲಿ ಮೊದಲು ಗೆಹ್ರಾಡ್ ಕ್ಯಾಸ್ಪರ್ ನ್ನು ಹುಡುಕುತ್ತಾರೆ.

ಹೀಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಲಾದ ಕೆಲವೊಂದು ಇಷ್ಟು ಪ್ರಶ್ನೆಗಳನ್ನು ಈ ಲೇಖನದಲ್ಲಿ ನಿಮಗೆ ಕೇಳಲಾಗಿದೆ ಇದರಿಂದ ನೀವು ತಮ್ಮ ಸಾಮಾನ್ಯ ಜ್ಞಾನವನ್ನು ವೃದ್ಧಿಸಲು ಸಹಾಯಕವಾಗುತ್ತದೆ ಎಂದು ಭಾವಿಸಲಾಗಿದೆ. ಹಾಗಾಗಿ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಅವರು ಸಹ ತಮ್ಮ ಸಾಮಾನ್ಯ ಜ್ಞಾನವನ್ನು ಪಡೆಯಲು ಸಹಾಯ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಕರ್ನಾಟಕದ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ : ಕೆಲವೇ ಗಂಟೆಗಳಲ್ಲಿ ಮಳೆ ಸಾಧ್ಯತೆ

ದೇಶದ ಜನರಿಗೆ 1ಲಕ್ಷ ನೀಡುವ ಯೋಜನೆ, ಕೂಡಲೇ ಅರ್ಜಿ ಸಲ್ಲಿಸಿ: ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಬಡವರು ಈ ವಸ್ತುವನ್ನು ಎಸೆಯುತ್ತಾರೆ ಆದರೆ ಶ್ರೀಮಂತರು ತಮ್ಮ ಜೇಬಿನಲ್ಲಿ ಇಡುತ್ತಾರೆ? ಚಿಂತಿಸಬೇಡಿ ಉತ್ತರ ಇಲ್ಲಿದೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments