Thursday, June 20, 2024
HomeTrending Newsಮನೆಯಲ್ಲಿಯೇ ಕುಳಿತು ಪಡೆಯಿರಿ ಉಚಿತ ಪಡಿತರ ಚೀಟಿ..! ರೇಷನ್ ಕಾರ್ಡ್ ಗಾಗಿ ಈಗ ಕಚೇರಿ ಸುತ್ತುವ...

ಮನೆಯಲ್ಲಿಯೇ ಕುಳಿತು ಪಡೆಯಿರಿ ಉಚಿತ ಪಡಿತರ ಚೀಟಿ..! ರೇಷನ್ ಕಾರ್ಡ್ ಗಾಗಿ ಈಗ ಕಚೇರಿ ಸುತ್ತುವ ಪ್ರಮೇಯವೇ ಇಲ್ಲ

ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರವು ಜನತೆಗೆ ತಮ್ಮ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ರೇಷನ್ ಕಾರ್ಡ್ ಅನ್ನು ನೀಡಲಾಗಿದ್ದು ಈ ರೇಷನ್ ಕಾರ್ಡ್ ಮೂಲಕ ರಾಜ್ಯದ ಜನತೆಗೆ ಹಲವಾರು ಸೌಲಭ್ಯಗಳನ್ನೂ ನೀಡಲಾಗುತ್ತಿತ್ತು. ಅದರಂತೆ ರಾಜ್ಯದಲ್ಲಿ ರೇಷನ್ ಕಾರ್ಡ್ ಗುರುತಿನ ಚೀಟಿಯಾಗಿಯೂ ಸಹ ಲಭ್ಯವಿದ್ದು ಒಂದು ರೀತಿಯಲ್ಲಿ ಒಂದು ಮುಖ್ಯವಾದ ಕಾರ್ಡ್ ಆಗಿದೆ ಎಂದು ಹೇಳಬಹುದಾಗಿದೆ. ರಾಜ್ಯದಲ್ಲಿ ಉಚಿತ ಪಡಿತರದ ಜೊತೆ ಸರ್ಕಾರದ ಅನೇಕ ಸೌಲಭ್ಯಗಳನ್ನು ಪಡಿತರ ಚೀಟಿಯನ್ನು ಹೊಂದಿದವರು ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ಈ ಕೂಡಲೇ ಹೊಸ ರೇಷನ್ ಕಾರ್ಡ್ ಅನ್ನು ಮನೆಯಲ್ಲಿಯೇ ಕುಳಿತು ರೇಷನ್ ಕಾರ್ಡ್ ಇಲ್ಲದವರು ಪಡೆಯಬಹುದಾಗಿದೆ. ಮನೆಯಲ್ಲೇ ಕುಳಿತು ಹೇಗೆ ರೇಷನ್ ಕಾರ್ಡ್ ಅನ್ನು ಪಡೆಯಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

Ration Card Helpline Number
Ration Card Helpline Number
Join WhatsApp Group Join Telegram Group

ರೇಷನ್ ಕಾರ್ಡ್ ಮಾಡಿಸಲು ಸಹಾಯವಾಣಿ ಸಂಖ್ಯೆ :

ಹೊಸ ರೇಷನ್ ಕಾರ್ಡ್ ಅನ್ನು ಮಾಡಿಸಲು ಅರ್ಜಿದಾರರು ಈ ಹಿಂದೆ ಕಚೇರಿಗೆ ಅಲ್ಯ ಬೇಕಾಗಿತ್ತು ಆದರೆ ಈಗ ರಾಜ್ಯದಲ್ಲಿ ಪಡಿತರ ಚೀಟಿಯನ್ನು ಪಡೆಯಲು ಅರ್ಜಿದಾರರು ಕಚೇರಿಗೆ ಅಲೆಯುವ ಅವಶ್ಯಕತೆ ಇಲ್ಲ ಬದಲಾಗಿ ಒಂದು ನಂಬರ್ಗೆ ಕರೆ ಮಾಡುವುದರ ಮೂಲಕ ಪಡಿತರ ಚೀಟಿಯನ್ನು ಮನೆಯಲ್ಲಿಯೇ ಕುಳಿತು ಪಡೆಯಬಹುದಾಗಿದೆ. ಮನೆಯಲ್ಲಿಯೇ ಕುಳಿತು ಪಡಿತರ ಚೀಟಿಯನ್ನು ಪಡೆಯಲು ಒಂದು ಯೋಜನೆಯನ್ನು ಪ್ರಾರಂಭಿಸಿದ್ದು ಈ ಯೋಜನೆಯನ್ನು ಮಿಥನ್ ಯೋಜನೆ ಎಂದು ಕರೆಯಲಾಗುತ್ತದೆ. ಈ ಮಿಥನ್ ಯೋಜನೆಯ ಮೂಲಕ ಪಡಿತರ ಚೀಟಿಗಳನ್ನು ಇರಿಸಲಾಗಿದೆ ಎಂದು ಸಿಎಂ ಭೂಪೇಶ್ ಬಗೆಲ್ ರವರು ಶುಕ್ರವಾರ ರಾಜ್ಯದ ಜನತೆಗೆ ತಿಳಿಸಿದ್ದಾರೆ. ಪಡಿತರ ಚೀಟಿಯನ್ನು ಸಹ ಮಿಥನ್ ಯೋಜನೆಯಲ್ಲಿ ಸರ್ಕಾರ ಸೇರಿಸಿದೆ ಎಂದು ಹೇಳಿದ್ದು, ಅರ್ಜಿದಾರರು ಪಡಿತರ ಚೀಟಿಯನ್ನು ಪಡೆಯಬೇಕಾದರೆ ಟೋಲ್ ಫ್ರೀ ನಂಬರ್ ರಾದ 14545 ಕ್ಕೆ ಕರೆ ಮಾಡುವುದರ ಮೂಲಕ ಪಡಿತರ ಚೀಟಿಯನ್ನು ಪಡೆಯಬಹುದಾಗಿದೆ. ಮಿಥನ್ ಪಡಿತರ ಚೀಟಿಯನ್ನು ಅಗತ್ಯ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ನಂತರ ಮಾಡುತ್ತಾರೆ ಹಾಗೂ ನೇರವಾಗಿ ಪಡಿತರ ಚೀಟಿಯನ್ನು ನಿಮ್ಮ ಮನೆಗೆ ತಲುಪಿಸಲಾಗುತ್ತದೆ.

ಮಿಥನ್ ಯೋಜನೆ :

ನಿರಂತರವಾಗಿ ರಾಜ್ಯದಲ್ಲಿ ನಾಗರೀಕರ ಸೌಲಭ್ಯಗಳನ್ನು ಹೆಚ್ಚಿಸಲಾಗುತ್ತಿದೆ ಎಂದು ಛತ್ತೀಸ್ಗಡದ ಮುಖ್ಯಮಂತ್ರಿಯಾದ ಭೂಪೇಶ್ ಬಾಗೇಲ್ ರವರು ಹೇಳಿದ್ದಾರೆ. ರಾಜ್ಯ ಸರ್ಕಾರದಿಂದ ಎಲ್ಲಾ ರೀತಿಯ ಪರಿಹಾರ ನೀಡುವ ಕೆಲಸವನ್ನು ಸಹ ಮಾಡಲಾಗುತ್ತದೆ. ಜನರಿಗೆ ಮನೆಯಲ್ಲಿಯೇ ಕುಳಿತು ಸರ್ಕಾರದ ಯೋಜನೆಗಳ ಲಾಭವನ್ನು ಮಿಥನ್ ಯೋಜನೆಯ ಅಡಿಯಲ್ಲಿ ನೀಡಲಾಗುತ್ತಿದೆ. ಜನರ ಸೌಲಭ್ಯಗಳ ಬಗ್ಗೆ ಛತ್ತಿಸ್ಗಢ ಸರ್ಕಾರವು ಕಾಳಜಿ ವಹಿಸುವ ಮೂಲಕ ನಿರಂತರವಾಗಿ ಅವರ ಕೆಲಸವನ್ನು ಸಹ ಹೆಚ್ಚಿಸುತ್ತಿದೆ. ಅದರಂತೆ ಈಗ ಛತ್ತೀಸ್ಗಡದ ಜನತೆಯು ಪಡಿತರ ಚೀಟಿಯನ್ನು ಪಡೆಯಬೇಕಾದರೆ ಮನೆಯಲ್ಲಿಯೇ ಕುಳಿತು ಸಹಾಯವಾಣಿಗೆ ಕರೆ ಮಾಡುವುದರ ಮೂಲಕ ಹೇಳಿದ್ದಾರೆ. ಸರ್ಕಾರಿ ದಾಖಲೆಗಳನ್ನು ಪಡೆಯಲು ಛತ್ತೀಸ್ಗಡದ ಎಲ್ಲಾ 14 ಮುನ್ಸಿಪಲ್ ಕಾರ್ಪೊರೇಷನ್ ಗಳಲ್ಲಿ ಮುಖ್ಯಮಂತ್ರಿ ಮಿಥನ್ ಯೋಜನೆಯನ್ನು ಮೇ ಒಂದು 2020 2 ರಿಂದ ಮನೆ ವಿತರಣಾ ಸೇವೆಯ ಮೂಲಕ ಛತ್ತಿಸ್ಗಢ ಮುಖ್ಯಮಂತ್ರಿ ಭೂಪೇಲ್ ಬಘೆಲ್ ಮತ್ತು ನಗರ ಆಡಳಿತ ಅಭಿವೃದ್ಧಿ ಇಲಾಖೆಯಿಂದ ಪ್ರಾರಂಭಿಸಲಾಗಿದೆ. ರಾಜ್ಯದ ಜನತೆಯು ಈ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ.

ಇದನ್ನು ಓದಿ : ಹೊಸ ಉದ್ಯೋಗ ಮಾಡುವವರಿಗೆ ಸರ್ಕಾರದಿಂದ ಭರ್ಜರಿ ಗಿಫ್ಟ್!‌ ಕೂಡಲೇ ಈ ಕೆಲಸ ಮಾಡಿ ಲಕ್ಷ ಲಕ್ಷ ಹಣ ನಿಮ್ಮದಾಗಿಸಿ, ಈ ದಾಖಲೆ ಕಡ್ಡಾಯ

ಈ ಯೋಜನೆಯ ಅಡಿಯಲ್ಲಿ ಲಭ್ಯವಾಗುವ ಸೇವೆಗಳು :

ಛತ್ತೀಸ್ಗಡ ಸರ್ಕಾರವು ಪ್ರಾರಂಭಿಸಿರುವ ಈ ಯೋಜನೆಯ ಜನನ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರದಲ್ಲಿ ತಿದ್ದುಪಡಿ ,ನಿವಾಸ ಪ್ರಮಾಣ ಪತ್ರ ,ಮರಣ ಪ್ರಮಾಣ ಪತ್ರ ,ಮರಣ ಪ್ರಮಾಣ ಪತ್ರ ತಿದ್ದುಪಡಿ ,ವಿವಾಹ ನೋಂದಣಿ ಪತ್ರ ಹಾಗೂ ಆದಾಯ ಪ್ರಮಾಣ ಪತ್ರ ಮೊದಲಾದ ಸೌಲಭ್ಯಗಳನ್ನು ಜನರಿಗೆ ಈ ಯೋಜನೆಯ ಅಡಿಯಲ್ಲಿ ಲಭ್ಯವಾಗುವಂತೆ ಛತ್ತೀಸ್ಗಡ ಸರ್ಕಾರವು ಮಾಡುತ್ತಿದೆ.

ಹೀಗೆ ಛತ್ತಿಸ್ಗಢ ಸರ್ಕಾರವು ಮಿಥುನ್ ಯೋಜನೆಯನ್ನು ಪ್ರಾರಂಭಿಸುವುದರ ಮೂಲಕ ರಾಜ್ಯದ ಜನತೆಗೆ ಮನೆಯಲ್ಲಿಯೇ ಕುಳಿತು ತಮ್ಮ ದಾಖಲೆಗಳನ್ನು ಮಾಡಿಸಬಹುದಾಗಿದೆ ಜೊತೆಗೆ ದಾಖಲೆಗಳಲ್ಲಿ ತಿದ್ದುಪಡಿಯನ್ನು ಸಹ ಮಾಡಿಸಲು ನೆರವಾಗಿದೆ ಎಂದು ಹೇಳಬಹುದಾಗಿದೆ ಹೀಗೆ ಈ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರು ಹಾಗು ಸಂಬಂಧಿಕರಿಗೂ ಸಹ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

 ಮಹಿಳೆಯರಿಗೆ ಉಚಿತ ಬಸ್‌ ಖುಷಿಯ ಬೆನ್ನಲ್ಲೇ ಡ್ರೈವರ್ ಹಾಗೂ ಕಂಡಕ್ಟರ್ ಗಳಿಗೆ ಸಂಬಳ ಏರಿಕೆಯ ಬಿಸಿ

ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಗುಡ್‌ ನ್ಯೂಸ್!‌ ಇನ್ಮುಂದೆ ಮಾತೃಭಾಷೆಯಲ್ಲಿಯೇ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆ, ಸರ್ಕಾರದಿಂದ ಹೊಸ ಆದೇಶ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments