Saturday, July 27, 2024
HomeTrending Newsಸಂಜು ಬಸಯ್ಯ ನವರ ಹೆಂಡತಿ ಇವರೇ ನೋಡಿ, ರಿಜಿಸ್ಟರ್ ಮದುವೆಯಾದರೂ 8 ವರ್ಷದ ಪ್ರೀತಿ 

ಸಂಜು ಬಸಯ್ಯ ನವರ ಹೆಂಡತಿ ಇವರೇ ನೋಡಿ, ರಿಜಿಸ್ಟರ್ ಮದುವೆಯಾದರೂ 8 ವರ್ಷದ ಪ್ರೀತಿ 

ಸಂಜು ಬಸಯ್ಯ: ಕಾಮಿಡಿ ಕಿಲಾಡಿಯ ಜನಪ್ರಿಯ ನಟರಾದ ಸಂಜು ಬಸಯ್ಯ ಅವರು ಜೀ ಕನ್ನಡ ತಮ್ಮದೇ ಆದಂತಹ ಕಾಮಿಡಿಯ ಮೂಲಕ ಜನಪ್ರಿಯತೆಗಳಿಸಿದ ಸಂಜು ಬಸಯ್ಯಗಳ  ರಿಯಾಲಿಟಿ ಶೋ ಮೂಲಕವೇ ಅನೇಕ ಜನರಲ್ಲಿ ಹಾಸ್ಯವನ್ನು ಮೂಡಿಸುವ ಮೂಲಕ ಮನೆ ಮಗನಾಗಿದ್ದರು

sanju basayya marriage
sanju basayya marriage
Join WhatsApp Group Join Telegram Group

ಇವರು ಕೇವಲ ರಿಯಾಲಿಟಿ ಶೋ ಅಲ್ಲದೇ ಅನೇಕ ಸಿನಿಮಾಗಳಲ್ಲಿ ನಾಟಕಗಳಲ್ಲಿ ತಮ್ಮ ಜೀವನವನ್ನು ಮುಂದುವರಿಸುತ್ತಿದ್ದರು  ಜನರಿಗೆ ತಿಳಿಯದ ಹಾಗೆ ಸದ್ದಿಲ್ಲದೆ  ಎಂಟು ವರ್ಷಗಳ ಕಾಲ ಪ್ರೀತಿಸಿದ ಪ್ರೇಯಸಿಯನ್ನು ಮದುವೆಯಾಗಿದ್ದಾರೆ ಯಾರು ಅವರು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ

ಸಂಜು ಬಸಯ್ಯನವರ ಜೀವನ

 ಝೀ ಕನ್ನಡ ರಿಯಾಲಿಟಿ ಶೋ ಮೂಲಕ ಜನಪ್ರಿಯತೆಗಳಿಸಿದಂತಹ ಸಂಜು ಬಸಯ್ಯನವರು ಬೆಳಗಾವಿ ಜಿಲ್ಲೆ ಮುಡಗೋಡು ಗ್ರಾಮದ ಕಾಮಿಡಿ ಕಲಾವಿದ ಸಂಜು ಇವರು ಮೊದಲಿಗೆ ಅನೇಕ ನಾಟಕ ಕಂಪನಿಗಳಲ್ಲಿ ನಟನೆ ಮಾಡಿ ಗುರುತಿಸಿಕೊಂಡು ಅನೇಕ ಜನರ ಮನವನ್ನು ಗೆದ್ದಿದ್ದರು ಇದಲ್ಲದೆ ಇವರಿಗೆ ಅನೇಕ ಹೆಸರುಗಳಿಂದ ಕರೆಯುತ್ತಿದ್ದರು ಅದೇನೆಂದರೆ ಕುಳ್ಳ ಮೆಂಟ್ರಿ ಮೆಣಸಿಕಾಯಿ ಹೀಗೆ ಅನೇಕ ಹೆಸರುಗಳಿಂದ ಕರಿಯುತ್ತಿದ್ದರು ಜೀ ಕನ್ನಡದಲ್ಲಿ ಜಗ್ಗೇಶ್ ರವರು ಸಹ ಇವರಿಗೆ ತುಂಬಾ ಒಳ್ಳೆಯ ನಟ ಎಂಬ ಮಾತನ್ನು ಸಹ ಹೇಳಿದ್ದರು ಹೀಗಿರುವಾಗಲೇ ಇವರು ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ ಹಾಗಾದರೆ ಅವರು ಯಾರನ್ನು ರಿಜಿಸ್ಟರ್ ಮ್ಯಾರೇಜ್ ಆಗಿದ್ದರೆ ಎಂಬುದನ್ನು ತಿಳಿಯೋಣ

ನಟಿ ಪಲ್ಲವಿ ಅವರನ್ನು ವಿವಾಹವಾಗಿದ್ದಾರೆ

 ಹಾಸ್ಯ ಕಲಾವಿದರಾದ ಸಂಜು ಬಸಯ್ಯನವರು ನಟಿ ಆದಂತಹ ಪಲ್ಲವಿಯವರನ್ನು ವಿವಾಹವಾಗಿದ್ದರೆ ಹಾಗೂ ಪಲ್ಲವಿ ಅವರು ಸಹ ನಾಟಕ ಕಲಾವಿದೆಯಾಗಿದ್ದು ಇವರು ವಿವಾಹ ಆಗಿರುವುದು ಚಿತ್ರರಂಗಕ್ಕೆ ಒಂದು ಖುಷಿಯ ವಿಷಯವಾಗಿದೆ ಹಾಗೂ ಪಲ್ಲವಿ ಅವರು ಬಳ್ಳಾರಿ ಪಲ್ಲವಿ ಎಂಬ ಹೆಸರನ್ನು ಗಳಿಸಿದ್ದರು. ಇವರು ಅನೇಕ ಯುಟ್ಯೂಬ್ ನಲ್ಲಿ ಕಿರು ಚಿತ್ರಗಳನ್ನು ಸಹ ಮಾಡಿದ್ದಾರೆ ಅನೇಕ ಜನರಿಗೆ ಅವರ ಮುಖ ಪರಿಚಯ ಸಹ ಇದೆ ಇವರು ನಟಿಸಿದಂತಹ ಕಿರು ಚಿತ್ರಗಳು  ನಟಿಸಿದ್ದಾರೆ ಮಲ್ಲು ಜಮ್ಮುಖಂಡಿ ಶಿವಪುತ್ರ ಶಾರದ  ಇತರೆ ಅನೇಕ ಯುಟ್ಯೂಬ್ ಇರೋ ಚಿತ್ರಗಳಲ್ಲಿ ನಟಿಸಿದ್ದಾರೆ

 ಎಷ್ಟು ವರ್ಷಗಳ  ಪ್ರೀತಿ ಮಾಡುತ್ತಿದ್ದರು

 ಸಂಜು ಬಸಯ್ಯನವರು ಪಲ್ಲವಿ ಬಳ್ಳಾರಿ ಎಂಟು ವರ್ಷಗಳಿಂದ ಪರಿಚಯ ಇತ್ತು ಎನ್ನಲಾಗಿದ್ದು ಆ ಪರಿಚಯ ಸ್ನೇಹವಾಗಿ ಸ್ನೇಹವೊದಿಂದ ಪ್ರೇಮಕ್ಕೆ ಕರೆದೊಯಿತು ಮೊದಲಿಗೆ ಸ್ನೇಹಿತರಾದ ಇವರು ತಮ್ಮ  ಜೀವನದ ಬಗ್ಗೆ ಯೋಚಿಸಿ ಇಬ್ಬರೂ ಸಹ ಅರ್ಥ ಮಾಡಿಕೊಂಡು ಪ್ರೀತಿಯನ್ನು ಮಾಡಿ ರಿಜಿಸ್ಟರ್ ಮದುವೆ ಆಗಿದ್ದಾರೆ ಮುಂದಿನ ದಿನಗಳಲ್ಲಿ ಸಪ್ತಪದಿಯನ್ನು ಸಹ ತುಳಿಯಲಿದ್ದಾರೆ ಈ ಅದ್ಭುತ ನಟನೆಯ ಚಾತುರ್ಯವನ್ನು ಹೊಂದಿರುವಂತಹ ಜೋಡಿ

 ಈ ರಿಜಿಸ್ಟರ್ ಮ್ಯಾರೇಜ್ ವಿಷಯವನ್ನು ಇವರೇ ತಮ್ಮ ಸಾಮಾಜಿಕ ಮಾಧ್ಯಮದದಲ್ಲಿ ಪೋಸ್ಟ್ ಮಾಡಿದ್ದು ಎಲ್ಲಾ ಕರ್ನಾಟಕ ಜನರು ಸಹ ಇವರಿಗೆ ಆಶೀರ್ವಾದ ನೀಡುತ್ತಿದ್ದಾರೆ ಹಾಗೂ ಇವರು ತಮ್ಮದೇ ನಾಟಕ ಅನೇಕ ಅಭಿಮಾನಿಗಳನ್ನು ಗಳಿಸಿದ್ದು ಎಲ್ಲರ ಆಶೀರ್ವಾದ ಮುಖ್ಯವಾಗಿದೆ ಎಂದು ಹೇಳಿದ್ದಾರೆ

ಇದನ್ನು ಓದಿ :ಟಾಟಾ ಸ್ಕಾಲರ್ಶಿಪ್ ಪಡೆಯಿರಿ 1 ಲಕ್ಷ ಹಣ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ 

ಸೋಶಿಯಲ್ ಮೀಡಿಯಾ ಪೋಸ್ಟ್ ನಲ್ಲಿ ಈ ರೀತಿ ಬರೆದುಕೊಂಡಿದ್ದರು

ಕರ್ನಾಟಕದ ಕನ್ನಡ ಕಲಾಭಿಮಾನಿಗಳಿಗೆ ನಮಸ್ಕರಿಸುತ್ತಾ ಅವರ  ಅವರ ಪ್ರೀತಿ ಹೇಗೆ ಆಗಿತ್ತು ಎಂಬುದನ್ನು ತಿಳಿಸುತ್ತಾ ಅವರಿಬ್ಬರ ಪರಿಚಯ ಮೊದಲು ಸ್ನೇಹವಾಗಿ ನಂತರ ಪ್ರೀತಿಗಾಗಿತ್ತು ಎಂದು ತಿಳಿಸಿದ್ದು ಅವರಿಬ್ಬರೂ ಕಾನೂನು  ಬದ್ಧವಾಗಿ ರಿಜಿಸ್ಟರ್ ಮ್ಯಾರೇಜ್ ಆದ ಬಗ್ಗೆ ಅಧಿಕೃತವಾಗಿ ಬರೆದುಕೊಂಡಿದ್ದರು

ನಮ್ಮ ಕುಟುಂಬಗಳು ಒಪ್ಪಿಗೆಯನ್ನು ನೀಡಿವೆ ನಿಮ್ಮ ಆಶೀರ್ವಾದವು ನಮಗೆ ಬೇಕಾಗಿದ್ದು ಆದಷ್ಟು ಬೇಗನೆ ನಾವು ಮದುವೆಯಾಗಿ ಸಪ್ತಪದಿ ತುಳಿಯುತ್ತಿದ್ದೇವೆ ನಿಮ್ಮ ಪ್ರೀತಿ ಆಶೀರ್ವಾದ ಎಲ್ಲವೂ ಸಹ ನಮ್ಮ ಮೇಲೆ ಇರಲಿ ಯಾವುದೇ ನಿಜವಾದ ಪ್ರೀತಿಗೆ ಜಾತಿ ಧರ್ಮ ಎಂಬುದು ಅಡ್ಡಿ ಬರಲ್ಲ ಎಂಬುದನ್ನು ಈ ಜೋಡಿ ತೋರಿಸಿಕೊಟ್ಟಿದ್ದು ಚಿತ್ರರಂಗದಲ್ಲಿ  ಒಂದು ಸಂತಸ ಸುದ್ದಿಯಾಗಿದೆ ಇವರಿಬ್ಬರ ಮದುವೆಯೂ ಅನೇಕ ಅಭಿಮಾನಿಗಳಿಗೆ ಖುಷ್ ತಂದು ಕೊಟ್ಟಿದ್ದು ಮುಂದಿನ ದಿನಗಳಲ್ಲಿ ಇವರು ಸಂತೋಷ ಸಂಭ್ರಮದಿಂದ ಇವರ ಜೀವನದ ಜೊತೆಗೆ ಕಲಾವಿಮಾನಿಗಳಿಗೆ ಇವರ ಮೂಲಕ ಇವರ ನಟನೆಯನ್ನು ನೋಡುವ ಒಂದು ಸುವರ್ಣ ಅವಕಾಶ ಇಬ್ಬರು ಜೋಡಿ ಮಾಡಿಕೊಡಲಿದ್ದಾರೆ ಧನ್ಯವಾದಗಳು

ಸಂಜು ಬಸಯ್ಯ ಮದುವೆಯಾಗುತ್ತಿರುವ ಹುಡುಗಿಯ ಹೆಸರೇನು

ಪಲ್ಲವಿ ಬಳ್ಳಾರಿ ಎಂಬ ಹೆಸರನ್ನು ಹೊಂದಿದ್ದಾರೆ

 ಸಂಜು ಬಸಯ್ಯ ಹಾಗೂ ಪಲ್ಲವಿ ಎಷ್ಟು ವರ್ಷಗಳ ಪರಿಚಯ

 ಸುಮಾರು ಎಂಟು ವರ್ಷಗಳ ಪರಿಚಯ ಇತ್ತು ಎನ್ನಲಾಗುತ್ತಿದೆ

 ಸಂಜು ಬಸಯ್ಯನವರು ರಿಜಿಸ್ಟರ್ ಮ್ಯಾರೇಜ್ ಆಗಿರುವುದು ನಿಜವಾ

ಹೌದು ಅವರೇ ತಿಳಿಸಿದ ಹಾಗೆ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ 

ಇದನ್ನು ಓದಿ :ಹೆಣ್ಣು ಮಗು  ಜನಿಸಿದರೆ 6000 ಕೇಂದ್ರ ಸರ್ಕಾರ ನೀಡಲಿದೆ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments