Thursday, June 13, 2024
HomeTrending Newsಶಾಲಾ ಪ್ರಾರಂಭದ ಅವಧಿ ಬದಲಾಗಲಿದೆ : ಪೋಷಕರು ವಿದ್ಯಾರ್ಥಿಗಳಿಗೆ ಫುಲ್ ಖುಷಿ

ಶಾಲಾ ಪ್ರಾರಂಭದ ಅವಧಿ ಬದಲಾಗಲಿದೆ : ಪೋಷಕರು ವಿದ್ಯಾರ್ಥಿಗಳಿಗೆ ಫುಲ್ ಖುಷಿ

ನಮಸ್ಕಾರ ಸ್ನೇಹಿತರೇ, ಎಲ್ಲವೂ ಕೂಡ ಕಾಲಕ್ಕೆ ತಕ್ಕಂತೆ ಬದಲಾಗುತ್ತಿದ್ದು ಶಾಲಾ ಕಾಲೇಜಿನ ಆಡಳಿತ ನಿರ್ವಹಣೆಯೂ ಸಹ ಸರ್ಕಾರದ ನೀತಿ ನಿಯಮಗಳಿಗೆ ಅನುಸಾರವಾಗಿ ಬದಲಾಗುತ್ತಿರುತ್ತದೆ. ಅದೇ ರೀತಿ ಶಾಲಾ ಸಮಯವನ್ನು ಹಿಂದೆ ಇದ್ದ ಹಾಗೆ ಇರದೆ ಮತ್ತೆ ಪರಿಷ್ಕರಣೆ ಮಾಡುವುದರ ಮೂಲಕ ಶಾಲಾ ಸಮಯವನ್ನು ಇದೀಗ ಬದಲಾಯಿಸಲಾಗಿದ್ದು ಈ ಸಮಸ್ಯೆ ರಾಜ್ಯಮಟ್ಟದ ಚರ್ಚೆಗೆ ಕಾರಣವಾಗಿದೆ ಎಂದು ಹೇಳಬಹುದಾಗಿದೆ.

School start times will change
School start times will change
Join WhatsApp Group Join Telegram Group

ಶಾಲಾ ಅವಧಿಯ ಚರ್ಚೆ :

ಬಹುತೇಕ ರಾಜ್ಯದಲ್ಲಿ ಬೆಳಗ್ಗಿನ ಅವಧಿಯಲ್ಲಿ ಸಂಚಾರದಟ್ಟಣೆ ಆಗುತ್ತದೆ ಹಾಗಾಗಿ ಶಾಲಾ ಅವಧಿಯನ್ನು ಈ ಘಟನೆ ತಗ್ಗಿಸುವ ಉದ್ದೇಶದಿಂದ ಬೇಗ ಮಾಡಲು ತೀರ್ಮಾನಿಸಲಾಗುತ್ತಿದೆ. ಶಾಲಾವತಿಯನ್ನು ಬೆಂಗಳೂರಿನಲ್ಲಿ ಬದಲಾಯಿಸಿದರೆ ಸ್ವಲ್ಪಮಟ್ಟಿಗೆ ಶಾಲಾ ವಾಹನ ಸಂಚಾರದ ಠಾಣೆಯಲ್ಲಿ ಸಿಲುಕಲಾರದು ಹಾಗೂ ಇತರ ವಾಹನಗಳಿಗೂ ಬಸ್ ರಶ್ ಸಂಖ್ಯೆ ಕೂಡ ಇಳಿಮುಖ ಆಗಲಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಈ ಶಾಲಾ ನಿಯಮವನ್ನು ಬದಲಾವಣೆ ಮಾಡಬೇಕು ಎಂಬುದರ ಬಗ್ಗೆ ರಾಜ್ಯ ಮಟ್ಟದಲ್ಲಿ ಚರ್ಚೆ ಆಗುತ್ತಿದೆ ಎಂದು ನೋಡಬಹುದಾಗಿದೆ.

ಶಾಲಾ ಸಮಯ ಎಷ್ಟು ಗಂಟೆಗೆ :

ಬೆಳಿಗ್ಗೆ 9:00ಗೆ ಬದಲು 8:00 ಶಾಲಾ ಕಾಲೇಜಿನಲ್ಲಿ ಆರಂಭ ಮಾಡುವ ಒಂದು ತೀರ್ಮಾನಕ್ಕೆ ಬರಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ತೀರ್ಮಾನಕ್ಕೆ ಶಾಲಾ ಆಡಳಿತ ಮಂಡಳಿ ಮತ್ತು ಮಕ್ಕಳ ಪೋಷಕರು ಮಕ್ಕಳನ್ನು ಈ ಅವಧಿಗೆ ತಯಾರು ಮಾಡಲು ಕಷ್ಟ ಆಗುತ್ತದೆ ಎಂದು ತಮ್ಮ ಸಮಸ್ಯೆಯನ್ನು ತೋಡಿಕೊಂಡಿದ್ದಾರೆ. ಹಾಗಾಗಿ ಇದೊಂದು ದೊಡ್ಡ ಮಟ್ಟದಲ್ಲಿ ಸಮಸ್ಯೆ ಆಗಬಹುದು ಎಂಬುದರ ಬಗ್ಗೆ ಸಾಕಷ್ಟು ಚರ್ಚೆಗಳು ಸಹ ನಡೆಯುತ್ತಿವೆ.

ಖಾಸಗಿ ಶಾಲೆಯ ಅಭಿಪ್ರಾಯ :

ಶಾಲೆಯನ್ನು ಬೇಗ ಆರಂಭಿಸಿದರೆ ಮಕ್ಕಳು ಬೇಗ ಹೇಳಬೇಕು ಇದರಿಂದ ಅವರಿಗೆ ದೈಹಿಕ ವ್ಯಾಯಾಮ ಸಿಗಲಾರದು ಅಲ್ಲದೆ ಕಡಿಮೆ ನಿದ್ದೆ ಮಾಡುವುದರಿಂದ ಆರೋಗ್ಯ ಸಮಸ್ಯೆಯೂ ಸಹ ಉಂಟಾಗಲಿದೆ. ಹಾಗಾಗಿ ಟ್ರಾಫಿಕ್ ಇರುವಂತಹ ಭಾಗದಲ್ಲಿ ಮಾತ್ರ ಮಕ್ಕಳನ್ನು ತಂದು ಉಳಿದ ಖಾಸಗಿ ಶಾಲೆಯನ್ನು ಈ ನಿರ್ಧಾರದಿಂದ ಕೈಬಿಡಬೇಕು ಎಂದು ಹೇಳಿರುವ ಮೂಲಕ ಇದರಿಂದ ಮಕ್ಕಳ ಕಲಿಕಾ ಅವಧಿ ಕಡಿತಗೊಳ್ಳಬಾರದು ಎಂದು ಖಾಸಗಿ ಶಾಲೆಯವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ :ಈ ಮರದ ಕೆಳಗೆ ಮಲಗಿದರೆ ವ್ಯಕ್ತಿ ಸಾಯುತ್ತಾನೆ? ಸರಿ ಉತ್ತರ ನೀಡಿದವರೆ ಇಲ್ಲ!

ಹೈಕೋರ್ಟ್ ನಿಂದ ಸೂಚನೆ :

ಹೈಕೋರ್ಟ್ ಒಂದು ಮಹತ್ವದ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರನ್ನು ಒಳಗೊಂಡ ವಿಭಾಗಿಯ ಪೀಠವು ನೀಡಿದೆ. ಕಾರ್ಪೊರೇಟ್ ಶಿಕ್ಷಣ ಸಂಸ್ಥೆಗಳು ಹಾಗೂ ಕೈಗಾರಿಕೆಗಳ ಸಮಯ ಬದಲಾದರೆ ಬೆಂಗಳೂರಿನಲ್ಲಿರುವ ಟ್ರಾಫಿಕ್ ಸಮಸ್ಯೆಗೆ ಸ್ವಲ್ಪ ಮಟ್ಟಿಗಾದರೂ ಪರಿಹಾರ ಸಿಕ್ಕಿದಂತೆ ಆಗುತ್ತದೆ ಎಂಬ ಉದ್ದೇಶದಿಂದ ಇಂತಹ ನಿರ್ಣಯವನ್ನು ಪರಿಗಣಿಸುವಂತೆ ಶಿಫಾರಸ್ಸು ಮಾಡಲಾಗಿದೆ ಎಂದು ಶಾಲಾ ಆಡಳಿತ ಮಂಡಳಿಯವರು ಪೋಷಕರಿಗೆ ಈ ಬಗ್ಗೆ ಮನದಟ್ಟು ಮಾಡುತ್ತಿದ್ದಾರೆ ಎಂದು ಹೇಳಬಹುದಾಗಿದೆ.

ಅದೇನೇ ಇದ್ದರೂ ಸಹ ಶಾಲಾ ಮಕ್ಕಳು ಬೆಳಿಗ್ಗೆ ಬೇಗ ಹೇಳುವುದರಿಂದ ಅವರ ಆರೋಗ್ಯದಲ್ಲಿ ಕೆಲವೊಮ್ಮೆ ದುಷ್ಪರಿಣಾಮಗಳು ಉಂಟಾಗಬಹುದು ಹಾಗಾಗಿ ಶಾಲಾ ಮಕ್ಕಳಿಗೆ ಹಾಗೂ ಯಾವುದೇ ಮಕ್ಕಳಿಗೂ ತೊಂದರೆಯಾಗದಂತೆ ಶಾಲಾ ಪ್ರಾರಂಭದ ಅವಧಿಯನ್ನು ಸರಿಯಾದ ರೀತಿಯಲ್ಲಿ ಮಾಡಬೇಕೆಂಬುದು ಈ ಮೂಲಕ ತಿಳಿಸಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ಅಂದರೆ ಶಾಲಾ ಅವಧಿ ಬದಲಾಗಿರುವ ಬಗ್ಗೆ ಅಂದರೆ ಹೊಸ ಸಮಯ ಹೇಗಿದೆ ಎಂಬುದರ ಬಗ್ಗೆ ನಿಮ್ಮೆಲ್ಲ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಮನೆ ಕಟ್ಟುವವರಿಗೆ ಬಿಗ್‌ ಶಾಕ್; ಮನೆ ನಿರ್ಮಿಸಲು ಅನುಮತಿ ಶುಲ್ಕ ಹೆಚ್ಚಳ! ಕಟ್ಟಬೇಕು ದುಬಾರಿ ಪರವಾನಗಿ ಶುಲ್ಕ

ನೌಕರರಿಗೆ ಸಿಗಲಿದೆ ಹಬ್ಬದ ಭತ್ಯೆ; DA ಯನ್ನು ದಿಢೀರನೆ 46% ಹೆಚ್ಚಿಸಿದ ಸರ್ಕಾರ! ಈ ದಿನ ಎಲ್ಲರ ಖಾತೆಗೆ ಜಮಾ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments