Saturday, July 27, 2024
HomeTrending Newsಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ : ಚಿನ್ನ ಬೆಳ್ಳಿ ಕೊಳ್ಳಲು ಇಂದೇ ಸುವರ್ಣಾವಕಾಶ, ಇಂದೇ ಈ...

ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ : ಚಿನ್ನ ಬೆಳ್ಳಿ ಕೊಳ್ಳಲು ಇಂದೇ ಸುವರ್ಣಾವಕಾಶ, ಇಂದೇ ಈ ಬೆಲೆಗೆ ಖರೀದಿ ಮಾಡಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಚಿನ್ನದ ಬೆಲೆಯಲ್ಲಿ ಭಾರಿ ಇಲಿಗೆ ಕಂಡಿರುವುದರ ಬಗ್ಗೆ. ಭಾರತದಲ್ಲಿರುವ ಹಲವಾರು ಜನರು ಆಭರಣ ಪ್ರಿಯರು ಹಾಗೂ ಚಿನ್ನವನ್ನು ಹೆಚ್ಚು ಹೆಚ್ಚು ಖರೀದಿಸಲು ಬಯಸುತ್ತಾರೆ. ಅದರಂತೆ ಆಭರಣ ಪ್ರಿಯರಾದ ಭಾರತೀಯರು ಚಿನ್ನವನ್ನು ಖರೀದಿಸಲು ಆದಷ್ಟು ಚಿನ್ನದ ಬೆಲೆ ಕಡಿಮೆಯಾಗುವ ಸಂದರ್ಭವನ್ನು ನೋಡುತ್ತಿರುತ್ತಾರೆ. ಅದರಂತೆ ಈಗ ಚಿನ್ನದ ಬೆಲೆಯು ಕಡಿಮೆಯಾಗಿದ್ದು ಈ ಸಮಯದಲ್ಲಿ ಗ್ರಾಹಕರು ಚಿನ್ನವನ್ನು ಖರೀದಸಬಹುದಾಗಿದೆ. ಹೀಗೆ ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆ ಕಂಡಿದೆ ಹಾಗೂ ಯಾವಾಗ ಹೇಳಿಕೆಯಾಗಿದೆ ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನೀವು ನೋಡಬಹುದು.

sharp drop in gold prices
sharp drop in gold prices
Join WhatsApp Group Join Telegram Group

ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ :

ಚಿನ್ನದ ಬೆಲೆಯನ್ನು ಕನಸಿನಲ್ಲಿಯೂ ಬಹುಶಹ ಕಂಡರೆ ಭಯವಾಗುತ್ತದೆ ಏಕೆಂದರೆ ಅಷ್ಟರಮಟ್ಟಿಗೆ ಚಿನ್ನದ ಬೆಲೆಯು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೆ ಇದೆ. ಹಾಗಾಗಿ ಚಿನ್ನವನ್ನು ಗ್ರಾಹಕರು ಖರೀದಿ ಮಾಡುವುದಾಗಿರಲಿ ಕಣ್ಣಲ್ಲಿ ನೋಡಿದರೂ ಸಹ ಚಿನ್ನ ಖರೀದಿ ಮಾಡುವವರಿಗೆ ಕಣ್ಣೀರು ಬರುವಷ್ಟು ಮಟ್ಟಿಗೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಗ್ರಾಹಕರಿಗೆ ಚಿನ್ನದ ಬೆಲೆಯಲ್ಲಿ ಗುಡ್ ನ್ಯೂಸ್ ಸಿಕ್ಕಿದೆ. ಅದರಂತೆ ಈಗ ಶ್ರಾವಣ ಮಾಸದಲ್ಲಿ ಚಿನ್ನವನ್ನು ಹಾಗೂ ಬೆಳ್ಳಿಯನ್ನು ಖರೀದಿ ಮಾಡುವವರಿಗೆ ಚಿನ್ನ ಹಾಗೂ ಬೆಳ್ಳಿ ಆಭರಣಗಳ ಮೇಲೆ ಇಳಿತ ಕಂಡಿರುವುದು ಸುಯೋಗ ಎಂದು ಹೇಳಬಹುದಾಗಿದೆ.

ಇತ್ತೀಚಿನ ಚಿನ್ನದ ಬೆಲೆ :

ಇತ್ತೀಚಿನ ಚಿನ್ನದ ಬೆಲೆಯನ್ನು ಗಮನಿಸಿದರೆ ಗ್ರಾಹಕರ ಮುಖದಲ್ಲಿ ಸ್ವಲ್ಪ ಮಟ್ಟಿಗಾದರು ಮಂದಹಾಸ ಮೂಡುವಂತೆ ಮಾಡಿದೆ. ಚಿನ್ನ ಹಾಗೂ ಬೆಳ್ಳಿಯ ಬೆಲೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರಲು ಮುಖ್ಯ ಕಾರಣ ಸ್ಟಾಕ್ ಮಾರ್ಕೆಟ್ ನ ಏರಿಳಿತ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆಯ ಹೆಚ್ಚಳದಿಂದಾಗಿ ದಿನೇ ದಿನೇ ಚಿನ್ನದ ಬೆಲೆಯು ಏರಿಕೆಯಾಗುತ್ತಿದೆ ಆದರೆ ಇದೀಗ ಗ್ರಾಹಕರ ಮುಖದಲ್ಲಿ ಬಂಗಾರದ ಬೆಲೆ ಸ್ವಲ್ಪ ಮಟ್ಟಿಗೆ ಕುಸಿದಿರುವುದು ಕೃಷಿಯನ್ನು ತಂದಿದಂತಾಗಿದೆ. ಚಿನ್ನ ಖರೀದಿ ಮಾಡುವವರಿಗೆ ಈ ಸಂದರ್ಭ ಒಂದು ದಿನ ಆಗಲಿದೆ. ಚಿನ್ನ ಖರೀದಿ ಮಾಡುವವರು ಈ ಕೂಡಲೇ ಚಿನ್ನವನ್ನು ಖರೀದಿ ಮಾಡಿ ಏಕೆಂದರೆ ಚಿನ್ನದ ಬೆಲೆಯು 3500 ಗಳಷ್ಟು ಅಗ್ಗವಾಗಿದೆ. ಬೆಲೆಯು ವಾರದ ಮೊದಲ ದಿನ ಅಂದರೆ ಇಂದು ಸೋಮವಾರದಿಂದ 10 ಗ್ರಾಂ ಗೆ 58,000 ಆಗಿದೆ.

ಇದನ್ನು ಓದಿ : ಹೆಚ್ಚು ಬಡ್ಡಿ ಕಟ್ಟುತ್ತಿದ್ದವರಿಗೆ ಗುಡ್‌ ನ್ಯೂಸ್!‌ ದೇಶಾದ್ಯಂತ ಹೊಸ ರೂಲ್ಸ್‌ ಜಾರಿ, ಬಡ್ಡಿ ಕಡಿಮೆ ಮಾಡಿಕೊಳ್ಳಲು ಈ ಟ್ರಿಕ್ಸ್‌ ಬಳಸಿ

22 ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ :

ಚಿನ್ನದ ಬೆಲೆಯು ಸ್ವಲ್ಪಮಟ್ಟಿಗೆ ಕುಸಿತ ಕಂಡಿತ ಎಂದು ಇಜ್ಜ ಮಾಹಿತಿಯು ತಿಳಿಸಿದ್ದು, ಶುದ್ಧ ಚಿನ್ನದ ಬೆಲೆಯಲ್ಲಿ ಹೆಚ್ಚು ಏರಿಳಿತವನ್ನು ಕಂಡು ಬರದೆ ಇದ್ದರೂ ಸಹ ಮಾರುಕಟ್ಟೆಯಲ್ಲಿ 995 ಶುದ್ಧ ಚಿನ್ನದ ಬೆಲೆಯು ಇಂದು 10 ಗ್ರಾಂ ಗೆ 57906 ರೂಪಾಯಿಗಳು ಇದೆ. ಅದರಂತೆ ಪ್ರತಿ 10 ಗ್ರಾಂಗೆ 916 ಶುದ್ಧತೆ ಹೊಂದಿರುವ ಚಿನ್ನವು 53255 ಅಷ್ಟು ಇದೆ. 34, 11 ರೂಪಾಯಿಗಳು ಪ್ರತಿ 10 ಗ್ರಾಂ ಗೆ ಅಂದರೆ 5,85 ಶುದ್ಧ ಚಿನ್ನದ ಬೆಲೆಯು ಆಗಿದೆ. ಹಾಗಾಗಿ ಚಿನ್ನವನ್ನು ಖರೀದಿ ಮಾಡುವವರಿಗೆ ಇದೊಂದು ಸೂಕ್ತ ಸಮಯ ಹಾಗೂ ಸುವರ್ಣ ಅವಕಾಶ ಎಂದು ಹೇಳಬಹುದು.

ಅಲ್ಲದೆ ಹಯಾ ದಿನದ ಚಿನ್ನದ ಬೆಲೆಯನ್ನು ಮನೆಯಲ್ಲಿಯೇ ಕುಳಿತು ತಿಳಿದುಕೊಳ್ಳಬಹುದಾಗಿದೆ. ಚಿನ್ನದ ಬೆಲೆಯನ್ನು ತಿಳಿದುಕೊಳ್ಳಲು ನೀವು ಮಾರುಕಟ್ಟೆಗೆ ಹೋಗಬೇಕಾಗಿಲ್ಲ ಅಲ್ಲದೆ ಯಾವುದೇ ಚಿನ್ನದ ಅಂಗಡಿಗೂ ಸಹ ಭೇಟಿ ನೀಡಬೇಕಾಗಿಲ್ಲ ಅದರ ಬದಲು 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಹದಿನೆಂಟು, ಕ್ಯಾರೆಟ್ ಹೀಗೆ ಎಲ್ಲಾ ಚಿನ್ನಾಭರಣಗಳ ಬೆಲೆಯನ್ನು ನೀವು ಮನೆಯಲ್ಲಿಯೇ ಕುಳಿತು ತಿಳಿದುಕೊಳ್ಳಬಹುದಾಗಿದೆ. ಅದಕ್ಕಾಗಿ ನೀವು ಈ ಕೆಳಗಿನ ನಂಬರ್ಗೆ ಮಿಸ್ಡ್ ಕಾಲ್ ಕೊಟ್ಟರೆ ಸಾಕು ಇದರಿಂದ ನೀವು ಮನೆಯಲ್ಲಿಯೇ ಕುಳಿತು ಚಿನ್ನದ ಬೆಲೆಯು ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. 8955664433 ಈ ನಮಗೆ ಈ ನಂಬರ್ಗೆ ಕರೆ ಮಾಡಿದರೆ ಸಾಕು ಈ ನಂಬರ್ನ ಮೂಲಕ ಚಿನ್ನದ ಬೆಲೆಯ ಸಂಪೂರ್ಣ ವಿವರವನ್ನು ಎಸ್ಎಂಎಸ್ ಮೂಲಕ ತಿಳಿಸಲಾಗುತ್ತದೆ.

ಹೀಗೆ ಚಿನ್ನದ ಬೆಲೆಯು ಹಿಂದಿನ ದಿನಗಳಲ್ಲಿ ಕಡಿಮೆಯಾಗಿದ್ದು ಚಿನ್ನ ಖರೀದಿ ಮಾಡುವವರಿಗೆ ಇದೊಂದು ಸುವರ್ಣ ಅವಕಾಶ ಎಂದು ಹೇಳಬಹುದು. ಚಿನ್ನದ ಬೆಲೆಯು ಹಿಂದೂ ಇಳಿಕೆ ಆದಷ್ಟು ಮುಂದಿನ ವಾರವು ಇಳಿಕೆಯಾಗುತ್ತದೆ ಎಂದು ಹೇಳಲು ಆಗುವುದಿಲ್ಲ ಹಾಗಾಗಿ ಚಿನ್ನ ಖರೀದಿ ಮಾಡುವವರು ಈ ಕೂಡಲೇ ಚಿನ್ನವನ್ನು ಖರೀದಿಸಿ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಹೆಚ್ಚಾಗಬಹುದು. ಹೀಗೆ ಚಿನ್ನ ದ ಬೆಲೆ ಇಳಿಕೆ ಕಂಡಿರುವುದರ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಸಹ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಇದೀಗ ಬಂದ ಸುದ್ದಿ: ಡೀಸೆಲ್‌ ಈಗ ಅಗ್ಗದ ಬೆಲೆಯಲ್ಲಿ ಲಭ್ಯ! ಪ್ರತೀ ಲೀಟರ್‌ ಗೆ 75 ರೂ, ಇಂದೇ ಅರ್ಜಿ ಸಲ್ಲಿಸಿ

ಹಿರಿಯ ನಾಗರೀಕರಿಗೆ ಪ್ರತಿ ತಿಂಗಳು 20,500 ರೂ..! ಅರ್ಜಿ ಅಹ್ವಾನ ಪ್ರಾರಂಭ, ಈ ಕಾರ್ಡ್ ಕಡ್ಡಾಯ!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments