Thursday, July 25, 2024
HomeTrending Newsಹೆಚ್ಚು ಬಡ್ಡಿ ಕಟ್ಟುತ್ತಿದ್ದವರಿಗೆ ಗುಡ್‌ ನ್ಯೂಸ್!‌ ದೇಶಾದ್ಯಂತ ಹೊಸ ರೂಲ್ಸ್‌ ಜಾರಿ, ಬಡ್ಡಿ ಕಡಿಮೆ ಮಾಡಿಕೊಳ್ಳಲು...

ಹೆಚ್ಚು ಬಡ್ಡಿ ಕಟ್ಟುತ್ತಿದ್ದವರಿಗೆ ಗುಡ್‌ ನ್ಯೂಸ್!‌ ದೇಶಾದ್ಯಂತ ಹೊಸ ರೂಲ್ಸ್‌ ಜಾರಿ, ಬಡ್ಡಿ ಕಡಿಮೆ ಮಾಡಿಕೊಳ್ಳಲು ಈ ಟ್ರಿಕ್ಸ್‌ ಬಳಸಿ

ನಮಸ್ಕಾರ ಸ್ನೇಹಿತರೇ ಜನರಲ್ಲಿ ಸ್ವಂತ ಮನೆ ನಿರ್ಮಾಣ ಮಾಡಬೇಕೆಂಬುದು ದೊಡ್ಡ ಕನಸಾಗಿರುತ್ತದೆ. ಅದರಲ್ಲೂ ದುಡಿದು ತಿನ್ನುವವರು ತಮಗಾಗಿ ಒಂದು ಮನೆ ಕಟ್ಟಿಕೊಳ್ಳಬೇಕು ಅಲ್ಲದೇ ಆ ಮನೆಯಲ್ಲಿ ನಮ್ಮ ಮನೆಯವರು ಸಹವಾಸ ಮಾಡಬೇಕು ಎನ್ನುವ ದೊಡ್ಡದೊಂದು ಆಸೆ ಹೊಂದಿರುತ್ತಾರೆ. ಈ ಮನೆಯನ್ನು ಕಟ್ಟುವುದಕ್ಕಾಗಿ ಹಲವಾರು ಬ್ಯಾಂಕ್ ಹಾಗೂ ಫೈನಾನ್ಸ್ ಸಂಸ್ಥೆಗಳಿಂದ ಹಣವನ್ನು ಸಾಲವಾಗಿ ಪಡೆದಿರುತ್ತಾರೆ. ತಾಲೂಕಾಗಿ ಹೆಚ್ಚು ಬಡ್ಡಿಯನ್ನು ಕಟ್ಟುತ್ತಿದ್ದರೆ, ಅಂತವರಿಗಾಗಿ ಹೊಸ ರೂಲ್ಸ್ ಅನ್ನು ತರಲಾಗಿದೆ.

Money from banks and finance institutions
Money from banks and finance institutions
Join WhatsApp Group Join Telegram Group

ಬ್ಯಾಂಕ್ ನಿಗಮಗಳು :

ಗೃಹ ಸಾಲವನ್ನು ಬೇರೆ ಬೇರೆ ಸೌಲಭ್ಯಗಳ ಜೊತೆಗೆ ಹಲವು ಬ್ಯಾಂಕ್ಗಳು ಹಾಗೂ ಫೈನಾನ್ಸ್ ಸಂಸ್ಥೆಗಳು ನೀಡುತ್ತಿವೆ. ಗೃಹ ಸಾಲವನ್ನು ತೆಗೆದುಕೊಳ್ಳುವುದು ಕೂಡ ಒಂದು ಸುಲಭವಾಗಿದ್ದು ಸರಿಯಾದ ಪ್ರಕ್ರಿಯೆಯಲ್ಲಿ ದಾಖಲೆಗಳನ್ನು ನೀಡಿ ಮುಗಿಸಿದರೆ ಕ್ಷಣಮಾತ್ರದಲ್ಲಿ ಹೋಂ ಲೋನ್ ನಿಮ್ಮ ಖಾತೆಗೆ ಬಂದು ಸೇರುತ್ತದೆ. ಇಷ್ಟೆಲ್ಲಾ ಆದರೂ ಸಹ ಒಂದು ಬ್ಯಾಂಕ್ ನಲ್ಲಿ ಹೋಂ ಲೋನ್ ತೆಗೆದುಕೊಳ್ಳಬೇಕೆಂದರೆ ಹಲವಾರು ವಿಚಾರಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಮೊದಲು ಯಾವ ಬ್ಯಾಂಕ್ ನಲ್ಲಿ ಎಷ್ಟು ಬಡ್ಡಿಗೆ ಹೋಂ ಲೋನ್ ಸಿಗುತ್ತದೆ ಎಂದು ಹೋಂ ಲೋನ್ ಗೆ ಅರ್ಜಿ ಸಲ್ಲಿಸುವುದಕ್ಕೂ ಮೊದಲು ತಿಳಿದುಕೊಳ್ಳಬೇಕಾಗುತ್ತದೆ. ನೀತಿ ನಿಯಮಗಳು ಗೃಹ ಸಾಲವನ್ನು ನೀಡುವುದಕ್ಕಾಗಿ ಬ್ಯಾಂಕುಗಳಲ್ಲಿ ಅವರದ್ದೆ ಆದಂತಹ ನೀತಿಗಳು ನಿಯಮಗಳು ಇರುತ್ತವೆ. ಕೆಲವೊಮ್ಮೆ ಬಡ್ಡಿದರವನ್ನು ಸ್ವಲ್ಪ ಸಮಯದ ನಂತರ ಹೆಚ್ಚಿಸಿ ಪಾವತಿಸುವ ಮೊತ್ತವು ಸಹ ಕೂಡ ಹೋಂ ಲೋನ್ ನಲ್ಲಿ ಹೆಚ್ಚಾಗಬಹುದು. ಇದರಿಂದಾಗಿ ಗ್ರಾಹಕರಿಗೆ ಆರ್ಥಿಕ ಹೊರೆ ಹೆಚ್ಚಾಗುತ್ತದೆ. ಹಾಗಾಗಿ ಒಂದು ಟ್ರಿಕ್ ಅನ್ನು ಈಗ ನಿಮಗೆ ತಿಳಿಸಲಾಗುತ್ತದೆ ಈ ಟ್ರಿಕ್ ಅನ್ನು ಬಳಸಿ ನಿಮ್ಮ ಗೃಹ ಸಾಲದ ಕಟ್ಟುವ ಮೊತ್ತವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.

ಬ್ಯಾಂಕ್ ಟು ಬ್ಯಾಂಕ್ ಲೋನ್ ಟ್ರಾನ್ಸ್ಫರ್ :

ಗೃಹಸಲು ಪಡೆದುಕೊಂಡ ಮೇಲೆ ಎಷ್ಟೋ ಬಾರಿ ಒಂದು ಬ್ಯಾಂಕ್ ನಲ್ಲಿ ಅದರ ಬಡ್ಡಿದರ ಹೆಚ್ಚಾಗುತ್ತದೆ ಎಂದು ಎಣಿಸುತ್ತದೆ ಅಲ್ಲದೆ ಜೊತೆಗೆ ಇಎಂಐ ಪಾವತಿಸುವುದು ಸಹ ಕಷ್ಟವಾಗುತ್ತದೆ .ಇಂತಹ ಸಂದರ್ಭದಲ್ಲಿ ಕಡಿಮೆ ಬಡ್ಡಿದರದಲ್ಲಿ ಇತರೆ ಬ್ಯಾಂಕಿನಲ್ಲಿ ಲೋನ್ ತೆಗೆದುಕೊಳ್ಳಬೇಕಿತ್ತು ಎನ್ನುವುದು ಸಹಜವಾಗಿದೆ. ಹಾಗಾಗಿ ಲೋನನ್ನು ಹಳೆಯ ಬ್ಯಾಂಕ್ ನಲ್ಲಿ ಕಟ್ಟುತ್ತಿದ್ದರೆ ಸ್ವತ್ತು ಮರುಸುವ ದಿನ ಮಾಡಿಕೊಳ್ಳುವುದಕ್ಕೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಅಲ್ಲದೆ ಹಳೆಯ ಬ್ಯಾಂಕ್ ನಿಂದ ಅಕೌಂಟ್ ಸ್ಟೇಟ್ಮೆಂಟ್ ಆಸ್ತಿ ಕುರಿತ ದಾಖಲೆಗಳು ಎಲ್ಲವನ್ನು ಪಡೆದುಕೊಂಡು ನಿಮ್ಮ ಲೋನನ್ನು ಮತ್ತೊಂದು ಬ್ಯಾಂಕಿಗೆ ವರ್ಗಾಯಿಸಿಕೊಳ್ಳಬಹುದು. ಎನ್ ಓ ಸಿ ಕೂಡ ಹಳೆಯ ಬ್ಯಾಂಕ್ ನಿಂದ ದಾಖಲೆ ಕೋಪ ಹೊಡೆದುಕೊಂಡ ಮೇಲೆ ಮಾಡಿಸಿಕೊಳ್ಳಬೇಕಾಗುತ್ತದೆ. ಇದನ್ನು ಹೊಸ ಬ್ಯಾಂಕ್ ನಲ್ಲಿ ಸಬ್ಮಿಟ್ ಮಾಡಿದರೆ ಹಳೆಯ ಬ್ಯಾಂಕ್ ನಿಂದ ಗೃಹ ಸಾಲವನ್ನು ಹೊಸ ಬ್ಯಾಂಕಿಗೆ ವರ್ಗಾಯಿಸಿಕೊಳ್ಳಬಹುದಾಗಿದೆ.

ಇದನ್ನು ಓದಿ : ನಿಮ್ಮ ಮಗಳ ಹೆಸರಿನಲ್ಲಿ ಖಾತೆ ತೆರೆಯಿರಿ 8 ಪರ್ಸೆಂಟ್ ಬಡ್ಡಿ ಪಡೆಯಿರಿ, ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಬ್ಯಾಂಕ್ ಟು ಬ್ಯಾಂಕ್ ಲೋನ್ ಟ್ರಾನ್ಸ್ಫರ್ ಗಾಗಿ ಬೇಕಾಗಿರುವ ಅಗತ್ಯ ದಾಖಲೆಗಳು :

ಕೆ ವೈ ಸಿ ಮಾಡಿಸಿದ ಲೋನ್ ಟ್ರಾನ್ಸ್ಫರ್ ಪ್ರಕ್ರಿಯೆಗೆ ಸಂಬಂಧಿಸಿದ ಪೇಪರ್ಗಳು. ಆಸ್ತಿಯ ದಾಖಲೆಗಳು, ಬ್ಯಾಂಕ್ ಬ್ಯಾಲೆನ್ಸ್ ಶೀಟ್, ಬಡ್ಡಿಯ ಬಗೆಗಿನ ದಾಖಲೆಗಳು, ಬ್ಯಾಂಕ್ ನ ಸಾಲದ ವಿವರಗಳು, ನಿಮ್ಮ ಗುರುತಿನ ಚೀಟಿ ಹೀಗೆ ಎಲ್ಲ ದಾಖಲೆಗಳನ್ನು ಹೊಸ ಬ್ಯಾಂಕುಗೆ ನೀಡಿ ಹಳೆಯ ಬ್ಯಾಂಕ್ ನಿಂದ ಒಪ್ಪಿಗೆ ಪಡೆದು ಸಾಲವನ್ನು ಕ್ಲೋಸ್ ಆಗಿದೆ ಎನ್ನುವುದು ಕೂಡ ಹಳೆಯ ಬ್ಯಾಂಕ್ ನಿಂದ ಬರೆಸಿಕೊಳ್ಳಬೇಕಾಗಿರುತ್ತದೆ. ಈ ಎಲ್ಲಾ ಪ್ರಕ್ರಿಯೆ ಮುಗಿದ ನಂತರ ಹೊಸ ಬ್ಯಾಂಕಿನಲ್ಲಿರುವ ಬಡ್ಡಿ ದರದಂತೆ ನೀವು ಪಾವತಿಯನ್ನು ತಿಂಗಳ ಕೊನೆಯಲ್ಲಿ ಮಾಡಬೇಕಾಗುತ್ತದೆ.

ಹೀಗೆ ಈ ರೀತಿ ಹಳೆಯ ಬ್ಯಾಂಕ್ ನಲ್ಲಿ ಹೆಚ್ಚುವರಿ ಬಡ್ಡಿ ಅಥವಾ ಆರ್ಥಿಕ ಹೊರೆಯನ್ನು ಹೊಸ ಬ್ಯಾಂಕಿಗೆ ಟ್ರಾನ್ಸ್ಫರ್ ಮಾಡಿಕೊಳ್ಳುವುದರ ಮೂಲಕ ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಿಕೊಳ್ಳಬಹುದು ಎಂದು ಹೇಳಬಹುದು. ಹೀಗೆ ಬ್ಯಾಂಕ್ನಿಂದ ಸಾಲವನ್ನು ಮನೆ ಕಟ್ಟುವುದಕ್ಕಾಗಿ ತೆಗೆದುಕೊಂಡಿದ್ದು, ಈ ಸಾಲಕ್ಕೆ ಹೆಚ್ಚು ಬಡ್ಡಿಯನ್ನು ಕಟ್ಟುತ್ತಿದ್ದರೆ ಹೊಸ ಬ್ಯಾಂಕಿನ ಮೂಲಕ ವರ್ಗಾಯಿಸಿಕೊಂಡು ಆ ಬ್ಯಾಂಕಿನ ಪ್ರೀತಿನೀತಿಗಳಿಗನುಗುಣವಾಗಿ ಬಡ್ಡಿಯನ್ನು ಗ್ರಾಹಕರು ಪಾವತಿಸಬಹುದಾಗಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಸಹ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ವೇತನದಲ್ಲಿ 25% ರಷ್ಟು ಕಡಿತ ಉದ್ಯೋಗಿಗಳಿಗೆ ಬಿಗ್ ಶಾಕ್ : ಸರ್ಕಾರದಿಂದ ಉದ್ಯೋಗಿಗಳ ವೇತನದಲ್ಲಿ ದೊಡ್ಡ ತೀರ್ಮಾನ

ಝೀರೋ ಬ್ಯಾಲೆನ್ಸ್ ಜನ್ ಧನ್ ಖಾತೆ ಹೊಂದಿರುವವರಿಗೆ 10,000 ರೂ ಜಮಾ! ಕೂಡಲೇ ಈ ಅರ್ಜಿ ಭರ್ತಿ ಮಾಡಿ ಬ್ಯಾಂಕ್ ಗೆ ನೀಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments