Thursday, July 25, 2024
HomeTrending Newsಹಿರಿಯ ನಾಗರೀಕರಿಗೆ ಪ್ರತಿ ತಿಂಗಳು 20,500 ರೂ..! ಅರ್ಜಿ ಅಹ್ವಾನ ಪ್ರಾರಂಭ, ಈ ಕಾರ್ಡ್ ಕಡ್ಡಾಯ!

ಹಿರಿಯ ನಾಗರೀಕರಿಗೆ ಪ್ರತಿ ತಿಂಗಳು 20,500 ರೂ..! ಅರ್ಜಿ ಅಹ್ವಾನ ಪ್ರಾರಂಭ, ಈ ಕಾರ್ಡ್ ಕಡ್ಡಾಯ!

ನಮಸ್ಕಾರ ಸ್ನೇಹಿತರೇ ಕೇಂದ್ರ ಸರ್ಕಾರವು ಹಿರಿಯ ನಾಗರಿಕರಿಗಾಗಿ ಉಳಿತಾಯ ಯೋಜನೆಯನ್ನು ಜುಲೈನಿಂದ ಸೆಪ್ಟೆಂಬರ್ ವರೆಗೆ ಪ್ರಾರಂಭಿಸಿದ್ದು, ಶೇಕಡಾ 8.2ರಷ್ಟು ಬಡ್ಡಿದರವನ್ನು ನಿಗದಿಪಡಿಸಲಾಗಿದೆ. ಕೇಂದ್ರ ಸರ್ಕಾರದ ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಬಗ್ಗೆ ಕೆಲವೊಂದಿಷ್ಟು ಮಾಹಿತಿಗಳನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

senior citizen
senior citizen
Join WhatsApp Group Join Telegram Group

ಹಿರಿಯ ನಾಗರಿಕರ ಉಳಿತಾಯ ಯೋಜನೆ :

ಕೇಂದ್ರ ಸರ್ಕಾರವು ಹಿರಿಯ ನಾಗರಿಕರಿಗಾಗಿಯೇ ಒಂದು ಯೋಜನೆಯನ್ನು ಪ್ರಾರಂಭಿಸಿದ್ದು ಈ ಯೋಜನೆಯ ಅಡಿಯಲ್ಲಿ ಶೇಕಡ 8.2ರಷ್ಟು ಬಡ್ಡಿ ದರವನ್ನು ಜುಲೈನಿಂದ ಸೆಪ್ಟೆಂಬರ್ ವರೆಗೆ ನಿಗದಿಪಡಿಸಿರುವುದರ ಮೂಲಕ ಮಾಸಿಕವಾಗಿ 20,500ಗಳನ್ನು ಬಡ್ಡಿಯ ಮೂಲಕ ಮಾಸಿಕ ಆಧಾರದಲ್ಲಿ ಹೂಡಿಕೆ ಮಾಡಬಹುದಾಗಿದೆ. ಹೆಚ್ಚಿನ ಲಾಭವನ್ನು ಈ ಯೋಜನೆಯಿಂದ ಪಡೆಯಬಹುದಾಗಿದೆ.

ಹೂಡಿಕೆ ಮಿತಿ :

ಕೇಂದ್ರದ ಬಜೆಟ್ ನಲ್ಲಿ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ನಾಗರಿಕರಿಗಾಗಿ ಹೊಸ ತೆರಿಗೆ ಪದ್ಧತಿಯನ್ನು ಜಾರಿಗೆ ತಂದಿದ್ದು, ಅಡಿಗೆ ಪದ್ಧತಿಯ ಮೂಲಕ ಹಿರಿಯ ನಾಗರಿಕರು 15 ಲಕ್ಷದಿಂದ 30 ಲಕ್ಷದವರೆಗೆ ಹೂಡಿಕೆಯ ಮಿತಿಯನ್ನು ಹೆಚ್ಚಿಸಬಹುದಾಗಿದೆ. ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ ಈ ಬಡ್ಡಿದರವು ಶೇಕಡ 8.2 ರಷ್ಟಕ್ಕೆ ಹೆಚ್ಚಾಗಿದ್ದು ಹಿಂದಿನ ತ್ರೈಮಾಸಿಕದಲ್ಲಿ ಈ ಬಡ್ಡಿದರವು ಶೇಕಡ 8ರಷ್ಟಿತ್ತು. ನಾಗರೀಕ ಉಳಿತಾಯ ಯೋಜನೆಯ ಮೂಲಕ ಹಿರಿಯ ನಾಗರಿಕರು 15 ಲಕ್ಷ ರೂಪಾಯಿಗಳವರೆಗೆ ಹೂಡಿಕೆಯ ಮಿತಿಯನ್ನು ಹೇರಲಾಗಿದೆ.

ಹಿರಿಯ ನಾಗರಿಕ ಉಳಿತಾಯ ಯೋಜನೆ :

ಕೇಂದ್ರ ಸರ್ಕಾರ ಆರಂಭಿಸಿದಂತ ಹಿರಿಯ ನಾಗರೀಕ ಉಳಿತಾಯ ಯೋಜನೆಯನ್ನು ನಿವೃತ್ತಿಯ ನಂತರ ಆರ್ಥಿಕ ನೆರವನ್ನು ನೀಡುವ ಉದ್ದೇಶದಿಂದ ಹಿರಿಯ ನಾಗರಿಕರಿಗಾಗಿ ಕೇಂದ್ರ ಸರ್ಕಾರವು ಪ್ರಾರಂಭಿಸಿದೆ. ಹಿರಿಯ ನಾಗರಿಕರು ಪ್ರತಿ ತಿಂಗಳು ಈ ಯೋಜನೆಯ ಅಡಿಯಲ್ಲಿ ಬಡ್ಡಿಯ ರೂಪದಲ್ಲಿ ಹಣವನ್ನು ಪಡೆಯಬಹುದಾಗಿದೆ.

ಇದನ್ನು ಓದಿ : ವೇತನದಲ್ಲಿ 25% ರಷ್ಟು ಕಡಿತ ಉದ್ಯೋಗಿಗಳಿಗೆ ಬಿಗ್ ಶಾಕ್ : ಸರ್ಕಾರದಿಂದ ಉದ್ಯೋಗಿಗಳ ವೇತನದಲ್ಲಿ ದೊಡ್ಡ ತೀರ್ಮಾನ

20,500 ಗಳ ಲಾಭ :

ಹಿರಿಯ ನಾಗರಿಕರು ಈ ಯೋಜನೆಯ ಅಡಿಯಲ್ಲಿ 30 ಲಕ್ಷದವರೆಗೆ ಹೂಡಿಕೆಯ ಮಿತಿಯನ್ನು ಹೆಚ್ಚಿಸಬಹುದು ಹಾಗೂ ಶೇಕಡ 8.2ರಷ್ಟನ್ನು ಈ ಯೋಜನೆಯಡಿಯಲ್ಲಿ ಬಡ್ಡಿದರವನ್ನು ಏರಿಸಿದ ಪರಿಣಾಮವಾಗಿ ಹಿರಿಯ ನಾಗರಿಕರು ಐದು ವರ್ಷಗಳ ಮೆಚುರಿಟಿ ಅವಧಿಯಲ್ಲಿ ಸುಮಾರು 12.30 ಲಕ್ಷ ಬಡ್ಡಿಯೊಂದಿಗೆ ಒಟ್ಟು 42.30 ಲಕ್ಷಗಳನ್ನು ಪಡೆಯುತ್ತಾರೆ. 2,46,000ಗಳನ್ನು ವಾರ್ಷಿಕ ಆಧಾರದ ಮೇಲೆ ಲೆಕ್ಕ ಹಾಕಿದರೆ ಪಡೆಯಬಹುದು ಅಲ್ಲದೆ ಮಾಸಿಕ ಆಧಾರದಲ್ಲಿ ಈ ಹಣವನ್ನು ನೋಡುವುದಾದರೆ 20500 ಹಿರಿಯ ನಾಗರಿಕರಿಗೆ ಸಿಗುತ್ತದೆ.

ಹೀಗೆ ಕೇಂದ್ರ ಸರ್ಕಾರವು ಹಿರಿಯ ನಾಗರಿಕರಿಗಾಗಿ ಈ ಯೋಜನೆಯನ್ನು ಪ್ರಾರಂಭಿಸಿದ್ದು ಅವರು ನಿವೃತ್ತಿಯ ನಂತರವೂ ಸಹ ತಮ್ಮ ಆರ್ಥಿಕ ನೆರವನ್ನು ಪೂರೈಸಿಕೊಳ್ಳಬಹುದಾಗಿದೆ. ಈ ಯೋಜನೆಯಿಂದ ಹಣವನ್ನು ಪಡೆಯುವುದರ ಮೂಲಕ ಹಿರಿಯ ನಾಗರಿಕರು ತಮ್ಮ ಮುಪ್ಪಿನ ಸಮಯದಲ್ಲಿ ತಮಗೆ ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಬಹುದು ಹಾಗೂ ತಮ್ಮ ಅವಶ್ಯಕತೆಗಳನ್ನು ಅಲ್ಲದೆ ಆರ್ಥಿಕ ಪರಿಸ್ಥಿತಿಯನ್ನು ಸಹ ಸುಧಾರಿಸಿಕೊಳ್ಳಬಹುದಾಗಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಶೇರ್ ಮಾಡಿ ಧನ್ಯವಾದಾಗಳು.

ಇತರೆ ವಿಷಯಗಳು :

ನಿಮ್ಮ ಮಗಳ ಹೆಸರಿನಲ್ಲಿ ಖಾತೆ ತೆರೆಯಿರಿ 8 ಪರ್ಸೆಂಟ್ ಬಡ್ಡಿ ಪಡೆಯಿರಿ, ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಝೀರೋ ಬ್ಯಾಲೆನ್ಸ್ ಜನ್ ಧನ್ ಖಾತೆ ಹೊಂದಿರುವವರಿಗೆ 10,000 ರೂ ಜಮಾ! ಕೂಡಲೇ ಈ ಅರ್ಜಿ ಭರ್ತಿ ಮಾಡಿ ಬ್ಯಾಂಕ್ ಗೆ ನೀಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments