Saturday, July 27, 2024
HomeTrending Newsರಾಜ್ಯ ಸರ್ಕಾರದಿಂದ ಅಕ್ಕಿ ನೀಡಲು ಹೊಸ ನಿಯಮ : ಹಳೆಯ ಪಡಿತರ ಚೀಟಿಗಳು ಬ್ಯಾನ್, ಸರ್ಕಾರದ...

ರಾಜ್ಯ ಸರ್ಕಾರದಿಂದ ಅಕ್ಕಿ ನೀಡಲು ಹೊಸ ನಿಯಮ : ಹಳೆಯ ಪಡಿತರ ಚೀಟಿಗಳು ಬ್ಯಾನ್, ಸರ್ಕಾರದ ಮಹತ್ವದ ಘೋಷಣೆ ಪ್ರಕಟ

ನಮಸ್ಕಾರ ಸ್ನೇಹಿತರೆ ಇದೀಗ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಪಡಿತರ ಚೀಟಿಯಲ್ಲಿ ಆಗಿರುವಂತಹ ಹೊಸ ಬದಲಾವಣೆಗಳ ಮಾಹಿತಿಯ ಬಗ್ಗೆ. ಇನ್ನು ಮುಂದೆ ಹಳೆ ಪಡಿತರ ಚೀಟಿಯು ರದ್ದಾಗದಿದ್ದು ಈಗ ಪಡಿತರ ಚೀಟಿದಾರರು ಹೊಸ ಪಡಿತರ ಚೀಟಿಯನ್ನು ಪಡೆಯಬಹುದಾಗಿದೆ. ಸಾರ್ವಜನಿಕರ ಹಿತ ದೃಷ್ಟಿಯಿಂದ ಡಿಜಿಟಲ್ ಇಂಡಿಯಾದ ಅಡಿಯಲ್ಲಿ ಸರ್ಕಾರವು ನೀಡುತ್ತಿರುವಂತಹ ಸರ್ಕಾರದ ಸೇವೆಗಳನ್ನು ಸ್ಮಾರ್ಟ್ ಮಾಡಲಾಗುತ್ತಿದೆ. ಅಲ್ಲದೆ ಇಂದಿನ ದಿನಮಾನಗಳಲ್ಲಿ ಡಿಜಿಟಲೀಕರಣವನ್ನು ಅನೇಕ ಪ್ರದೇಶಗಳಲ್ಲಿ ನೋಡಿರಬಹುದು. ಆದರೆ ಪಡಿತರ ಚೀಟಿಗಳನ್ನು ರಾಜ್ಯ ಸರ್ಕಾರಗಳು ಸ್ಮಾರ್ಟ್ ಮಾಡುತ್ತಿವೆ. ಹೀಗೆ ಸ್ಮಾರ್ಟ್ ಪಡಿತರ ಚೀಟಿಯ ಯೋಜನೆಗಳು ಹೇಗಿರಲಿವೆ ಹಾಗೂ ಇದಕ್ಕೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದಲ್ಲಿ ತಿಳಿಸಲಾಗುತ್ತದೆ.

Smart Ration Card
Smart Ration Card
Join WhatsApp Group Join Telegram Group

ಸ್ಮಾರ್ಟ್ ಪಡಿತರ ಚೀಟಿ :

ಸ್ಮಾರ್ಟ್ ಪಡಿತರ ಚೀಟಿಯನ್ನು ಆಹಾರ ಇಲಾಖೆಯ ಅಡಿಯಲ್ಲಿ ನೀಡಲಾಗುತ್ತಿದ್ದು ಈ ಪಡಿತರ ಚೀಟಿಯಲ್ಲಿ ಕ್ಯೂಆರ್ ಕೋಡ್ ಇರಲಿದೆ ಹಾಗೂ ಈ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಪಡಿತರ ಚೀಟಿಗೆ ಸಂಬಂಧಿಸಿದಂತೆ ಗ್ರಾಹಕರಿಗೆ ಎಲ್ಲಾ ಮಾಹಿತಿಗಳು ಲಭ್ಯವಾಗಲಿದೆ. ಗ್ರಾಹಕರಾಧಾರ್ ಕಾರ್ಡಿಗೆ ಈ ಸ್ಮಾರ್ಟ್ ರೇಷನ್ ಕಾರ್ಡ್ ಅನ್ನು ಲಿಂಕ್ ಮಾಡಲಾಗುತ್ತದೆ ಇದರಿಂದ ಪಡಿತರ ಚೀಟಿದಾರರು ದೇಶದ ಯಾವುದೇ ಸರ್ಕಾರಿ ಪಡಿತರ ಚೀಟಿ ಅಂಗಡಿಯಿಂದ ತಮ್ಮ ಉಚಿತಪಡಿತರವನ್ನು ಪಡೆಯಬಹುದಾಗಿದೆ. ಈ ಯೋಜನೆಯಿಂದ ಪಡಿತರ ಚೀಟಿ ಕಳ್ಳತನ ಮಾಡುವಂತಹ ಗಳಿಗೆ ಸಾಕಷ್ಟು ಕಡಿವಾಣ ಬೀಳುವುದರ ಜೊತೆಗೆ ದೋಷ ಸಾಧ್ಯತೆ ಸಂಪೂರ್ಣ ಕಡಿಮೆಯಾಗಲಿದೆ ಎಂದು ಹೇಳಬಹುದಾಗಿದೆ. ಈ ಸ್ಮಾರ್ಟ್ ಕಾರ್ಡ್ ಸ್ಮಾರ್ಟ್ ಕಾರ್ಡ್ ರೀಡರ್ ಮೂಲಕ ಬಳಕೆಯಾಗುತ್ತದೆ.

ಸ್ಮಾರ್ಟ್ ಪಡಿತರ ಚೀಟಿಯ ಅಳವಡಿಕೆ :

ಗ್ರಾಹಕರಿಗೆ ಸ್ಮಾರ್ಟ್ ಪಡಿತರ ಚೀಟಿಯನ್ನು ಅಳವಡಿಸಿಸಿದ ನಂತರ ಸರ್ಕಾರಿ ಪಡಿತರ ಅಂಗಡಿಯವರಿಗೂ ಸಹ ಸಾಕಷ್ಟು ಪರಿಹಾರ ಸಿಗಲಿದೆ ಎಂದು ಹೇಳಬಹುದು ಏಕೆಂದರೆ ಪಡಿತರ ಚೀಟಿ ಗ್ರಾಹಕರು ಎಷ್ಟು ನೀಡಬೇಕು ಹಾಗೂ ಅವರ ಕುಟುಂಬದಲ್ಲಿ ಸದಸ್ಯರು ಎಷ್ಟಿದ್ದಾರೆ ಎಂಬುದರ ಎಲ್ಲ ಮಾಹಿತಿಗಳು ಸರ್ಕಾರಿ ಪಡಿತರ ಅಂಗಡಿ ಅವರಿಗೆ ತಕ್ಷಣ ಸಿಗುತ್ತದೆ. ಅಂದರೆ ಈ ಸ್ಮಾರ್ಟ್ ಪಡಿತರ ಚೀಟಿಯನ್ನು ಸ್ಕ್ಯಾನ್ ಮಾಡಿದ ನಂತರ ಪಡಿತರ ಚೀಟಿದಾರರ ಎಲ್ಲಾ ವಿವರಗಳು ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಬರುವುದರ ಮೂಲಕ ಪಡಿತರ ಚೀಟಿಯ ಪ್ರಕಾರ ಸಾರ್ವಜನಿಕ ವಿತರಣಾ ವ್ಯವಸ್ಥೆಯು ಪಡಿತರ ಮತ್ತು ಇತರ ವಸ್ತುಗಳನ್ನು ನೀಡುತ್ತಾರೆ. ಅಲ್ಲದೆ ಗ್ರಾಹಕರು ಪಡಿತರ ಸರಿಯಾದ ಬೆಲೆಗೆ ಸಂಬಂಧಿಸಿದಂತೆ ಮಾಹಿತಿ ಹಾಗೂ ಕಾಲಕಾಲಕ್ಕೆ ನೇರ ನವೀಕರಣಗಳ ಮೂಲಕ ಇತರ ಮಾಹಿತಿಗಳನ್ನು ಡಿಜಿಟಲ್ ಪಡಿತರ ಚೀಟಿಯ ಸಹಾಯದಿಂದ ಪಡೆಯಬಹುದಾಗಿದೆ. ಪಡಿತರ ಚೀಟಿಯನ್ನು ಈ ಡಿಜಿಟಲ್ ಗ್ರಾಹಕರ ಮೊಬೈಲ್ ಅಪ್ಲಿಕೇಶನ್ ಗೆ ಲಿಂಕ್ ಮಾಡಲಾಗುತ್ತದೆ ಇದರಿಂದ ಕಾಲಕಾಲಕ್ಕೆ ಸರ್ಕಾರವು ಮಾಡಿದಂತಹ ಎಲ್ಲಾ ಬದಲಾವಣೆಗಳು ಹಾಗೂ ನವೀಕರಣಗಳು ಪಡಿತರ ಚೀಟಿಯನ್ನು ಹೊಂದಿರುವಂತಹ ಗ್ರಾಹಕರಿಗೆ ತಕ್ಷಣವೇ ತಲುಪುತ್ತವೆ.

ಸ್ಮಾರ್ಟ್ ಪಡಿತರ ಚೀಟಿಯ ಪ್ರಯೋಜನಗಳು :

ಸ್ಮಾರ್ಟ್ ಪಡಿತರ ಚೀಟಿಯನ್ನು ಪಡೆಯುವ ಮೂಲಕ ಸ್ಮಾರ್ಟ್ ಪಡಿತರ ಚೀಟಿಯ ಕ್ಯೂಆರ್ ಕೋಡ್ ಅನ್ನು ಗ್ರಾಹಕರು ತಕ್ಷಣವೇ ಪಡಿತರವನ್ನು ಪಡೆಯುತ್ತಾರೆ. ಇದರಿಂದ ಸ್ಮಾರ್ಟ್ ಪಡಿತರ ಚೀಟಿಯಿಂದ ಚಾರವು ದೊಡ್ಡಮಟ್ಟದಲ್ಲಿ ಕೊನೆಯಾಗಲಿದೆ. ಒಂದೇ ಪಡಿತರ ಚೀಟಿಗೆ ಕುಟುಂಬದ ಎಲ್ಲಾ ಸದಸ್ಯರ ಹೆಸರು ಸೇರ್ಪಡೆಯಾಗುವುದರ ಮೂಲಕ ನಕಲಿ ಪಡಿತರ ಚೀಟಿ ತಯಾರಿಕೆಯೂ ಈ ಸ್ಮಾರ್ಟ್ ಪಡಿತರ ಚೀಟಿ ಅಳವಡಿಕೆಯಿಂದ ಕೊನೆಗೊಳ್ಳುತ್ತದೆ. ಈ ಸ್ಮಾರ್ಟ್ ಪಡಿತರ ಚೀಟಿಯನ್ನು ಹೊಂದುವುದರಿಂದ ಸರ್ಕಾರವು ಕಾಲಕಾಲಕ್ಕೆ ಮಾಡಿದಂತಹ ಬದಲಾವಣೆಗಳನ್ನು ನವೀಕರಿಸುತ್ತದೆ. ಗುರುತಿನ ಚೀಟಿಯಾಗಿಯೂ ಸಹ ಈ ಸ್ಮಾರ್ಟ್ ಪಡಿತರ ಚೀಟಿಯನ್ನು ಬಳಸಬಹುದಾಗಿದೆ.

ಇದನ್ನು ಓದಿ : ಕೂಡಲೇ ರಿಜಿಸ್ಟರ್ ಮಾಡಿಕೊಳ್ಳಿ ಗೃಹಲಕ್ಷ್ಮಿ ಯೋಜನೆಗೆ ಹೊಸ ಲಿಂಕ್ ಬಿಡುಗಡೆ ಮಾಡಿದೆ

ಸ್ಮಾರ್ಟ್ ಪಡಿತರ ಚೀಟಿ ಪಡೆಯಲು ಅಗತ್ಯವಿರುವ ದಾಖಲೆಗಳು :

ಗ್ರಾಹಕರು ಸ್ಮಾರ್ಟ್ ಪಡಿತರ ಚೀಟಿಯನ್ನು ಪಡೆಯಲು ಅಗತ್ಯವಿರುವ ಪ್ರಮುಖ ದಾಖಲೆಗಳೆಂದರೆ ಆಧಾರ್ ಕಾರ್ಡ್ ,ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಲಾಗಿರುವ ಮೊಬೈಲ್ ನಂಬರ್, ಪಾಸ್ಪೋರ್ಟ್ ಸೈಜ್ ಫೋಟೋ ,ಅರ್ಜಿದಾರರ ನಿವಾಸ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಹಾಗೂ ಈಗಾಗಲೇ ಪಡಿತರ ಚೀಟಿಯನ್ನು ಗ್ರಾಹಕರು ಹೊಂದಿದ್ದರೆ ಆ ಪಡಿತರ ಚೀಟಿಯ ಮಾಹಿತಿಗಳು. ಹೀಗೆ ಸರ್ಕಾರವು ರೇಷನ್ ಕಾರ್ಡ್ ಅನ್ನು ಸ್ಮಾರ್ಟ್ರೇಷನ್ ಕಾರ್ಡ್ ಮಾಡುವುದರ ಮೂಲಕ ಬಡ ಬಡ ಕುಟುಂಬ ವರ್ಗಗಳು ಸುಲಭವಾಗಿ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಯಾವುದೇ ಭ್ರಷ್ಟಾಚಾರವಿಲ್ಲದೆ ಪಡೆಯಬಹುದಾಗಿದೆ.

ಹೀಗೆ ರೇಷನ್ ಕಾರ್ಡ್ ಸ್ಮಾರ್ಟ್ ಆಗಿರುವುದರ ಬಗ್ಗೆ ನಿಮ್ಮ ಸ್ನೇಹಿತರು ಹಾಗು ಸಂಬಂಧಿಕರಿಗೂ ಈ ಮಾಹಿತಿಯನ್ನು ಶೇರ್ ಮಾಡಿರುವುದರ ಮೂಲಕ ಅವರ ರೇಷನ್ ಕಾರ್ಡ್ ಸಹ ಸ್ಮಾರಕ ರೇಷನ್ ಕಾರ್ಡ್ ಆಗಿ ಮಾಡಿಕೊಳ್ಳಲು ಸಹಾಯ ಮಾಡಿದ ಧನ್ಯವಾದಗಳು.

ಇತರೆ ವಿಷಯಗಳು :

ಮಾನ್ಸೂನ್‌ನಲ್ಲಿ ರೈತರಿಗೆ ಬಂಫರ್‌ ಗಿಫ್ಟ್!‌ ಸರ್ಕಾರದಿಂದ ಈ ವರ್ಗದ ಜನರಿಗೆ ಉಚಿತವಾಗಿ ಕೊಳವೆಬಾವಿ ನಿರ್ಮಾಣ, ಯಾರಿಗೆಲ್ಲಾ ಈ ಅವಕಾಶ ಸಿಗುತ್ತೆ ಗೊತ್ತಾ?

ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ : ಚಿನ್ನ ಬೆಳ್ಳಿ ಕೊಳ್ಳಲು ಇಂದೇ ಸುವರ್ಣಾವಕಾಶ, ಇಂದೇ ಈ ಬೆಲೆಗೆ ಖರೀದಿ ಮಾಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments