Thursday, July 25, 2024
HomeTrending Newsರಿಲಯನ್ಸ್ ವತಿಯಿಂದ ಪಾರ್ಟ್ ಟೈಮ್ ಜಾಬ್ ಹುಡುಕುತ್ತಿರುವವರಿಗೆ ಭರ್ಜರಿ ಅವಕಾಶ! PUC ಮತ್ತುSSLC ಪಾಸಾದ್ರೆ ಸಾಕು

ರಿಲಯನ್ಸ್ ವತಿಯಿಂದ ಪಾರ್ಟ್ ಟೈಮ್ ಜಾಬ್ ಹುಡುಕುತ್ತಿರುವವರಿಗೆ ಭರ್ಜರಿ ಅವಕಾಶ! PUC ಮತ್ತುSSLC ಪಾಸಾದ್ರೆ ಸಾಕು

ನಮಸ್ಕಾರ ಸ್ನೇಹಿತರೆ ಇಂದು ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ನೀವೇನಾದರೂ ಪಾರ್ಟ್ ಟೈಮ್ ಜಾಬ್ ಹುಡುಕುತ್ತಿದ್ದರೆ ನಿಮಗಾಗಿ ರಿಲಯನ್ಸ್ ವತಿಯಿಂದ ನಿಮಗೀಗ ಉದ್ಯೋಗವಕಾಶ ನೀಡಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ನೀವು ನೋಡಬಹುದು.

Jio Jobs
Jio Jobs
Join WhatsApp Group Join Telegram Group

ರಿಲಯನ್ಸ್ ವತಿಯಿಂದ ಪಾರ್ಟ್ ಟೈಮ್ ಜಾಬ್ :

10 ಮತ್ತು 12ನೇ ತರಗತಿಯಲ್ಲಿ ನೀವು ಪಾಸಾಗಿದ್ದರೆ ನಿಮಗೆ ರಿಲಯನ್ಸ್ ವತಿಯು ಪಾರ್ಕ್ ಟೈಮ್ ಜಾಬ್ ಅನ್ನು ನೀಡುತ್ತಿದೆ. ಅದರಂತೆ ಆಸಕ್ತಿ ಹಾಗೂ ಅರ್ಹ ಅಭ್ಯರ್ಥಿಗಳು ಈ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಬಹುದು. ಜಿಯೋ ಉದ್ಯೋಗಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳು ಮನೆಯಿಂದಲೇ ಜಿಯೋ ಕಂಪನಿಯಲ್ಲಿ ಕೆಲಸ ಮಾಡಬಹುದು.

ಜಿಯೋ ಉದ್ಯೋಗ :

ಸ್ತ್ರೀ ಹಾಗೂ ಪುರುಷರಿಬ್ಬರಿಗೂ ರಿಲಯನ್ಸ್ ಜಿಯೋ ಕಂಪನಿಯ 10 ಮತ್ತು 12ನೇ ತರಗತಿ ಪಾಸ್ ಆದಂತಹ ಆಸತ್ತಾ ಅಭ್ಯರ್ಥಿಗಳಿಗೆ ಮನೆಯಲ್ಲಿಯೇ ಕುಳಿತು ಕೆಲಸ ಮಾಡಲು ಒಂದು ಅವಕಾಶವನ್ನು ನೀಡುತ್ತಿದೆ. ನಿಮ್ಮ ವೃತ್ತಿ ಜೀವನವನ್ನು ರಿಫ್ರೆಶ್ ಮಾಡಲು ಜಿಯೋ ಕಂಪನಿಯು ಯುವಕ ಯುವತಿಯರಿಗೆ ಉದ್ಯೋಗಾವಕಾಶವನ್ನು ನೀಡುತ್ತಿದೆ.

ವಯಸ್ಸಿನ ವಯೋಮಿತಿ :

ಅಭ್ಯರ್ಥಿಗಳು ವರ್ಕ್ ಫ್ರಮ್ ಹೋಂ ಗೆ ಅರ್ಜಿ ಸಲ್ಲಿಸಲು ವಯಸ್ಸಿನ ವಯೋಮಿತಿಯನ್ನು 18 ವರ್ಷಕ್ಕೆ ಇರಿಸಲಾಗಿದೆ. ಅದರಂತೆ ಗರಿಷ್ಠ ವಯಸ್ಸಿನ ಮಿತಿಯನ್ನು ಈ ನೇಮಕಾತಿಗೆ ನಿಗದಿಪಡಿಸಲಾಗಿಲ್ಲ. ಅದರಂತೆಯೇ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಅಂದರೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಶೈಕ್ಷಣಿಕ ಅರ್ಹತೆ :

ಅಭ್ಯರ್ಥಿಗಳು ವರ್ಕ್ ಫ್ರಮ್ ಹೋಂ ಗೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆಯನ್ನು 10 ಅಥವಾ 12ನೇ ತರಗತಿಯನ್ನು ಪಾಸ್ ಆಗಿರಬೇಕು.

ಅಗತ್ಯ ದಾಖಲೆಗಳು :

ವರ್ಕ್ ಫ್ರಮ್ ಹೋಂ ಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಾದರೆ ಈ ಕೆಳಗಿನ ಅಗತ್ಯ ದಾಖಲೆಗಳನ್ನು ಹೊಂದಿರಬೇಕು. ಪಾನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಶೈಕ್ಷಣಿಕ ಅರ್ಹತೆಯ ಪ್ರಮಾಣ ಪತ್ರ, ಇಮೇಲ್ ಐಡಿ ಹಾಗೂ ಮೊಬೈಲ್ ನಂಬರ್ ಈ ಅಗತ್ಯ ದಾಖಲೆಗಳನ್ನು ಅಭ್ಯರ್ಥಿಗಳು ಹೊಂದಿರಬೇಕು.

ಇದನ್ನು ಓದಿ :ಕೇಂದ್ರ ಸರ್ಕಾರದಿಂದ 10,000 ದಿಂದ 50 ಸಾವಿರದವರೆಗೆ ಗ್ಯಾರಂಟಿ ಇಲ್ಲದೆ ಸಾಲ ಸೌಲಭ್ಯ

ವೇತನ :

ವರ್ಕ್ ಫ್ರಮ್ ಹೋಂ ಗೆ ಕೆಲಸ ಮಾಡುವಂತಹ ಅಭ್ಯರ್ಥಿಗಳ ಕನಿಷ್ಠ ವೇತನ 15000 ರೂಪಾಯಿಗಳಾಗಿದ್ದು, 25,000ಗಳು ಗರಿಷ್ಠ ವೇತನವಾಗಿರುತ್ತದೆ. ಅದರಂತೆ ವೇತನ ಶ್ರೇಣಿಯನ್ನು ಕಂಪನಿಯು ನೀಡುವ ನಿಯಮಗಳನ್ನು ನಿರ್ಧರಿಸಿರುತ್ತದೆ.

ಅರ್ಜಿ ಸಲ್ಲಿಸುವ ವಿಧಾನ :

ಮನೆಯಲ್ಲಿಯೇ ಕುಳಿತು ಕೆಲಸ ಮಾಡುವಂತಹ ಅಭ್ಯರ್ಥಿಗಳು ತಮ್ಮ ಅಗತ್ಯ ದಾಖಲೆಗಳೊಂದಿಗೆ ಪೋರ್ಟಲ್ ನಲ್ಲಿ ಯಶಸ್ವಿ ಆನ್ಲೈನ್ ನೊಂದಣಿಯನ್ನು ಮಾಡಿಸಬೇಕಾಗುತ್ತದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತರ ಅಭ್ಯರ್ಥಿಗಳು ಜಿಯೋ ಕಂಪನಿಯಲ್ಲಿ ಪಾರ್ಟ್ ಟೈಮ್ಗಾಗಿ ವರ್ಕ್ ಫ್ರಮ್ ಹೋಮ್ ಗೆ ಸುಲಭವಾಗಿ ಅರ್ಜಿ ಸಲ್ಲಿಸಬಹುದು.

ಹೀಗೆ ಮನೆಯಲ್ಲಿ ಕುಳಿತಿರುವಂತಹ ಯುವಕ ಯುವತಿಯರಿಗೆ ಜಿಯೋ ಕಂಪನಿಯು ಹೊಸ ಯೋಜನೆಗಳನ್ನು ರೂಪಿಸುವುದರ ಮೂಲಕ ಮನೆಯಲ್ಲಿಯೇ ಕುಳಿತು ಕೆಲಸ ಮಾಡುವಂತಹ ಸದಾಾವಕಾಶವನ್ನು ನೀಡುತ್ತಿದೆ. ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರಿಗೂ ಕಳಿಸುವುದರ ಮೂಲಕ ಅವರು ಸಹ ಮನೆಯಲ್ಲಿಯೇ ಕುಳಿತು ಹಣ ಸಂಪಾದಿಸಲು ನೆರವಾಗಿ ಧನ್ಯವಾದಗಳು.

ಯಾವ ಕಂಪನಿಯಿಂದ ಜಾಬ್ ಸಿಗುತ್ತಿದೆ ?

ಜಿಯೋ ಕಂಪನಿಯಿಂದ ಜಾಬ್ ಸಿಗುತ್ತಿದೆ

ಜಾಬ್ ನ ವಿಧಾನ ಯಾವುದು ?

ಪಾರ್ಟ್ ಟೈಮ್ ಜಾಬ್ ಆಗಿರುತ್ತದೆ

ವಿದ್ಯಾರ್ಹತೆ ಏನು ನಿಗದಿ ಮಾಡಿದ್ದಾರೆ ?

ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪೂರ್ಣಗೊಳಿಸಿರಬೇಕು

ಇದನ್ನು ಓದಿ : ಶಿಕ್ಷಣ ಸಾಲ ಯೋಜನೆ: ಈ ಶಿಕ್ಷಣ ಸಾಲ ಯೋಜನೆಯು ಕರ್ನಾಟಕದ ಅಲ್ಪಸಂಖ್ಯಾತರಿಗೆ 2% ಬಡ್ಡಿ ದರದಲ್ಲಿ ಸಹಾಯ ಮಾಡುವುದು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments