Friday, July 26, 2024
HomeTrending Newsಸರ್ಕಾರದಿಂದ ಹೊಸ ಆದೇಶ : ಫ್ರೀ ರೇಶನ್ ಪಡೆಯುವ ಮೊದಲು ನಿಮ್ಮ ಮನೆಯಲ್ಲಿ ಈ ವಸ್ತು...

ಸರ್ಕಾರದಿಂದ ಹೊಸ ಆದೇಶ : ಫ್ರೀ ರೇಶನ್ ಪಡೆಯುವ ಮೊದಲು ನಿಮ್ಮ ಮನೆಯಲ್ಲಿ ಈ ವಸ್ತು ಇದ್ದೀಯ ನೋಡಿಕೊಳ್ಳಿ

ನಮಸ್ಕಾರ ಸ್ನೇಹಿತರೆ ಇದೀಗ ನಿಮಗೆ ತಿಳಿಸುತ್ತಿರುವ ಹೊಸ ವಿಷಯವೇನೆಂದರೆ ಸರ್ಕಾರದ ಹೊಸ ನಿಯಮದ ಪ್ರಕಾರ ಪಡಿತರ ಚೀಟಿ ಹೊಂದಿದವರಿಗೆ ಹೊಸ ನಿಯಮವನ್ನು ಜಾರಿಗೊಳಿಸಲಾಗುತ್ತಿದೆ. ಕೆಲವೊಂದು ವಸ್ತುಗಳು ಪಡಿತರ ಚೀಟಿ ಹೊಂದಿದ ಮನೆಯಲ್ಲಿದ್ದರೆ ಅವರಿಗೆ ಉಚಿತ ರೇಷನ್ ಕ್ಯಾನ್ಸಲ್. ಇದರ ಬಗ್ಗೆ ಇದೀಗ ಮಾಹಿತಿಯನ್ನು ನಿಮಗೆ ತಿಳಿಸಲಾಗುತ್ತದೆ.

bpl card new rule of govt
bpl card new rule of govt
Join WhatsApp Group Join Telegram Group

ಪಡಿತರ ಚೀಟಿ ದಾರರಿಗೆ ಸರ್ಕಾರದ ಹೊಸ ನಿಯಮ :

ಕಾರವು ಹೊಸ ನಿಯಮವನ್ನು ಪಡಿತರ ಚೀಟಿ ದಾರರಿಗೆ ಹೊರಡಿಸಿದೆ. ಕೋಟ್ಯಾಂತರ ಜನರು ಈ ಹೊಸ ನಿಯಮದಿಂದ ತೊಂದರೆಗೊಳಗಾಗುತ್ತಾರೆ. ಕೊರೊನಾ ದಂತಹ ಸಮಯದಲ್ಲಿ ಇದಕ್ಕೂ ಮೊದಲು ಸರ್ಕಾರ ಉಚಿತ ಪಡಿತರ ಯೋಜನೆಯನ್ನು ಪ್ರಾರಂಭಿಸಿರುವುದನ್ನು ನಾವು ನೋಡಬಹುದು. ಅದರ ಅಡಿಯಲ್ಲಿಯೇ ಈಗ ಉಚಿತಪಡಿತರವನ್ನು ನೀಡುವುದಾಗಿ ಸರ್ಕಾರ ಘೋಷಿಸಿತ್ತು.

ಅದರಂತೆ ಈ ಯೋಜನೆಗೆ ಕೆಲವೊಂದು ಜನರು ಅರ್ಹರಾಗಿರುವುದಿಲ್ಲ. ಸಂಬಂಧಿಸಿದಂತೆ ಈಗ ಸರ್ಕಾರ ಹೊಸ ರೂಲ್ಸ್ ಅನ್ನು ಮಾಡಿದೆ.

ಇದನ್ನು ಓದಿ : ಮನೆ ಇಲ್ಲದವರು ಅರ್ಜಿ ಸಲ್ಲಿಸುವುದರ ಮೂಲಕ ಮನೆ ಪಡೆಯಿರಿ : ಮುಖ್ಯಮಂತ್ರಿ ವಸತಿ ಯೋಜನೆ 2023

ಹೊಸ ನಿಯಮದ ಪ್ರಕಾರ :

ಸರ್ಕಾರದ ಹೊಸ ನಿಯಮದ ಪ್ರಕಾರ ಪಡಿತರ ಚೀಟಿದಾರರಲ್ಲಿ ನೂರು ಚದುರ ಮೀಟರ್ಗಿಂತ ಹೆಚ್ಚು ವಿಸ್ತೀರ್ಣದ ಫ್ಲಾಟ್ ಅಥವಾ ಮನೆ ಹೊಂದಿದ್ದರೆ, ನಾಲ್ಕು ಚಕ್ರ ಅಥವಾ ಟ್ಯಾಕ್ಟರ್ ಹೊಂದಿದ್ದರೆ, ಹಳ್ಳಿಯಲ್ಲಿ ಅವರ ಆದಾಯ ಎರಡು ಲಕ್ಷಕ್ಕಿಂತ ಹೆಚ್ಚಿದ್ದರೆ ಹಾಗೂ ಮೂರು ಲಕ್ಷಕ್ಕಿಂತ ನಗರ ಪ್ರದೇಶಗಳಲ್ಲಿ ಅವರ ಆದಾಯ ಹೆಚ್ಚಿದ್ದರೆ ಅವರು ಪಡಿತರ ಚೀಟಿಯ ಪ್ರಯೋಜನವನ್ನು ಪಡೆಯುವುದಿಲ್ಲ. ಪಡಿತರ ಚೀಟಿ ಸಿಲಿಂಡರ್ ಅನ್ನು ಯಾರದ್ದಾದರೂ ಸಿಗದೇ ಇದ್ದಲ್ಲಿ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಮೂಲಕ ಅವರಿಗೆ ತಾನಾಗಿಯೇ ಪಡೆತರ ಚೀಟಿ ನೀಡಲಾಗುವುದು. ಜೊತೆಗೆ ಕಾನೂನು ಕ್ರಮವನ್ನು ಅವರ ವಿರುದ್ಧ ಜರುಗಿಸಲಾಗುವುದು.

ದೇಶದಾದ್ಯಂತ ಸುಮಾರು 80 ಕೋಟಿ ಜನರು ಉಚಿತಪಡಿತರ ಚೀಟಿಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ ಎಂದು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಅಂಕಿ ಅಂಶಗಳ ಪ್ರಕಾರ ತಿಳಿಯಬಹುದು. ಈ ಪಡಿತರ ಚೀಟಿಯ ಪ್ರಯೋಜನವನ್ನು ಪಡೆಯುತ್ತಿರುವವರಲ್ಲಿ ಕೆಲವರು ಆರ್ಥಿಕವಾಗಿ ಸಮರ್ಥರಾಗಿದ್ದಾರೆ. ಹಾಗಾಗಿ ಈ ಪಡಿತರ ಚೀಟಿಯ ಪ್ರಯೋಜನದ ದುರ್ಬಳಕೆಯನ್ನು ತಪ್ಪಿಸುವ ಸಲುವಾಗಿ ಸಾರ್ವಜನಿಕ ವಿತರಣಾ ಸಚಿವಾಲಯವು ಹಲವಾರು ಮಾನದಂಡಗಳನ್ನು ಬದಲಾಯಿಸಲು ಹೊರಟಿದೆ.

ಹೀಗೆ ಪಡಿತರ ಚೀಟಿಯ ಪ್ರಯೋಜನವನ್ನು ದುರುಪಯೋಗಪಡಿಸಿಕೊಳ್ಳುತ್ತ ಇರುವವರಿಗೆ ಸರ್ಕಾರವು ಹೊಸ ಮಾದದಂಡವನ್ನು ನೀಡುವುದರ ಮೂಲಕ ಅವರಿಗೆ ಈ ಪ್ರಯೋಜನವನ್ನು ಸಿಗದಂತೆ ಮಾಡಲು ಹಾಗೂ ಅಸಮರ್ಥರಿಗೆ ಈ ಪ್ರಯೋಜನವನ್ನು ಸಿಗುವಂತೆ ಮಾಡಲು ಸರ್ಕಾರವು ಹೊರಟಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಪಡಿತರ ಚೀಟಿ ಹೊಂದಿರುವವರಿಗೆ ಶೇರ್ ಮಾಡುವುದರ ಮೂಲಕ ಅವರಿಗೆ ಹೊಸ ರೂಲ್ಸ್ ನ ಬಗ್ಗೆ ತಿಳಿಸಿಕೊಡಿ. ಧನ್ಯವಾದಗಳು.

ಭಾರತ ದೇಶದಲ್ಲಿ ಉಚಿತ ಪಡಿತರ ಚೀಟಿ ಎಷ್ಟು ಜನ ಪಡೆಯುತ್ತಿದ್ದಾರೆ ?

80 ಕೋಟಿ ಜನ ಪಡೆಯುತ್ತಿದ್ದಾರೆ

ಎಷ್ಟು ಲಕ್ಷ ಆದಾಯ ಒಂದಿದ್ದರೆ ಪಡಿತರ ಚೀಟಿ ಪ್ರಯೋಜನ ಪಡೆಯಲು ಸಾಧ್ಯವಿಲ್ಲ ?

ಗ್ರಾಮೀಣ ಪ್ರದೇಶದವರು ಎರಡು ಲಕ್ಷ ನಗರ ಪ್ರದೇಶದವರು 3 ಲಕ್ಷ

ಇದನ್ನು ಓದಿ : ಅರ್ಜಿ ಸಲ್ಲಿಸುವುದರ ಮೂಲಕ ದ್ವಿಚಕ್ರವಾಹನ ಖರೀದಿಗೆ ಸಹಾಯಧನ ಪಡೆಯಬಹುದು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments