Thursday, June 20, 2024
HomeNewsSSP ಸ್ಕಾಲರ್ಶಿಪ್ ಬಂದಿಲ್ವಾ ಹಾಗಿದ್ದರೆ ಈ ಮಾರ್ಗ ಅನುಸರಿಸಿ ನಿಮಗೂ ಸ್ಕಾಲರ್ಶಿಪ್ ದೊರೆಯುತ್ತದೆ

SSP ಸ್ಕಾಲರ್ಶಿಪ್ ಬಂದಿಲ್ವಾ ಹಾಗಿದ್ದರೆ ಈ ಮಾರ್ಗ ಅನುಸರಿಸಿ ನಿಮಗೂ ಸ್ಕಾಲರ್ಶಿಪ್ ದೊರೆಯುತ್ತದೆ

SSP Scholarship :ಸರ್ಕಾರವು ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡುತ್ತಿದ್ದು SSP ಪೋರ್ಟಲ್ ಮೂಲಕಅರ್ಜಿ ಆಹ್ವಾನಿಸಲಾಗುತ್ತಿತ್ತು ವಿದ್ಯಾರ್ಥಿಗಳು ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ನೀಡುತ್ತಿರುವಂತಹ ಸ್ಕಾಲರ್ಶಿಪ್ ಅನೇಕ ವಿದ್ಯಾರ್ಥಿಗಳಿಗೆ ಇನ್ನೂ ಸಹ ದೊರೆತಿಲ್ಲ ಹಾಗಾಗಿ ವಿದ್ಯಾರ್ಥಿಗಳು  ಈ ಮಾರ್ಗ ಅನುಸರಿಸಿದರೆ ನಿಮಗೆ ಸ್ಕಾಲರ್ಶಿಪ್ ಹಣ ಬಂದಿದೆಯಾ ಅಥವಾ ಯಾವ ಕಾರಣಗಳಿಂದ ಹಣ ಜಮಾ ಹಾಗಿಲ್ಲ ಎಂಬುದ ಕುರಿತು ತಿಳಿಯಬಹುದು

SSP Scholarship2023
Join WhatsApp Group Join Telegram Group

ಪ್ರತಿ ವರ್ಷವೂ ಕೂಡ ಸರ್ಕಾರ ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನ ಮಾಡಿ ಸ್ಕಾಲರ್ಶಿಪ್ ನೀಡುತ್ತಿತ್ತು ಆದರೆ ಈ ವರ್ಷ ಕೆಲವು ವಿದ್ಯಾರ್ಥಿಗಳಿಗೆ ಹಣ ಬಿಡುಗಡೆಯಾಗಿಲ್ಲ ಹಾಗಾಗಿ ಅಂತಹ ವಿದ್ಯಾರ್ಥಿಗಳು ತಪ್ಪದೆ ಈ ಲೇಖನವನ್ನು ಕೊನೆವರೆಗೂ ನೋಡಿ ಪೂರ್ಣ ಓದಿದರೆ ನಿಮ್ಮ ಪ್ರಶ್ನೆಗೆ ಉತ್ತರ ದೊರೆಯುತ್ತದೆ

 2022 23ನೇ ಸಾಲಿನ ವಿದ್ಯಾರ್ಥಿಗಳಿಗೆ ಸರ್ಕಾರದ ಕಡೆಯಿಂದ ಸ್ಕಾಲರ್ಶಿಪ್ ಅನ್ನು ಬಿಡುಗಡೆ ಮಾಡಿದ್ದು ನಿಮ್ಮ ಹೆಸರು ಇದೆಯೇ ಹಾಗೂ ಯಶಸ್ವಿ ಪೋರ್ಟಲ್ ಮೂಲಕ ಅದನ್ನು ಹೇಗೆ ಚೆಕ್ ಮಾಡಿಕೊಳ್ಳುವುದು ನಿಮಗೆ ಎಷ್ಟು ಹಣ ಬಿಡುಗಡೆಯಾಗಿದೆ ಯಾವ್ಯಾವ ಇಲಾಖೆಯಿಂದ ಬಿಡುಗಡೆಯಾಗಿದೆ ಎಂಬುದನ್ನು ಅಲ್ಲಿ ನೀವೇ ತಿಳಿಯಬಹುದಾಗಿದೆ 

SSPಯಲ್ಲಿ ಹಣ ಬಿಡುಗಡೆ ಹೇಗೆ ಚೆಕ್ ಮಾಡಿಕೊಳ್ಳುವುದು

 ಯಾರೆಲ್ಲ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಿದ್ದೀರಾ ಅವರು SSP ಪೋರ್ಟಲ್ ನಲ್ಲಿ ಲಾಗಿನ್ ಆದರೆ ನಿಮಗೆ ಬಿಡುಗಡೆಯಾಗಿರುವಂತಹ ಹಣದು ಕುರಿತು ಎಲ್ಲಾ ಮಾಹಿತಿ ಸಿಗುತ್ತದೆ ಹಾಗಾಗಿ ನೀವು ಲಾಗಿನ್ ಆಗುವ ಮೂಲಕ ಮಾಹಿತಿಯನ್ನು ಪಡೆಯಬಹುದಾಗಿದೆ ಲಾಗಿನ್ ಆಗಲು ನಿಮಗೆ ನೀಡಿರುವಂತಹ ಐಡಿ ಮತ್ತು ಪಾಸ್ವರ್ಡ್ ಅನ್ನು ಉಪಯೋಗಿಸಿಕೊಂಡು ಲಾಗಿನ್ ಆಗಬೇಕು ನಂತರದಲ್ಲಿ ಸ್ಕಾಲರ್ಶಿಪ್ ಸ್ಟೇಟಸ್ ನಲ್ಲಿ ನೋಡಿದರೆಸ್ ಸ್ಟೇಟಸ್ ತೋರಿಸಲಿದೆ

ಹಣ ಬಿಡುಗಡೆ ಏಕೆ ವಿಳಂಬವಾಗಿದೆ

ಕೆಲವೊಂದು ವಿದ್ಯಾರ್ಥಿಗಳಿಗೆ ಹಣ ಇನ್ನೂ ಬಿಡುಗಡೆಯಾಗದೇ ಇರುವುದು ಅನೇಕ ಕಾರಣಗಳು ಸಹ ಇವೆ. ಅದೇನಂದರೆ ರಾಜ್ಯದಲ್ಲಿ ಚುನಾವಣೆ ಬಂದ ಕಾರಣ ಹಾಗೂಅನೇಕ ವಿದ್ಯಾರ್ಥಿಗಳ ದಾಖಲೆಗಳ ಸಮಸ್ಯೆಗಳು ಅಂದರೆ ವಿದ್ಯಾರ್ಥಿಯ ಆಧಾರ್ ಕಾರ್ಡ್ ನಲ್ಲಿರುವ ಹೆಸರು ಹಾಗೂ ಆದಾಯ ಪ್ರಮಾಣ ಪತ್ರದಲ್ಲಿರುವ ಹೆಸರು ಹೊಂದಾಣಿಕೆ ಆಗದೆ ಇರುವುದು ಅಥವಾ ವಿದ್ಯಾರ್ಥಿಗಳ ಕುಟುಂಬ ಐಡಿ ತೋರಿಸದೆ ಇರುವುದು ಈ ಎಲ್ಲ ಸಮಸ್ಯೆಗಳಿಂದ ವಿದ್ಯಾರ್ಥಿಗಳ ಹಣ ಬಿಡುಗಡೆಯೋ ವಿಳಂಬವಾಗುತ್ತಿರಬಹುದು

ವಿದ್ಯಾರ್ಥಿಗಳಿಗೆ ಹಣ ಬಿಡುಗಡೆಯಾಗಿದೆ ಆದರೆ ಡಿಬಿಟಿಗೆ ಪುಶ್ ಆಗಿಲ್ಲ

 SSP  ನಲ್ಲಿ ಹಣ ಬಿಡುಗಡೆಯಾಗಿದ್ದು ಕೆಲವು ವಿದ್ಯಾರ್ಥಿಗಳಿಗೆ ಇಲಾಖೆಗಳಿಂದ ಹಣ ಸ್ಯಾಂಕ್ಷನ್ ಆಗಿದೆ ಆದರೆ ಅದು ಡಿ ಬಿ ಟಿ ಗೆ ಪುಶ್ ಆಗಿಲ್ಲ ಈ ಕಾರಣದಿಂದ ನಿಮ್ಮ ಹಣ ನಿಮ್ಮ ಖಾತೆಗೆ ಬರುವುದು ಸಮಯವನ್ನು ತೆಗೆದುಕೊಳ್ಳುತ್ತಿದೆ ಟಿಬಿಟಿಯಲ್ಲಿ ಸಕ್ಸಸ್ ಆದರೆ ನಿಮ್ಮ ಖಾತೆಗೆ ಹಣ ಜಮೆಯಾಗಿದೆ ಎಂದು ಅರ್ಥ ನೀಡುತ್ತದೆ 

ಮಾನದಂಡಗಳ ಬಗ್ಗೆ 

 ವಿದ್ಯಾರ್ಥಿಗೆ ಸ್ಕಾಲರ್ಶಿಪ್ ದೊರೆಯಬೇಕಾದರೆ ಅಪ್ಲಿಕೇಶನ್ ಸಬ್ಮಿಟೆಡ್ YESಎಂದು ಬರಬೇಕು ಹಾಗೂ ಆಧಾರ್ ನೇಮ್ ಸ್ಟೇಟಸ್ ಅದು ಸಹ YES ಎಂದು ಬರಬೇಕು ನಂತರದಲ್ಲಿ ಫೀಸ್ ರಶೀಟ್ ಸಬ್ಮಿಟ್ ಮಾಡಿರುವುದು ಸಹ YES ಎಂದು ಬರಬೇಕು ಆಗ ನಿಮ್ಮ ಖಾತೆಗೆ ಹಣ ಬಿಡುಗಡೆಯಾಗಲು ಅನುಕೂಲಕರವಾಗಲಿದೆ

ಇದನ್ನು ಓದಿ : ಫ್ರೀ ಕರೆಂಟ್ ಪಡೆಯಲು ಕೆಲವೊಂದು ಷರತ್ತುಗಳನ್ನು ಪೂರ್ಣಗೊಳಿಸಬೇಕು

ಹೀಗೆ ಸ್ಕಾಲರ್ಶಿಪ್ ಪೋರ್ಟಲ್ ನಲ್ಲಿ ಅಪ್ಲಿಕೇಶನ್ ಸ್ಟೇಟಸ್ ವಿದ್ಯಾರ್ಥಿಗಳಿಗೆ ದೊರೆಯಲಿದ್ದು ವಿದ್ಯಾರ್ಥಿಗಳು ಅದನ್ನು ಚೆಕ್ ಮಾಡಿಕೊಳ್ಳುವ ಮೂಲಕ ಎಲ್ಲಾ  ಸ್ಟೇಟಸ್ ಸರಿಯಾಗಿದೆಯಾ ಎಂದು ತಿಳಿದುಕೊಂಡು ನಂತರ ಯಾವುದೇ ಬದಲಾವಣೆಗಳಿದ್ದರೆ

ನಿಮ್ಮ ಹತ್ತಿರದ ಅಥವಾ ಜಿಲ್ಲೆಯಲ್ಲಿರುವಂತಹ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಭೇಟಿ ನೀಡಿ ನಿಮ್ಮ ದಾಖಲೆ ಬಗ್ಗೆ ಸರಿಪಡಿಸಿ ನಿಮ್ಮ ಸ್ಕಾಲರ್ಶಿಪ್ ಅನ್ನು ಸಹ ನೀವು ಪಡೆದುಕೊಳ್ಳಬಹುದು ಹಾಗೂ ವಿದ್ಯಾರ್ಥಿಗಳಿಗೆ ತಮ್ಮ ಖಾತೆಗೆ ಹಣ ಬರಬೇಕಾದರೆ ಆಧಾರ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯು ಲಿಂಕ್ ಆಗಿದ್ದರೆ ಬೇಗ ದೊರೆಯಲಿದೆ

ಅನೇಕ ವಿದ್ಯಾರ್ಥಿಗಳಿಗೆ ಎಲ್ಲಾ ಸ್ಟೇಟಸ್ ಸಕ್ಸಸ್ ಆಗಿದ್ದರೂ ಸಹ ಡಿ ಬಿ ಟಿ ಅಪ್ ಡೇಟ್ ಆಗದೆ ಇರುವುದು ವಿಳಂಬವಾಗಿದೆ ಹಾಗಾಗಿ ವಿದ್ಯಾರ್ಥಿಗಳು ತಮ್ಮ ಐಡಿ ಹಾಗೂ ಪಾಸ್ವರ್ಡ್ ಅನ್ನು ಬಳಸಿ  SSP LOIN ಆದರೆ ನಿಮಗೆ ಎಲ್ಲಾ ಮಾಹಿತಿ ದೊರೆಯಲಿದೆ

 ಸ್ಕಾಲರ್ಶಿಪ್ ಯಾವಾಗ ದೊರೆಯಲಿದೆ ?

ಪರಿಶೀಲನೆ ನಂತರ ಆದಷ್ಟು ಬೇಗ ದೊರೆಯಲಿದೆ ಎಂದು ತಿಳಿದ ಬಂದಿದೆ

ವಿದ್ಯಾರ್ಥಿ ವೇತನ ಚೆಕ್ ಮಾಡುವುದು ಎಲ್ಲಿ ?

ವಿದ್ಯಾರ್ಥಿ ವೇತನವನ್ನು  ಎಸ್ ಎಸ್ ಪಿ ನಲ್ಲಿ  ಚೆಕ್ ಮಾಡಬೇಕು

ಇಲ್ಲಿ ಕ್ಲಿಕ್ ಮಾಡಿ : ಸಾವಿರ ರೂಪಾಯಿ ಮುಖಬೆಲೆಯ ನೋಟು ಬಂದೇ ಬಿಡ್ತು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments