Saturday, July 27, 2024
HomeNewsಸಾವಿರ ರೂಪಾಯಿ ಮುಖಬೆಲೆಯ ನೋಟು ಬಂದೇ ಬಿಡ್ತು ಇದರ ವಿಶೇಷತೆಗಳೇನು 

ಸಾವಿರ ರೂಪಾಯಿ ಮುಖಬೆಲೆಯ ನೋಟು ಬಂದೇ ಬಿಡ್ತು ಇದರ ವಿಶೇಷತೆಗಳೇನು 

ಸಾವಿರ ರೂಪಾಯಿ : ಭಾರತ ದೇಶದಲ್ಲಿ ಸಾವಿರ ರೂಪಾಯಿಗಳ ಹೊಸ ನೋಟುಗಳ ಪರಿಚಯವನ್ನು ಮಾಡುತ್ತಿದೆ ಇತ್ತೀಚಿನ ದಿನದಲ್ಲಿ ಎರಡು ಸಾವಿರ ಮುಖಬೆಲೆಯ ನೋಟು ಬ್ಯಾನಾದ ಕಾರಣ ಈ ಹೊಸ ಸಾವಿರ ರೂಪಾಯಿಯ ನೋಟುಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಈ ಸಾವಿರ ರೂಪಾಯಿ ನೋಟಿನಲ್ಲಿ ಇರುವ ವಿಶೇಷತೆಗಳೇನು? ಹಾಗೂ ಇದು ಹಸಿರು ಬಣ್ಣವನ್ನೇ ಹೊಂದಿದೆ ಹೇಗೆ ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಹಾಗಾಗಿ ಈ ಲೇಖನವನ್ನು ಪೂರ್ಣ ಓದಿ

ಸಾವಿರ ರೂಪಾಯಿ ಮುಖಬೆಲೆಯ ನೋಟು ಬಂದೇ ಬಿಡ್ತು
Join WhatsApp Group Join Telegram Group

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೋಟನ್ನು ಸಂಪೂರ್ಣವಾಗಿ ಹಿಂಪಡೆದಿದೆ ಹಾಗೂ ಕೆಲವು ನೋಟುಗಳನ್ನು ಪಡೆಯಲು ಕಾಲಾವಕಾಶವನ್ನು ಸಹ ನೀಡಿದೆ ಇದೀಗ ಭಾರತದ ಮಾರುಕಟ್ಟೆಗೆ ಸಾವಿರ ಮುಖಬೆಲೆಯ ನೋಟುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ ಹೇಗಿರಲಿದೆ ಎಂದರೆ ಈ ನೋಟುಗಳು ತುಂಬಾ ವೈಶಿಷ್ಟ್ಯತೆಗಳನ್ನು ಸಹ ಹೊಂದಿದೆ ಈ ನೋಟುಗಳ ಸಂಪೂರ್ಣ ವಿಶೇಷತೆಗಳನ್ನು ಈ ಕೆಳಗಿನಂತೆ ನೋಡೋಣ

 ನಮ್ಮ ದೇಶದಲ್ಲಿ 2000 ನೋಟ್ ಗಳು ದಿಡೀರನೆ ಬ್ಯಾನಾದ ಕೂಡಲೇ ಹೊಸ ನೋಟುಗಳು ಯಾವುದು ಬರಬಹುದು ಎಂಬುದು ಜನರಲ್ಲಿ ಗೊಂದಲ ಮೂಡಿಸಿತ್ತು 2000 ನೋಟುಗಳನ್ನು ನಾವು ವಾಪಸ್ ನೀಡಿದ ನಂತರ ಚಾಲ್ತಿಯಲ್ಲಿರುವ 500 ಮುಖಬೆಲೆ ನೋಟುಗಳು ಮಾರುಕಟ್ಟೆಯಲ್ಲಿ ಹೆಚ್ಚಾಗಿದ್ದವು. ಇದರ ನಂತರ ಯಾವ ನೋಟುಗಳನ್ನು ಆರ್.ಬಿ.ಐ ಮುದ್ರಣ ಮಾಡುತ್ತದೆ ಎಂದು ಜನರು ಕಾಯುತ್ತಿದ್ದರು ಇದೀಗ ಸಾವಿರ ಮುಖಬೆಲೆಯ ೋಟುಗಳನ್ನು ಆರ್‌ಬಿಐ ಪ್ರಿಂಟ್ ಮಾಡುತ್ತಿದೆ

 ಸಾವಿರ ಮುಖಬೆಲೆಯ ನೋಟಿನ ವಿಶೇಷತೆಗಳು

 ನೀವು ನೋಡಿದ ಸಾವಿರ ರೂಪಾಯಿಯ ಮುಖಬೆಲೆಯ ನೋಟು ಈಗಾಗಲೇ ಚಾಲ್ತಿಯಲ್ಲಿರುವ 20 ಮುಖಬೆಲೆಯ ನೋಟುಗಳನ್ನು ಓಲುತಿದೆ  ಎನ್ನುತ್ತಾರೆ ಜನ ಹಾಗೂ ಈ ನೋಟುಗಳು ಹಸಿರು ಬಣ್ಣದಲ್ಲಿ ಏಕೆ ಇದೆ ಎಂದರೆ ಅದು ನಮ್ಮ ಭಾರತ ದೇಶದ ಪ್ರಗತಿಯನ್ನು ಸೂಚಿಸಲಿದೆ

ನಮ್ಮ ದೇಶದ ಪರಿಸರವನ್ನು ಕಾಪಾಡುವ ಉದ್ದೇಶವನ್ನು ಹೊಂದಿದೆ ಹಾಗೂ ಈ ನೋಟು ಮಾರುಕಟ್ಟೆಯಲ್ಲಿ ತುಂಬಾ ಸದ್ದು ಮಾಡುತ್ತಿದ್ದು ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಸಾವಿರ ಮುಖಬೆಲೆಯ ನೋಟುಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದೆ

 ದೇಶದಲ್ಲಿ ಈಗಾಗಲೇ ನೋಟುಗಳ ಬ್ಯಾನ್ ಆಗುತ್ತಿದ್ದು ಕಪ್ಪು ಹಣವನ್ನು ತಪ್ಪಿಸಲು ಹಾಗೂ ಮುಂದಿನ ವರ್ಷಗಳಲ್ಲಿ ಮಾರುಕಟ್ಟೆಯಲ್ಲಿ ಅನಧಿಕೃತವಾಗಿ ಚಾಲ್ತಿಯಲ್ಲಿರುವಂತಹ ಹಣವನ್ನು ವಶಪಡಿಸಿಕೊಳ್ಳಲು ಹೊಸ ನೋಟುಗಳನ್ನು ಪ್ರಿಂಟ್ ಮಾಡಲಾಗುತ್ತಿದೆ ಎಂದು ತಿಳಿಸಲಾಗುತ್ತಿದೆ 2000 ಮುಖಬೆಲೆ ನೋಟನ್ನು ಬ್ಯಾನ್ ಮಾಡುವ ಮೂಲಕ  ಸಾವಿರ ರೂಪಾಯಿಯ ಮುಖಬೆಲೆ ನೋಟನ್ನು ಪ್ರಿಂಟ್ ಮಾಡಲಾಗುತ್ತಿದೆ ಎಂದು ಮಾಹಿತಿ ದೊರೆಯುತ್ತಿದೆ

 500 ಮುಖಬೆಲೆಯ ನೋಟುಗಳು ಚಾಲ್ತಿಯಲ್ಲಿದ್ದು ದೇಶದ ಜನರು ಆ ನೋಟುಗಳನ್ನು ಎಲ್ಲಿ ಬೇಕಾದರೂ ಸಹ ನೀಡಿ ತಮ್ಮ ವ್ಯವಹಾರವನ್ನು ಮಾಡಬಹುದು ಇದಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲ ಅದೇ 2,000 ನೋಟುಗಳನ್ನು ರ್‌ಬಿಐಗೆ ರಿಟರ್ನ್ ನೀಡಬೇಕಾಗಿದ್ದು ಈ 2000 ನೋಟು ನೀಡಿದ ನಂತರ ದೇಶದಲ್ಲಿ ಸಾವಿರ ರೂಪಾಯಿಯ ನೋಟಿನ ವ್ಯವಹಾರ ಮಾಡಲು ನೀಡಲಾಗುವುದು

ಇದನ್ನು ಓದಿ : ಸರ್ಕಾರದಿಂದ ಅಧಿಕೃತ ಘೋಷಣೆ ಉಚಿತ ಅಕ್ಕಿ ಜೊತೆ ಈ ವಸ್ತುಗಳು ಸಹ ದೊರೆಯಲಿವೆ

ಇದು ಚಿಲ್ಲರೆ ಸಮಸ್ಯೆಯನ್ ನು ವ್ಯವಹಾರದ ಸಂದರ್ಭದಲ್ಲಿಬಳಸಿದಾಗ ಚಿಲ್ಲರೆ ಸಮಸ್ಯೆ ತುಂಬಾ ಕಾಡುತ್ತಿತ್ತು ಜನರಲ್ಲಿ ಸಾವಿರ ಮುಖಬೆಲೆಯ ನೋಟನ್ನು ಬಿಡುಗಡೆ ಮಾಡಬೇಕೆಂಬ ಒಂದು ರೀತಿಯ ಮನೋಭಾವನೆಯು ಸಹ ವ್ಯವಾರದ ಸಮಯದಲ್ಲಿ ಅನಿಸುತ್ತಿತ್ತು ಏಕೆಂದರೆ ಚಿಲ್ಲರೆ ಸಮಸ್ಯೆ ಕಾರಣಕ್ಕಾಗಿ

2000 ಮುಖಬೆಲೆ ನೋಟ್ ಬ್ಯಾನ್ ಆದ ಕಾರಣ

 ಈಗಾಗಲೇ ನಿಮಗೆ ತಿಳಿದಿರುವ ಹಾಗೆ  ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ  2,000 ಮುಖಬೆಲೆ ನೋಟನ್ನು ಹಿಂಪಡೆಯುತ್ತಿದ್ದು ಮತ್ತು ಆ ಎರಡು ಸಾವಿರ ಮುಖಬೆಲೆ ನೋಟನ್ನು ಹೊಸದಾಗಿ ಪ್ರಿಂಟ್ ಮಾಡಲಾಗುವುದಿಲ್ಲ ಎಂದು ತಿಳಿದು ಬರುತ್ತಿದೆ

ದೇಶದಲ್ಲಿ ಬ್ಲಾಕ್ ಮನಿ ಮತ್ತು ಹವ್ಯವಹಾರಗಳು ಹೆಚ್ಚಾಗುತ್ತಿದ್ದು ಹಣವನ್ನು ಸಂಗ್ರಹಿಸುವವರಿಗೆ ಇದೊಂದು ತಕ್ಕ ಪಾಠವಾಗಿದೆ ಏಕೆಂದರೆ ಯಾರು ಹಣವನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದರು ಅವರೆಲ್ಲರೂ ಸಹ ಹಣವನ್ನು ಸರ್ಕಾರಕ್ಕೆ ನೀಡುವ ಮೂಲಕ ಅಂದರೆ ಆರ್ಬಿಐಗೆ ನೀಡಿದಾಗ ಬ್ಲಾಕ್ ಮನಿ ಕಡಿಮೆಯಾಗುತ್ತದೆ ಹಾಗೂ ಮುಂದೆ ಈ ರೀತಿಯಾಗಿ ಹಣ ಸಂಗ್ರಹವನ್ನು ಮಾಡಿಕೊಳ್ಳಲು ಮುಂದಾಗುವುದಿಲ್ಲ ಹಾಗಾಗಿ ನಿ ಕ್ರಮವು ಸರಿಯಾಗಿದೆ ಎಂದು ಜನರಲ್ಲಿ ಅನಿಸ ತೊಡಗಿದೆ

 ಈಗ ಏನಿದ್ದರೂ ಮಾರುಕಟ್ಟೆಯಲ್ಲಿ ಸಾವಿರ ರೂಪಾಯಿಯ ಮುಖಬೆಲೆಯ ನೋಟುಗಳು ಕಾಲಿಡಲಿದ್ದು ಇದು ದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಮತ್ತು ಹಸಿರು ಬಣ್ಣ ಒಂದುವ ಮೂಲಕ ರಾಷ್ಟ್ರದ ಪ್ರಗತಿಯನ್ನು ಸೂಚಿಸುತ್ತದೆ ಹಾಗೂ ರೈತರ ಸಂಕೇತವೂ ಸಹ ಹಸಿರು ಬಣ್ಣವಾಗಿದೆ ಯಾವಾಗ ಮಾರುಕಟ್ಟೆಗೆ ಈ ನೋಟುಗಳು ಬರುತ್ತವೆ ಎಂಬುದನ್ನು ನಾವು ನೋಡಬೇಕಾಗಿದೆ

ಒಂದು ಸಾವಿರ ನೋಟ್ ಯಾವಾಗ ಬರಲಿದೆ ?

ಜೂನುನಲ್ಲಿ ಬರುವ ಸಾಧ್ಯತೆ ಇದೆ

ಒಂದು ಸಾವಿರ ನೋಟ್ ಯಾವ ನೋಟಿನ ರೀತಿ ಇದೆ ?

20 ರೂಪಾಯಿ ನೋಟಿನ ರೀತಿ ಇದೆ ಎನ್ನಲಾಗಿದೆ

2000 ನೋಟನ್ನು ವಾಪಸು ನೀಡಬೇಕಾ ?

ಹೌದು RBI ನೀಡಬೇಕೂ ಸರ್ಕಾರ ತಿಳಿಸಿದೆ

ಶಾಲಾ ಕಾಲೇಜು ವಿದ್ಯಾರ್ಥಿಗಳೇ ನಿಮಗೂ ಉಚಿತ ಬಸ್ ಪಾಸ್ ಫ್ರೀ.. ಫ್ರೀ.. ಫ್ರೀ.. ಇದನ್ನು ನೋಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments