Saturday, July 27, 2024
HomeNewsಮಹಿಳೆಯರೇ ಉಚಿತ ಪ್ರಯಾಣ ಇದ್ದರು ಟಿಕೆಟ್ ಖರೀದಿಸಲೇಬೇಕು ಸಂಪೂರ್ಣ ಮಾಹಿತಿ ಇಲ್ಲಿದೆ

ಮಹಿಳೆಯರೇ ಉಚಿತ ಪ್ರಯಾಣ ಇದ್ದರು ಟಿಕೆಟ್ ಖರೀದಿಸಲೇಬೇಕು ಸಂಪೂರ್ಣ ಮಾಹಿತಿ ಇಲ್ಲಿದೆ

ಮಹಿಳೆಯರೇ ಉಚಿತ ಪ್ರಯಾಣ ಇದ್ದರು ಟಿಕೆಟ್ ಖರೀದಿಸಲೇಬೇಕು ಸಂಪೂರ್ಣ ಮಾಹಿತಿ ಇಲ್ಲಿದೆ

ಮಹಿಳೆಯರಿಗೆ ಉಚಿತ ಪ್ರಯಾಣವಿದ್ದರೂ ಟಿಕೆಟಿಗೆ ಖರೀದಿಸಬೇಕು ಈ ಟಿಕೆಟ್ ಖರೀದಿಸಲು ಹಣ ನೀಡಬೇಕಾ ಅಥವಾ ಟಿಕೇಟನ್ನು ಉಚಿತವಾಗಿ ನೀಡುತ್ತಾರಾ ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಯೋಣ

ಮಹಿಳೆಯರೇ ಉಚಿತ ಪ್ರಯಾಣ ಇದ್ದರು ಟಿಕೆಟ್ ಖರೀದಿಸಲೇಬೇಕು
Join WhatsApp Group Join Telegram Group

ಹಾಗಾಗಿ ಈ ಮಾಹಿತಿ ನಿಮಗೆ ಬಸ್ಸಿನಲ್ಲಿ ಪ್ರಯಾಣಿಸುವಾಗ ಟಿಕೆಟ್ ಖರೀದಿಸಬೇಕಾ ಬೇಡವಾ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೇಖನ ತಿಳಿಸಿಕೊಡಲಿದೆ ಹಾಗಾಗಿ ಕೊನೆಯವರೆಗೂ ಸಂಪೂರ್ಣವಾಗಿ ಓದಿ

ಕರ್ನಾಟಕ ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಜೂನ್ 11ನೇ ತಾರೀಖಿನಿಂದ ಆರಂಭವಾಗಲಿದ್ದು ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದು ಮಹಿಳೆಯರಿಗೆ ತುಂಬಾ ಸಂತೋಷದ ಸುದ್ದಿಯಾಗಿತ್ತು ಸರ್ಕಾರ ತಿಳಿಸಿದ ಹಾಗೆ ಮಹಿಳೆಯರು ರಾಜ್ಯದಲ್ಲಿ ಎಲ್ಲಿ ಬೇಕಾದರೂ ಸಹ ಪ್ರಯಾಣವನ್ನು ಮಾಡಬಹುದು ಎಂದು ತಿಳಿಸಿದೆ ಹಾಗೂ ಎಸಿ ಬಸ್ ಹೊರತುಪಡಿಸಿ ಎಲ್ಲ ಬಸ್ಗಳಲ್ಲೂ ಸಹ ಪ್ರಯಾಣ ಮಾಡಬಹುದು ಎಂದು ತಿಳಿಸಿದೆ ಸರ್ಕಾರವು ನೀಡಿದಂತಹ ಮಾರ್ಗಸೂಚಿಯಂತೆ  ಕೆಲವೊಂದು ನಿಯಮಗಳು ಸಹ ಇವೆ

ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರುವ ಹಿಂದೆ ತಿಳಿಸಿದ ಹಾಗೆ ಗ್ಯಾರಂಟಿಗಳನ್ನು ಜಾರಿ ಮಾಡಿ ಅದರ ಉಪಯೋಗವನ್ನು ಪಡೆದುಕೊಳ್ಳಲು ಎಲ್ಲ ಜನರಿಗೂ ತಮ್ಮ ಮಾತನ್ನು ಕೊಟ್ಟ ಹಾಗೆ ಉಳಿಸಿಕೊಂಡಿದೆ ಹಾಗೆ ಸರ್ಕಾರ ರಚನೆ ಆದಾಗ ಕ್ಯಾಬಿನೆಟ್ ಮೀಟಿಂಗ್ನಲ್ಲಿ ಐದು ಯೋಜನೆಗಳನ್ನು ಸಹ ಜಾರಿ ಮಾಡಲು ಸಿದ್ಧತೆ ಮಾಡಿಕೊಂಡಿದ್ದು ಅದರಲ್ಲಿ ಮೊಟ್ಟಮೊದಲನೆಯದಾಗಿ ಜಾರಿಯಾಗುತ್ತಿರುವ ಮಹಿಳೆಯರಿಗೆ ಉಚಿತ ಪ್ರಯಾಣ ಗ್ಯಾರಂಟಿ ಯೋಜನೆ ಅನುಷ್ಠಾನವಾಗಲಿದೆ ಇದು ಮಹಿಳೆಯರಿಗೆ ಸರ್ಕಾರ ನೀಡುತ್ತಿರುವ ಒಂದು ಸಿಹಿ ಸುದ್ದಿ ಎನ್ನಬಹುದು

 ಟಿಕೆಟ್ ಎಲ್ಲಿ ಖರೀದಿಸಬೇಕು

 ಹೌದು ಮಹಿಳೆಯರು ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಟಿಕೆಟ್ ಅನ್ನು ಖರೀದಿಸಲೇಬೇಕು ಹಾಗಂತ ಅದಕ್ಕೆ ಹಣವಿಲ್ಲ ಉಚಿತವಾಗಿ ಪ್ರಯಾಣದ ಟಿಕೆಟ್ ನಿಮಗೆ ದೊರೆಯಲಿದೆ ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ಬೆಂಗಳೂರು ಬಿಎಂಟಿಸಿ ಬಸ್ಸಿನ ಟಿಕೆಟ್ ಪ್ರತಿ ಹರಿದಾಡುತ್ತಿದ್ದು

ಅದರಲ್ಲಿ ಟಿಕೆಟ್ ನೀಡಿದರೂ ಸಹ ಹಣವನ್ನು ತೋರಿಸುವುದಿಲ್ಲ ಬದಲಿಗೆ ನೀವು ಎಲ್ಲಿಂದ ಎಲ್ಲಿಯವರೆಗೆ ಸಂಚರಿಸುತ್ತೀರಾ ಎಂಬುದನ್ನು ತೋರಿಸುತ್ತಿದೆ

 ಸದ್ಯಕ್ಕೆ ಬೆಂಗಳೂರು ಬಿಎಂಟಿಸಿ ಬಸ್ಸಿನಲ್ಲಿ ಟಿಕೆಟ್ ನೀಡಲು ಸಿದ್ದದ್ದೆ ಮಾಡಿದ್ದುಕೊಂಡಿದ್ದು ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ಫೇಸ್ಬುಕ್ ಹಾಗೂ  ಇತರ ವಾಟ್ಸಪ್ ಗ್ರೂಪಿನಲ್ಲಿ ಟಿಕೆಟಿನ ಫೋಟೋ ಹರಿದಾಡುತ್ತಿದೆ 11ನೇ ತಾರೀಕು ನೀಡುವಂತಹ ಯೋಜನೆ  ಜಾರಿಯಾಗುತ್ತದೆ ಇನ್ನೇನು ಕೆಲವೇ ದಿನಗಳಲ್ಲಿ ಮಹಿಳೆಯರು ರಾಜ್ಯಾದ್ಯಂತ ಪ್ರಯಾಣ ಮಾಡಿ ತಮ್ಮ ಉಚಿತ ಪ್ರಯಾಣದ ಅನುಕೂಲವನ್ನು ಪಡೆದುಕೊಳ್ಳಬಹುದಾಗಿದೆ

ಪ್ರಯಾಣದ ಸಮಯದಲ್ಲಿ ದಾಖಲೆ ನೀಡಬೇಕಾ

ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯದ ಮಹಿಳೆಯರಿಗೆ ಮಾತ್ರ ಉಚಿತ ಪ್ರಯಾಣ ನೀಡಿದ್ದು ಹಾಗಾಗಿ ವರ ರಾಜ್ಯದ ಪ್ರಯಾಣಿಕರು ಸಹ ರಾಜ್ಯದ ಬಸ್ಸುಗಳಲ್ಲಿ ಸಂಚರಿಸುತ್ತಾರೆ ಹಾಗಾಗಿ ಇದಕ್ಕೆ ಪೂರ್ವ ತಯಾರಿಯಾಗಿ ಸಾರಿಗೆ ನಿಗಮವು ತೀರ್ಮಾನ ಮಾಡಿದೆ ಅದೇನೆ ಎಂದು ತಿಳಿಯೋಣ ಮೊದಲಿಗೆ ನೀವು ಎಲ್ಲಾ ಬಸ್ಸಿನಲ್ಲೂ ಸಹ ಸಂಚರಿಸಲು ಅವಕಾಶ ಇರುವುದಿಲ್ಲ ಹಾಗಂತ ಪ್ರಯಾಣ ಮಾಡಬೇಕೆ ಎಂದಲ್ಲ ಹಣಕೊಟ್ಟು ಬೇರೆ ಬಸ್ಸಿನಲ್ಲಿ ಸಂಚಾರ ಮಾಡಬಹುದು ಅದು ಯಾವುದೆಂದರೆ ಲಕ್ಷಿರಿ ಬಸ್ ಮತ್ತು ಎಸಿ ಬಸ್ ರಾಜಹಂಸ ಅಂತರ್ ರಾಜ್ಯ ಹಾಗೂ ಟಿಕೆಟ್ ಬುಕಿಂಗ್ ಬಸ್ ಗಳು ಮತ್ತು ಐರಾವತ  ಇಂತಹ ಬಸುಗಳಲ್ಲಿ ಪ್ರಯಾಣ ಮಾಡಲು ಅವಕಾಶವಿಲ್ಲ

ಇದನ್ನು ಓದಿ : ರೈತ ವಿದ್ಯಾ ನಿಧಿ ಸ್ಕಾಲರ್ಶಿಪ್ ಪ್ರತಿಯೊಬ್ಬರಿಗೂ ದೊರೆಯುತ್ತದೆ 

 ಯಾವ ದಾಖಲೆಗಳನ್ನು ತೋರಿಸಬೇಕು

  ಮಹಿಳೆಯರೇ ಇದನ್ನು ಗಮನದಲ್ಲಿ ಇಟ್ಟುಕೊಂಡಿರಿ ರಾಜ್ಯದಲ್ಲಿ ಹೊರ ರಾಜ್ಯದ ಮಹಿಳೆಯರು ಸಹ ಇರುತ್ತಾರೆ ಹಾಗಾಗಿ ಅವರು  ಉಚಿತವಾಗಿ ಸಂಚರಿಸುವ ಸಾಧ್ಯತೆ ಹೆಚ್ಚಾಗಿದ್ದು ಕರ್ನಾಟಕದ ಮಹಿಳೆಯರಿಗೆ ಮಾತ್ರ ಉಚಿತ ಪ್ರಯಾಣ

ನೀವು ಬಸ್ಸಿನಲ್ಲಿ ಸಂಚರಿಸುವಾಗ ನಿಮ್ಮ ಆಧಾರ್ ಕಾರ್ಡ್ ವೋಟರ್ ಐಡಿ ಅಥವಾ ನೀವು ವಾಸ ಸ್ಥಳ ನೀಡುವ ಮೂಲಕ ಬಸ್ಸಿನ ಕಂಡಕ್ಟರ್ ಗೆ ತೋರಿಸಿದರೆ ಅವರು ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡುವರು ಇಲ್ಲವಾದರೆ ನೀವು ಹಣ ನೀಡಿಯೇ ಬಸ್ಸಿನಲ್ಲಿ ಪ್ರಯಾಣ ಮಾಡಬೇಕಾಗುತ್ತದೆ ನೀವು ಈ ಮೇಲಿನ ದಾಖಲೆಗಳಲ್ಲಿ ಯಾವುದಾದರು ಒಂದನ್ನು ಒದಗಿಸಿದರೆ ನೀವು  ಉಚಿತ  ಪ್ರಯಾಣವನ್ನು ಮಾಡಬಹುದು

ಉಚಿತ ಪ್ರಯಾಣ ಮಾಡಬೇಕೆಂದಿರುವ ಮಹಿಳೆಯರಿಗೆ ಈ ಮಾಹಿತಿ ಬೇಗನೆ ದೊರೆಯಲಿದ್ದು ಆರಂಭದಲ್ಲಿ ಅವರು ದಾಖಲೆಗಳನ್ನು ತೆಗೆದುಕೊಳ್ಳದೆ ಹೋಗಬಹುದು ಹಾಗಾಗಿ ಈ ಮಾಹಿತಿಯನ್ನು ಬೇಗ ಎಲ್ಲರಿಗೂ ತಿಳಿಸಿ ಹಾಗೂ ಹಣ ನೀಡದೆ ಉಚಿತವಾಗಿ ಪ್ರಯಾಣ ಮಾಡಲು ಅನುಕೂಲಕರವಾಗುವಂತೆ ಮಾಡಿ

ಈ ಮೇಲಿನ ಎಲ್ಲ ಮಾಹಿತಿಯು ನಿಮಗೆ ಹಾಗೂ ನಿಮ್ಮ ಕುಟುಂಬದವರಿಗೆ ಅನುಕೂಲಕರವಾಗಲಿದ್ದು ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಿಳಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಸಹಕಾರಿಯಾಗಬೇಕಾಗಿ ನಿಮ್ಮಲ್ಲಿ ಕೇಳಿಕೊಳ್ಳುತ್ತೇವೆ, ಅರ್ಹ ಫಲಾನುಭವಿಗಳಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ ಧನ್ಯವಾದಗಳು

ಉಚಿತ ಪ್ರಯಾಣ ಇದ್ರು ಟಿಕೆಟ್ ಕರೀದಿಸಬೇಕಾ ?

 ಹೌದು ಖರೀದಿಸಬೇಕು ಆದರೆ ಹಣ ನೀಡುವಂತಿಲ್ಲ

ಎಷ್ಟು ಬಾರಿ ಬಸ್ಸಿನಲ್ಲಿ ಪ್ರಯಾಣಿಸಬಹುದು ?

ನಿಮ್ಮ ಅವಶ್ಯಕತೆಗಳಿಗೆ ತಕ್ಕಂತೆ ಬಸ್ಸುಗಳನ್ನು ಉಪಯೋಗಿಸಬಹುದು ಎಲ್ಲಿ ಬೇಕಾದರೂ ಸಂಚರಿಸಬಹುದು


ಉಚಿತ ಪ್ರಯಾಣ ಪುರುಷರಿಗೆ ಇದೆಯಾ ?

ಕೇವಲ ಮಹಿಳೆಯರಿಗೆ ಮಾತ್ರ

ಇಲ್ಲಿ ಕ್ಲಿಕ್ ಮಾಡಿ : ನಿಮ್ಮ ಮನೆಗೆ ಉಚಿತ ವಿದ್ಯುತ್ ಬೇಕೇ ?ಸರ್ಕಾರದ ಷರತ್ತು ಓದಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments