Thursday, July 25, 2024
HomeNewsಬಾಡಿಗೆದಾರರಿಗೆ ಉಚಿತ ವಿದ್ಯುತ್ ದೊರೆಯುತ್ತದೆ | ಫ್ರೀ ಕರೆಂಟ್ ಪಡೆಯಲು ಕೆಲವೊಂದು ಷರತ್ತುಗಳನ್ನು ಪೂರ್ಣಗೊಳಿಸಬೇಕು |ಇಲ್ಲಿದೆ ಸಂಪೂರ್ಣ...

ಬಾಡಿಗೆದಾರರಿಗೆ ಉಚಿತ ವಿದ್ಯುತ್ ದೊರೆಯುತ್ತದೆ | ಫ್ರೀ ಕರೆಂಟ್ ಪಡೆಯಲು ಕೆಲವೊಂದು ಷರತ್ತುಗಳನ್ನು ಪೂರ್ಣಗೊಳಿಸಬೇಕು |ಇಲ್ಲಿದೆ ಸಂಪೂರ್ಣ ಮಾಹಿತಿ

ಉಚಿತ ವಿದ್ಯುತ್ : ನಮಸ್ತೆ ಕರ್ನಾಟಕ ನಿಮಗೆ ಗೃಹಜೋತಿ ಯೋಜನೆ ಅಡಿ 200 ಯೂನಿಟ್ ಉಚಿತ ವಿದ್ಯುತ್ ಬೇಕಾದರೆ ಹಲವು ಮಾರ್ಗಸೂಚಿಗಳನ್ನು ಅನುಸರಿಸಬೇಕು ಕೆಲವೊಂದು ಕಂಡಿಶನ್ ಗಳನ್ನು ಪೂರ್ಣಗೊಳಿಸಿದರೆ ಮಾತ್ರ ನಿಮಗೆ ದೊರೆಯುತ್ತದೆ

ಬಾಡಿಗೆದಾರರಿಗೆ ಉಚಿತ ವಿದ್ಯುತ್ ದೊರೆಯುತ್ತದೆ
Join WhatsApp Group Join Telegram Group

ಬಾಡಿಗೆ ಮನೆಯಲ್ಲಿರುವ  ಜನರಿಗೆ  ಸಹ ಉಚಿತ ವಿದ್ಯುತ್ ಯಾವ  ಕಂಡಿಶನ್ ಗಳು ಇದೆ ಹಾಗೆ ಸ್ವಂತ ಮನೆಯವರಿಗೂ ಯಾವ ಕಂಡೀಶನ್ ಇದೆ ಬಾಡಿಗೆದಾರರಿಗೆ ಯಾವ ಕಂಡೀಶನ್ ಇದೆ ಎಂಬುದನ್ನು ಸಂಪೂರ್ಣವಾಗಿ ಲೇಖನದಲ್ಲಿ ತಿಳಿಯೋಣ ಹಾಗಾಗಿ ಈ ಲೇಖನವನ್ನು ಕೊನೆಯವರೆಗೂ ಓದಿ

 ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ 5 ಗ್ಯಾರಂಟಿಗಳನ್ನು ಚುನಾವಣೆ ಪೂರ್ವದಲ್ಲಿ ನೀಡಿದ್ದು ಅಧಿಕಾರ ನಂತರದಲ್ಲಿ ಅದನ್ನು ಪೂರೈಸಲು ಕೆಲವು ಸಿದ್ಧತೆಗಳು ನಡೆಯುತ್ತಿದ್ದು ಹಾಗೆಯೇ ಈ ಗ್ಯಾರಂಟಿಗಳಲ್ಲಿ ಬಹು ಮುಖ್ಯವಾದ ಗ್ಯಾರಂಟಿ ಆದ ಗೃಹಜೋತಿ ಯೋಜನೆ ಅಡಿ 200 ಯೂನಿಟ್ ವಿದ್ಯುತ್ ನೀಡುವ ಯೋಜನೆ ಹಲವಾರು ಜನರಲ್ಲಿ ಕೆಲವೊಂದು ಗೊಂದಲಗಳು ಅಸ್ಪಷ್ಟತೆ ಸೃಷ್ಟಿಯಾಗಿದ್ದು ಅದನ್ನು ಪಕ್ಷವು ಸರಿಪಡಿಸಲು ಮುಂದಾಗುತ್ತಿದೆ

ವಿದ್ಯುತ್ ಪಡೆಯಲು ಸ್ವಂತ ಮನೆಯವರಿಗೆ ಹೇಗೆ  ಪಡೆದುಕೊಳ್ಳಬಹುದು

 ಸ್ವಂತ ಮನ ಹೊಂದಿದವರು ತಮ್ಮ ಆಧಾರ್ ಕಾರ್ಡ್ ನೊಂದಿಗೆ ಆರ್ ಆರ್ ನಂಬರನ್ನು ಲಿಂಕ್ ಮಾಡಬೇಕು ನಿಮ್ಮ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಮನೆ ಇದ್ದರೆ ಕೇವಲ ಒಂದು ಮನೆಗೆ ಮಾತ್ರ ಅವಕಾಶವಿದ್ದು ನೀವು ಬಾಡಿಗೆ ಮನೆಯ ಮೀಟರ್ ಅನ್ನು ಹೊಂದಿದ್ದು ತಮ್ಮ ಸ್ವಂತ ಮನೆಗೂ ಮೀಟರ್ ಒಂದಿದ್ದರೆ ಕೇವಲ ಒಂದು ಮೀಟರ್ಗೆ ಉಚಿತ ವಿದ್ಯುತ್ ದೊರೆಯಲಿದೆ ಹಾಗಿದ್ದರೆ ಬಾಡಿಗೆದಾರರಿಗೆ ಹೇಗೆ ಎಂಬ ಗೊಂದಲಗಳು ಸಹ ಅನೇಕ ಜನಗಳಲ್ಲಿ ಮೂಡಿತು, ಈ ಗೊಂದಲಗಳಿಗೆ ಸ್ವಲ್ಪಮಟ್ಟಿಗೆ ಉತ್ತರ ದೊರೆತಂತೆ ಆಗಿದೆ ಅದೇನೆಂದರೆ

ಬಾಡಿಗೆದಾರರು ಉಚಿತ ವಿದ್ಯುತ್ ಪಡೆದುಕೊಳ್ಳುವುದು ಹೇಗೆ

ರಾಜ್ಯದಲ್ಲಿ ಅನೇಕ ಜನರು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದು ಈಗ ಈ ಉಚಿತ ವಿದ್ಯುತ್ ಅನ್ನು ನಾವು ಹೇಗೆ ಪಡೆದುಕೊಳ್ಳುವುದು ಎಂಬುದರ ಬಗ್ಗೆ ಅವರಲ್ಲಿ ಗೊಂದಲಗಳು ಇದ್ದು ಹಾಗೆ ಗೊಂದಲಗಳಿಗೆ ಸ್ವಲ್ಪಮಟ್ಟಿಗೆ ರಿಲೀಫ್ ಸಿಕ್ಕಂತಾಗಿದೆ ಅದೇನೆಂದರೆ, ಬಾಡಿಗೆ ಮನೆಯಲ್ಲಿ ವಾಸವಿರುವ RR   ಸಂಖ್ಯೆಯನ್ನು ತಮ್ಮ ಆಧಾರ್ ಕಾರ್ಡ್ ಒಂದಿಗೆ ಲಿಂಕ್ ಮಾಡಬೇಕು ಗು ಬಾಡಿಗೆ ಮನೆ ಕಳೆದುಕೊಂಡ ನಂತರ ನೀವು ಅಗ್ರಿಮೆಂಟ್ ಪತ್ರವನ್ನು ಮಾಡಿದ ನಂತರ ಲಿಂಕ್ ಮಾಡಲಾಗುವುದು ಮನೆಯನ್ನು ಬದಲಾಯಿಸಿದರೆ ನೀವು ಇಂದಿನ ಮನೆಯ ಮೀಟರ್ ನೊಂದಿಗೆ ಲಿಂಕ್ ತೆಗೆಯಬೇಕು

ಹೊಸ ಬಾಡಿಗೆ ಮನೆಯ ಪುನರ್ ಲಿಂಕನ್ನು ಮೊದಲೇ ಮಾಡಿದ ಹಾಗೆ ಅರ್ಜಿ ಸಲ್ಲಿಸುವ ಮೂಲಕ ಲಿಂಕ್ ಮಾಡಿಕೊಂಡರೆ ನಿಮಗೆ ಉಚಿತ ಇದ್ದಿದ್ದರೆ ಹಾಗಾಗಿ ನೀವು ಉಚಿತ ವಿದ್ಯುತ್ ಪಡೆಯಲು ಅರ್ಜಿ ಸಲ್ಲಿಸುವ ಮೂಲಕ ಆರ್ ಆರ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಲಿಂಕ್ ನೊಂದಿಗೆ ಅಗ್ರಿಮೆಂಟ್ ಪ್ರತಿಯನ್ನು ಸಹ ಅಪ್ಲೋಡ್ ಮಾಡಬೇಕಾಗುತ್ತದೆ

ಇದನ್ನು ಪರಿಶೀಡಿಸಿ ನಂತರ ಸರಿ ಇದ್ದರೆ ನಿಮಗೆ ಉಚಿತ ವಿದ್ಯುತ್ ದೊರೆಯಲು ಸಹಕಾರಿಯಾಗುತ್ತದೆ ಹಾಗಾಗಿ ಈ ಮಾಹಿತಿಯನ್ನು ಬಡಿಗೆದಾರರಿಗೆ ಹೆಚ್ಚು ಉಪಯೋಗವಾಗಲಿದೆ ಕಾಂಗ್ರೆಸ್ ಹೇಳಿದ ಹಾಗೆ ಎಲ್ಲಾ ಜನರಿಗೂ ಉಚಿತ ವಿದ್ಯುತ್ ದೊರೆಯಲು ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ಅನೇಕ ಜನರ ಅಭಿಪ್ರಾಯ ಒಟ್ಟಿನಲ್ಲಿ ಸ್ವಂತ ಮನೆ ಇರಲಿ ಅಥವಾ ಬಾಡಿಗೆ ಮನೆ ಇರಲಿ, ಉಚಿತ ವಿದ್ಯುತ್ ಪಡೆಯಲು ಒಂದು ಉತ್ತಮ ರೀತಿಯಲ್ಲಿ ಸೌಲಭ್ಯವನ್ನು ದೊರೆಯಂತೆ ಮಾಡುತ್ತಿದ್ದಾರೆ ಎಂದು ಅನೇಕ ಜನರಲ್ಲಿ ಅಭಿಪ್ರಾಯ ಮೂಡಿ ಬರುತ್ತಿದೆ

ಉಚಿತ ವಿದ್ಯುತ್ ಪಡೆಯುವುದೆಗೆ ಬಾಡಿಗೆದಾರರು ಅಥವಾ ಸ್ವಂತ ಮನೆ ಅವರು

ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪರ್ವದಲ್ಲಿ ಘೋಷಣೆ ಮಾಡಿದಂತೆ 200 ಯೂನಿಟ್ ಉಚಿತ ವಿದ್ಯುತ್ ಅನ್ನು ನೀಡುವುದಾಗಿ ತಿಳಿಸಿತ್ತು ಆದರೆ ಸಂಪೂರ್ಣವಾಗಿ 200 ಯೂನಿಟ್ ಉಚಿತವಾಗಿ ಪಡೆಯಲು ಪೂರ್ಣವಾಗಿ ಜಾರಿ ಮಾಡುತ್ತಿಲ್ಲ ಏಕೆಂದರೆ ವಿದ್ಯುತ್ ನ ದುರ್ಬಳಕೆ ತಡೆಯಲು ನೀವು ಒಂದು ವರ್ಷದಲ್ಲಿ ಸರಾಸರಿ ಬಳಕೆ ಮಾಡಿದ ಲೆಕ್ಕ ಹಾಕಲಾಗುತ್ತದೆ ಆ ಲೆಕ್ಕದ ಪ್ರಕಾರ ನೀವು 10% ಅಷ್ಟು ಹೆಚ್ಚು ಬಳಸುಕೊಳ್ಳಬಹುದು ಅದಕ್ಕಿಂತ ಹೆಚ್ಚಿನ ಅವಕಾಶ ಇಲ್ಲ ಎಂದು ತಿಳಿಸಿದೆ

ನಿಮ್ಮ ಮನೆಗೆ ಉಚಿತ ವಿದ್ಯುತ್ ಬೇಕೇ ?ಸರ್ಕಾರದ ಷರತ್ತು ಓದಿ ಇಲ್ಲಿ ಕ್ಲಿಕ್ ಮಾಡಿ

ಉಚಿತ ವಿದ್ಯುತ್ ಪಡೆದುಕೊಳ್ಳಲು ನೀವು ಜುಲೈ ತಿಂಗಳಿನಿಂದ ಈ ಯೋಜನೆ ಜಾರಿಯಾಗುತ್ತಿದ್ದು ಜುಲೈ ತಿಂಗಳಲ್ಲಿ ಬಳಕೆ ಮಾಡಿದ ವಿದ್ಯುತ್ ಆಗಸ್ಟ್ ತಿಂಗಳಿನಲ್ಲಿ ಬಿಲ್ ಪಾವತಿಸುವಲು ಅಗತ್ಯವಿಲ್ಲ ಎಂದು ತಿಳಿಸಿದೆ ನಾವು ಗಮನಿಸಬೇಕಾಗಿರುವುದುBPL AND APL ರೀತಿ ಭೇದಭಾವವಿಲ್ಲ ಹಾಗೂ ಕೇವಲ ಗೃಹ ಬಳಕೆಗೆ ಮಾತ್ರ ಅನ್ವಯವಾಗಲಿದೆ ಇದನ್ನು ಗಮನದಲ್ಲಿಟ್ಟುಕೊಂಡಿರಬೇಕು

ವಿದ್ಯುತ್  ದುರ್ಬಳಕೆ  ಬಳಕೆ  ತಡೆಯಲುಕಡಿಯೋಣ

ವಿದ್ಯುತ್ ಹೆಚ್ಚಿನಾಗಿ ಬಳಸುವ ಜನರಿಗೆ 12 ತಿಂಗಳ ಸರಾಸರಿಯನ್ನು ಪರಿಗಣನೆ ಮಾಡಿ ಅದರಲ್ಲಿ ಕೇವಲ ಹತ್ತು ಪರ್ಸೆಂಟ್ ಹೆಚ್ಚು ಬಳಕೆ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ ಹಾಗೆ ಈಗ ನೂರು ಯೂನಿಟ್ ಬಳಸುತ್ತಿದ್ದವರು 110 ಯೂನಿಟ್ ಬಳಸಬಹುದು ಆದರೆ 110 ಯೂನಿಟ್ ಕಿಂತ ಹೆಚ್ಚು ಬಳಸಿದರೆ ನೀವು ಪೂರ್ಣ ಪ್ರಮಾಣದ ಬಿಲ್ಲನ್ನು ಕಟ್ಟಬೇಕಾಗುತ್ತದೆ ಎಂದು ತಿಳಿಸಲಾಗಿದೆ

ಇದನ್ನು ಓದಿ : ಫ್ರೀ ಗ್ಯಾರೆಂಟಿ ಪಡೆಯಲು ಈ ಮಾರ್ಗ ಅನುಸರಿಸಿದರೆ ಸುಲಭ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments