Saturday, July 27, 2024
HomeNewsATM ಅಲ್ಲಿ ಹಣ ಡ್ರಾ ಮಾಡಲು ಡೆಬಿಟ್ ಕಾರ್ಡ್ ಬೇಡ ಮೊಬೈಲ್ ಇದ್ರೆ ಸಾಕು 

ATM ಅಲ್ಲಿ ಹಣ ಡ್ರಾ ಮಾಡಲು ಡೆಬಿಟ್ ಕಾರ್ಡ್ ಬೇಡ ಮೊಬೈಲ್ ಇದ್ರೆ ಸಾಕು 

debit card : ಎಟಿಎಂ ಕಾರ್ಡ್ ಇಲ್ಲದೆ ಹಣ ಪಡೆಯಬಹುದು ಹೌದು ಜನರು ಹೆಚ್ಚಾಗಿ ಎಟಿಎಂ ಕಾರ್ಡ್ ಗಳ ಮೂಲಕ ಹಣವನ್ನು  ವಿಥ್ ಡ್ರಾ ಮಾಡುತ್ತಿದ್ದರು ಹಾಗೆ ಇತ್ತೀಚಿಗೆ ಹಣವನ್ನು ಎಟಿಎಂ ಕಾರ್ಡ್ ಮೂಲಕ ಅಲ್ಲದೆ ಮೊಬೈಲ್ ಮೂಲಕ  ಹಣವನ್ನು ಬಿಡಿಸಿಕೊಳ್ಳಬಹುದು ಎಂಬುದರ ಬಗ್ಗೆ ಸಂಪೂರ್ಣವಾಗಿ ಈ ಲೇಖನದಲ್ಲಿ ತಿಳಿಯೋಣ

ATM ಅಲ್ಲಿ ಹಣ ಡ್ರಾ ಮಾಡಲು ಡೆಬಿಟ್ ಕಾರ್ಡ್ ಬೇಡ ಮೊಬೈಲ್ ಇದ್ರೆ ಸಾಕು
Join WhatsApp Group Join Telegram Group

 ಸಾಕಷ್ಟು ಜನರು ಬ್ಯಾಂಕಿಗೆ ಹೋಗಿ  ಹಣವನ್ನು ಬಿಡಿಸುವ ಬದಲು ಎಟಿಎಂ ಮೂಲಕ ಹಣವನ್ನು ಬಿಡಿಸಿಕೊಂಡು ವಹಿವಾಟನ್ನು ನಡೆಸುತ್ತಾರೆ ಅಂತಹ ಜನರು ಕೆಲವೊಮ್ಮೆ ಎಟಿಎಂ ಕಾರ್ಡ್ ಗಳನ್ನು ಮರೆತು ಹೋಗುತ್ತಾರೆ ಹಾಗಾಗಿ ಅವರು  ಹಣದ ಅವಶ್ಯಕತೆ ಇರುತ್ತದೆ ಆಗ ಏನು ಮಾಡಬೇಕೆಂದು ಕೆಲವರಿಗೆ ತಿಳಿಯುವುದಿಲ್ಲ  ಹಣವನ್ನು ಮೊಬೈಲ್ ನಲ್ಲಿ ಬಿಡಿಸುವ ವ್ಯವಸ್ಥೆಯನ್ನು ಮಾಡಲಾಗಿದೆ

ಪ್ರಸ್ತುತ ದಿನಮಾನಗಳಲ್ಲಿ ಆನ್ಲೈನ್ ಮೂಲಕ ಹೆಚ್ಚು ವಹಿವಾಟುಗಳು ನಡೆಯುತ್ತಿದ್ದು ಫೋನ್ ಪೇ ಗೂಗಲ್ ಪೇ ಇದನ್ನು ಬಳಸಿಕೊಂಡು ಜನರು ತಮ್ಮ ಆರ್ಥಿಕ ಚಟುವಟಿಕೆಗಳನ್ನು ಮಾಡುತ್ತಿದ್ದರು ಜನರು ಈಗ ಹೆಚ್ಚಿನದಾಗಿ ಯುಪಿಐ ಬಳಕೆ ಮಾಡಿಕೊಳ್ಳುತ್ತಿದ್ದು ವಹಿವಾಟನ್ನು ವಿಸ್ತರಿಸಿಕೊಂಡಿದ್ದಾರೆ

UPI ಮೂಲಕ ಹಣ ಬಿಡಿಸಿಕೊಳ್ಳಬಹುದು

ಜನರು ತಮ್ಮ ಯುಪಿಐ ಪಿನ್ ಅನ್ನು ಬಳಸಿಕೊಂಡು ನಗದು ಹಣದ ವ್ಯವಹಾರ ಮಾಡಲೆಂದು ಬ್ಯಾಂಕ್ ಆಫ್ ಬರೋಡ ತನ್ನ ಗ್ರಾಹಕರಿಕೊಂಡು ಸಂತಸ ಸುದ್ದಿಯನ್ನು ನೀಡಿದೆ ಅದೇನೆಂದರೆ, ಯುಪಿಐ ಬಳಸಿಕೊಂಡು ಎಟಿಎಂ ಮಷೀನ್ ಗಳಲ್ಲಿ ಹಣವನ್ನು ಮಾಡಿಕೊಳ್ಳುವುದು

ನಿಜ ಕೆಲವೊಮ್ಮೆ ಜನರು ತಮ್ಮ ಎಟಿಎಂ ಕಾರ್ಡ್ ಅನ್ನು ಮರೆತುಬಿಡುತ್ತಾರೆ  ಆಗ ತಕ್ಷಣ ಹಣ ಬೇಕಾಗುತ್ತದೆ ಆ ಸಮಯದಲ್ಲಿ ಯುಪಿಐ ಬಳಕೆ ಮಾಡಿಕೊಳ್ಳುವ ಮೂಲಕ ನಗದು ವ್ಯವಹಾರ ಮಾಡಿಕೊಳ್ಳ ಬಹುದು

ಬ್ಯಾಂಕ್ ಆಫ್ ಬರೋಡ ಗ್ರಾಹಕರಿಗೆ ಮಾತ್ರ

ಯುಪಿಐ ಬಳಕೆ ಮಾಡಿಕೊಂಡು ನಗದು ವ್ಯವಹಾರ ಮಾಡುವ ಜನರಿಗೆ ಬ್ಯಾಂಕ್ ಒಂದು ಸಿಹಿ ಸಿದ್ದಿಯ ಜೊತೆಗೆ ತನ್ನ ಗ್ರಾಹಕರಿಗೆ ಒಂದು ಉತ್ತಮ ವ್ಯವಸ್ಥೆಯನ್ನು ಮಾಡಿಕೊಡುತ್ತಿದೆ ಯಾವುದೇ ಬ್ಯಾಂಕ್ ಆಫ್ ಬರೋಡ ಎಟಿಎಂ ಗಳಲ್ಲಿ ಯುಪಿಐ ಮೂಲಕ ಎಟಿಎಂ ಮಷೀನ್ ಗಳಲ್ಲಿ ಹಣವನ್ನು ಪಡೆಯುವ ಮೂಲಕ ತಮ್ಮ ವ್ಯವಹಾರವನ್ನು ಮಾಡಬಹುದು

ಡೆಬಿಟ್ ಕಾರ್ಡ್ ನ ಅವಶ್ಯಕತೆ ಇಲ್ಲ

ಹೌದು ಯುಪಿಐ ಮೂಲಕ ಹಣ ಪಡೆಯಬೇಕಾದರೆ ಡೆಬಿಟ್ ಕಾರ್ಡ್ ಬೇಕಾಗುವುದಿಲ್ಲ ನಿಮಗೆ ಒಂದು ಕ್ಯೂ ಪಿ ಕೋರ್ಟ್ ಕಾಣುತ್ತದೆ, ಆ ಕ್ಯೂಪಿ ಕೋಡನ್ನು ಸ್ಕ್ಯಾನ್ ಮಾಡಿ ನಿಮಗೆ ಬೇಕಾದ ಮೊತ್ತವನ್ನು ತಿಳಿಸಿದರೆ ಡೆಬಿಟ್ ಕಾರ್ಡ್ ಇಲ್ಲದೆ ನಿಮ್ಮ ಯುಪಿಐ ಐಡಿ ಮೂಲಕ ಹಣವನ್ನು ಪಡೆಯಬಹುದಾಗಿದೆ ಯುಪಿಎ ಮತ್ತು ಡೆಬಿಟ್ ಕಾರ್ಡ್ ಎರಡನ್ನೂ ಬಳಕೆಗೆ ಮಾಡಿಕೊಳ್ಳಬಹುದು ಡೆಬಿಟ್ ಕಾರ್ಡ್ ಇಲ್ಲದ ಸಮಯದಲ್ಲಿ ಯುಪಿಐ ಬಳಕೆ ಮಾಡಬಹುದು

ಇದನ್ನು ಒಮ್ಮೆ ಓದಿ :ಆದಿಪುರುಷ್ ಚಿತ್ರ ಬಿಡುಗಡೆ ಘೋಷಣೆ ಹನುಮಂತನಿಗೆ ಒಂದು ಟಿಕೆಟ್ ಮೀಸಲು

ಯುಪಿಐ ಬಳಕೆ ಸರಳ

ಬ್ಯಾಂಕ್ ಆಫ್ ಬರೋಡದ ಎಟಿಎಂ ಗಳಲ್ಲಿ ಯುಪಿಐ ಬಳಸಿಕೊಂಡು ನಗದನ್ನು ಪಡೆಯುವ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದು ಎಲ್ಲ ಜನರಿಗೂ ಇದರ ಅನುಕೂಲ ಆಗಲಿದೆ ಈ ಸೌಲಭ್ಯವು BHIM  ಮತ್ತುUPI  ಬಳಕೆ ಮಾಡಿಕೊಳ್ಳುವ ಮೂಲಕ ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬಹುದು

ಯುಪಿಎನ್ನು ಹೇಗೆ ಬಳಸುವುದು

ಅನೇಕ ಜನರಲ್ಲಿ ಇದರ ಬಗ್ಗೆ ಗೊಂದಲ ಇದ್ದು ಇದು ತುಂಬಾ ಸರಳವಾದ ವಿಧಾನವಾಗಿದೆ ಗ್ರಾಹಕರು ಎಟಿಎಂ  ಪ್ರವೇಶಿಸಿದ ನಂತರ ನಿಮಗೆ ಎಟಿಎಂ ನಲ್ಲಿ ಆಯ್ಕೆಗಳು ಗೋಚರಿಸುತ್ತವೆ. ಅದರಲ್ಲಿ ಯುಪಿಐ ಆಯ್ಕೆ ಮಾಡಿಕೊಂಡು ನಿಮ್ಮ ನಗದು ಹಣವನ್ನು ತಿಳಿಸಿದರೆ ನಂತರ ಎಟಿಎಂ ಪರದೆಯ ಮೇಲೆ ನಿಮಗೆ ಒಂದು ಕ್ಯೂಪಿ ಕೋಡ್ ಕಾಣಲಿದೆ ನೀವು ಸ್ಕ್ಯಾನ್ ಮಾಡಿ ಹಣವನ್ನು ಪಡೆಯಬಹುದಾಗಿದೆ ನೀವು UPI  ವ್ಯವಸ್ಥೆಯನ್ನು ಬಳಕೆ ಮಾಡಿಕೊಳ್ಳುವ ಮೂಲಕ ಒಮ್ಮೆ 5,000 ಹಣವನ್ನು ಪಡೆದುಕೊಳ್ಳಬಹುದು

ಡೆಬಿಟ್ ಕಾರ್ಡ್ ಇಲ್ಲದೆ ಹಣವನ್ನು ಹೇಗೆ ಪಡೆಯಬಹುದು ?

ಯುಪಿಐ[UPI ] ಕಾರ್ಡ್ ಮೂಲಕ ಪಡೆಯಬಹುದು

ಯುಪಿಐ[UPI]ಅಪ್ಲಿಕೇಶನ್ ಮೂಲಕ ಎಷ್ಟು ಹಣ ಪಡೆಯಬಹುದು?

5,000ವನ್ನು ಪಡೆಯಬಹುದು

ಯಾವ ಬ್ಯಾಂಕಿನಲ್ಲಿ ಈ ವ್ಯವಸ್ಥೆ ಇದೆ ?

ಬ್ಯಾಂಕ್ ಆಫ್ ಬರೋಡದಲ್ಲಿ ಈ ವ್ಯವಸ್ಥೆ ಇದೆ 

ಇದನ್ನು ಒಮ್ಮೆ ಓದಿ :ಸ್ವಂತ ಮನೆ ಇಲ್ಲದವರಿಗೆ ವಸತಿ ಯೋಜನೆ ಜಾರಿ ಮಾಡುತ್ತಿದೆ ಇಲ್ಲಿದೆ ಸಂಪೂರ್ಣ ಮಾಹಿತಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments