Thursday, June 13, 2024
HomeTrending Newsಆದಿಪುರುಷ್ ಚಿತ್ರ ಬಿಡುಗಡೆ ಘೋಷಣೆ ಹನುಮಂತನಿಗೆ ಒಂದು ಟಿಕೆಟ್ ಮೀಸಲು

ಆದಿಪುರುಷ್ ಚಿತ್ರ ಬಿಡುಗಡೆ ಘೋಷಣೆ ಹನುಮಂತನಿಗೆ ಒಂದು ಟಿಕೆಟ್ ಮೀಸಲು

ಆದಿಪುರುಷ್ ಚಿತ್ರತಂಡದಿಂದ ದಿನಾಂಕ ಘೋಷಣೆ ಮಾಡಿದ್ದು ಯಾವಾಗ ಚಿತ್ರ ತೆರೆಗೆ ಬರಲಿದೆ ಎಂಬುವ ಕುತೂಹಲಕ್ಕೆ ಒಂದು ಬ್ರೇಕ್ ಬಿದ್ದಂತಾಗಿದೆ ಸಿನಿ ಪ್ರೇಕ್ಷಕರಿಗೆ ಇದೊಂದು ತುಂಬಾ ಸಂತೋಷದ ಸುದ್ದಿ ಎನ್ನಬಹುದು ಏಕೆಂದರೆ ಹನುಮಂತನ ಬಗ್ಗೆ ಈ ಸಿನಿಮಾದಲ್ಲಿ ತೋರಿಸಿರಾಗಿದ್ದು

ಆದಿಪುರುಷ್ ಚಿತ್ರ ಬಿಡುಗಡೆ ಘೋಷಣೆ ಹನುಮಂತನಿಗೆ ಒಂದು ಟಿಕೆಟ್ ಮೀಸಲು
Join WhatsApp Group Join Telegram Group

ರಾಮ ಹಾಗೂ ಹನುಮಂತನ ಚಿತ್ರ ಪರದೆಯ ಮೇಲೆ ತುಂಬಾ ಸುಂದರವಾಗಿ ಮೂಡಿ ಬರುವಂತೆ ಮಾಡಿದ್ದಾರೆ ಹಾಗಾಗಿ ಅನೇಕರು ಈ ಚಿತ್ರಕ್ಕಾಗಿ ಕಾಯುತ್ತಿದ್ದರು ಅಧಿಕೃತ ದಿನಾಂಕ ಚಿತ್ರತಂಡ ಹೊರಡಿಸಿದೆ ಇದರ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ ಕೊನೆಯವರೆಗೂ ಓದಿ

ಸಿನಿಮಾ ಬಿಡುಗಡೆ ಯಾವಾಗ

ತೆಲುಗಿನ ಪ್ರಖ್ಯಾತ ನಟರಾದ ಚಿತ್ರರಂಗದಲ್ಲೇ ಹೆಚ್ಚು ಜನಪ್ರಿಯತೆ ಗಳಿಸಿಕೊಂಡಿರುವಂತಹ ಪ್ರಭಾಸ್ ರವರು ಈ ಚಿತ್ರದಲ್ಲಿ ನಟನೆ ಮಾಡಿದ್ದು ಈಗಾಗಲೇ ಟ್ರೈಲರ್ ಬಿಡುಗಡೆಯಲ್ಲಿ ತಮ್ಮದೇ ಆದಂತಹ ನಟನೆಯ ಮೂಲಕ ರಾಮನ ಪಾತ್ರದಲ್ಲಿ ಅದ್ಭುತವಾಗಿ ಪಾತ್ರ ನಿರ್ವಹಿಸಿದ್ದಾರೆ 

ಆದಿಪುರುಷ್ ಸಿನಿಮಾ ಅದ್ಭುತವಾಗಿದ್ದು ಇನ್ನು ಬಿಡುಗಡೆಗಿಂತ ಮೊದಲೇ ಸಾಕಷ್ಟು ಜನರಲ್ಲಿ ನಿರೀಕ್ಷೆಯನ್ನು ಹೆಚ್ಚಿಸುತ್ತಿದೆ ಹಾಗೂ ದೇಶದಂತ ಸದ್ದು ಮಾಡುತ್ತಿದೆ

ಆದಿಪುರುಷ್ ಸಿನಿಮಾ ಬಿಡುಗಡೆಯ ಮುನ್ನವೇ ಈ ರೀತಿಯಾದ ಕುತೂಹಲವನ್ನು ಹೆಚ್ಚಿಸಿದ್ದು ಈ ಸಿನಿಮಾ ಒಂದು ಅದ್ಭುತ ಕಥೆಯನ್ನು ಹೇಳುತ್ತಿದೆ ಅದೇನೆಂದರೆ ರಾಮಾಯಣ ಕಥೆಯನ್ನು ಆಧರಿಸಿದ್ದು ಅನೇಕ ಸಿನಿ ಪ್ರೇಕ್ಷಕರು ಈ ಚಿತ್ರ ಬಿಡುಗಡೆಗೆ ಕಾಯುತ್ತಿದ್ದಾರೆ ಈ ಚಿತ್ರ ಬಿಡುಗಡೆ ದಿನಾಂಕವು ಜೂನ್ 16ರಂದು ದೇಶಾದ್ಯಂತ ಸಿನಿಮಾ ಬಿಡುಗಡೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ ಹಾಗೂ ಅನೇಕ ಅಭಿಮಾನಿಗಳು ಈ ಸಿನಿಮಾಗಾಗಿ ಕಾದು ನೋಡುತ್ತಿದ್ದಾರೆ ಹಾಗಾಗಿ ಈ ಸಿನಿಮಾ ಇದೇ ತಿಂಗಳು ತೆರೆಗೆ ಬರಲಿದೆ

ಒಂದು ಟಿಕೆಟ್ ಮೀಸಲಿಟ್ಟಿದ್ದಾರೆ ಅದು ಯಾರಿಗೆ ?

ಸದ್ಯದಲ್ಲೇ ಬಿಡುಗಡೆಗೆ ರೆಡಿಯಾಗಿರುವ ಆದಿಪುರುಷ್  ಸಿನಿಮಾವು ತನ್ನ ಎಲ್ಲಾ ಸಿನಿಮಾಗೆ ಸಂಬಂಧಿಸಿದ ಕೆಲಸವನ್ನು ಪೂರ್ಣಗೊಳಿಸಿದ್ದು ಯೂಟ್ಯೂಬ್ ಹಾಗೂ ಇತರೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೈಲರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿದ್ದು ಒಂದು ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿರುವ ಸಿನಿಮಾ ವಾಗಿದ್ದು

ಅನೇಕ ಜನರಲ್ಲಿ ಈ ಚಿತ್ರತಂಡದಿಂದ ತಮ್ಮ ನಿರೀಕ್ಷೆಯನ್ನು ಹೆಚ್ಚಿಸಿಕೊಳ್ಳುವಂತೆ ಸಿನಿಮಾ ತಂಡವು ಮಾಡುತ್ತಿದೆ ಹೊಸ ಹೊಸ ತಂತ್ರಜ್ಞಾನವನ್ನು ಬಳಸಿ ಒಂದು ಒಳ್ಳೆಯ ಗ್ರಾಫಿಕ್ ಬಳಕೆ ಮಾಡಿಕೊಂಡು ಚಿತ್ರತಂಡವು ಇಂಟರೆಸ್ಟಿಂಗ್ ಹಾಗೂ ಕುತೂಹಲ ಮೂಡಿಸುವಂತಹ ದೃಶ್ಯಗಳನ್ನು ಚಿತ್ರಣ ಮಾಡಿದೆ ಹಾಗಾಗಿ ಜನರಲ್ಲಿ ಹೆಚ್ಚು ನಿರೀಕ್ಷೆ ಇದೆ

ಒಂದು ಟಿಕೆಟ್ ಅನ್ನು ಮೀಸಲಿಟ್ಟಿರುವುದು ಹನುಮಂತ ನಿಗಾಗಿ ಹೌದು ಇದು ನಿಜ ಚಿತ್ರತಂಡವು ಹನುಮಂತನಿಗೆ ಒಂದು ಸೀಟನ್ನು ಅರ್ಪಿಸಲು ಮುಂದಾಗುತ್ತಿದೆ ಆ ಸೀಟನ್ನು ಹನುಮಂತನಿಗೆ ಕಾಯ್ದಿರಿಸಲಾಗಿದೆ ಎಂದು ಚಿತ್ರತಂಡ ಹೇಳುತ್ತಿದೆ ಕೇವಲ ಒಂದು ಚಿತ್ರಮಂದಿರದಲ್ಲಿ ಅಲ್ಲ ಪ್ರತಿಯೊಂದು ಈ ರೀತಿ ಮಾಡಲು ತೀರ್ಮಾನಿಸಿದ್ದು ಹನುಮಂತನಿಗೆ ಮೀಸಲಿಟ್ಟ ಸೀಟ್ ಅನ್ನು ಕಾಯ್ದಿರಿಸಲಾಗಿರುತ್ತದೆ ಎಂದು ತಿಳಿಸಿದೆ

 ಚಿತ್ರತಂಡವು ಇತಿಹಾಸವನ್ನು ಹೇಳಲು ಹೊರಟಿದೆ ಹಾಗೂ ಶ್ರೀರಾಮನ ಪರಮ ಭಕ್ತರಾದ ಹನುಮಂತನ ಬಗ್ಗೆ ಅದ್ಭುತವಾಗಿ ವೈಭವದಿಂದ ನಿರ್ಮಿಸಿದ್ದಾರೆ  ಪ್ರತಿಯೊಬ್ಬ ಸಿನಿ ಪ್ರೇಕ್ಷಕರು ನೋಡಲೇಬೇಕಾದ ಅದ್ಭುತ ಸಿನಿಮಾ ಇದಾಗಿದೆ ನೀವು ಈಗಾಗಲೇ ಬಿಡುಗಡೆಯಾಗಿರುವ ಟ್ರೈಲರ್ ಅನ್ನು ಯೂಟ್ಯೂಬ್ ನಲ್ಲಿ ನೋಡಬಹುದಾಗಿದೆ 

ಚಿತ್ರತಂಡವು ಮೊದಲಿಗೆ ಒಂದು ಬಾರಿ ಟ್ರೈಲರ್ ಅನ್ನು ಬಿಟ್ಟಾಗ ಅನೇಕ ಜನರು ಟೀಕೆಯನ್ನು ಮಾಡಿದ್ದರು ಗ್ರಾಫಿಕ್ ಸರಿಯಾಗಿಲ್ಲ ಹಾಗೆ ಅನೇಕ ಕಾರಣಗಳಿಂದ ಈ ಸಿನಿಮಾದ ಬಗ್ಗೆ ಅಪಪ್ರಚಾರ ಮಾಡಿದ್ದು ಆದರೆ ಈ ಸಿನಿಮಾವು ಈಗ ಮೂಡಿ ಬಂದಿರುವ ಟೈಲರಿನಲ್ಲಿ ಯಾರು ಊಹೆದುಕೊಳ್ಳದ ರೀತಿಯಲ್ಲಿ ಅದ್ಭುತವಾಗಿ ಮೂಡಿ ಬಂದಿದ್ದು ಸಿನಿಮಾವು ಉತ್ತಮ ನಟನ ಚಾತುರ್ಯವನ್ನು ಹೊಂದಿರುವಂತಹ ಚಿತ್ರರಂಗದ ವ್ಯಕ್ತಿಗಳು ಭಾಗವಹಿಸಿದ್ದು ಚಿತ್ರತಂಡವು ಒಂದು ಉತ್ತಮವಾದ ಸಿನಿಮಾವನ್ನು ಸಮಾಜಕ್ಕೆ ನೀಡುತ್ತಿದೆ

ಇದನ್ನು ನೋಡಿ : SSP ಸ್ಕಾಲರ್ಶಿಪ್ ಬಂದಿಲ್ವಾ ಹಾಗಿದ್ದರೆ ಈ ಮಾರ್ಗ ಅನುಸರಿಸಿ 

 ಭಾರತ ದೇಶದಲ್ಲಿ ಅನೇಕರು ಭಗವಾನ್ ಹನುಮಂತ ಹಾಗೂ ಶ್ರೀರಾಮನ ಭಕ್ತರಾಗಿದ್ದು ಅನೇಕರು ಈ ಸಿನಿಮಾಗಾಗಿ ಬಹುದಿನಗಳಿಂದ ಕಾಯುತ್ತಿದ್ದಾರೆ ಅಂತವರಿಗೆ ಈ ಸಿನಿಮಾ ತುಂಬಾ ಮನೋರಂಜನೆಯ ಜೊತೆಗೆ ದೇವರ ಮೇಲಿನ ಭಕ್ತಿಯನ್ನು ಸಹ ಹೆಚ್ಚಿಸುವುದರಲ್ಲಿ ಯಾವುದೇ ರೀತಿಯ ಅನುಮಾನ ಬೇಡ

ಶ್ರೀರಾಮ ಹಾಗೂ ಹನುಮಂತ ಯಾವ ರೀತಿ ಸೀತಾಮಾತೆಯನ್ನು ಕಾಪಾಡುವಲ್ಲಿ ಪಾತ್ರವಹಿಸಿದ್ದರು ಎಂಬುದನ್ನು ತೋರಿಸುವ ಮೂಲಕ ಈ ಸಿನಿಮಾ ತನ್ನದೇ ಆದಂತಹ ಚಾಪನ್ನು ಭಾರತ ದೇಶಾದ್ಯಂತ ಅಲ್ಲದೆ ವಿಶ್ವದಾದ್ಯಂತ ಒಂದು ಹೆಗ್ಗಳಿಕೆ ಸಿನಿಮಾ ಹಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಆ ರೀತಿ ಟ್ರೈಲರ್ ಕಾಣುತ್ತಿದೆ ಒಮ್ಮೆ youtube ನಲ್ಲಿ ಟ್ರೈಲರ್ ವೀಕ್ಷಿಸಿ ನಿಮಗೆ ತಿಳಿಯುತ್ತದೆ

ಸಿನಿಮಾ ಯಾವಾಗ ಬಿಡುಗಡೆ ?

ಜೂನ್ 16ರಂದು ದೇಶಾದ್ಯಂತ ಸಿನಿಮಾ ಬಿಡುಗಡೆಗೆ

ಒಂದು ಟಿಕೆಟ್ ಮೀಸಲಿಟ್ಟಿದ್ದಾರೆ ಅದು ಯಾರಿಗೆ ?

ಹನುಮಂತ

ಆದಿಪುರುಷ್ ಚಿತ್ರ ನಾಯಕ ಯಾರು ?

ಪ್ರಭಾಸ್

ಇದನ್ನು ಓದಿ : ಉಚಿತ ಪ್ರಯಾಣ ಇದ್ದರು ಟಿಕೆಟ್ ಖರೀದಿಸಲೇಬೇಕು 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments