Friday, June 14, 2024
HomeNewsಪಾತಾಳಕ್ಕೆ ಕುಸಿದ ಟೊಮೆಟೊ! ಖರೀದಿದಾರರಿಗೆ ಕೊಂಚ ನಿರಾಳ, ರೈತರಿಗೆ ಬೇಸರ...! ಇನ್ನು ಕೆಂಪು ಸುಂದರಿಯ ಹವಾ...

ಪಾತಾಳಕ್ಕೆ ಕುಸಿದ ಟೊಮೆಟೊ! ಖರೀದಿದಾರರಿಗೆ ಕೊಂಚ ನಿರಾಳ, ರೈತರಿಗೆ ಬೇಸರ…! ಇನ್ನು ಕೆಂಪು ಸುಂದರಿಯ ಹವಾ ಮುಗೀತು, KGಗೆ ಎಷ್ಟಾಯ್ತು ಟೊಮೊಟೊ..?

ನಮಸ್ಕಾರ ಸ್ನೇಹಿತರೆ ನಿಮಗೆ ಇಂದು ಒಂದು ಬಹು ಮುಖ್ಯ ಸುದ್ದಿಯನ್ನು ನೀಡುತ್ತಿದ್ದೇವೆ. ಅದೇನೆಂದರೆ ಟೊಮೆಟೊ ಬೆಲೆ ಇತ್ತೀಚಿನ ದಿನಗಳಲ್ಲಿ ಟಮೋಟ ಬೆಲೆ ಶತಕದ ಗಡಿಯನ್ನು ದಾಟಿದ್ದು ನಿಮಗೆ ಗೊತ್ತೇ .ಇದೆ ಹಾಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಟಮೋಟ ಬೆಲೆ ಕುಸಿತ ಕಂಡಿದ್ದು.ಮಾರ್ಕೆಟಿನಲ್ಲಿ ಹರಾಜಿನ ಸಂದರ್ಭದಲ್ಲಿ 15 ಕೆಜಿಯ ಟಮೋಟೋ ಬ್ಯಾಗ್ ನ ಬೆಲೆ ಮೊದಲಿಗೆ ರೂ.1680 ಗೆ ಮಾರಾಟವಾಗುತ್ತಿತ್ತು. ಆದರೆ ಭಾನುವಾರ ಒಂದುವರೆ ಸಾವಿರಗೆ ಬಂದಿದೆ. ಇದೇ ಸರಾಸರಿ ಮುಂದುವರೆದರೆ ಗುರುವಾರದ ಹೊತ್ತಿಗೆ ಟಮೋಟ ಬ್ಯಾಗ್ ನ ಬೆಲೆ ಕಡಿಮೆಯಾಗುವ ಸಂಭವ ಹೆಚ್ಚಾಗಿದೆ.

Tomato price is low
Tomato price is low
Join WhatsApp Group Join Telegram Group

ಟಮೋಟೋ ಬೆಲೆ ಕಡಿಮೆಯಾಗಲು ಕಾರಣ ಏನು ?

ಟೊಮೊಟೊ ಬೆಲೆ ಏರಿಳಿತ ಕಾಣಲು ಮುಖ್ಯ ಕಾರಣ ಎಪಿಎಂಸಿ ಮಾರುಕಟ್ಟೆ .ಏಕೆಂದರೆ ಮಾರುಕಟ್ಟೆಗೆ ಆಗುವ ಟೊಮೇಟೊ ಮೇಲೆ ನಿರ್ಧಾರವಾಗುತ್ತೆ. ಕೋಲಾರದಲ್ಲಿ ಟಮೋಟೋ ಬೆಲೆ ಕಡಿಮೆ ಆಗಿರುವುದನ್ನು ಗಮನಿಸಬಹುದು. ಭಾನುವಾರ ನಡೆದಂತಹ ನಾರಾಜಿನಲ್ಲಿ ಟಮೋಟೋ ಬಾಕ್ಸಿನ ದರವು 1,300 ರೂಪಾಯಿಗಳಿಗೆ ಮಾರಾಟವಾಗಿತ್ತು ಹೆಚ್ಚು ಎಂದರೆ ಒಂದು ಸಾವಿರದ ನಾನೂರು ಈ ಸರಾಸರಿ ಅಂತರದಲ್ಲಿ ಮಾರಾಟವಾಗುತ್ತಿತ್ತು ಟಮೋಟೋ ಇದೆ ಮುಂದುವರೆದರೆ ಟೊಮೆಟೊ ಬೆಲೆಯು ಸಾರ್ವಕಾಲಿಕ ಕಡಿಮೆ ಪ್ರಮಾಣದಲ್ಲಿ ಜನರಿಗೆ ದೊರೆಯುವ ಸಾಧ್ಯತೆ ಹೆಚ್ಚಿದೆ.

ಹೀಗೆ ಎಪಿಎಂಸಿ ಮಾರುಕಟ್ಟೆಯಲ್ಲಿ 10,000 ಕ್ವಿಂಟಲ್ ಟೊಮೆಟೊಗೆ 70,600 ಬಾಕ್ಸ್ ಆಗುತ್ತೆ ಅದೇ ಗಮನಿಸಿದರೆ 9,000 ಕ್ವಿಂಟಲ್ ಗೆ 65,000 ಬಾಕ್ಸ್ ಬೇಕಾಗುತ್ತದೆ. ಅದು ಪೂರೈಕೆಯು ಸಹ ಆಗುತ್ತಿದೆ ಹೀಗೆ ಟೊಮೊಟೊ ಪೂರೈಕೆ ಆದರೆ ಟೊಮೇಟೊ ಬೆಲೆಯು ಕಡಿಮೆಯಾಗುತ್ತದೆ ಎಂದು ಎಪಿಎಂಸಿ ಮೂಲಗಳಿಂದ ಮಾಹಿತಿ ದೊರೆಯುತ್ತಿದೆ.

ಇದನ್ನು ಓದಿ : Jio ಗ್ರಾಹಕರಿಗೆ ಭರ್ಜರಿ ಬ್ರೇಕಿಂಗ್‌ ನ್ಯೂಸ್!‌ ರೀಚಾರ್ಜ್‌ ಇಲ್ಲದೆ ಒಂದು ತಿಂಗಳು ಎಲ್ಲವೂ ಉಚಿತ.!‌ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಮುಂದಿನ ದಿನಗಳಲ್ಲಿ ಹೇಗಿರಲಿದೆ ಟೊಮೊಟೊ ಬೆಲೆ

ಮುಂದಿನ ದಿನಗಳಲ್ಲಿ ಗಮನಿಸಿದಾಗ ಟೊಮೆಟೊ ಬೆಲೆಯು ಕಡಿಮೆ ಪ್ರಮಾಣ ವಾಗುವ ಸಾಧ್ಯತೆ ಹೆಚ್ಚಾಗಿದ್ದು ಟೊಮ್ಯಾಟೋ ಆಮದೇ ಇದಕ್ಕೆ ಕಾರಣ ಆಗಬಹುದು ಎಂದು ತಿಳಿಸುತ್ತಾರೆ .ಮಾರುಕಟ್ಟೆ ಜನರು ರೈತರಿಗೆ ಇದು ಬೇಸರದ ಸುದ್ದಿಯಾದರು ಸಹ ಗ್ರಾಹಕರಿಗೆ ಇದೊಂದು ಹೆಚ್ಚು ಹಣಕಾಸು ವ್ಯಯ ಮಾಡುವ ವಸ್ತುವಾಗಿಯೇ ಪರಿಣಾಮ ಬೀರಿತ್ತು ಆಹಾರದಲ್ಲಿ ಹಾಗಾಗಿ ಜನರು ಸ್ವಲ್ಪ ನಿರಾಳಾಗಿದ್ದಾರೆ ಕಡಿಮೆ ಬೆಲೆ ಕಂಡು.

ಈ ಮೇಲ್ಕಂಡ ಮಾಹಿತಿ ಪ್ರಸ್ತುತ ದಿನಮಾನಗಳಿಗೆ ಸಂಬಂಧಿಸಿದ ಮುಂದಿನ ದಿನಗಳಲ್ಲಿ ಯಾವ ರೀತಿ ಬೆಲೆ ಸಿಗುತ್ತದೆ ಎಂಬುದರ ಬಗ್ಗೆ ಮಾಹಿತಿ ಬೇಕಾದರೆ.ಕಮೆಂಟ್ ಬಾಕ್ಸಿನಲ್ಲಿ ತಿಳಿಸಿ ನಿಮಗೆ ಪ್ರತಿದಿನ ಮಾರುಕಟ್ಟೆಯ ಬೆಲೆಯನ್ನು ಅಪ್ಡೇಟ್ ನೀಡಲಾಗುತ್ತದೆ. ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು ಕನ್ನಡಿಗರೇ.

ಇತರೆ ವಿಷಯಗಳು :

ಅನ್ನಭಾಗ್ಯ ಯೋಜನೆ ಫಲಾನುಭವಿಗಳ ಗಮನಕ್ಕೆ! ಕೂಡಲೇ ಈ ಕೆಲಸ ಮಾಡಿ ಇಲ್ಲ ಅಂದ್ರೆ ಈ ತಿಂಗಳ ರೇಷನ್ ಬಂದ್! ಹಣಭಾಗ್ಯಾನೂ ಬಂದ್..!

ರಾತ್ರೋರಾತ್ರಿ RBI ನಿಂದ ಹೊಸ ಸೂಚನೆ! ಫೋನ್ ಪೇ ಗೂಗಲ್ ಪೇ ಮೂಲಕ ಹಣ ಕಳಿಸುವವರೇ ಎಚ್ಚರ, ಇಲ್ಲಿದೆ ನೋಡಿ ಎಕ್ಸ್‌ಕ್ಲೂಸಿವ್‌ ಡೀಟೇಲ್ಸ್.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments