Friday, July 26, 2024
HomeTrending Newsಇದೀಗ ಬಂದ ಸುದ್ದಿ: ಟೊಮೊಟೊ ಬೆಲೆ ದಿಢೀರ್ ಕುಸಿತ! ಕೇವಲ ₹5 ರೂಪಾಯಿ ಆಗಿದೆ..!

ಇದೀಗ ಬಂದ ಸುದ್ದಿ: ಟೊಮೊಟೊ ಬೆಲೆ ದಿಢೀರ್ ಕುಸಿತ! ಕೇವಲ ₹5 ರೂಪಾಯಿ ಆಗಿದೆ..!

ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ಈಗಾಗಲೇ ಟೊಮೆಟೊ ಬೆಲೆಯು ಹೆಚ್ಚಾಗಿದ್ದು, ಟೊಮೊಟೊ ಬೆಲೆಯಲ್ಲಿ ಇಳಿಕೆ ಕಂಡಿರುವುದರ ಬಗ್ಗೆ. ಟೊಮೊಟೊ ಬೆಲೆಯೂ ಕೆಜಿಗೆ 200 ರೂಪಾಯಿಗಳಷ್ಟು ದೇಶದ ಬಹುತೇಕ ಪ್ರದೇಶಗಳಲ್ಲಿ ಕಾಣಬಹುದಾಗಿತ್ತು ಇತ್ತೀಚಿನ ದಿನಗಳಲ್ಲಿ ಟೊಮೆಟೋ ಬೆಲೆ ಗಗನಕ್ಕೇರಿದೆ. ಜೊತೆಗೆ ಟೊಮೊಟೊ ಬೆಲೆಯೂ ಸಹ ಕಡಿದಾಟಿದೆ. ಈ ಟೊಮೇಟೊ ಬೆಲೆಯೂ ಕಡಿಮೆ ಆಗಿರುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

Tomato Price Today
Tomato Price Today
Join WhatsApp Group Join Telegram Group

ಟೊಮೊಟೊ ಬೆಲೆ ಏರಿಕೆ :

ದೇಶದ ಬಹುತೇಕ ರಾಜ್ಯಗಳಲ್ಲಿ ಟೊಮೆಟೊ ಬೆಳೆಯು ಗಗನಕ್ಕೇರಿದ್ದು, ಟೊಮೊಟೊವನ್ನು ಅಡುಗೆಗೆ ಬಳಸುವ ಮುನ್ನ ಸಾವಿರ ಬಾರಿ ಗೃಹಣಿಯರು ಯೋಚಿಸುತ್ತಿದ್ದಾರೆ. ಹಾಗಾಗಿ ಗೃಹಣಿಯರು ಹುಣಸೆ ಹಣ್ಣು ಮತ್ತು ನಿಂಬೆ ಹಣ್ಣನ್ನು ಟೊಮೆಟೊ ಬದಲಿಗೆ ಹೆಚ್ಚಾಗಿ ಬಳಸುತ್ತಿದ್ದಾರೆ. ಅಲ್ಲದೆ ಸಬ್ಸಿಡಿ ದರದಲ್ಲಿ ಟೊಮೇಟೊವನ್ನು ಕೆಜಿಗೆ 70 ರೂಪಾಯಿಗಳಂತೆ ಕೇಂದ್ರ ಸರ್ಕಾರವು ಮಾರಾಟ ಮಾಡುತ್ತಿದ್ದು ಟೊಮೇಟೊ ಬೆಲೆಯು ಶೀಘ್ರದಲ್ಲಿಯೇ ಕೆಜಿಗೆ 30 ರೂಪಾಯಿ ಆಗಲಿದೆ ಎಂದು ಹೇಳಲಾಗುತ್ತಿದೆ.

30 ರೂಪಾಯಿ ಕೆಜಿಗೆ ಟಮೋಟೊ ಯಾವಾಗ ದೊರೆಯುತ್ತದೆ :

ಟೊಮೊಟೊ ಕೆ ಆಗಿರುವುದರಿಂದ ಮಧ್ಯಪ್ರವೇಶಿಸಿದ ಕೇಂದ್ರ ಸರ್ಕಾರವು ಟೊಮೊಟೊ ಬೆಲೆಯನ್ನು ಇಳಿಕೆ ಮಾಡಲು ಪ್ರಾರಂಭಿಸಿದೆ. ಟೊಮೊಟೊ ಬೆಲೆಯೂ ಆಗಸ್ಟ್ ಮಧ್ಯದವರೆಗೂ ಸಹ ಇದೇ ಟ್ರೈನಿನಲ್ಲಿ ಮುಂದುವರೆಯುತ್ತದೆ ಎಂದು ಹೇಳಲಾಗುತ್ತಿದ್ದು, ಆಗಸ್ಟ್ ಮಧ್ಯದ ವೇಳೆಗೆ ಟೊಮೆಟೊ ಬೆಲೆಗಳು ಸ್ಥಿರಗೊಳ್ಳಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ. ಟೊಮೊಟೊ ಬೆಲೆಯೂ ಕೆಜಿಗೆ ೫ ರೂಪಾಯಿಗಳಷ್ಟು ಆಗಸ್ಟ್ ಮಧ್ಯದ ವೇಳೆಗೆ ಆಗಬಹುದು ಆತ್ಮದ್ದು ಈ ಬೆಲೆ ಸ್ಥಿರವಾಗಿರುತ್ತದೆ ಎಂದು ಬಿಸಿನೆಸ್ ಲೈನ್ ವರದಿ ಪ್ರಕಾರ ಹೇಳಲಾಗಿದೆ.

ಕೆಜಿಗೆ 50 ರೂಪಾಯಿ ಟೊಮೊಟೊ :

ಕೆಜಿಗೆ 50 ರೂಪಾಯಿಗಳಷ್ಟು ಟೊಮೊಟೊ ಬೆಲೆಯೂ ಮುಂದಿನ 10 ದಿನಗಳಲ್ಲಿ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಟೊಮೊಟೊ ಬೆಲೆಯೂ ಸಾಮಾನ್ಯ ಮಟ್ಟಕ್ಕೆ ಮರಳುವ ಮೊದಲು ಕೇಜಿಗೆ 50 ರೂಪಾಯಿ ಆಗುತ್ತದೆ ಎಂದು ರಾಷ್ಟ್ರೀಯ ತೋಟಗಾರಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ನಿರ್ದೇಶಕರಾದ ಪಿಕೆಗುಪ್ತ ಅವರು ಮಾಹಿತಿ ನೀಡಿದ್ದಾರೆ. ಟೊಮೊಟೊ ಕ್ಯೂರಿಯ ಬಳಕೆಯ ಬಗ್ಗೆ ಆ ಸೀಸನ್ ಬೇಡಿಕೆಯನ್ನು ಪೂರೈಸುವ ಸಲುವಾಗಿ ಅವರು ಸೂಚನೆಯನ್ನು ನೀಡಿದ್ದಾರೆ. ಏಕೆಂದರೆ ಟೊಮೆಟೊ ಗರಿಷ್ಠ 20 ದಿನಗಳ ಸೆಲ್ಫ್ ಲೈಫ್ ಅನ್ನು ರೆಫ್ರಿಜರೇಟರ್ ಗಳಲ್ಲಿ ಹೊಂದಿರುತ್ತದೆ. ಸೇಬುಗಳನ್ನು ಇಡುವ ನಿಯಂತ್ರಿತ ವಾತಾವರಣ ಕೋಲ್ಡ್ ಸ್ಟೋರೇಜ್ ಅನ್ನು ಬಳಸುವುದು, ಟೊಮೆಟೊಗೆ ಆರ್ಥಿಕವಾಗಿ ಕಾಯಕವಲ್ಲ ಎಂದು ಹೇಳಲಾಗಿದೆ.

ಇದನ್ನು ಓದಿ : ಝೀರೋ ಬ್ಯಾಲೆನ್ಸ್ ಜನ್ ಧನ್ ಖಾತೆ ಹೊಂದಿರುವವರಿಗೆ 10,000 ರೂ ಜಮಾ! ಕೂಡಲೇ ಈ ಅರ್ಜಿ ಭರ್ತಿ ಮಾಡಿ ಬ್ಯಾಂಕ್ ಗೆ ನೀಡಿ

ಟೊಮೊಟೊ ಬೆಲೆ ಏರಿಕೆಯಾಗಲು ಕಾರಣ :

ಟೊಮೆಟೊ ಬೆಲೆಯು ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಸಾಮಾನ್ಯ ಬೆಲೆಗಿಂತ ಹೆಚ್ಚಾಗಿದೆ. ಟೊಮೊಟೊ ಬೆಲೆಯೂ ಏರಿಕೆಯಾಗಲು ಮುಖ್ಯ ಕಾರಣ ವೆಂದರೆ ಕಡಿಮೆ ಉತ್ಪಾದನೆಯ ಹೊರತಾಗಿ ಮಾನ್ಸೂನ್ ನಿಂದ ಪೂರೈಕೆ ಸರಪಳಿಯಲ್ಲಿನ ಅಡಚಣೆಗೆ ಆಗಿದೆ. ಅಲ್ಲದೆ ಈ ವರ್ಷವೂ ಸಹ ಹಲವು ರಾಜ್ಯಗಳಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದ ಪರಿಸ್ಥಿತಿ ಎಂದಾಗಿ ಅಡೆಚಣೆ ಉಂಟಾಗಿರುವುದರಿಂದ ಟೊಮ್ಯಾಟೊ ಬೆಲೆಯಲ್ಲಿ ಭಾರಿ ಏರಿಕೆ ಆಗಿರುವುದನ್ನು ನೋಡಬಹುದು.

ಹೀಗೆ ಟೊಮೊಟೊ ಬೆಳೆಯುವ ಮುಂದಿನ ದಿನಮಾನಗಳಲ್ಲಿ 30 ರೂಪಾಯಿಗೆ ಕಡಿಮೆಯಾಗುವ ಸಾಧ್ಯತೆಯಿದ್ದು, ಈ ಟೊಮೇಟೊ ಬೆಲೆ ಏರಿಕೆಯು ಜನಸಾಮಾನ್ಯರ ಮೇಲೆ ಹೊರೆಯಾಗಿದೆ. ಟೊಮೊಟೊ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಹೆಚ್ಚಿನ ಟೊಮೊಟೊವನ್ನು ಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಈ ಹಾಗಾಗಿ ಟೊಮೇಟೊ ಬೆಲೆ ಮುಂದಿನ ದಿನಮಾನಗಳಲ್ಲಿ ಕಡಿಮೆ ಯಾಗುತ್ತದೆ ಎಂದು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಸಹ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಕಾರ್ಮಿಕರಿಗೆ ಮನೆ ನಿರ್ಮಿಸಿಕೊಳ್ಳಲು ಅವಕಾಶ : ಲೇಬರ್ ಕಾರ್ಡ್ ಇದ್ದರೆ ಸಾಕು ಉಚಿತ ಮನೆ ಖಚಿತ, ಕೂಡಲೇ ಅರ್ಜಿ ಸಲ್ಲಿಸಿ

ನಿಮ್ಮ ಮಗಳ ಹೆಸರಿನಲ್ಲಿ ಖಾತೆ ತೆರೆಯಿರಿ 8 ಪರ್ಸೆಂಟ್ ಬಡ್ಡಿ ಪಡೆಯಿರಿ, ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments