Thursday, July 25, 2024
HomeTrending Newsಹಾಸ್ಟೆಲ್ ಹುಡುಗರ ಕಲೆಕ್ಷನ್ ಕೇಳುದ್ರೆ ಶಾಕ್ ಆಗ್ತೀರ ..!ಕಂಡಿತವಾಗಿಯೂ ನೀವು ಓದಲೇಬೇಕಾದ ಸುದ್ದಿ

ಹಾಸ್ಟೆಲ್ ಹುಡುಗರ ಕಲೆಕ್ಷನ್ ಕೇಳುದ್ರೆ ಶಾಕ್ ಆಗ್ತೀರ ..!ಕಂಡಿತವಾಗಿಯೂ ನೀವು ಓದಲೇಬೇಕಾದ ಸುದ್ದಿ

ನಮಸ್ಕಾರ ಸ್ನೇಹಿತರೆ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಹಲವಾರು ಚಿತ್ರಗಳು ತೆರೆಕಂಡಿದ್ದು ಹೊಸ ಮುಖಗಳಿಗೆ ಹೆಚ್ಚು ಹೆಚ್ಚು ಜನ ಫಿದಾಗುತ್ತಿದ್ದಾರೆ. ಅದರಂತೆ ಈಗ ಹೊಸಬರು ಮಾಡಿರುವಂತಹ ಈ ಹಾಸ್ಟೆಲ್ ಹುಡುಗರು ಸಿನಿಮಾ ಪ್ರೇಕ್ಷಕ ಮನೆಯಲ್ಲೂ ಚಿತ್ರದ ಒಂದೊಂದು ಸನ್ನಿವೇಶದ ಬಗ್ಗೆ ಖುಷಿಯಿಂದ ಮಾತನಾಡುತ್ತಿದ್ದಾರೆ. ಹೀಗೆ ಈ ಹೊಸ ಸಿನಿಮಾವು ಪ್ರೇಕ್ಷಕರ ಮುಖದಲ್ಲಿ ಒಂದು ಸಂತೋಷವನ್ನು ಕಂಡಿರುವುದರ ಮೂಲಕ ಈ ಚಿತ್ರ ಪ್ರೇಕ್ಷಕರ ಮನ ಗೆದ್ದು ಯಶಸ್ಸನ್ನು ಕಂಡಿದೆ. ಹೀಗೆ ಹಾಸ್ಟೆಲ್ ಹುಡುಗರು ಸಿನಿಮಾದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

Hostel Boys Collection
Hostel Boys Collection
Join WhatsApp Group Join Telegram Group

ಹಾಸ್ಟೆಲ್ ಹುಡುಗರು :

ಪ್ರೇಕ್ಷಕ ಮನೆಯಲ್ಲಿ ಸಿನಿಮಾ ನೋಡಿ ಬಂದ ನಂತರ ಚಿತ್ರದ ಒಂದೊಂದು ಸನ್ನಿವೇಶದ ಬಗ್ಗೆ ಖುಷಿಯಿಂದ ಮನೆಯಲ್ಲಿ ಮಾತನಾಡುತ್ತಿದ್ದಾರೆ. ಇದರಿಂದ ಈ ಚಿತ್ರ ಎಷ್ಟು ಯಶಸ್ವಿಯಾಗಿದೆ ಎಂಬುದನ್ನು ಕಾಣಬಹುದಾಗಿದೆ. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಎನ್ನುವ ನೆಗೆಟಿವ್ ಪಬ್ಲಿಸಿಟಿ ಇಂದಲೇ ಪ್ರೇಕ್ಷಕರನ್ನು ಚಿತ್ರಮಂದಿರ ದತ್ತ ಸೆಳೆಯುತ್ತಿರುವ ಹಾಸ್ಟೆಲ್ ಹುಡುಗರು ಸಿನಿಮಾ ಈಗ ಬಿಡುಗಡೆಯಾದ ನಂತರ ಈ ಸಿನಿಮಾವನ್ನು ನೋಡಿದಂತಹ ಪ್ರೇಕ್ಷಕರು ಹೊರಬಂದ ನಂತರ ಪಾಸಿಟಿವ್ ನೋಟನ್ನು ಕೊಡುವುದರ ಮೂಲಕ ಈ ತಂಡಕ್ಕೆ ಪ್ರೇಕ್ಷಕ ಶಹಬಾಸ್ ಹೇಳುತ್ತಿದ್ದಾನೆ. ಈ ಚಿತ್ರವು ಮೊನ್ನೆ ಮೊನ್ನೆ ರಮ್ಯಾ ಪೌರಾಣದಿಂದ ಹಿಡಿದು ಮುಹೂರ್ತದವರೆಗೂ ಸುದ್ದಿಯಲ್ಲಿ ಇತ್ತು. ಅಲ್ಲದೆ ಈ ಟೀಸರ್ ಹಾಗೂ ಟ್ರೈಲರ್ ಕೂಡ ಈ ಚಿತ್ರದ ಡಿಫ್ರೆಂಟ್ ಆಗಿ ಕಂಡುಬಂದಿದ್ದು ಪ್ರೇಕ್ಷಕರಿಗೂ ಈ ಚಿತ್ರದ ಮೇಲೆ ಒಂದು ನಿರೀಕ್ಷೆಯು ಸಹ ಇತ್ತು. ಪುಟ್ಟ ಕಾಸಿಗೆ ಮೋಸ ಆಗಬಾರದು ಹಾಗೂ ಪ್ರೇಕ್ಷಕರನ್ನು ನಗಿಸಬೇಕು ಎನ್ನುವ ಉದ್ದೇಶದಿಂದಲೇ ಈ ಚಿತ್ರವನ್ನು ನಿರ್ದೇಶಕರು.

ಹಾಸ್ಟೆಲ್ ಹುಡುಗರು ಚಿತ್ರದ ಕೆಲವೊಂದಿಷ್ಟು ಪಾತ್ರಗಳು :

ಕೆಲವೊಂದು ಚಿತ್ರಗಳು ಗೆಲ್ಲಲು ಸ್ಟೋರಿ ಇರಲೇಬೇಕೆಂದು ಇಲ್ಲ ಎನ್ನುವ ಸೂತ್ರವನ್ನು ಪಾಲಿಸುವಂತೆ ಹುಡುಗರು ಚಿತ್ರದ ನಿರ್ದೇಶಕ ನಿತಿನ್ ಕೃಷ್ಣಮೂರ್ತಿಯವರು ನಿರೂಪಣೆಯ ಕಡೆ ಹೆಚ್ಚಿನ ಗಮನವನ್ನು ಹರಿಸುವುದರ ಮೂಲಕ ಚಿತ್ರದ ಗೆಲುವಿಗೆ ಪ್ರಮುಖ ಅಂಶಗಳಲ್ಲಿ ಒಂದಾಗಬಹುದು. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಎಂಬ ಚಿತ್ರವು ಕೇವಲ ಹಾಸ್ಟೆಲ್, ಗಾರ್ಡನ್ ಹಾಗೂ ವಿದ್ಯಾರ್ಥಿಗಳ ಸುತ್ತಮುತ್ತ ಸಾಗುತ್ತಿದ್ದು ಔಟ್ ಅಂಡ್ ಔಟ್ ನಕ್ಕು ನಕ್ಕು ಸುಸ್ತಾಗುವ ಸಿನಿಮಾ ಇದಾಗಿದೆ.

ಇದನ್ನು ಓದಿ : ನಿಮ್ಮ ಮಗಳ ಹೆಸರಿನಲ್ಲಿ ಖಾತೆ ತೆರೆಯಿರಿ 8 ಪರ್ಸೆಂಟ್ ಬಡ್ಡಿ ಪಡೆಯಿರಿ, ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಹಾಸ್ಟೆಲ್ ಹುಡುಗರು ಚಿತ್ರದ ನಿರ್ಮಾಣ :

ಹಾಸ್ಟೆಲ್ ಹುಡುಗರು ಚಿತ್ರವು ವರುಣ್ ಸ್ಟುಡಿಯೋಸ್ ಮತ್ತು ಗುಲ್ಮೊಹರ್ ಫಿಲಂಸ್ ಬ್ಯಾನರ್ ನಲ್ಲಿ ಮೂಡಿಬಂದಿದ್ದು ಈ ಸಿನಿಮಾದ ಮುಖ್ಯ ಟಾರ್ಗೆಟ್ ಆಗಿರುವುದು ಯುವ ಮತ್ತು ವಿದ್ಯಾರ್ಥಿ ಸಮುದಾಯಗಳು. ಹಾಸ್ಟೆಲ್ ಹುಡುಗರು ಸಿನಿಮಾಾವು ಹಿಡಿ ಕುಟುಂಬ ಸಮೇತ ನೋಡುವ ಚಿತ್ರವಾಗಿದೆ. ಈ ಸಿನಿಮಾವು ಬಿಡುಗಡೆಯಾಗಿ ಕೇವಲ ಎರಡು ದಿನಗಳು ಆಗಿದ್ದರೂ ಸಹ ರೆಸ್ಪಾನ್ಸ್ ಕೂಡ ಅದೇ ದಾಟಿಯಲ್ಲಿದೆ. ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಮತ್ತು ಲೂಸಿಯಾ ನಿರ್ದೇಶಕ ಪವನ್ ಕುಮಾರ್ ಒಂದು ಐದು ನಿಮಿಷ ಬಂದು ಹೋದರು ಸಹ ಅದು ಅಷ್ಟೊಂದು ಎಫೆಕ್ಟಿವ್ ಆಗಿ ತೆರೆಯ ಮೇಲೆ ಬಂದಿರುವುದಿಲ್ಲ. ಆದರೆ ಈ ಮಾತನ್ನು ಸ್ಕ್ರೀನ್ ಪ್ರೆಸೆಂಟ್ ಮಾಡಿರುವ ರಮ್ಯ ಮತ್ತು ದಿಗಂತ್ ಅವರ ಬಗ್ಗೆ ಹೇಳುವ ಹಾಗೆ ಇಲ್ಲ. ಹಾಸ್ಟೆಲ್ ಹುಡುಗರ ಹಾವಳಿ ಎರಡು ಕಾಲು ಗಂಟೆ ಸಿಕ್ಕಾಪಟ್ಟೆ ಇದ್ದು ಸಕತ್ತಾಗಿ ಎಂಜಾಯ್ ಮಾಡಬಹುದಾದ ಸಿನಿಮಾ ಎಂದು ಹೇಳಬಹುದು.

ಸನ್ನಿವೇಶಕ್ಕೆ ತಕ್ಕಂತೆ ಬಳಸಲಾಗಿರುವ ಸಂಭಾಷಣೆಗಳು ಹಾಗೂ ಅಲ್ಲಲ್ಲಿ ಕಚಗುಳಿ ಇಡುವ ಸನ್ನಿವೇಶಗಳು ಪ್ರೇಕ್ಷಕರಿಗೆ ಬುಧವನ್ನು ನೀಡುತ್ತದೆ. ಈ ಹಾಸ್ಟೆಲ್ ಹುಡುಗರು ಸಿನಿಮಾವು ತುಂಗಾ ಹಾಸ್ಟೆಲ್ ಸುತ್ತಲೇ ಸುತ್ತುತ್ತಿದ್ದು, ಈ ಸಿನಿಮಾದಲ್ಲಿ ಅಜಿನೀಸ್ ಲೋಕನಾಥ್ ಅವರ ಬ್ಯಾಗ್ರೌಂಡ್ ಮ್ಯೂಸಿಕ್ ಹಾಗೂ ಎಡಿಟಿಂಗ್ ಪ್ಲಸ್ ಪಾಯಿಂಟ್ ಆಗಿದೆ. ಇದಕ್ಕೆ ಕ್ಯಾಮೆರಾಮೆನ್ ಆಗಿ ಅರವಿಂದ್ ಕಶ್ಯಪ್ ಅವರು ಚೆನ್ನಾಗಿ ಕೆಲಸ ಮಾಡಿದ್ದಾರೆ. ಅಲ್ಲದೆ ನಟ ಪುನೀತ್ ರಾಜಕುಮಾರ್ ಅವರು ಫಸ್ಟ್ ಲುಕ್ ಪೋಸ್ಟರ್ ಅನ್ನು ರಿಲೀಸ್ ಮಾಡಿದ್ದು, ಈ ಸಿನಿಮಾವು ಹಾಸ್ಟೆಲ್ ಹುಡುಗರ ಗೋಳು ಹಾಗೂ ಕಾಮಿಡಿ ಯ ಸುತ್ತಮುತ್ತ ತಿರುಗುತ್ತದೆ.

ಹಾಸ್ಟೆಲ್ ಹುಡುಗರು ಚಿತ್ರವು ಕಾಂತಾರ ಚಿತ್ರದ ನಂತರ ಪ್ರೇಕ್ಷಕರನ್ನು ಈ ಮಟ್ಟಿಗೆ ಸೆಳೆಯುತ್ತಿರುವ ಸಿನಿಮಾ ಆಗಿದೆ. ಈ ಚಿತ್ರವು ಹೊಡೆಸದೇ ಇರುವುದಕ್ಕೆ ಕಾರಣ. ಒಟ್ಟಾರೆ ಸಿನಿಮಾ ಒಂದೊಳ್ಳೆ ಫನ್ ರೈಸ್ ಸಿನಿಮಾ ಎಂದು ಹೇಳಬಹುದಾಗಿದೆ.

ಹೀಗೆ ಕನ್ನಡ ಚಿತ್ರರಂಗವು ಹೊಸಬರನ್ನು ಪರಿಚಯಿಸುವುದರ ಮೂಲಕ ಪ್ರೇಕ್ಷಕರನ್ನು ಸಹ ಚಿತ್ರಮಂದಿರ ದತ್ತ ಸೆಳೆಯುವ ಪ್ರಯತ್ನ ಮಾಡುತ್ತಿದೆ. ಈ ಸಿನಿಮಾ ಕಾಲೇಜು ಹುಡುಗರ ಹಾಗೂ ಹಾಸ್ಟೆಲ್ ಹುಡುಗರ ಜೀವನದ ಸ್ಥಿತಿಗತಿಯ ಬಗ್ಗೆ ತಿಳಿಸುತ್ತಿದ್ದು ಒಂದೊಳ್ಳೆ ಕಾಮಿಡಿ ಎಂಟರ್ ಟೈಮ್ ಸಿನಿಮಾ ಆಗಿ ಕಾಣಿಸಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಹೀಗೆ ಸಿನಿಮಾವು ಮುಂದಿನ ದಿನಮಾನಗಳಲ್ಲಿ 100 ದಿನಗಳನ್ನು ಪೂರೈಸಲಿ ಎಂದು ಆಶಿಸುತ್ತೇನೆ. ಹೀಗೆ ಸಿನಿಮಾದ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಸಹ ಶೇರ್ ಮಾಡಿ ಎಲ್ಲರೂ ಸಹ ಸಿನಿಮಾವನ್ನು ಚಿತ್ರಮಂದಿರಗಳಲ್ಲಿಯೇ ನೋಡಿ ಧನ್ಯವಾದಗಳು.

ಇತರೆ ವಿಷಯಗಳು :

ಝೀರೋ ಬ್ಯಾಲೆನ್ಸ್ ಜನ್ ಧನ್ ಖಾತೆ ಹೊಂದಿರುವವರಿಗೆ 10,000 ರೂ ಜಮಾ! ಕೂಡಲೇ ಈ ಅರ್ಜಿ ಭರ್ತಿ ಮಾಡಿ ಬ್ಯಾಂಕ್ ಗೆ ನೀಡಿ

ಕಾರ್ಮಿಕರಿಗೆ ಮನೆ ನಿರ್ಮಿಸಿಕೊಳ್ಳಲು ಅವಕಾಶ : ಲೇಬರ್ ಕಾರ್ಡ್ ಇದ್ದರೆ ಸಾಕು ಉಚಿತ ಮನೆ ಖಚಿತ, ಕೂಡಲೇ ಅರ್ಜಿ ಸಲ್ಲಿಸಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments