Saturday, July 27, 2024
HomeTrending Newsರಾಜ್ಯ ಸರ್ಕಾರದಿಂದ ಸ್ವಂತ ಮನೆ ಇಲ್ಲದವರಿಗೆ ವಸತಿ ಯೋಜನೆ ಜಾರಿ ಮಾಡುತ್ತಿದೆ ಇಲ್ಲಿದೆ ಸಂಪೂರ್ಣ ಮಾಹಿತಿ

ರಾಜ್ಯ ಸರ್ಕಾರದಿಂದ ಸ್ವಂತ ಮನೆ ಇಲ್ಲದವರಿಗೆ ವಸತಿ ಯೋಜನೆ ಜಾರಿ ಮಾಡುತ್ತಿದೆ ಇಲ್ಲಿದೆ ಸಂಪೂರ್ಣ ಮಾಹಿತಿ

ವಸತಿ ಯೋಜನೆ : ಕರ್ನಾಟಕ ರಾಜ್ಯ ಸರ್ಕಾರವು ಯಾರು ತಮ್ಮ ಸ್ವಂತ ಮನೆಯನ್ನು ಹೊಂದಿರುವುದಿಲ್ಲವೋ ಅಂತಹವರಿಗೆ ನೆರವಾಗಲು ಒಂದು ಹೊಸ ಯೋಜನೆ ಜಾರಿ ಮಾಡುತ್ತಿದ್ದು ಯಾರು ಮನೆ ಇರುವುದಿಲ್ಲ ಅವರಿಗೆ ಮನೆಯನ್ನು ನಿರ್ಮಿಸಿ ಕೊಡುವ ಹಾಗೂ ಅನೇಕ ಬಡವರಿಗೆ ಇದರಿಂದ ನೆರವಾಗಲಿದ್ದು ಈ ಲೇಖನದಲ್ಲಿ ಅದರ ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸಲಾಗುವುದು ಹಾಗಾಗಿ ಲೇಖನವನ್ನು ಕೊನೆಯವರೆಗೂ ಓದಿ

ರಾಜ್ಯ ಸರ್ಕಾರದಿಂದ ಸ್ವಂತ ಮನೆ ಇಲ್ಲದವರಿಗೆ ವಸತಿ ಯೋಜನೆ ಜಾರಿ
Join WhatsApp Group Join Telegram Group

ಕರ್ನಾಟಕದಲ್ಲಿ ಇತ್ತೀಚಿಗಷ್ಟೇ ಚುನಾವಣೆ ನಡೆದು ಕಾಂಗ್ರೆಸ್ ಪಕ್ಷವು ಅಧಿಕಾರ ಪಡೆದುಕೊಂಡು ಅನೇಕ ಗ್ಯಾರಂಟಿಗಳನ್ನು ಜಾರಿ ಮಾಡುವ ಮೂಲಕ ಕೊಟ್ಟ ಮಾತಿನಂತೆ ನಡೆದುಕೊಂಡಿದೆ ಹಾಗೆ ಬಡವರಿಗೂ ನೆರವಾಗಲೆಂದು ಸರ್ಕಾರವು ಮನೆ ಇಲ್ಲದ ಜನರಿಗೆ ಒಂದು ಮನೆಯನ್ನು ನೀಡುವ ಯೋಜನೆಯನ್ನು ಜಾರಿ ಮಾಡುತ್ತಿದೆ

ಸರ್ಕಾರವು ಅನುಮತಿ ನೀಡಿದ್ದು ಒಂದು ನಿಗದಿತ ಕಾಲಾವಧಿಯಲ್ಲಿ ವಸತಿಗಳನ್ನು ನಿರ್ಮಿಸುವ ಮೂಲಕ ಬಡಜನರಿಗೆ  ಸಹಾಯವಾಗುತ್ತದೆ ಹಾಗಾಗಿ ಕಾರ್ಯವನ್ನು ಪೂರ್ಣಗೊಳಿಸುವಂತೆ ಸಚಿವರಾದಂತಹ ಜಮೀರ್ ಅಹಮದ್ ರವರು ಅಧಿಕಾರಿಗಳಿಗೆ ಅವರೇ ಸೂಚನೆಯನ್ನು ನೀಡಿದ್ದಾರೆ ಎನ್ನಲಾಗುತ್ತಿದೆ

ಯೋಜನೆಯ ಹೆಸರು ಉಚಿತ ವಸತಿ ಯೋಜನೆ

ರಾಜ್ಯ ಸರ್ಕಾರವು ವಸತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವಂತಹ ರಾಜೀವ್ ಗಾಂಧಿ ವಸತಿ ನಿಗಮದ ಯೋಜನೆ ಅಡಿ ಪರಿಶೀಲನೆ ನಡೆಸಿ ಯಾರು ಬಡವರ ಇರುತ್ತಾರೋ ಅಂತವರಿಗೆ ಈ ವಸತಿ ಯೋಜನೆ ಅಡಿ ಒಂದು ನಿಗದಿತ ಕಾಲಾವಧಿಯಲ್ಲಿ ಕಾರ್ಯರೂಪಕ್ಕೆ ತಂದು ಅದನ್ನು ಪೂರ್ಣಗೊಳಿಸುವಂತೆ ಮತ್ತು ಈ ಯೋಜನೆಯನ್ನು ರಾಜ್ಯ ಸರ್ಕಾರವು ಕೈಗೊಳ್ಳುವಂತೆ ತಿಳಿಸಲಾಗಿದೆ ಎನ್ನಲಾಗುತ್ತಿದೆ

 ಯಾರು ಮನೆಯನ್ನು ಹೊಂದಿರುವುದಿಲ್ಲವೋ ಅವರಿಗೆ ನಿಗದಿತ ಅವಧಿ ಒಳಗೆ ಯೋಜನೆಯ ಉಪಯೋಗ ದೊರೆಯಲಿದ್ದು  ಈ ಯೋಜನೆ ಮುಖ್ಯ ಉದ್ದೇಶ ಬಡವರಿಗೆ ವಸತಿ ಕಲ್ಪಿಸಿ ಅವರ ತಮ್ಮ ಜೀವನ  ನೆರವಾಗಲೆಂದು ಜಾರಿ ಮಾಡಲಾಗಿದ್ದು ಈ ಯೋಜನೆ ವಿಳಂಬವಾಗದಂತೆ ಆದಷ್ಟು ಬೇಗ ಕೆಲಸ ಕಾರ್ಯ ಪ್ರಗತಿಯಲ್ಲಿ ತೊಡಗಿಕೊಳ್ಳಬೇಕೆಂದು ತಿಳಿಸಲಾಗಿದೆ

ಸಚಿವರಾದ ಜಮೀರ್ ಅಹಮದ್ ರವರ ಸೂಚನೆ

ಯಾರು ಮನೆ ಹೊಂದಿರುವುದಿಲ್ಲ ಅಂತಹ ಜನರಿಗೆ ಶೀಘ್ರಗತಿಯಲ್ಲಿ ಅವರಿಗೆ ಮನೆಯನ್ನು ಕಟ್ಟಿಕೊಡುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿದ್ದು ಈ ಉದ್ದೇಶ ಈಡೇರಿಕೆಗಾಗಿ ವಸತಿ ಸಚಿವರಾದಂತಹ ಜಮೀರ್ ಅಹಮದ್ ಖಾನ್ ರವರು ತಮ್ಮ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಜನರಿಗೆ ಬೇಗನೆ ಈ ಯೋಜನೆಯ ಸೌಲಭ್ಯ ದೊರೆಯಲು ಸೂಚಿಸಿದ್ದಾರೆ

 ಈ ಯೋಜನೆಯ ಮುಖ್ಯ ಉದ್ದೇಶ ಮುಖ್ಯಮಂತ್ರಿಗಳು ಒಂದು ಲಕ್ಷ ಮನೆಯನ್ನು ನಿರೀಕ್ಷಿತ ಕಾಲಾವಧಿಯಲ್ಲಿ ತಮ್ಮ ಸರ್ಕಾರ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸಲು ಯೋಜನೆಯ ರೂಪಿಸಿಕೊಂಡಿದೆ

ಕೃಷಿ ಇಲಾಖೆಯಿಂದ ಬಿತ್ತನೆ ಬೀಜ ವಿತರಣೆ ಸಂಪೂರ್ಣವಾಗಿ ತಿಳಿಯಿರಿ

ಈ ಯೋಜನೆಗೆ ಕೆಲವು ಕಾರಣಗಳಿಂದ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಆಗದೆ ಇರುವುದರಿಂದ ಸಚಿವರಾದ ಜಮೀರ್ ಅಹಮದ್ ರವರು ಆರಂಭಿಕ ಹಣಪಾವತಿಸಿದಾರರಿಗೆ ಹಾಗೂ ಅದಕ್ಕೆ ಪರಿಶೀಲನೆ ಮಾಡಿದಂತ ಫಲಾನುಭವಿಗಳಿಗೆ ಇನ್ನೂ ಸಹ ಮನೆಗಳನ್ನು ಕೊಟ್ಟಿಲ್ಲ ಕಾರಣ ಏನೆಂದು ತಿಳಿದುಕೊಂಡು ಕ್ರಮ ಕೈಗೊಳ್ಳುವಂತೆ ಹೇಳಿದ್ದಾರೆ ಎನ್ನಲಾಗುತ್ತಿದೆ ಹಾಗಾಗಿ ಆದಷ್ಟು ಬೇಗ ಮನೆ ಇಲ್ಲದವರಿಗೆ ಮನೆ ದೊರೆಯುವ ಸಾಧ್ಯತೆ ಹೆಚ್ಚಾಗಿದೆ

ಯಾರು ಅರ್ಜಿ ಸಲ್ಲಿಸಬಹುದು

ಯಾರಿಗೆ ಸ್ವಂತ ಮನೆ ಇಲ್ಲ ಅಂತಹವರು ಈ ಯೋಜನೆಯ ಫಲಾನುಭವಿಗಳ ಅಗಲಿದ್ದಾರೆ ಈ ಯೋಜನೆ ವಸತಿ ಇಲಾಖೆಯ ವ್ಯಾಪ್ತಿಗೆ ಬರುತ್ತಿದ್ದು ಈ ಯೋಜನೆಯ ರಾಜೀವ್ ಗಾಂಧಿ ವಸತಿ ನಿಗಮದ ಪ್ರಗತಿಯಲ್ಲಿ ಬರುತ್ತದೆ ಉದ್ದೇಶವೂ ಬಡವರಿಗೆ ಮನೆಯನ್ನು ರೂಪಿಸಿ ಕೊಡುವುದಾಗಿರುತ್ತದೆ ಹಾಗಾಗಿ ಯೋಜನೆಗೆ ಸ್ವಂತ ಮನೆ ಇಲ್ಲದ ಜನರು ಅರ್ಜಿಯನ್ನು ಸಲ್ಲಿಸಬಹುದು ಹಾಗೂ ಅವರಿಗೆ ವಸತಿ ಯೋಜನೆಯ ಸೌಲಭ್ಯ ದೊರೆಯಲಿದೆ

ಈ ಯೋಜನೆಗೆ ಅಗತ್ಯ ದಾಖಲೆಗಳನ್ನು ಸಹ ನೀಡಬೇಕಾಗುತ್ತದೆ ನಿಮ್ಮ ಬಳಿ ಆಧಾರ ಕಾರ್ಡ್ ಹಾಗೂ ರೇಷನ್ ಕಾರ್ಡ್ ಹಾಗೂ ಜಾತಿ ಆದಾಯ ಪ್ರಮಾಣ ಪತ್ರವನ್ನು ಹೊಂದಿರಬೇಕಾಗುತ್ತದೆ ಈ ಯೋಜನೆಯ ಮನೆ ಒಂದಿಲ್ಲದ ಜನರಿಗೆ ಮಾತ್ರ ದೊರೆಯುತ್ತದೆ ಸ್ವಂತ ಮನೆ ಒಂದು ಅರ್ಜಿ ಸಲ್ಲಿಸಿದರೆ ಯೋಜನೆ ಸೌಲಭ್ಯ ದೊರೆಯುವುದಿಲ್ಲ ಹಾಗಾಗಿ ಮನೆ ಇಲ್ಲದವರಿಗೆ ಯೋಜನೆ ಸೌಲಭ್ಯ ದೊರೆಯಲು ಈ ಮಾಹಿತಿಯನ್ನು ತಿಳಿಸಿ

 ಈ ವಸತಿ ಯೋಜನೆಯ ಸಂಪೂರ್ಣ ಮಾಹಿತಿ ಮೇಲ್ಕಂಡಂತೆ ಇದ್ದು ಇದೇ ರೀತಿ ನಿಮಗೆ ಸರ್ಕಾರದ ಅನೇಕ ಯೋಜನೆಗಳು ಹಾಗೂ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಬೇಕಾದರೆ ನಮ್ಮ  ವೆಬ್ಸೈಟ್ ಅನ್ನು ಭೇಟಿ ನೀಡುತ್ತಿರಿ ಹಾಗೂ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಸಹ ಕಳುಹಿಸಿ ಅವರ ಜೀವನದಲ್ಲಿ ಸ್ವಂತ ಮನೆಯನ್ನು ಹೊಂದಲು ನೆರವಾಗಿ ಧನ್ಯವಾದಗಳು 


ಹೊಸ ಮನೆ ಯಾರಿಗೆ ನೀಡಲಾಗುವುದು ?

ಸ್ವಂತ ಮನೆ ಇಲ್ಲದವರಿಗೆ ನೀಡಲಾಗುವುದು

ಸರ್ಕಾರ ಎಷ್ಟು ಹೊಸ ಮನೆಗೆ ಯೋಜನೆ ರೂಪಿಸಿದೆ ?

ಅಂದಾಜು ಒಂದು ಲಕ್ಷ ಮನೆಗಳಿಗೆ ಎನ್ನಲಾಗಿದೆ


ಪ್ರಸ್ತುತ ದಿನದಲ್ಲಿ ವಸತಿ ಸಚಿವರು ಯಾರು

ಜಮೀರ್ ಅಹಮದ್ ಖಾನ್

ಇದನ್ನು ಓದಿ :ಉಚಿತ ವಿದ್ಯುತ್ ಪಡೆಯುವುದೆಗೆ ಬಾಡಿಗೆದಾರರು ಅಥವಾ ಸ್ವಂತ ಮನೆ ಅವರು ?

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments