Friday, June 21, 2024
HomeGovt SchemeBreaking News: ಯುವನಿಧಿಗೆ ಹೊಸ ತಿರುವು.! 5 ನೇ ಗ್ಯಾರೆಂಟಿಗೆ ಮುಹೂರ್ತ ಫಿಕ್ಸ್: ಸಿಎಂ ಸ್ಪಷ್ಟನೆ

Breaking News: ಯುವನಿಧಿಗೆ ಹೊಸ ತಿರುವು.! 5 ನೇ ಗ್ಯಾರೆಂಟಿಗೆ ಮುಹೂರ್ತ ಫಿಕ್ಸ್: ಸಿಎಂ ಸ್ಪಷ್ಟನೆ

ಹಲೋ ಸ್ನೇಹಿತರೇ, ಇಂದಿನ ಲೇಖನಕ್ಕೆ ಎಲ್ಲರಿಗು ಸ್ವಾಗತ, ಕಾಂಗ್ರೆಸ್‌ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದು, ಈಗಾಗಲೇ 4 ಗ್ಯಾರೆಂಟಿ ಯೋಜನೆಗಳು ಯಶಸ್ವಿಯಾಗಿದ್ದು, ಎಲ್ಲಾ ಯೋಜನೆಗಳ ಪ್ರಯೋಜನವು ಜನರ ಕೈ ಸೇರಿದ್ದು, ಈಗ ಉಳಿದಿರುವುದು ಕೊನೆಯ ಗ್ಯಾರಂಟಿ ಯುವನಿಧಿ ಈ ಯೋಜನೆಗೆ ಈಗ ಹೊಸ ತಿರುವ ಸಿಕ್ಕಿದೆ, ಸಿಎಂ ಈ ಯೋಜನೆಯ ಜಾರಿ ಬಗ್ಗೆ ಚರ್ಚೆಯನ್ನು ಮಾಡಿದ್ದಾರೆ, ಆದಷ್ಟು ಬೇಗ ಈ ಯೋಜನೆಯ ಲಾಭವು ಕೂಡ ನಿರುದ್ಯೋಗಿಗಳ ಕೈ ಸೇರಲಿದೆ, ಈ ಯೋಜನೆ ಜಾರಿ ಯಾವಾಗ ಮತ್ತು ಸಿಎಂ ಯುವನಿಧಿ ಬಗ್ಗೆ ಏನೆಲ್ಲ ಹೇಳಿದ್ದಾರೆ ತಿಳಿಯಬೇಕೆ ಹಾಗಿದ್ದರೆ ತಡ ಮಾಡದೆ ನಮ್ಮ ಲೇಖನವನ್ನು ಪೂರ್ತಿಯಾಗಿ ಓದಿ.

yuva nidhi scheme updates
Join WhatsApp Group Join Telegram Group

ಕರ್ನಾಟಕದಲ್ಲಿ 5 ನೇ ಗ್ಯಾರೆಂಟಿ ಯುವನಿಧಿ, ಈ ಯೋಜನೆ ಡಿಸೆಂಬರ್‌ ಅಥವಾ ಜನವರಿಗೆ ಜಾರಿ ಮಾಡಲು ಸಿದ್ದತೆ. ಕರ್ನಾಟಕ ರಾಜ್ಯ ಈ ಗ್ಯಾರೆಂಟಿಗಳಿಂದ ದಿವಾಳಿಯಾಗಿಲ್ಲ. ಯಾವುದೇ ಅಭಿವೃದ್ದಿ ಕಾರ್ಯಗಳು ಕೂಡ ನಿಂತಿಲ್ಲ ಎಲ್ಲಾ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಬೇರೆ ಕೆಲಸಗಳನ್ನು ಮಾಡುತ್ತಾ ಗ್ಯಾರೆಂಟಿಗಳನ್ನು ಕೊಡುವಂತಹ ಕೆಲಸವನ್ನು ನಾವು ಮಾಡುತ್ತಿದ್ದೇವೆ. ವಸತಿ ಇಲಾಖೆಗೆ ಹಣವನ್ನು ಇಟ್ಟಿದ್ದೇವೆ, ಪಿಡಬ್ಯುಗೆ ಹಣವನ್ನು ಇಟ್ಟಿದ್ದೇವೆ, ರರೂರಲ್‌ ಡೆವಲಾಪ್‌ಮೆಂಟ್‌ಯಗೆ ಹಣ, ಕುಡಿಯುಗವ ನೀರಿಗೆ ಹಣ, ನೀರಾವರಿಗೆ ಹಣ ಈ ಎಲ್ಲ ಕಾರ್ಯಕ್ರಮಗಳಿಗು ಹಣವನ್ನು ಇಟ್ಟಿದ್ದೇವೆ. ಎಲ್ಲ ಕಾರ್ಯಗಳಿಗು ಹಣವನ್ನು ಇಟ್ಟು 5 ಗ್ಯಾರೆಂಟಿಗಳನ್ನು ಪೂರೈಸುತ್ತೇವೆ, ಈ ಎಲ್ಲಾ ಗ್ಯಾರೆಂಟಿಗಳಿಗೆ ತಗುಲುವಂತ ವೆಚ್ಚಾ 56 ಸಾವಿರ ಕೋಟಿ.

ಇದನ್ನೂ ಓದಿ: ಪಾತಾಳಕ್ಕೆ ಕುಸಿತ LPG ದರ, ಜನರ ಮುಖದಲ್ಲಿ ಸಂತೋಷ: ಬೆಲೆ ಎಷ್ಟಾಗಿದೆ ಗೊತ್ತಾ..?

ಕಾಂಗ್ರೆಸ್‌ನ ಎಲ್ಲಾ ಮುಖಂಡರು ಕೂಡ ಇಂತ ಕಾರ್ಯಕ್ರಮಗಳನ್ನು ಕೊಡಬೇಕು ಜನರಿಗೆ ಎಂದು ಹೇಳಿದೆ. ಕಾಂಗ್ರೆಸ್‌ ಪಕ್ಷ ಯಾವತ್ತು ಕೂಡ ಬಡವರ ಪರವಾಗಿ ಇರುವಂತ ಪಕ್ಷ, ದಲಿತರ ಪರವಾಗಿ ನಿಲ್ಲುವ ಮತ್ತು ಹಿಂದುಳಿದ ವರ್ಗದ ಪರವಾಗಿ, ರೈತರ ಪರವಾಗಿ, ಕಾರ್ಮಿಕರ ಪರವಾಗಿ ಇರುವಂತಹ ಪಕ್ಷ ಎಂದು ಕಾಂಗ್ರೆಸ್‌ ಸರ್ಕಾರ ಸಾಬಿತುಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ನೀಡಿದ್ದಾರೆ. ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆದಿದೆ, ಯಾರು ಏನೆ ಅಂದರು ಎಲ್ಲವು ಕೂಡ ಸುಳ್ಳು ಸತ್ಯ ನಿಮ್ಮ ಮುಂದೆನೆ ಇದೆ ಅನ್ನಭಾಗ್ಯ ನಿಮ್ಮ ಮುಂದಿದೆ, ಹೀಗೆ 4 ಗ್ಯಾರೆಂಟಿಗಳು ಯಶಸ್ಸನ್ನು ಕಂಡು ನಿಮ್ಮ ಮುಂದೆ ಇದೆ. ಯಾರೆ ಯೋಜನೆಗಳ ಬಗ್ಗೆ ತಪ್ಪ ಮಾಹಿತಿಯನ್ನು ನೀಡಿದರು ಅದೆಲ್ಲವು ಸುಳ್ಳು ಎಂದು ಸಿಎಂ ಹೇಳಿಕೆಯನ್ನು ನೀಡಿದ್ದಾರೆ.

ಯುವನಿಧಿ ಯೋಜನೆಗೆ ಸರ್ಕಾರ ಇನ್ನು ಮುಂದೆ ತಾಯಾರಿ ಮಾಡಿಕೊಳ್ಳಲಿದೆ, ಸ್ವಲ್ಪ ಸಮಯವನ್ನು ತೆಗೆದುಕೊಂಡರು ಆದಷ್ಟು ಬೇಗ ಈ ಯೋಜನೆಯನ್ನು ಜಾರಿ ಮಾಡುವುದಾಗಿ ಹೇಳಿಕೆಯನ್ನು ನೀಡಲಾಗಿದೆ, ಡಿಸೆಂಬರ್‌ ಅಥವ ಮುಂದಿನ ಜನವರಿ ಒಳಗೆ ಯುವನಿಧಿ ಕೂಡ ಯುವಕ, ಯುವತಿಯರ ಕೈ ಸೇರಲಿದೆ, ಎಲ್ಲಾ ಗ್ಯಾರೆಂಟಿಗಳನ್ನು ಸರ್ಕಾರ ಜನರ ಮುಂದೆ ಇಡಲಿದೆ. ಈಗಾಗಲೇ 4 ಯೋಜನೆಗಳು ಯಾವುದೆ ತೊಂದರೆ ಇಲ್ಲದೆ ಜಾರಿಯಾಗಿದ್ದು, ಇನ್ನು ಕೊನೆಯ ಗ್ಯಾರೆಂಟಿಗೆ ಜನ ಕಾದಿದ್ದಾರೆ ಅದರ ಪ್ರಯೋಜನವನ್ನು ಜನರು ಆದಷ್ಟು ಬೇಗ ಪಡೆದುಕೊಳ್ಳಲಿದ್ದಾರೆ ಎಂದು ಸಿಎಂ ದೊಡ್ಡ ಭರವಸೆಯನ್ನು ನೀಡಿದ್ದಾರೆ.

ಇತರೆ ವಿಷಯಗಳು

ಇ-ಶ್ರಮ್ ಕಾರ್ಡ್: ಪ್ರತಿಯೊಬ್ಬರ ಖಾತೆಗೆ 1000 ರೂ. ಹಣ ಸ್ವೀಕರಿಸಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ಮನೆಯಲ್ಲೇ ಚೆಕ್‌ ಮಾಡಿ

ಫ್ಲಿಪ್ ಕಾರ್ಟ್‌ ನಲ್ಲಿ ವಸ್ತುಗಳು ಅರ್ಧ ಬೆಲೆಗೆ ಮಾರಾಟ! ಈ ಅವಕಾಶ ಮಿಸ್‌ ಮಾಡ್ಲೇಬೇಡಿ, ರಿಯಾಯಿತಿ ಯಾವ ದಿನ ಗೊತ್ತಾ..?

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments