Saturday, June 22, 2024
HomeTrending Newsರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದರೆ ಮಾತ್ರ ಉಚಿತ ಅಕ್ಕಿ ಜೊತೆಗೆ ಹಣ...

ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದರೆ ಮಾತ್ರ ಉಚಿತ ಅಕ್ಕಿ ಜೊತೆಗೆ ಹಣ ಪಡೆಯಬಹುದು

ನಮಸ್ಕಾರ ಸ್ನೇಹಿತರೆ ನಿಮಗಿದೀಗ ತಿಳಿಸುತ್ತಿರುವುದು ಕರ್ನಾಟಕದ ಅನ್ನಭಾಗ್ಯ ಯೋಜನೆಯ ಬಗ್ಗೆ. ಅನ್ನಭಾಗ್ಯ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರವರು ಚಾಲನೆ ನೀಡಿದ್ದು ಫ್‌ಸಿಐ ಅಕ್ಕಿಯನ್ನು ಮಾರಾಟ ಮಾಡಲು ನಿರಕರಿಸಿದ್ದರಿಂದ ಕಾಂಗ್ರೆಸ್ ಚುನಾವಣೆಯ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ 10 ಕೆಜಿ ಉಚಿತ ಅಕ್ಕಿ ಯೋಜನೆಯದ ಅನ್ನಭಾಗ್ಯ ಯೋಜನೆಯನ್ನು ಜುಲೈ ಒಂದರಂದು ಪ್ರಾರಂಭಿಸಲು ಸಾಧ್ಯವಾಗಲಿಲ್ಲ.

Aadhaar card link to ration card
Aadhaar card link to ration card
Join WhatsApp Group Join Telegram Group

ಹೀಗಾಗಿ ೧೦ ಕೆಜಿ ಅಕ್ಕಿಯ ಬದಲು 5 ಕೆ.ಜಿ ಅಕ್ಕಿ ಮತ್ತು 5 ಕೆಜಿ ಉಚಿತ ಅಕ್ಕಿಗೆ ಹಣವನ್ನು ನೀಡಲು ಸರ್ಕಾರ ನಿರ್ಧರಿಸಿದೆ. ಹೀಗೆ ಹಣವನ್ನು ಪಡೆಯಬೇಕಾದರೆ ಯಾವ ಲಿಂಕ್ ಸಹಾಯವಾಗುತ್ತದೆ ಹಾಗೂ ಯಾವೆಲ್ಲ ದಾಖಲೆಗಳು ಅಗತ್ಯ ಎಂಬುದನ್ನು ಈ ಕೆಳಗಿನಂತೆ ನೀವು ನೋಡಬಹುದು.

ಅನ್ನಭಾಗ್ಯ ಯೋಜನೆ :

ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ತನ್ನ ಹೊಸ ಅನ್ನ ಭಾಗ್ಯ ಯೋಜನೆಯಲ್ಲಿನ ಅಗತ್ಯಗಳನ್ನು ಪೂರೈಸಲು ಮಾರುಕಟ್ಟೆಯಲ್ಲಿ ಸಾಕಷ್ಟು ಅಕ್ಕಿಯನ್ನು ಹೊಂದಿರುವುದಿಲ್ಲ ಹಾಗಾಗಿ 5 ಕೆಜಿ ಅಕ್ಕಿಗೆ ಪ್ರತಿ ತಿಂಗಳಿಗೆ ವ್ಯಕ್ತಿಗೆ ಜುಲೈ ಒಂದರಿಂದ ತಾತ್ಕಾಲಿಕವಾಗಿ ನೀಡಲು ನಿರ್ಧರಿಸಿದೆ.

ಅನ್ನಭಾಗ್ಯ ಯೋಜನೆಗೆ ಪರ್ಯಾಯ ಕ್ರಮ :

ಕರ್ನಾಟಕ ಸರ್ಕಾರವು ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಹಲವಾರು ಪರ್ಯಾಯ ಕ್ರಮಗಳನ್ನು ಚರ್ಚಿಸಲಾಯಿತು. ಅಂತಿಮವಾಗಿ ಪ್ರತಿ ಕೆಜಿಗೆ 34 ರೂಪಾಯಿಗಳನ್ನು ನೀಡಲು ಸರ್ಕಾರವು ನಿರ್ಧರಿಸಿತು. ಈ ತರ ನಿಗದಿಯು ಭಾರತೀಯ ಆಹಾರ ನಿಗಮದಿಂದ ಅಕ್ಕಿಯನ್ನು ಖರೀದಿಸಿದರೆ ಸರ್ಕಾರಕ್ಕೆ ಈ ಹಣವು ತಗಲುತ್ತಿತ್ತು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಎಚ್ ಕೆ ಪಾಟೀಲ್ ರವರು ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ಎನ್ನಭಾಗ್ಯ ಯೋಜನೆಯಡಿಯಲ್ಲಿ ರಾಜ್ಯವು ಸಾಕಷ್ಟು ಅಕ್ಕಿ ದಾಸ್ತಾನು ನಿರ್ಮಿಸುವವರೆಗೆ ಇದು ತಾತ್ಕಾಲಿಕ ಕ್ರಮವಾಗಿದೆ ಎಂದು ಹೇಳಿದರು.

ಇದನ್ನು ಓದಿ : ವಿದ್ಯಾ ಧನ್ ವೇತನಕ್ಕೆ ಅರ್ಜಿ ಆಹ್ವಾನ ನೇರವಾಗಿ ಬ್ಯಾಂಕ್ ಖಾತೆಗೆ 10,000 ಬರಲಿದೆ

ಅಗತ್ಯ ದಾಖಲೆಗಳು :

ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗಳು ಅವರ ಪಡಿತರ ಚೀಟಿಗಳಿಗೆ ಲಿಂಕ್ ಮಾಡಬೇಕಾಗಿದ್ದು , ಈ ಹಣವು ಆಧಾರ್ ಸಂಖ್ಯೆಗಳನ್ನು ಆಧರಿಸಿ ವರ್ಗಾವಣೆ ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿತು. ಬಿಪಿಎಲ್ ಕಾರ್ಡ್ ಗೆ ಆಧಾರ್ ಕಾರ್ಡ್ ಸುಮಾರು 95 ಪ್ರತಿಶತ ಲಿಂಕ್ ಆಗಿವೆ. ಶೀಘ್ರದಲ್ಲಿಯೇ ಉಳಿದ ಕಾರ್ಡ್ ಗಳಿಗೆ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಲಿಂಕ್ ಮಾಡಲಾಗುವುದು ಎಂದು ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಎಚ್ ಕೆ ಪಾಟೀಲ್ ರವರು ತಿಳಿಸಿದರು.

ಹೀಗೆ ಫಲಾನುಭವಿಗಳು ಆಧಾರ್ ಕಾರ್ಡ್ ಲಿಂಕ್ ಮಾಡುವುದರ ಮೂಲಕ ಪಡಿತರ ಚೀಟಿಯಲ್ಲಿನ 5 ಕೆಜಿ ಉಚಿತಕ್ಕೆ ಹಾಗೂ 5 ಕೆಜಿ ಅಕ್ಕಿಗೆ ಬದಲಾಗಿ ಹಣವನ್ನು ಸ್ವೀಕರಿಸಬಹುದು ಎಂಬುದನ್ನು ಸರ್ಕಾರ ತಿಳಿಸಿದೆ. ಸರ್ಕಾರದ ಈ ಪರ್ಯಾಯ ಉಪಯೋಗವನ್ನು ಪಡಿತರ ಕಾರ್ಡ್ ಹೊಂದಿರುವ ನಿಮ್ಮ ಸಂಬಂಧಿಕರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ರೇಷನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು ?

ಹೌದು ಲಿಂಕ್ ಮಾಡಿದರೆ ಮಾತ್ರ ನಿಮಗೆ ಉಚಿತ ಅಕ್ಕಿ ಸಿಗುತ್ತದೆ

ಜುಲೈ ತಿಂಗಳಲ್ಲಿ ಎಷ್ಟು ಅಕ್ಕಿ ಸಿಗಬಹುದು ?

ಐದು ಕೆಜಿ ಸಿಗಬಹುದು

ಸರ್ಕಾರ ಹಣ ನೀಡಲು ಮುಂದಾಗಿದೆಯಾ ?

ಹೌದು ಸರ್ಕಾರ ಹಣ ನೀಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ

ಪ್ರತಿ ಒಂದು ಕೆಜಿ ಅಕ್ಕಿಗೆ ಎಷ್ಟು ಹಣ ನೀಡುತ್ತಾರೆ ?

ಅಂದಾಜು ಪ್ರಕಾರ 36 ರುಪಾಯಿ

ಇದನ್ನು ಓದಿ : ರಿಲಯನ್ಸ್ ವತಿಯಿಂದ ಪಾರ್ಟ್ ಟೈಮ್ ಜಾಬ್ ಹುಡುಕುತ್ತಿರುವವರಿಗೆ ಭರ್ಜರಿ ಅವಕಾಶ! PUC ಮತ್ತುSSLC ಪಾಸಾದ್ರೆ ಸಾಕು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments