Thursday, June 20, 2024
HomeTrending Newsಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ : ನಾಳೆಯಿಂದ ಈ ಕೆಲವು ಜನರ ಪಾನ್ ಕಾರ್ಡ್ ಬ್ಯಾನ್

ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ : ನಾಳೆಯಿಂದ ಈ ಕೆಲವು ಜನರ ಪಾನ್ ಕಾರ್ಡ್ ಬ್ಯಾನ್

ನಮಸ್ಕಾರ ಸ್ನೇಹಿತರೇ ಈಗ ನಿಮಗೆ ತಿಳಿಸುತ್ತಿರುವ ವಿಷಯವೇನೆಂದರೆ ಕೇಂದ್ರ ಸರ್ಕಾರವು ಕೆಲವೊಂದು ವ್ಯಕ್ತಿಗಳ ಪಾನ್ ಕಾರ್ಡ್ ಕಾರ್ಡ್ ಅನ್ನು ಬ್ಯಾನ್ ಮಾಡಲಿದೆ. ಇದರ ಬಗ್ಗೆ ಇನ್ನ ಸಂಪೂರ್ಣ ಮಾಹಿತಿಯನ್ನು ನೀವು ಇದೀಗ ನೋಡಬಹುದು.

Aadhar card and PAN card are new thing
Aadhar card and PAN card are new thing
Join WhatsApp Group Join Telegram Group

ಆಧಾರ್ ಕಾರ್ಡ್ ಜೊತೆ ಲಿಂಕ್ :

ಜನರಿಗೆ ಈಗಾಗಲೇ ಪಾನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಅನ್ನು ಜೋಡಣೆ ಮಾಡುವಂತೆ ಸರ್ಕಾರವು ಆದೇಶ ನೀಡಿದೆ. 2023 ಮಾರ್ಚ್ 31 ಅಂದು ಕೊನೆಯ ದಿನಾಂಕವನ್ನು ಈ ಹಿಂದೆ ಸರ್ಕಾರ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಜೋಡಣೆಗೆ ನಿಗದಿಪಡಿಸಿತ್ತು. ಆದರೆ ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇದ್ದಂತಹ ಸಾಕಷ್ಟು ಜನರ ಕಾರಣ ಇದರ ಗಡುವನ್ನು ವಿಸ್ತರಿಸಿತು.

ನಾಳೆ ಕೊನೆಯ ದಿನಾಂಕ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಮ್ಯಾಚ್ 31 ರಿಂದ ಜೂನ್ 30ರ ತನಕ ಗಡುವನ್ನು ವಿಸ್ತರಿಸಿದೆ. ಜನಸಾಮಾನ್ಯರಿಗೆ ಮಾರ್ಚ್ 31 ಮುಗಿದ ನಂತರ ಸರ್ಕಾರ ಮತ್ತೆ ಮೂರು ತಿಂಗಳ ಸಮಯದ ಅವಕಾಶವನ್ನು ನೀಡಿದೆ. ಅದರಂತೆ ಸರ್ಕಾರವು ಮಾರ್ಚ್ ನಂತರ ಪಾನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಜೋಡಣೆ ಮಾಡದವರಿಗೆ ಸಾವಿರ ರೂಪಾಯಿ ದಂಡವನ್ನು ವಿಧಿಸಿದೆ. ಜೂನ್ ತಿಂಗಳು ಮುಗಿದರೂ ಸಹ ದಂಡದ ಮೊತ್ತ ಹೆಚ್ಚಿದ ಕಾರಣ ಪಾನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ.

ಇದನ್ನು ಓದಿ : ಸರ್ಕಾರದಿಂದ ಹೊಸ ಆದೇಶ : ಫ್ರೀ ರೇಶನ್ ಪಡೆಯುವ ಮೊದಲು ನಿಮ್ಮ ಮನೆಯಲ್ಲಿ ಈ ವಸ್ತು ಇದ್ದೀಯ ನೋಡಿಕೊಳ್ಳಿ

ಸರ್ಕಾರದಿಂದ ಮಹತ್ವದ ಆದೇಶ :

ಪಾನ್ ಕಾರ್ಡ್ ಆಧಾರ್ ಕಾರ್ಡ್ ಜೊತೆ ಲಿಂಕ್ ಆಗದೆ ಇದ್ದವರಿಗೆ ಸರ್ಕಾರದಿಂದ ಮಹತ್ವದ ಆದೇಶ ಹೊರಡಿಸಿದೆ. ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡದೆ ಇದ್ದವರಿಗೆ ಅವರ ಪಾನ್ ಕಾರ್ಡ್ ನಿಷ್ಕ್ರಿಯ ವಾಗುತ್ತದೆ ಎಂದು ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಪ್ಯಾನ್ ಕಾರ್ಡ್ ಆರ್ಥಿಕ ಚಟುವಟಿಕೆಗಳಿಗೆ ಅಗತ್ಯವಾಗಿದೆ. ನಿಗದಿತ ಠೇವಣಿಗೆ ಹೂಡಿಕೆ, ಬ್ಯಾಂಕ್ ಖಾತೆ ,ಡಿಮ್ಯಾಟ್ ಅಕೌಂಟ್ ಹಾಗೂ ತೆರಿಗೆ ಪಾವತಿಗಳಿಗೆ ಪಾನ್ ಕಾರ್ಡ್ ಅತಿಹೆಚ್ಚು ಮುಖ್ಯವಾಗಿರುತ್ತದೆ.

ಹೀಗೆ ಹಲವರು ಕಾರಣಗಳಿಂದ ಪ್ಯಾನ್ ಕಾರ್ಡ್ ನಮಗೆ ಅಗತ್ಯವಿದ್ದು ಹಲವು ಬಾರಿ ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇದ್ದರೆ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ಜೂನ್ ಮೂವತ್ತರ ಒಳಗೆ ನಮ್ಮ ಪಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡಿಕೊಳ್ಳುವುದು ಉತ್ತಮ. ಪಾನ್ ಕಾರ್ಡ್ ಆಧಾರ್ ಕಾರ್ಡ್ ಜೋಡಣೆಗೆ ಮತ್ತೆ ದಿನಾಂಕವನ್ನು ವಿಸ್ತರಿಸುವುದಿಲ್ಲ ಎಂದು ಸರ್ಕಾರ ತಿಳಿಸಿದ್ದು ವಿಸ್ತರಿಸಿದರೂ ಕೂಡ ಮುಂದಿನ ದಿನಗಳಲ್ಲಿ 10,000 ದಂಡವನ್ನು ವಿಧಿಸಲಿದೆ ಎಂದು ಹೇಳಲಾಗಿದೆ.

ಹೀಗೆ ಹಲವಾರು ಕಾರಣಗಳಿಂದ ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಆಗಿರುವುದು ಅಗತ್ಯವಾಗಿದ್ದು, ಅಗತ್ಯ ಸಂದರ್ಭಗಳಲ್ಲಿ ಈ ಪ್ಯಾನ್ ಕಾರ್ಡ್ ನ ಅವಶ್ಯಕತೆ ಹೆಚ್ಚಾಗಿರುತ್ತದೆ. ಹಾಗಾಗಿ ಪ್ಯಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡದೆ ಇದ್ದವರು ತಕ್ಷಣ ಅವಧಿ ಮುಗಿಯುವುದರೊಳಗೆ ಲಿಂಕ್ ಮಾಡಿಸಿ ಧನ್ಯವಾದಗಳು.

ಕೆಲವು ಜನರ ಪಾನ್ ಕಾರ್ಡ್ ರದ್ದುಗೊಳಿಸಲು ಮಾಡಲು ಕಾರಣ ಏನು ?

ಆಧಾರ್ ಕಾರ್ಡ್ ನಲ್ಲಿ ಲಿಂಕ್ ಮಾಡದೇ ಇರುವುದು

ಸರ್ಕಾರ ಆಧಾರ್ ಕಾರ್ಡ್ ನೊಂದಿಗೆ ಜೋಡಣೆ ಮಾಡದಿದ್ದರೆ ದಂಡ ವಿಧಿಸುತ್ತಿದ್ದ ?

ಹೌದು ದಂಡ ವಿಧಿಸುತ್ತಿತ್ತು

ಎಲ್ಲ ಜನರ ಆಧಾರ ಕಾರ್ಡ್ ಪಾನ್ ಕಾರ್ಡ್ ಲಿಂಕ್ ಆಗಿದಿಯಾ ?

ಕೆಲವು ಜನರು ಇನ್ನೂ ಮಾಡಿಕೊಂಡಿಲ್ಲ ಆಧಾರ್ ಮತ್ತು ಪಾನ್ ಕಾರ್ಡ್ ಜೋಡಣೆ

ಇದನ್ನು ಓದಿ : ರಿಲಯನ್ಸ್ ವತಿಯಿಂದ ಪಾರ್ಟ್ ಟೈಮ್ ಜಾಬ್ ಹುಡುಕುತ್ತಿರುವವರಿಗೆ ಭರ್ಜರಿ ಅವಕಾಶ! PUC ಮತ್ತುSSLC ಪಾಸಾದ್ರೆ ಸಾಕು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments