Saturday, June 15, 2024
HomeTrending Newsರಾಜ್ಯ ಸರ್ಕಾರದಿಂದ ಮತ್ತೊಂದು ಹೊಸ ರೂಲ್ಸ್ ಸೇರ್ಪಡೆ, 200 ಯೂನಿಟ್ ವಿದ್ಯುತ್ ಗೆ ಇನ್ಮುಂದೆ ಈ...

ರಾಜ್ಯ ಸರ್ಕಾರದಿಂದ ಮತ್ತೊಂದು ಹೊಸ ರೂಲ್ಸ್ ಸೇರ್ಪಡೆ, 200 ಯೂನಿಟ್ ವಿದ್ಯುತ್ ಗೆ ಇನ್ಮುಂದೆ ಈ ರೂಲ್ಸ್ ಕಡ್ಡಾಯ

ನಮಸ್ಕಾರ ಸ್ನೇಹಿತರೆ, ರಾಜ್ಯ ಸರ್ಕಾರವು ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ನಂತರ ಒಂದಲ್ಲ ಒಂದು ರೀತಿಯಲ್ಲಿ ರಾಜ್ಯದಲ್ಲಿ ಸುಧಾರಣೆಯನ್ನು ತರುತ್ತಲೇ ಇದೆ. ಅದರಂತೆ ಭರವಸೆ ಯೋಜನೆಯ ಮೂಲಕ ಒಂದು ಗ್ಯಾರಂಟಿ ಯೋಜನೆಯನ್ನು ತಂದಿದ್ದು ಈ ಯೋಜನೆಯು ಇಂದಿಗೂ ಸಹ ಜನರಲ್ಲಿ ಗೊಂದಲವನ್ನು ಸೃಷ್ಟಿ ಮಾಡುತ್ತಿದೆ. ಈಗ ಗ್ಯಾರಂಟಿ ಯೋಜನೆಯ ಬಗ್ಗೆ ಗೊಂದಲವನ್ನು ಬಗೆಹರಿಸಲು ಒಂದು ಹೊಸ ನಿಯಮವನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಲು ತೀರ್ಮಾನಿಸಿದೆ. ಇದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀವು ನೋಡಬಹುದು.

Gruha Jyothi Yojana New update
Gruha Jyothi Yojana New update
Join WhatsApp Group Join Telegram Group

ಗೃಹಜ್ಯೋತಿ ಯೋಜನೆ :

ರಾಜ್ಯ ಸರ್ಕಾರವು 5 ಗ್ಯಾರಂಟಿಗಳನ್ನು ನೀಡಿದ್ದು ಅದರಲ್ಲಿ ಗೃಹತ್ ಯೋಜನೆಯ ಒಂದಾಗಿದೆ. ಈ ಯೋಜನೆಯ ತನ್ನ ಕಾರ್ಯ ಯೋಜನೆಯಲ್ಲಿ ಜನರಿಗೆ ಗೊಂದಲವನ್ನು ಮೂಡಿಸುತ್ತಿದ್ದು, ರಾಜ್ಯ ಸರ್ಕಾರವು ಈ ಗೊಂದಲವನ್ನು ನಿವಾರಿಸಲು ಒಂದು ಹೊಸ ನಿಯಮವನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿದೆ. ಈ ಮೂಲಕ ಒಂದು ಸುದ್ದಿಗೋಷ್ಠಿಯನ್ನು ಏರ್ಪಡಿಸಿದಂತಹ ರಾಜ್ಯ ಸರ್ಕಾರವು ಈ ಗೊಂದಲವನ್ನು ನಿವಾರಣೆ ಮಾಡಿದೆ. ಕೆಲಸರತ್ತುಗಳ ಮೇರೆಗೆ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ತನ್ನು ನೀಡಲು ಸರ್ಕಾರ ಮುಂದಾಗಿದೆ.

ರಾಜ್ಯ ಸರ್ಕಾರದ ಹೊಸ ನಿಯಮ :

ಗೃಹಜೋತಿ ಯೋಜನೆಯು ಯಾವೆಲ್ಲಾ ಜನರಿಗೆ ಸಿಗುತ್ತದೆ ಎಂದು ಹೇಳುವುದಾದರೆ, ಬಾಡಿಗೆ ಮನೆಯನ್ನು ಹೊಂದಿದಂತಹ ಜನರಿಗೆ ಈ ಗೃಹ ಜ್ಯೋತಿ ಭಾಗ್ಯ ಸಿಗುವುದಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ ಸಿಎಂ ಗೆ ಇದರ ಬಗ್ಗೆ ಕೆಲವೊಂದು ಮನವಿಗಳು ಬಂದು ಈ ನೀತಿಯನ್ನು ಬದಲಾಯಿಸಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ. ಅದರಂತೆ ಉಚಿತ ಗೃಹ ಜ್ಯೋತಿ ಯೋಜನೆಯು ಬಾಡಿಗೆದಾರರು ಸಹ ಪಡೆಯಬಹುದು. ಒಂದೇ ರೀತಿಯ ಆಹಾರ ಸಂಖ್ಯೆ ಹೊಂದಿರುವ ಜೊತೆಗೆ ಬಾಡಿಗೆ ಇರುವ ವಾಸ ಸ್ಥಳಕ್ಕೆ ಆಧಾರ್ ಕಾರ್ಡ್ ಜೋಡಣೆ ಮಾಡಿದ್ದರೆ ಮಾತ್ರ ಈ ಯೋಜನೆಯ ಲಾಭವನ್ನು ಬಾಡಿಗೆದಾರರು ಪಡೆಯಬಹುದು.

ಇದು ಒಂದು ರೀತಿಯಲ್ಲಿ ಬಾಡಿಗೆದಾರರಿಗೆ ಗೊಂದಲ ಮೂಡಿಸುವಂತೆ ಮಾಡಿದೆ ಹಾಗೂ ಇಂಧನ ಇಲಾಖೆಯೂ ಸಹ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಬಾಡಿಗೆದಾರರು ಈ ರೀತಿ ಜೋಡಣೆ ಮಾಡಿದ ಸಂಖ್ಯಾ ಮೂಲಕ ಸೇವಾ ಸಿಂಧು ಪೋರ್ಟಲ್ ಗೆ ಲಾಗಿನ್ ಮಾಡುವುದರ ಮೂಲಕ ಆಧಾರ್ ಕಾರ್ಡ್ ಜೋಡಣೆಯನ್ನು ಮಾಡಿದಾಗ ಮಾತ್ರ ಈ ಸೌಲಭ್ಯವನ್ನು ಪಡೆಯಬಹುದು.

ಇದನ್ನು ಓದಿ : ರಾಜ್ಯ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ, ಉಚಿತ ಪ್ರಯಾಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಸಿಹಿ ಸುದ್ದಿ

ಇಲ್ಲವಾದರೆ ಈ ಸೌಲಭ್ಯವನ್ನು ಪಡೆಯಲು ಅವರು ಅರ್ಹರಾಗಿರುವುದಿಲ್ಲ. ಇದರ ಜೊತೆಗೆ ಮನೆಗೆ ಹೊಸ ವಿದ್ಯುತ್ ಸಂಪರ್ಕ ಪಡೆದ ಮನೆ ಮಾಲೀಕರಿಗೆ ಈ ಸೌಲಭ್ಯ ಇರುವುದಿಲ್ಲ ಬದಲಾಗಿ ಕನಿಷ್ಠ ಒಂದು ವರ್ಷವಾದರೂ ಆ ಮನೆಯಲ್ಲಿ ಅವರು ವಾಸವಿರಲೇಬೇಕು. ಅಲ್ಲದೇ ಈ ವಿದ್ಯುತ್ ಬಳಕೆಯು ವಾರ್ಷಿಕ ಸರಾಸರಿ ವಿದ್ಯುತ್ ಉಪಯೋಗಿಸಿದರ ಪ್ರಮಾಣದ ಆಧಾರದ ಮೇಲೆ ವಿದ್ಯುತ್ ಬೆಳೆಯನ್ನು ನಿಗದಿ ಮಾಡಲಾಗುತ್ತದೆ. ವರ್ಷದಲ್ಲಿ ಯಾವುದೋ ಒಂದು ತಿಂಗಳು 200 ಯೂನಿಟ್ ಗೂ ಮೀರಿದರೂ ಸಹ ಮನೆಮಾಲೀಕರು ಇದರ ಹಣವನ್ನು ಪಾವತಿ ಮಾಡಲೇಬೇಕು.

ಪ್ರತ್ಯೇಕ ಮೀಟರ್ ಹೊಂದಿದ ಬಹು ಮನೆಯ ಬಾಡಿಗೆಗೆ ಹೊಂದಿದ್ದ ಜನರಿಗೆ ಮಾತ್ರ ಈ ಸೌಲಭ್ಯ ದೊರಕಲಿದೆ. ಗೃಹಜೋತಿಯ ಅಡಿಯಲ್ಲಿ ಈ ಯೋಜನೆಯ ಫಲಾನುಭವಿಗಳು ಸರಾಸರಿಗಿಂತ 10% ರಷ್ಟು ಹೆಚ್ಚು ಉಪಯೋಗ ಮಾಡಿದರೆ ಯಾವುದೇ ಚಾರ್ಜ್ ಇರುವುದಿಲ್ಲ.

ಹೀಗೆ ಸರ್ಕಾರದ ಹೊಸ ನಿಯಮವು ಜನರಲ್ಲಿರುವ ಗೊಂದಲವನ್ನು ಬಗೆಹರಿಸಿರುವುದಲ್ಲದೆ, ಯಾರಿಲ್ಲ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು ಎಂಬುದರ ಸಂಪೂರ್ಣ ಮಾಹಿತಿಯನ್ನು ರಾಜ್ಯ ಸರ್ಕಾರವು ಒದಗಿಸಿದೆ.

ಈ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರಿಗೂ ಹಾಗೂ ಸಂಬಂಧಿಕರಿಗೂ ನೀವು ತಿಳಿಸಬಹುದು. ನಿಮಗೆ ತಿಳಿಸಿದಂತಹ ಈ ಮಾಹಿತಿಯು ನಿಮಗೆ ಉಪಯೋಗವಾಗುತ್ತದೆ ಎಂದು ಹೇಳಬಹುದು ಧನ್ಯವಾದಗಳು.

ಯಾರಿಗೆ ರೂಲ್ಸ್ ಬರಲಿದೆ ?

ಯಾರಿಗೆ ರೂಲ್ಸ್ ಬರಲಿದೆ

ಹೆಚ್ಚುವರಿ ವಿದ್ಯುತ್ ಎಷ್ಟು ಬಳಸಬಹುದು ?

10% ರಷ್ಟು

ಬಾಡಿಗೆದಾರರಿಗೆ ಉಚಿತ ಪಡೆಯಬಹುದಾ ?

ಪಡೆಯಬಹುದು

ಇದನ್ನು ಓದಿ : ಪ್ರತಿ ತಿಂಗಳು 2500 ರೂಪಾಯಿಗಳನ್ನು ಉಚಿತ ಪಡೆಯಿರಿ : ಈ ಯೋಜನೆ 1ರಿಂದ 6 ವರ್ಷದ ಮಕ್ಕಳಿಗೆ ಮಾತ್ರ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments