Friday, July 26, 2024
HomeTrending Newsಸರ್ಕಾರದಿಂದ ಪಡಿತರ ಚೀಟಿಯ ಬಗ್ಗೆ ಹೊಸ ನಿಯಮ ಜಾರಿಗೊಳಿಸಲಾಗಿದೆ ಜನರಿಗೆ ಈ ಯೋಜನೆಯ ಪ್ರಯೋಜನ ಸಿಗಲಿದೆ

ಸರ್ಕಾರದಿಂದ ಪಡಿತರ ಚೀಟಿಯ ಬಗ್ಗೆ ಹೊಸ ನಿಯಮ ಜಾರಿಗೊಳಿಸಲಾಗಿದೆ ಜನರಿಗೆ ಈ ಯೋಜನೆಯ ಪ್ರಯೋಜನ ಸಿಗಲಿದೆ

ನಮಸ್ಕಾರ ಸ್ನೇಹಿತರೆ ಇಂದು ನಿಮಗೆ ತಿಳಿಸುತ್ತಿರುವ ವಿಷಯ ಪಡಿತರ ಚೀಟಿಯ ಬಗ್ಗೆ. ಕೋಟ್ಯಾಂತರ ಜನರು ಇಂದು ದೇಶದಲ್ಲಿ ಪಡಿತರ ಚೀಟಿಯನ್ನು ಹೊಂದಿದ್ದು ಈ ಚೀಟಿಯನ್ನು ಪಡೆದುಕೊಳ್ಳಲು ತುಂಬಾ ಸಮಯ ಕಾಯಬೇಕಾಗಿತ್ತು. ಆದರೆ ಸರ್ಕಾರದ ಈ ಹೊಸ ನಿಯಮದಿಂದ ಬಹಳ ಬೇಗನೆ ಪಡಿತರ ಚೀಟಿಯನ್ನು ಪಡೆಯಬಹುದು. ಅಲ್ಲದೆ ಪಡಿತರ ಚೀಟಿಯ ಸೌಲಭ್ಯಕ್ಕೆ ಸಂಬಂಧಿಸಿದಂತೆ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಈ ಪಡಿತರ ಚೀಟಿಯನ್ನು ಹೊಂದಿದಂತಹ ಫಲಾನುಭವಿಗಳು ಈ ಹೊಸ ನಿಯಮಗಳ ಬಗ್ಗೆ ಹಾಗೂ ಕೆಲವೊಂದು ಸರತಿಗಳ ಬಗ್ಗೆ ತಿಳಿದುಕೊಳ್ಳಲೇಬೇಕು ಇದರ ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸಲಾಗುತ್ತದೆ.

ration-card-update-news
ration-card-update-news
Join WhatsApp Group Join Telegram Group

ಅನರ್ಹ ಪಡಿತರ ಚೀಟಿಯನ್ನು ಹೊಂದಿದಂತಹ ಅರ್ಜಿದಾರರ ಹಕ್ಕು ರದ್ದು :

ಅರ್ಹತೆ ಇಲ್ಲದಂತಹ ಲಕ್ಷಾಂತರ ಜನರು ಸಹ ಪಡಿತರ ಚೀಟಿಯನ್ನು ಹೊಂದಿದ್ದು, ಉಚಿತವಾಗಿ ಪಡಿತರ ಚೀಟಿಯ ಲಾಭವನ್ನು ಪಡೆಯುತ್ತಿದ್ದಾರೆ. ಇದು ಸರ್ಕಾರದ ಗಮನಕ್ಕೂ ಬಂದಿರುವುದರಿಂದ ಪಡಿತರ ಚೀಟಿಯನ್ನು ಹೊಂದಿದಂತಹ ಅರ್ಹ ಪಡಿತರ ಚೀಟಿ ದಾರರಿಗೆ ಈ ಯೋಜನೆಯ ಪ್ರಯೋಜನ ಸಿಗುತ್ತಿಲ್ಲ. ಹೀಗೆ ಅಕ್ರಮ ಪಡಿತರ ಸೌಲಭ್ಯವನ್ನು ಹೊಂದಿದಂತಹ ಚೀಟಿದಾರರ ಸೌಲಭ್ಯವನ್ನು ತಪ್ಪಿಸಲು ಸರ್ಕಾರವು ಈಗ ಮುಂದಾಗಿದೆ.

ಈ ದಾಖಲೆಗಳಿದ್ದರೆ ನಿಮ್ಮ ಪಡಿತರ ಚೀಟಿ ಅಕ್ರಮವಾಗಿದೆ :

ಪ್ರತಿಯೊಂದು ಮನೆಯಲ್ಲೂ ಸಹ ಪಡಿತರ ಚೀಟಿಯನ್ನು ಈಗಾಗಲೇ ಹೊಂದಿರುವುದನ್ನು ನೀವು ನೋಡಬಹುದು. ಆದರೆ ಈ ಪಡಿತರ ಚೀಟಿಯು ಅಕ್ರಮ ವೆಂದು ಹೇಳಲು ಕೆಲವೊಂದು ಅಗತ್ಯ ದಾಖಲೆಗಳನ್ನು ಸರ್ಕಾರ ತಿಳಿಸಿದೆ. ನೂರು ಚದರ ಮೀಟರ್ ಗಿಂತ ಹೆಚ್ಚು ವಿಸ್ತೀರ್ಣದ ಫ್ಲಾಟ್ ಅಥವಾ ಮನೆ ನೀವು ಹೊಂದಿದ್ದರೆ ನಿಮ್ಮ ಪಡಿತರ ಚೀಟಿ ಅಕ್ರಮವಾಗಿದೆ. 4 ಚಕ್ರದ ವಾಹನ ಅಥವಾ ಟ್ರ್ಯಾಕ್ಟರ್ ಹೊಂದಿದ್ದರೆ ಹಾಗೂ ಎರಡು ಲಕ್ಷ ಕುಟುಂಬದ ಆದಾಯ ಗ್ರಾಮಗಳಲ್ಲಿ, ನಗರಗಳಲ್ಲಿ ಮೂರು ಲಕ್ಷಕ್ಕಿಂತ ಹೆಚ್ಚು ಹೊಂದಿದ್ದರೆ ಅಂತಹ ಪಡಿತರ ಚೀಟಿಯನ್ನು ತಹಶೀಲ್ದಾರರ ಬಳಿ ನೀವು ಒಪ್ಪಿಸಬೇಕು. ಸರ್ಕಾರ ದೇಶದ ಜನರಿಗೆ ಕೊರಣ ಸಂದರ್ಭದಲ್ಲಿ ಉಚಿತ ಪಡಿತರ ಸೌಲಭ್ಯವನ್ನು ನೀಡಿತ್ತು.

ಆದರೆ ಅದನ್ನು ಈಗಲೂ ಮುಂದುವರಿಸಿಕೊಂಡು ಬಂದಿದೆ ಅಲ್ಲದೆ ಈ ಸಮಯದಲ್ಲಿ ಲಕ್ಷಾಂತರ ಜನರು ಈ ಪಡಿತರ ಚೀಟಿಯ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಹಾಗೆಯೇ ಜನರಿಗೆ ಸರ್ಕಾರ ಈ ವರ್ಷದ ಅಂತ್ಯದವರೆಗೂ ಈ ಪಡಿತರ ಸೌಲಭ್ಯದ ಪ್ರಯೋಜನವನ್ನು ನೀಡಿದೆ. ಅದಕ್ಕಾಗಿ ಪಡಿತರ ಚೀಟಿ ಯ ಸೌಲಭ್ಯವು ಪಡೆಯಲು ಯಾರಿಗತ್ಯವಿದೆಯೋ ಅವರಿಗೆ ಒದಗಿಸುವ ಸಲುವಾಗಿ ಸರ್ಕಾರವು ಅಕ್ರಮವಾಗಿ ಪಡಿತರ ಚೀಟಿ ಹೊಂದಿದ ಜನರನ್ನು ಗುರುತಿಸಿ ಅವರ ಪಡಿತರ ಚೀಟಿಯನ್ನು ರದ್ದುಗೊಳಿಸಲು ಮುಂದಾಗಿದೆ.

ಇದನ್ನು ಓದಿ : ಕೇಂದ್ರ ಸರ್ಕಾರದಿಂದ ಪ್ರತಿ ಮಹಿಳೆಯರಿಗೂ 5000ರೂಪಾಯಿಗಳು ಸಿಗಲಿದೆ :ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ

ಕೈ ಸರ್ಕಾರ ಹೊಸ ನಿಯಮಗಳನ್ನು ಸಹ ಜಾರಿಗೆ ತಂದಿದೆ. ಅದೇನೆಂದರೆ ಅಕ್ರಮವಾಗಿ ಪಡಿತರ ಚೀಟಿಯನ್ನು ಹೊಂದಿದಂತಹ ಜನರ ವಿರುದ್ಧ ತನಿಖೆ ನಡೆಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ಸರ್ಕಾರ ಅಧಿಕಾರಿಗಳಿಗೆ ತಿಳಿಸಲಾಗಿದೆ. ಇದರ ಮೂಲಕ ಸರ್ಕಾರವು ಬಡ ಹಾಗೂ ಅರ್ಹ ಪಡಿತರ ಚೀಟಿಯನ್ನು ಹೊಂದುವಂತೆ ಜನರಿಗೆ ಅವಕಾಶ ಕಲ್ಪಿಸಿ ಕೊಡುವುದರ ಮೂಲಕ ಪಡಿತರ ಚೀಟಿಯ ಎಲ್ಲಾ ಸೌಲಭ್ಯವನ್ನು ಪಡೆಯುವಂತೆ ಮಾಡಿದೆ.

ಹೀಗೆ ಸರ್ಕಾರದ ಈ ಹೊಸ ನಿಯಮವು ಅಕ್ರಮವಾಗಿ ಪಡಿತರ ಚೀಟಿಯನ್ನು ಹೊಂದಿದಂತಹ ಜನರ ವಿರುದ್ಧ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ ಅರ್ಹ ಪಡಿತರ ಚೀಟಿದಾರರಿಗೆ ಸೌಲಭ್ಯಗಳನ್ನು ಬಹಳ ಬೇಗನೆ ಒದಗಿಸಲು ಸಹಕಾರಿಯಾಗುತ್ತದೆ ಎಂಬುದು ನಮ್ಮ ಅಭಿಪ್ರಾಯವಾಗಿದೆ. ಈ ಹೊಸ ನಿಯಮವನ್ನು ಆದಷ್ಟು ಬೇಗ ಜಾರಿಗೊಳಿಸಬೇಕೆಂಬುದು ನಮ್ಮೆಲ್ಲರ ಆಶಯ ವಾಗಿದೆ.

ಯಾರೇ ಬಿಪಿಎಲ್ ಕಾರ್ಡ್ ರದ್ದು ಆಗಲಿದೆ ?

ನಕಲಿ ದಾಖಲೆ ನೀಡಿರುವ ಕಾರ್ಡ್ ರದ್ದು ಆಗಲಿದೆ

ಎಷ್ಟು ಲಕ್ಷ ಆದಾಯ ಹೆಚ್ಚಿದ್ದರೆ ಪಡಿತರ ಚೀಟಿ ಒಪ್ಪಿಸಬೇಕು ?

3 ಲಕ್ಷ ಆದಾಯ ಹೊಂದಿರುವವರು

ಯಾರಿಗೆ ಮಾತ್ರ ಬಿಪಿಎಲ್ ಕಾರ್ಡ್ ಉಪಯೋಗ ಪಡೆಯಬಹುದು ?

ಬಡತನ ರೇಖೆಗಿಂತ ಕೆಳಗಿರುವವರಿಗೆ ಮಾತ್ರ ಉಪಯೋಗ ಪಡೆಬಹುದು

ಇದನ್ನು ಓದಿ :ಪ್ರತಿ ತಿಂಗಳು 2500 ರೂಪಾಯಿಗಳನ್ನು ಉಚಿತ ಪಡೆಯಿರಿ : ಈ ಯೋಜನೆ 1ರಿಂದ 6 ವರ್ಷದ ಮಕ್ಕಳಿಗೆ ಮಾತ್ರ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments