Friday, June 21, 2024
HomeTrending Newsಪ್ರತಿ ತಿಂಗಳು 2500 ರೂಪಾಯಿಗಳನ್ನು ಉಚಿತ ಪಡೆಯಿರಿ : ಈ ಯೋಜನೆ 1ರಿಂದ 6 ವರ್ಷದ...

ಪ್ರತಿ ತಿಂಗಳು 2500 ರೂಪಾಯಿಗಳನ್ನು ಉಚಿತ ಪಡೆಯಿರಿ : ಈ ಯೋಜನೆ 1ರಿಂದ 6 ವರ್ಷದ ಮಕ್ಕಳಿಗೆ ಮಾತ್ರ

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವಂತಹ ಮಹತ್ವದ ವಿಷಯವೇನೆಂದರೆ, ಸರ್ಕಾರದಿಂದ ಮಕ್ಕಳಿಗಾಗಿ ಹೊಸ ಯೋಜನೆ ಜಾರಿಗೊಳಿಸಲಾಗಿದೆ. ಸರ್ಕಾರಗಳು ಮಹಿಳೆಯರಿಗೆ ,ಯುವಕ ಯುವತಿಯರಿಗೆ ಹಲವಾರು ಯೋಜನೆಗಳನ್ನು ನೀಡಿದೆ. ಅದರಂತೆ ಮಕ್ಕಳಿಗೂ ಸಹ ಒಂದು ಹೊಸ ಯೋಜನೆಯನ್ನು ಜಾರಿಗೊಳಿಸಿದೆ. ಸರ್ಕಾರದ ಈ ಹೊಸ ಯೋಜನೆ ಯಾವುದು ಎಂಬುದರ ಬಗ್ಗೆ ಈ ಕೆಳಗಿನಂತೆ ಪೂರ್ಣ ಮಾಹಿತಿಯನ್ನು ತಿಳಿಯಬಹುದು.

Anganwadi Beneficiary Scheme
Anganwadi Beneficiary Scheme
Join WhatsApp Group Join Telegram Group

ಮಕ್ಕಳಿಗಾಗಿ ಹೊಸ ಯೋಜನೆ :

ಎಲ್ಲ ಮಹಿಳೆಯರಿಗೆ ಪಡಿತರ ಬದಲು 2500ಗಳ ಹಣವನ್ನು ತಾಯಿ ಮತ್ತು ಒಂದು ವರ್ಷದಿಂದ ಆರು ವರ್ಷದೊಳಗಿನ ಮಕ್ಕಳ ಖಾತೆಗೆ ನೇರವಾಗಿ ಹಾಕಲು ಕೇಂದ್ರ ಸರ್ಕಾರವು ನಿರ್ಧರಿಸಿದೆ. ಈ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು 2500 ನೀಡಲು ನಿರ್ಧರಿಸಿದೆ.

ಅಂಗನವಾಡಿ ಫಲಾನುಭವಿ ಯೋಜನೆ :

ಎಲ್ಲಾ ಮಹಿಳೆಯರು ಮತ್ತು ಮಕ್ಕಳಿಗಾಗಿ ಭಾರತ ಸರ್ಕಾರವು ಹಲವರು ಯೋಜನೆಗಳನ್ನು ತರುತ್ತಿದೆ ಅದರಲ್ಲಿ ಅಂಗನವಾಡಿ ಫಲಾನುಭವಿ ಯೋಜನೆಯು ಸಹ ಒಂದಾಗಿದೆ. ಈ ಯೋಜನೆಯಡಿಯಲ್ಲಿ ಪಡಿತರ ಬದಲಾಗಿ 2500 ರೂಪಾಯಿಗಳನ್ನು ಗರ್ಭಿಣಿ ಮತ್ತು ಮಹಿಳೆಯರ ಖಾತೆಗಳಿಗೆ ಹಾಗೂ ಒಂದು ವರ್ಷದ ಮಗುವಿನಿಂದ ಆರು ವರ್ಷದ ಮಗುವಿನ ಬ್ಯಾಂಕ್ ಖಾತೆಗೆ ಅಂದರೆ ಅಂಗನವಾಡಿ ಫಲಾನುಭವಿಗಳಿಗೆ ಪ್ರತಿ ತಿಂಗಳು 2500 ರೂಪಾಯಿಗಳನ್ನುವರ್ಗಾಯಿಸಲಾಗುವುದು ಎಂದು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಈ ಯೋಜನೆಯ ಲಾಭ ಪಡೆಯಲು ನಾವು ಯಾವುದೇ ಅಂಗನವಾಡಿ ಕೇಂದ್ರದೊಂದಿಗೆ ಸಂಪರ್ಕವನ್ನು ಹೊಂದಿರುವುದು ಕಡ್ಡಾಯಗೊಳಿಸಲಾಗಿದೆ. ಈ ಅಂಗನವಾಡಿ ಸಂಪರ್ಕದೊಂದಿಗೆ ನೀವು ಹಣವನ್ನು ಪಡೆಯಬಹುದು.

ಆನ್ಲೈನ್ ಅರ್ಜಿ ಸಲ್ಲಿಸುವುದು :

ಸರ್ಕಾರವು ಮಹಿಳೆಯರು ಮತ್ತು ಮಕ್ಕಳ ಸಂಪೂರ್ಣ ನಿರ್ವಹಣೆಯನ್ನು ನೋಡಿಕೊಳ್ಳಲು ಅಂಗನವಾಡಿಗೆ ಹೋಗಲು ಸಾಧ್ಯವಾಗದ ಕಾರಣ ಅವರಿಗೆ ನೇರವಾಗಿ ಬ್ಯಾಂಕ್ ಖಾತೆಗೆ ಹಣವನ್ನು ನೀಡಲು ಪ್ರಾರಂಭಿಸಿತು. ಅದರ ಫಲವಾಗಿ ಈ ಯೋಜನೆಯು ಜಾರಿಗೆ ಬಂದಿತು.

ಈ ಯೋಜನೆಗೆ ಅರ್ಜಿಯನ್ನು ಆನ್ಲೈನ್ ಮೂಲಕವೇ ಸಲ್ಲಿಸಬೇಕು. ಆಫ್ ಲೈನ್ ಮೂಲಕ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರವು ತಿಳಿಸಿದೆ. ಇದಕ್ಕಾಗಿ ಕೇಂದ್ರ ಸರ್ಕಾರವು ಒಂದು ಅಧಿಕೃತ ವೆಬ್ಸೈಟ್ ಅನ್ನು ನೀಡಿದೆ. ಸಮಾಜ ಕಲ್ಯಾಣ ಇಲಾಖೆಯ ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ ಅಧಿಕೃತ ವೆಬ್ಸೈಟ್ ಗೆ ಹೋಗಿ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನು ಓದಿ : RTOನ ಹೊಸ ನಿಯಮ ಜಾರಿ ಮಾಡಲಾಗಿದೆ, ಒಮ್ಮೆ ತಿಳಿದುಕೊಳ್ಳಿ

ಈ ಯೋಜನೆಗೆ ಬೇಕಾದಂತಹ ಅಗತ್ಯ ದಾಖಲೆಗಳೆಂದರೆ :

ನಿವಾಸ ಪ್ರಮಾಣ ಪತ್ರ. ಪೋಷಕರಿಬ್ಬರ ಮತದಾರರ ಗುರುತಿನ ಚೀಟಿ, ಬ್ಯಾಂಕ್ ಖಾತೆಯ ವಿವರಗಳು, ಆಧಾರ್ ಕಾರ್ಡ್, ಮಗುವಿನ ಜನನ ಪ್ರಮಾಣ ಪತ್ರ, ಫೋಟೋ, ಮೊಬೈಲ್ ಸಂಖ್ಯೆ ಮೊದಲಾದವು. ಈ ಮಾಹಿತಿಗಳೊಂದಿಗೆ ನಿಮ್ಮ ಹತ್ತಿರದ ಕಂಪ್ಯೂಟರ್ ಸೆಂಟರ್ ಗೆ ಹೋಗಿ ಅರ್ಜಿಯನ್ನು ನೀವು ಸಲ್ಲಿಸಬಹುದು.

ಈ ಯೋಜನೆಯ ಬಗ್ಗೆ ಹೇಳುವುದಾದರೆ ಸರ್ಕಾರವು ಹಲವರು ಯೋಜನೆಗಳನ್ನು ತಂದಿದ್ದು, ಈ ಯೋಜನೆಯು ಮಕ್ಕಳ ಅಭಿವೃದ್ಧಿಗೆ ಒಂದು ಪೂರಕವಾದ ಯೋಜನೆಯಾಗಿದೆ ಎಂದು ಹೇಳಬಹುದು. ಈ ಯೋಜನೆಯ ಮೂಲಕ ಮಕ್ಕಳ ವಿದ್ಯಾಭ್ಯಾಸದ ಖರ್ಚಿ ನ ಹೊರೆಯನ್ನು ಸ್ವಲ್ಪಮಟ್ಟಿಗೆ ಪೋಷಕರ ಮೇಲಿಂದ ಸರ್ಕಾರವು ಕಡಿಮೆ ಮಾಡಿದೆ ಎಂದು ಹೇಳಬಹುದು.

ಹಾಗಾಗಿ ಕೇಂದ್ರ ಸರ್ಕಾರದ ಈ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಪ್ರತಿಯೊಬ್ಬ ಮಕ್ಕಳು ಸಹ ಪಡೆಯಬೇಕೆಂಬುದು ಈ ಲೇಖನದ ಉದ್ದೇಶವಾಗಿದೆ , ಧನ್ಯವಾದಗಳು.

ಒಂದ ರಿಂದ ಆರು ವರ್ಷದ ಮಕ್ಕಳಿಗೆ ಎಷ್ಟು ಹಣ ಸಿಗಲಿದೆ ?

2,500 ಸಿಗಲಿದೆ ಒಂದರಿಂದ ಆರು ವರ್ಷದ ಮಕ್ಕಳಿಗೆ

ಯಾರ ಖಾತೆಗೆ ಹಣ ಜಮಾ ಮಾಡಲು ?

ತಾಯಿಯ ಖಾತೆ ಹಣ ಜಮಾ ಮಾಡಲಾಗುವುದು

ಯೋಜನೆಯ ಹೆಸರು ?

ಅಂಗನವಾಡಿ ಫಲಾನುಭವಿ ಯೋಜನೆ

ಅರ್ಜಿಯನ್ನು ಎಲ್ಲಿ ಸಲ್ಲಿಸುವುದು ?

ಆನ್ಲೈನ್ ಮುಖಾಂತರ

ಇದನ್ನು ಓದಿ : ಕೇಂದ್ರ ಸರ್ಕಾರದಿಂದ ಪ್ರತಿ ಮಹಿಳೆಯರಿಗೂ 5000ರೂಪಾಯಿಗಳು ಸಿಗಲಿದೆ :ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments