Saturday, June 22, 2024
HomeTrending Newsನಿಮ್ಮ ಕನಸಿನ ವಸ್ತುಗಳನ್ನು ಖರೀದಿಸಲು ಅಮೇಜಾನ್‌ ತಂದಿದೆ ಗ್ರೇಟ್ ಫ್ರೀಡಂ ಫೆಸ್ಟಿವಲ್! ಸ್ಮಾರ್ಟ್ ಫೋನ್​ಗಳ ಮೇಲೆ...

ನಿಮ್ಮ ಕನಸಿನ ವಸ್ತುಗಳನ್ನು ಖರೀದಿಸಲು ಅಮೇಜಾನ್‌ ತಂದಿದೆ ಗ್ರೇಟ್ ಫ್ರೀಡಂ ಫೆಸ್ಟಿವಲ್! ಸ್ಮಾರ್ಟ್ ಫೋನ್​ಗಳ ಮೇಲೆ ಭರ್ಜರಿ​ ಡಿಸ್ಕೌಂಟ್, ಕೇವಲ 2 ದಿನ ಮಾತ್ರ!

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಬಗ್ಗೆ. ನೀವು ಏನಾದರೂ ಒಳ್ಳೆಯ ಮೊಬೈಲ್ ಅನ್ನು ತೆಗೆದುಕೊಳ್ಳಲು ಬಯಸುತ್ತಿದ್ದರೆ ಇಲ್ಲಿದೆ ನಿಮಗೀಗ ಸುವರ್ಣ ಅವಕಾಶ. ಅತಿ ಕಡಿಮೆ ಬೆಲೆಗೆ ಅಮೆಜಾನ್ ಮೂಲಕ ಐಫೋನ್ ಸ್ಯಾಮ್ಸಂಗ್ ಸಿಯೋಮಿ ರಿಯಲ್ ಮಿ ರೆಡ್ಮಿ ಹೇಗೆ ಅನೇಕ ಮೊಬೈಲ್ ಕಂಪನಿಗಳು ನಿಮಗಾಗಿ ಮೊಬೈಲ್ ಫೋನ್ ಗಳನ್ನು ಖರೀದಿಸಲು ಕಾಯುತ್ತಿವೆ. ಹಾಗಾದರೆ ಎಷ್ಟು ಬೆಲೆಯಲ್ಲಿ ಮೊಬೈಲ್ ಫೋನ್ ಗಳನ್ನು ಖರೀದಿಸಬಹುದಾಗಿದೆ ಎಂಬ ಮಾಹಿತಿಯನ್ನು ನೀವು ಇದೀಗ ನೋಡಬಹುದು.

Amazon Great Freedom Festival
Amazon Great Freedom Festival
Join WhatsApp Group Join Telegram Group

ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ :

ಅಮೆಜಾನ್ ಕಂಪನಿಯು 2023ರಲ್ಲಿ ಈಗ ಮತ್ತೊಂದು ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ನಡೆಸುತ್ತಿದೆ. ಇದು ದಲ್ಲಿರುವ ಎಲ್ಲಾ ಶಾಪರಗಳಿಗೆ ಮುಕ್ತ ಅವಕಾಶವನ್ನು ಕಲ್ಪಿಸಿದೆ. ಗುರುವಾರದಿಂದ ಐದು ದಿನಗಳ ಕಾಲ ಪ್ರೇಮ್ ಸದಸ್ಯರಿಗೆ ಆಗಸ್ಟ್ ಮೂರರಂದು ಇದು ಪ್ರಾರಂಭವಾಗಲಿದೆ. ನಂತರ ಆಗಸ್ಟ್ 8ರವರೆಗೆ ಇದು ಮುಂದುವರೆಯುತ್ತದೆ. ರಿಯಾಯಿತಿ ದರಗಳೊಂದಿಗೆ amazon ಕಂಪನಿಯು ಸ್ಯಾಮ್ಸಂಗ್ ಸಿಯೋಮಿ ಐ ಟೆಲ್ ಮತ್ತು ರಿಯಲ್ ಮಿ ದಂತಹ ಬ್ರಾಂಡ್ ಗಳ ಇತ್ತೀಚಿನ ಸ್ಮಾರ್ಟ್ ಫೋನ್ ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡೋದು ನಿರ್ಧರಿಸಿದೆ.

ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಗಳು ಲಭ್ಯ :

ಅಮೆಜಾನ್ ಕಂಪನಿ ಸ್ಮಾರ್ಟ್ ಫೋನ್ ಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿ ಮಾಡಲು ಈ ಕಾಮರ್ಸ್ ಮೂಲಕ ಯಾವುದೇ ವೆಚ್ಚದ ಈ ಎಂಐ ಆಯ್ಕೆಗಳು ಮತ್ತು ಯುಪಿಐ ಆಧಾರಿತ ಪಾವತಿ ಕೊಡುಗೆಗಳ ಮತ್ತು ವಿನಿಮಯ ರಿಯಾಯಿತಿ ದರಗಳನ್ನು ಒದಗಿಸಲು ಫ್ಲಾಟ್ ಫಾರ್ಮ್ ಅನ್ನು ಒದಗಿಸಿದೆ. ಅಮೆಜಾನ್ ಕಂಪನಿಯು ಎಸ್ಬಿಐ ಸಹಭಾಗಿತ್ವದೊಂದಿಗೆ 10 ಪ್ರತಿಶತದವರಿಗೆ ತ್ವರಿತರಿಯಾಗಿ ನೀಡಲು ನಿರ್ಧರಿಸಿದೆ.

1.ರೆಡ್ಮಿ 12 ಸಿ :

ರೆಡ್ಮಿ 12 ಸಿ ಮೊಬೈಲ್ ಅನ್ನು ಶೇಖರ್ಣ ರೂಪಾಂತರವಾಗಿ 2699 ರೂಪಾಯಿಗಳ ಬೆಲೆಯಲ್ಲಿ ಈಎಂಐ ಯೋಜನೆಗಳೊಂದಿಗೆ ನೀಡಲು ನಿರ್ಧರಿಸಿದೆ.

2.ಟೆಕ್ನೋ ಸ್ಪಾರ್ಕ್ ನೈನ್ :

ಭಾರತದಲ್ಲಿ ಕಳೆದ ವರ್ಷ ಜುಲೈನಲ್ಲಿ ಟೆಕ್ನೋ ಸ್ಪಾರ್ಕ್ ನೈನ್ ಮೊಬೈಲ್ ಅನ್ನು ಬಿಡುಗಡೆ ಮಾಡಿದ್ದು ಇದನ್ನು ಅಮೆಜಾನ್ ಕಂಪನಿಯು ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ನಲ್ಲಿ ಪ್ರಸ್ತುತ 6999 ಗಳಿಗೆ ನೀಡುತ್ತಿದೆ.

3.ರಿಯಲ್ ಮಿ ನರ್ಜೋ 50 ಐ :

ಕಳೆದ ವರ್ಷ ಭಾರತದಲ್ಲಿ ಸೆಪ್ಟೆಂಬರ್ ನಲ್ಲಿ ಬಿಡುಗಡೆ ಮಾಡಲಾಗಿದ್ದ ರಿಯಲ್ ಮಿ ಪ್ರೈಮ್ ನ ಮೊಬೈಲನ್ನು ಅಮೆಜಾನ್ ಕಂಪನಿಯು ಈಗ 7,200 ರೂಪಾಯಿಗಳಿಗೆ ನೀಡಲು ನಿರ್ಧರಿಸಿದೆ.

4.ರೆಡ್ಮಿ ಏ 2 :

ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ನಲ್ಲಿ ರೆಡ್ಮಿ ಏ 2 ಮೊಬೈಲ್ ಅನ್ನು ಈಗ 5999 ರೂಪಾಯಿಗಳಲ್ಲಿ ಪಡೆಯಬಹುದಾಗಿದೆ.

ಹೀಗೆ ಅಮೆಜಾನ್ ಕಂಪನಿಯು ಫ್ರೀಡಂ ಫೆಸ್ಟಿವಲ್ ಸೇಲ್ ನಲ್ಲಿ ವಿವಿಧ ಕಂಪನಿಯ ಆಕರ್ಷಕ ಮೊಬೈಲ್ ಗಳನ್ನು ತನ್ನ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ನೀಡಲು ನಿರ್ಧರಿಸಿದೆ. ಇದರಿಂದ ಗ್ರಾಹಕರು ತಮ್ಮ ನೆಚ್ಚಿನ ಫೋನ್ ಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸಲು ಸಹಾಯಕವಾಗುತ್ತದೆ. ಈ ಅಮೆಜಾನ್ ಕಂಪನಿಯ ದಿ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ಅನ್ನು ನಿಮ್ಮ ಸ್ನೇಹಿತರು ಹಾಗು ಸಂಬಂಧಿಕರಿಗೂ ಸಹ ಶೇರ್ ಮಾಡಿ ಅವರು ಸಹ ಅಮೆಜಾನ್ ಕಂಪನಿಯ ಮೂಲಕ ಅವರ ಮೊಬೈಲ್ ಗಳನ್ನು ಕಡಿಮೆ ಬೆಲೆಯಲ್ಲಿ ಹೊಸ ಮೊಬೈಲ್ ಗಳನ್ನು ಖರೀದಿಸಲು ಸಹಾಯ ಮಾಡಿ ಧನ್ಯವಾದಗಳು

ಇತರೆ ವಿಷಯಗಳು:

ಆಧಾರ್ ಕಾರ್ಡ್ ಇದ್ದವರಿಗೆ ದೇಶಾದ್ಯಂತ ಹೊಸ ರೂಲ್ಸ್! ಹಾಗಾದ್ರೆ ಈ ಹೊಸ ನಿಯಮಗಳೇನು ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ವಿದ್ಯಾರ್ಥಿಗಳಿಗೆ ಆತಂಕದ ಸುದ್ದಿ: ದೇಶದಲ್ಲಿದೆ 21 ಫೇಕ್ ಯುನಿವರ್ಸಿಟಿ! ಕರ್ನಾಟಕದ ಯಾವ ಯುನಿವರ್ಸಿಟಿ ನಕಲಿ ಗೊತ್ತಾ? ಇಲ್ಲಿದೆ ಎಕ್ಸ್‌ಕ್ಲೂಸಿವ್ ಡೀಟೇಲ್ಸ್

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments