Saturday, July 27, 2024
HomeTrending Newsಸರ್ಕಾರದಿಂದ ವಿದ್ಯಾರ್ಥಿಗಳಿಗೆ ಉಚಿತ ಸ್ಕೂಟಿ ಘೋಷಣೆ : ಹತ್ತನೇ ತರಗತಿ ಉತ್ತೀರ್ಣರಾಗಿದ್ದರೆ ಸಾಕು

ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಉಚಿತ ಸ್ಕೂಟಿ ಘೋಷಣೆ : ಹತ್ತನೇ ತರಗತಿ ಉತ್ತೀರ್ಣರಾಗಿದ್ದರೆ ಸಾಕು

ನಮಸ್ಕಾರ ಸ್ನೇಹಿತರೆ ನಿಮಗೆ ಇದೀಗ ತಿಳಿಸುತ್ತಿರುವುದು ಸರ್ಕಾರವು ವಿದ್ಯಾರ್ಥಿಗಳಿಗೆ ನೀಡಿರುವ ಬಂಪರ್ ಆಫರ್ ನ ಬಗ್ಗೆ. ಈ ಬಂಪರ್ ಆಫರ್ ಏನೆಂದರೆ ಎಸ್ ಎಸ್ ಎಲ್ ಸಿ ಪಾಸಾದ ಪ್ರತಿಯೊಬ್ಬ ವಿದ್ಯಾರ್ಥಿಗಳು ಸಹ ಸರ್ಕಾರದಿಂದ ನೀಡಲಾಗುವ ಉಚಿತ ಸ್ಕೂಟಿಗೆ ಅರ್ಜಿ ಸಲ್ಲಿಸಬಹುದು. ಉಚಿತ ಸ್ಕೂಟಿಗೆ ಅರ್ಜಿ ಸಲ್ಲಿಸಲು ಏನೆಲ್ಲ ಮಾಹಿತಿಗಳು ಬೇಕು ಹಾಗೂ ಹೇಗೆ ಅರ್ಜಿಯನ್ನು ಸಲ್ಲಿಸಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೋಡಬಹುದು.

Chief-Minister's-Scooty-Scheme
Chief-Minister’s-Scooty-Scheme
Join WhatsApp Group Join Telegram Group

ಎಸ್ ಎಸ್ ಎಲ್ ಸಿ ಪಾಸಾದವರಿಗೆ ಉಚಿತ ಸ್ಕೂಟಿ :

ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಉಚಿತ ಸ್ಕೂಟಿಯನ್ನು ನೀಡಲು ಒಂದು ಯೋಜನೆಯನ್ನು ಜಾರಿಗೊಳಿಸಿದೆ. ಅದರಂತೆ ಎಸ್ ಎಸ್ ಎಲ್ ಸಿ ಯಲ್ಲಿ ಉತ್ತೀರ್ಣರಾದ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಸಹ ಈ ಉಚಿತ ಸ್ಕೋಟಿಯನ್ನು ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.

ಮುಖ್ಯಮಂತ್ರಿ ಸ್ಕೂಟಿ ಯೋಜನೆ :

ಮುಖ್ಯಮಂತ್ರಿ ಸ್ಕೂಟಿ ಯೋಜನೆಯ ಅಡಿಯಲ್ಲಿ ಮುಖ್ಯಮಂತ್ರಿ ಅವರು ಪುತ್ರರು ಮತ್ತು ಪುತ್ರಿಯರಿಗಾಗಿ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಅದರಂತೆ 12ನೇ ತರಗತಿ ಪಾಸಾದ ಅಂತಹ ಎಲ್ಲಾ ವಿದ್ಯಾರ್ಥಿಗಳಿಗೂ ಈ ಉಚಿತ ಸ್ಕೂಟಿ ಯೋಜನೆಯ ಅಡಿಯಲ್ಲಿ ಮಕ್ಕಳಿಗೆ ಸರ್ಕಾರದಿಂದ ಉಚಿತ ಸ್ಕೂಟಿಯನ್ನು ನೀಡಲಾಗುತ್ತಿದೆ. ಉಚಿತ ಸ್ಕೂಟಿ ಯೋಜನೆಯನ್ನು ಆರಂಭಿಸಿದ ರಾಜ್ಯವೆಂದರೆ ಮಧ್ಯಪ್ರದೇಶ.

ಮಧ್ಯ ಪ್ರದೇಶ ಆರಂಭಿಸಿದ ಈ ಉಚಿತ ಸ್ಕೂಟಿ ಯೋಜನೆಯನ್ನು ಮುಂದಿನ ಮೂರು ವರ್ಷಗಳವರೆಗೆ ಸರ್ಕಾರದಿಂದ ನಿರಂತರವಾಗಿ ನೀಡಲಾಗುವುದು ಎಂದು ಹೇಳಲಾಗುತ್ತಿದೆ. ಕೆಲವೊಂದು ಮಾಧ್ಯಮಗಳ ಪ್ರಕಾರ ಶೇಕಡಾ 65 ಪರ್ಸೆಂಟ್ ಅನ್ನು 12ನೇ ತರಗತಿಯಲ್ಲಿ ಪಡೆದಂತಹ ವಿದ್ಯಾರ್ಥಿಗಳಿಗೆ ಈ ಮುಖ್ಯಮಂತ್ರಿ ಉಚಿತ ಸ್ಕೂಟಿ ಯೋಜನೆಯ ಅಡಿಯಲ್ಲಿ ಸ್ಕೂಟಿಯನ್ನು ಪಡೆಯಬಹುದಾಗಿದೆ. ಅದರಂತೆ ರಾಜ್ಯದಲ್ಲಿ ಸುಮಾರು ಇದುವರೆಗೂ 9,000 ವಿದ್ಯಾರ್ಥಿಗಳಿಗೆ ಉಚಿತ ಸ್ಕೂಟಿ ನೀಡಲು ಪಟ್ಟಿಯನ್ನು ತಯಾರು ಮಾಡಲಾಗಿದೆ.

ಇದನ್ನು ಓದಿ : ಗೃಹಲಕ್ಷ್ಮಿ ಯೋಜನೆಗಾಗಿ ಪ್ರತ್ಯೇಕ ಆ್ಯಪ್! ಈ ಆ್ಯಪ್ ನಲ್ಲಿ ಅರ್ಜಿ ಸಲ್ಲಿಕೆ

ಉಚಿತ ಸ್ಕೂಟಿಯ ವೆಬ್ಸೈಟ್ :

ವಿದ್ಯಾರ್ಥಿಗಳು ಈ ಮುಖ್ಯಮಂತ್ರಿ ಉಚಿತ ಸ್ಕೂಟಿ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸಿದರೆ ಅವರು ಸರ್ಕಾರ ಅಧಿಕೃತವಾಗಿ ನೀಡಿದ ವೆಬ್ ಸೈಟ್ ಗೆ ಭೇಟಿ ನೀಡಬೇಕು. ಆ ವೆಬ್ ಸೈಟ್ ಎಂದರೆ visharma.mp.gov.in ಈ ವೆಬ್ ಸೈಟ್ ನ ಮೂಲಕ ಮುಖ್ಯಮಂತ್ರಿ ಬಾಲಿಕಾ ಬಾಲಿಕಾ ಸ್ಕೂಟಿ ಯೋಜನೆಗೆ ಆನ್ಲೈನ್ ನಲ್ಲಿ ನೊಂದಣಿ ಮಾಡಿಸಬೇಕು.

ವಿದ್ಯಾರ್ಥಿಗಳಿಗೆ ಉಚಿತ ಸ್ಕೂಟಿ ಮಾಹಿತಿಗಾಗಿ ಮಧ್ಯಪ್ರದೇಶ ಸರ್ಕಾರವು ಆರಂಭಿಸಿದ ವೆಬ್ಸೈಟ್ ಎಂದರೆ www.educationportal.mp.gov.in ಗೆ ಭೇಟಿ ನೀಡುವುದರ ಮೂಲಕ ವಿದ್ಯಾರ್ಥಿಗಳು ಉಚಿತ ಸ್ಕೋಟಿಯನ್ನು ಪಡೆಯಬಹುದಾಗಿದೆ. ಈ ಉಚಿತ ಸ್ಕೂಟಿ ಯೋಜನೆಯ ಮೂಲಕ ಎಲ್ಲಾ ವರ್ಗಗಳ ವಿದ್ಯಾರ್ಥಿಗಳಿಗೂ ಸಹ ಉಚಿತ ಸ್ಕೂಟಿಯನ್ನು ನೀಡಲು ಮಧ್ಯಪ್ರದೇಶ ಸರ್ಕಾರ ಆದೇಶ ನೀಡಿದೆ.

ಹೀಗೆ ಮಧ್ಯಪ್ರದೇಶ ಸರ್ಕಾರ ಘೋಷಿಸಿದಂತಹ ಈ ಉಚಿತ ಸ್ಕೂಟಿಯನ್ನು ಪಡೆಯಲು ನಿಮ್ಮ ಮಧ್ಯಪ್ರದೇಶದಲ್ಲಿರುವಂತಹ ಯಾವುದಾದರೂ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಇದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು

ಉಚಿತ ಸ್ಕೂಟಿ ಯಾರಿಗೆ ದೊರೆಯಲಿದೆ ?

ಹತ್ತನೇ ತರಗತಿಯ ಉತ್ತೀರ್ಣರಾದವರಿಗೆ

ಯಾವ ಸರ್ಕಾರ ನೀಡುತ್ತಿದೆ ಉಚಿತ ಸ್ಕೂಟಿ ?

ಮಧ್ಯಪ್ರದೇಶ ಸರ್ಕಾರ

ಅಧಿಕೃತ ವೆಬ್ಸೈಟ್ ಯಾವುದು ?

www.educationportal.mp.gov.in ಗೆ ಭೇಟಿ ನೀಡಿ

ಇದನ್ನು ಓದಿ : ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಈ ಆರು ಲಕ್ಷ ಜನರಿಗೆ ಹಣ ಸಿಗುವುದಿಲ್ಲ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments