Thursday, July 25, 2024
HomeTrending Newsಚಿನ್ನದ ಬೆಲೆಯು ಜುಲೈನಲ್ಲಿ ಇಳಿಕೆ ಕಂಡಿದೆ, ಚಿನ್ನ ಖರೀದಿ ಮಾಡುವವರಿಗೆ ಇದು ಉತ್ತಮ ಸಮಯವಾಗಲಿದೆ

ಚಿನ್ನದ ಬೆಲೆಯು ಜುಲೈನಲ್ಲಿ ಇಳಿಕೆ ಕಂಡಿದೆ, ಚಿನ್ನ ಖರೀದಿ ಮಾಡುವವರಿಗೆ ಇದು ಉತ್ತಮ ಸಮಯವಾಗಲಿದೆ

ನಮಸ್ಕಾರ ಸ್ನೇಹಿತರೆ ಭಾರತದಲ್ಲಿರುವ ಅನೇಕ ಜನರು ಆಭರಣಪ್ರಿಯ ರಾಗಿದ್ದು, ಹೆಚ್ಚು ಚಿನ್ನವನ್ನು ಖರೀದಿಸಲು ಆಸಕ್ತಿ ವಹಿಸುತ್ತಾರೆ. ಅದರಂತೆ ಚಿನ್ನದ ಬೆಲೆಯಲ್ಲಿ ಜುಲೈನ ಮೊದಲ ದಿನದಲ್ಲಿ ಏರಿಕೆ ಕಂಡಿದ್ದು ಎರಡನೇ ದಿನ ಬೆಲೆಯಲ್ಲಿ ಸ್ಥಿರತೆ ಕಂಡುಕೊಂಡಿತ್ತು. ಆದರೆ ಈಗ ಚಿನ್ನದ ಬೆಲೆಯಲ್ಲಿ ಮೂರನೇ ದಿನ ಇಳಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗಬಹುದು ಎಂದು ಹೇಳಲಾಗುತ್ತಿದೆ ಆದ್ದರಿಂದ ಇಂದು ಚಿನ್ನ ಖರೀದಿ ಮಾಡುವವರಿಗೆ ಇದು ಉತ್ತಮ ಸಮಯವಾಗಿದೆ.

Gold prices fall in July
Gold prices fall in July
Join WhatsApp Group Join Telegram Group

ಚಿನ್ನದ ಬೆಲೆಯಲ್ಲಿ ಇಳಿಕೆ :

ಒಂದು ದಿನದಲ್ಲಿ 10 ಗ್ರಾಂ ಚಿನ್ನದ ಬೆಲೆಯಲ್ಲಿ ನೂರು ರೂಪಾಯಿ ಕಡಿಮೆ ಆಗಿದೆ , ಚಿನ್ನ ಖರೀದಿ ಮಾಡುವವರಿಗೆ ಉತ್ತಮ ಸಮಯವಾಗಿದೆ ಎಂದು ಹೇಳಬಹುದಾಗಿದೆ.

22 ಕ್ಯಾರೆಟ್ ಚಿನ್ನದ ಬೆಲೆ :

ಇಂದು ಒಂದು ಗ್ರಾಂ ಚಿನ್ನದ ಬೆಲೆಯು 5405 ಆಗಿದೆ. ಅಂದರೆ ಚಿನ್ನದ ಬೆಲೆಯು ನಿನಗಿಂತ ಇಂದು 10 ರೂಪಾಯಿ ಕಡಿಮೆಯಾಗಿದೆ. 43320 ರೂಪಾಯಿಗಳು ಎಂಟು ಗ್ರಾಂ ಚಿನ್ನದ ಬೆಲೆಯು ನಿನ್ನೆಯಾಗಿದ್ದು, ಇಂದು ಅದೇ 8 ಗ್ರಾಂ ಚಿನ್ನದ ಬೆಲೆಯು 43,240 ಆಗಿದೆ. ಅಂದರೆ 80 ರೂಪಾಯಿಗಳಷ್ಟು ಎಂಟು ಗ್ರಾಂ ಚಿನ್ನದಲ್ಲಿ ಇಳಿಕೆಯಾಗಿದೆ. ಹಾಗೆಯೇ 10 ಗ್ರಾಂ ಚಿನ್ನದ ಬೆಲೆಯಲ್ಲಿ ನೂರು ರೂಪಾಯಿ ಇಳಿಕೆಯಾಗಿರುವುದನ್ನು ಕಾಣಬಹುದು.

ಇದನ್ನು ಓದಿ :ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಈ ಮಹಿಳೆಯರಿಗೆ ಹಣ ಬರುವುದಿಲ್ಲ

24 ಕ್ಯಾರೆಟ್ ಚಿನ್ನದ ಬೆಲೆ :

5896 ರೂಪಾಯಿ ಒಂದು ಗ್ರಾಮ ಚಿನ್ನದ ಬೆಲೆಯು ಇಂದು ಇದ್ದು 11 ರೂಪಾಯಿಗಳಷ್ಟು ನಿನಗಿಂತ ಇಂದು ಕಡಿಮೆಯಾಗಿದೆ. ಹಾಗೆಯೇ ಎಂಟು ಗ್ರಾಂ ಚಿನ್ನದ ಬೆಲೆಯು 47,256 ರೂಪಾಯಿ ನಿನ್ನೆ ಇದ್ದು ಇಂದು ಅದೇ ಎಂಟು ಗ್ರಾಂ ಚಿನ್ನದ ಬೆಲೆಯು 47 168 ರೂಪಾಯಿ ಆಗಿದೆ ಇಳಿಕೆ ಆಗಿರುವುದನ್ನು ಕಾಣಬಹುದು. ಅದೇ ರೀತಿ 24 ಕ್ಯಾರೆಟ್ ಚಿನ್ನದ ಬೆಲೆಗೆ 10 ಗ್ರಾಂ ಚಿನ್ನದ ಬೆಲೆಯು 110 ರೂಪಾಯಿಗಳಷ್ಟು ಇಂದು ಹೇಳಿಕೆಯಾಗಿರುವುದನ್ನು ಕಾಣಬಹುದು.

ಹೀಗೆ ಚಿನ್ನದ ಬೆಲೆಯಲ್ಲಿ ಇಂದು ಗಣನೀಯ ಇಳಿಕೆ ಕಂಡಿದ್ದು, ಇಂದು ಚಿನ್ನ ಖರೀದಿಸಿ ಮಾಡುವವರಿಗೆ ಒಂದು ಉತ್ತಮ ಸಮಯವಾಗಿದೆ ಎಂದು ಹೇಳಬಹುದು. ಹೀಗೆ ಚಿನ್ನ ಖರೀದಿ ಮಾಡುವರು ನಿಮ್ಮ ಆಪ್ತರು ಯಾರಾದರೂ ಇದ್ದರೆ ಅವರಿಗೆ ಈ ಮಾಹಿತಿಯ ಬಗ್ಗೆ ಶೇರ್ ಮಾಡಿ ಧನ್ಯವಾದಗಳು.

24 ಕ್ಯಾರೆಟ್ ಚಿನ್ನದ ಬೆಲೆ ಎಷ್ಟು ?

47,256 ರೂಪಾಯಿ ಆಗಿದೆ

22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟು ?

43,240

ಚಿನ್ನದ ಬೆಲೆ ಎಷ್ಟು ಕಡಿಮೆ ಆಯ್ತು ?

ನೂರು ರೂಪಾಯಿ ಕಡಿಮೆ ಆಗಿದೆ

ಇದನ್ನು ಓದಿ : ಸರ್ಕಾರದಿಂದ ನಿಮಗೆ ಸಿಗುತ್ತೆ 50,000 : ಹಣ ಬೇಕಾದರೆ ಒಂದು ಚಿಕ್ಕ ಕೆಲಸ ಮಾಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments