Friday, July 26, 2024
HomeTrending Newsಸರ್ಕಾರದಿಂದ ನಿಮಗೆ ಸಿಗುತ್ತೆ 50,000 : ಹಣ ಬೇಕಾದರೆ ಒಂದು ಚಿಕ್ಕ ಕೆಲಸ ಮಾಡಿ

ಸರ್ಕಾರದಿಂದ ನಿಮಗೆ ಸಿಗುತ್ತೆ 50,000 : ಹಣ ಬೇಕಾದರೆ ಒಂದು ಚಿಕ್ಕ ಕೆಲಸ ಮಾಡಿ

ನಮಸ್ಕಾರ ಸೇಹಿತರೇ ನಿಮಗೆ ಅಂತರಾಷ್ಟ್ರೀಯ ಸರಕಾರ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದರು ಮತ್ತು ಅವರು ಕೃಷಿಕರನ್ನು ಉದ್ದೇಶಿಸಿ ಮಾತನಾಡಿದರು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಿಂದ ಪ್ರತಿ ವರ್ಷ ರೈತರ ಖಾತೆಗೆ 50,000 ಹಣ ಸಂದಾಯ ಹೋಗುತ್ತದೆ ಎಂದು ಮೋದಿಜಿ ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ.

farmers-every-year-under-the-scheme
farmers-every-year-under-the-scheme
Join WhatsApp Group Join Telegram Group

ನಾವು ನಿಮಗೆ ತಿಳಿಸುವುದೇನೆಂದರೆ ಕೇಂದ್ರದ ವಿವಿಧ ಯೋಜನೆ ಅಡಿ ಪ್ರತಿವರ್ಷ ರೈತರ ಖಾತೆಗೆ 50,000 ಸಂದಾಯ ಪ್ರಧಾನಿ ಮೋದಿ ಹೇಳಿಕೆ.ಅನ್ನದಾತ ರ ಕಲ್ಯಾಣವೇ ಕೇಂದ್ರ ಸರ್ಕಾರದ ಮೊದಲ ಆದ್ಯತೆ, ಕ್ಷೀರ ಸಕ್ಕರೆ ಉತ್ಪಾದನೆಗೆ ಸಹಕಾರ ಸಂಘಗಳ ಪಾತ್ರ ದೊಡ್ಡದು ಎಂದ ನರೇಂದ್ರ ಮೋದಿ ಚುನಾವಣೆ ಬಂದಾಗ ಗ್ಯಾರಂಟಿ ಹೆಸರಲ್ಲಿ ಕೆಲವರಿಗೆ ಮತ ಪಡೆಯಲು ಭರವಸೆ ನೀಡುತ್ತಾರೆ ಎಂದು ವಿರೋಧ ಪಕ್ಷಕ್ಕೆ ಟಕ್ಕರ್ ಕೊಟ್ಟ ನರೇಂದ್ರ ಮೋದಿ.

ಹೊಸದಿಲ್ಲಿ:

ದೇಶದ ಕೃಷಿ ಕ್ಷೇತ್ರದ ಅಭಿವೃದ್ಧಿ ಅನ್ನದಾತರ ಶ್ರೇಯಾ ಅಭಿವೃದ್ಧಿಗೆ ಕೇಂದ್ರ ಸರಕಾರ ವಾರ್ಷಿಕ 6.5 ಲಕ್ಷ ಕೋಟಿ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸರಕಾರ ಕೈಗೊಂಡ ಉಪಕ್ರಮಗಳಿಂದ ರೈತನ ಖಾತೆಗೆ ವಾರ್ಷಿಕ 50,000 ಹಣ ಸಂದಾಯವಾಗುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಅಂತರಾಷ್ಟ್ರೀಯ ಸಹಕಾರ ದಿನದ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಮ್ಮೇಳನದಲ್ಲಿ ಭಾಗಿಯಾಗಿ ಶನಿವಾರ ಮಾತನಾಡಿದ ಮೋದಿ 2014ರಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಜಾರಿ ಮಾಡಲಾದ ಪಿಎಂ ಕಿಸಾನ್ ಯೋಜನೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಹಾಗೂ ರಸಗೊಬ್ಬರಕ್ಕೆ ನೀಡುವ ಸಬ್ಸಿಡಿ ಅಂತಹ ಯೋಜನೆಗಳು ರೈತರ ಆದಾಯ ಹೆಚ್ಚಿಸುವೆ ಕೃಷಿ ಕ್ಷೇತ್ರದ ಬೆಳವಣಿಗೆಗೆ ಆಧಾರವಾಗಿದೆ ಎಂದು ಹೇಳಿದರು.

ಖಾದ್ಯ ತೈಲ ವಿಚಾರದಲ್ಲಿ ದೇಶವನ್ನು ರಾಷ್ಟ್ರವಾಗಿ ಬೆಳೆಸಲು ಮುಂದಾಗಬೇಕು ಎಂದು ಕರೆ ನೀಡಿದ ಮೋದಿ ರಾಜಕೀಯವನ್ನು ಬದಿಗಿಟ್ಟು ದೇಶದ ಅಭಿವೃದ್ಧಿಯಲ್ಲಿ ಸಹಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸಬೇಕು ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ ನೀಡುವ ಕಡೆ ಗಮನ ಕೊಡಬೇಕು ದೊಡ್ಡ ಮಟ್ಟದಲ್ಲಿ ಡಿಜಿಟಲ್ ವ್ಯವಸ್ಥೆ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ರೈತನ ಖಾತೆಗೆ ವಾರ್ಷಿಕ 50,000 ಹಣ ಸಂದಾಯವಾಗುತ್ತಿದೆ

ಕಳೆದ 9 ವರ್ಷದಲ್ಲಿ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ 15 ಲಕ್ಷ ಕೋಟಿ ರು ವೆಚ್ಚ ಮಾಡಿ ರೈತರು ಬೆಳೆದ ಉತ್ಪನ್ನ ಖರೀದಿಸಲಾಗಿದೆ 10 ಲಕ್ಷ ಕೋಟಿ ರೂಗಳನ್ನು ರಸಗೊಬ್ಬರ ಸಹಾಯಧನವಾಗಿ ನೀಡಲಾಗಿದೆ ಕೃಷಿ ಸಂಬಂಧಿತೆಯಲ್ಲಿ ಪ್ರತಿ ರೈತನ ಖಾತೆಗೆ ವಾರ್ಷಿಕ 6,000 ನೀಡಲಾಗಿದೆ ಇದಕ್ಕೆ ವಾರ್ಷಿಕ ಎರಡು ಪಾಯಿಂಟ್ ಐದು ಲಕ್ಷ ಕೋಟಿ ರೂ ನೀಡಲಾಗುತ್ತದೆ ಹೀಗೆ ರೈತ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸರಕಾರ ಕೈಗೊಂಡ ಉಪ್ಪ ಕ್ರಮಗಳಿಂದ ರೈತನ ಖಾತೆಗೆ ವಾರ್ಷಿಕ 50,000 ಹಣ ಸಂದಾಯವಾಗುತ್ತಿದೆ ಎಂದು ಪ್ರಧಾನಿ ಮೋದಿ ಮಾಹಿತಿ ನೀಡಿದರು.

ಇದನ್ನು ಓದಿ : Shimoga:ನಾಲ್ಕು ಹೊಸ ಮಾರ್ಗಗಳಲ್ಲಿ ಶಿವಮೊಗ್ಗದಿಂದ ವಿಮಾನ ಹಾರಾಟಕ್ಕೆ ಅನುಮತಿ.

ಬೋಗಸ್ ಬರವಸೆ ನೀಡುತ್ತಾರೆ:

ಚುನಾವಣೆ ಬಂದಾಗ ಗ್ಯಾರಂಟಿ ಹೆಸರಲ್ಲಿ ಕೆಲವರು ಮತ ಪಡೆಯಲು ಬೋಗಸ್ ಬರವಸೆ ನೀಡುತ್ತಾರೆ ಬಳಿಕ ಮಾತನ್ನು ಮರೆತುಬಿಡುತ್ತಾರೆ ಆದರೆ ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದೆ ರೈತರ ಕಲ್ಯಾಣಕ್ಕೆ ಶ್ರಮಿಸುತ್ತಿದೆ ಇದು ಮೋದಿ ದೇಶದ ಜನರಿಗೆ ಕೊಟ್ಟ ಗ್ಯಾರಂಟಿ ಎಂದು ಕಾಂಗ್ರೆಸ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಮೋದಿಜಿ’.

ಹಿಂದಿಗಿಂತಲೂ ಹೆಚ್ಚು ಅನುದಾನ:

2014ರಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವ ಮುನ್ನ ಐದು ವರ್ಷಗಳ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ನೀಡಿದ ಮೊತ್ತ 90,000 ಕೋಟಿ ರು ನಮ್ಮ ಸರಕಾರ ಬಂದಮೇಲೆ ವಾರ್ಷಿಕವಾಗಿ 6.5 ಕೋಟಿ ನೀಡುತ್ತಿದೆ ಎಂದು ತಿಳಿಸಿದ ಪ್ರಧಾನಿ ಮೋದಿ ಕೃಷಿ ಹಾಗೂ ಕೃಷಿಕರ ಕಲ್ಯಾಣಕ್ಕೆ ಹೆಚ್ಚು ಹೊತ್ತು ನೀಡಿದವರು ಯಾರು ಎಂಬುದು ಈ ಅಂಕಿ ಅಂಶಗಳೇ ಉತ್ತರ ನೀಡುತ್ತವೆ ಎಂದು ಪ್ರತಿಪಕ್ಷಗಳಿಗೆ ಟಾಂಗ್ ನೀಡಿದರು ಕೇಂದ್ರ ಸರ್ಕಾರ ಸಚಿವ ಅಮಿತ್ ಶಾ ಅವರು ಉಪಸ್ಥಿತಿಯಲ್ಲಿದ್ದರೂ

ಇಲ್ಲಿವರೆಗೂ ನಮ್ಮ ಲೇಖನವನ್ನು ಓದಿದ ನಿಮಗೆಲ್ಲರಿಗೂ ಧನ್ಯವಾದಗಳು ಹೆಚ್ಚಿನ ಮಾಹಿತಿಗಾಗಿ ನಮ್ಮ ಪೇಜ್ ಅನ್ನು ಫಾಲೋ ಮಾಡಿ.

ರೈತರಿಗೆ ಎಷ್ಟು ಹಣ ಸಿಗುತ್ತೆ ?

50,000 ಹಣ ಸಿಗುತ್ತೆ

ರೈತರಿಗೆ ಎಷ್ಟು ವಾರ್ಷಿಕ ಹಣ ಸಿಗುತ್ತೆ ?

ರೈತನ ಖಾತೆಗೆ ವಾರ್ಷಿಕ 6,000 ನೀಡಲಾಗಿದೆ

ಮೋದಿ ವಾಗ್ದಾಳಿ ಯಾರಮೇಲೆ ಮಾಡಿದರು ?

ಕಾಂಗ್ರೆಸ್

ಇದನ್ನು ಓದಿ : ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ಏಕದಿನ ವಿಶ್ವ ಕಪ್ ನ ಕ್ರಿಕೆಟ್ ಹಬ್ಬ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments