Saturday, July 27, 2024
HomeTrending Newsಹಣಕಾಸು ಇಲಾಖೆಯಿಂದ ಗೃಹಲಕ್ಷ್ಮಿ ಯೋಜನೆಗೆ ಕಂಡೀಷನ್ ! ಪ್ರತಿ ತಿಂಗಳು 2000 ಹಣ ಸಿಗಲ್ಲ.... ಸಿಗಲ್ಲ...!

ಹಣಕಾಸು ಇಲಾಖೆಯಿಂದ ಗೃಹಲಕ್ಷ್ಮಿ ಯೋಜನೆಗೆ ಕಂಡೀಷನ್ ! ಪ್ರತಿ ತಿಂಗಳು 2000 ಹಣ ಸಿಗಲ್ಲ…. ಸಿಗಲ್ಲ…!

ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಆಗಿರುವಂತಹ ಬದಲಾವಣೆಗಳು ಹಾಗೂ ಹಣಕಾಸು ಇಲಾಖೆ ಕಂಡಿಶನ್ಗಳ ಬಗ್ಗೆ. ಗೃಹಲಕ್ಷ್ಮಿ ಯೋಜನೆಗೆ ಮಹಿಳೆಯರು ಈಗಾಗಲೇ ಅರ್ಜಿಯನ್ನು ಸಲ್ಲಿಸಿದ್ದು ಈ ಯೋಜನೆಗೆ ಸಂಬಂಧಿಸಿ ದಂತೆ ಹಲವು ಕಂಡಿಶನ್ಗಳನ್ನು ಹಣಕಾಸು ಇಲಾಖೆಯ ಹಾಕಿದೆ ಎಂದು ತಿಳಿದುಬಂದಿದೆ ಹಾಗಾದರೆ ಆ ಕಂಡಿಶನ್ಗಳು ಯಾವುವು ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನೀವು ನೋಡಬಹುದಾಗಿದೆ.

condition-for-gruhakshmi-yojana
condition-for-gruhakshmi-yojana
Join WhatsApp Group Join Telegram Group

ಹಣಕಾಸು ಇಲಾಖೆಯಿಂದ ಗೃಹಲಕ್ಷ್ಮಿ ಯೋಜನೆಗೆ ಕಂಡಿಷನ್ :

ಹಣಕಾಸು ಇಲಾಖೆಯು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಹಲವರು ಕಂಡೀಶನ್ ಗಳನ್ನು ಹಾಕಿದೆ ಅದರಂತೆ ಈಗ ಹಣಕಾಸು ಇಲಾಖೆಯ ಕುತೂಹಲವಾದ ಮತ್ತೊಂದು ನ್ಯೂ ಸನ್ನು ನೀವು ನೋಡುವುದಾದರೆ, ಹಣಕಾಸು ಇಲಾಖೆಯು ಕಂಡೀಶನ್ ಹಾಕದಿದ್ದರೆ ಪ್ರತಿವರ್ಷ ಗೃಹಲಕ್ಷ್ಮಿ ಯೋಜನೆಯ ಹಣ ನೀಡುವುದು ಕಷ್ಟವಾಗಬಹುದು. ಗೃಹಲಕ್ಷ್ಮಿ ಯೋಜನೆಯ ಸರ್ಕಾರದ ಪೂರ್ಣಾವಧಿ ತನಕ ಸಿಗೋದಿಲ್ಲ ಎಂದು ಹಣಕಾಸು ಇಲಾಖೆಯ ಹೇಳುವುದರ ಮೂಲಕ ಪ್ರತಿವರ್ಷ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಹಣವನ್ನು ಕೊಡಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಪ್ರತಿ ವರ್ಷ ಹಣಕಾಸು ಇಲಾಖೆಯು 31 ವರ್ಷ ಸಾವಿರ ಕೋಟಿ ರೂಪಾಯಿಗಳು ಕೊಡಲು ಸಾಧ್ಯವಿಲ್ಲ ಎಂದು ಹೇಳಿದೆ. ಸಾವಿರ ರೂಪಾಯಿಗಳು ಮನೆಯ ಒಡತಿಗೆ ಪ್ರತಿ ತಿಂಗಳು ಅವರ ಖಾತೆಗೆ ಹೋಗಬೇಕು.

ಗೃಹಲಕ್ಷ್ಮಿ ಯೋಜನೆಗೆ ಹಣಕಾಸು ಇಲಾಖೆಯು ಸರ್ಕಾರದ ಪೂರ್ಣಾವಧಿ ಮುಗಿಯುವವರೆಗೂ ಪ್ರತಿ ವರ್ಷ ಹಣಕೊಡಲು ಸಾಧ್ಯವಿಲ್ಲ ಎಂದು ಹೇಳಿದೆ ಎಂಬ ಮಾಹಿತಿಯು ಕೇಳಿಬರುತ್ತಿದೆ. ಪ್ರತಿ ವರ್ಷ ಇದಕ್ಕಾಗಿಯೇ 31 ಸಾವಿರ ಕೋಟಿ ರೂಪಾಯಿಗಳನ್ನು ಎಲ್ಲಾ ಹೆಣ್ಣು ಮಕ್ಕಳ ಅಕೌಂಟಿಗೆ ಪ್ರತಿ ತಿಂಗಳು 2000ಗಳನ್ನು ನೀಡಲು ಸಾಧ್ಯವಿಲ್ಲ ಎಂದು ಹಣಕಾಸು ಇಲಾಖೆ ಹೇಳಿದೆ. ಅನೇಕ ಷರತ್ತುಗಳನ್ನು ಗೃಹಲಕ್ಷ್ಮಿ ಯೋಜನೆ ಜಾರಿಯಾಗುವ ಮುಂಚೆಯೇ ಹಣಕಾಸು ಇಲಾಖೆ ವಿಧಿಸಿದ್ದು ಅದನ್ನು ಉಲ್ಲಂಘಿಸಿ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸುತ್ತಿದೆ ಎನ್ನುವುದು ಕೇಳು ಬರುತ್ತಿದೆ. ಕೇವಲ ಬಿಪಿಎಲ್ ಕಾರ್ಡನ್ನು ಹೊಂದಿದವರಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಪ್ರಯೋಜನವನ್ನು ನೀಡಲಾಗುತ್ತದೆ ಎಂದು ಹಣಕಾಸು ಇಲಾಖೆ ಹೇಳಿದೆ.

ಇದನ್ನು ಓದಿ :  2 ಲಕ್ಷದವರೆಗೆ ರೈತರ ಸಾಲ ಮನ್ನಾ! ಕೆಸಿಸಿ ಸಾಲ ಮನ್ನಾ ಮಾಡಲು ಸರ್ಕಾರದ ನಿರ್ಧಾರ, ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ಯಾ ಕೂಡಲೇ ಚೆಕ್‌ ಮಾಡಿ

ಹಣಕಾಸು ಇಲಾಖೆಯು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಪ್ರತಿ ತಿಂಗಳು ಮಹಿಳೆಯರಿಗೆ 2000 ಹಣವನ್ನು ನೀಡಲು ಕೇವಲ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಮಾತ್ರ ಸಾಧ್ಯವಾಗುತ್ತದೆ ಎಲ್ಲರಿಗೂ ನೀಡಲು ಸಾಧ್ಯವಾಗುವುದಿಲ್ಲ ಎಂದು ಹೇಳುತ್ತಿದೆ. ಹಾಗಾದರೆ ಸರ್ಕಾರವು ಈ ಯೋಜನೆಯನ್ನು ಹೇಗೆ ಜಾರಿ ಮಾಡುತ್ತದೆ ಎಂದು ಕಾದು ನೋಡಬೇಕಾಗಿದೆ. ಸರ್ಕಾರವು ಆರ್ಥಿಕ ಇಲಾಖೆ ಹೇಳಿರುವಂತಹ ಯಾವ ವಿಷಯವನ್ನು ಸಹ ಗಣನೆಗೆ ತೆಗೆದುಕೊಂಡಿಲ್ಲ ಎಂದು ಹೇಳಲಾಗುತ್ತಿದೆ. ಈ ವರ್ಷ ಹದಿನೇಳು ಸಾವಿರ ಕೋಟಿ ರೂಪಾಯಿಗಳು ಖರ್ಚಾಗುತ್ತಿರುವುದು ಅಲ್ಲದೆ ಮುಂದಿನ ವರ್ಷ ಹೆಚ್ಚು ಹಣ ಖರ್ಚಾಗುತ್ತದೆ ಎಂಬ ಅನುಮಾನವಿದೆ ಎಂದು ಹೇಳಿದೆ. ಆರ್ಥಿಕ ಇಲಾಖೆಯು ನೀಡಿದಂತಹ ಯಾವ ನಿಯಮಗಳನ್ನು ಅಥವಾ ಕಂಡೀಶನ್ ಗಳನ್ನು ಸಹ ಸರ್ಕಾರ ಘೋಷಣೆ ಮಾಡಿರುವುದಿಲ್ಲ, ಸಾಕಷ್ಟು ಕಂಡೀಶನ್ ಗಳನ್ನು ಸರ್ಕಾರ ವಿಧಿಸಿದೆ ಎಂದು ಹೇಳಲಾಗುತ್ತಿದೆ.

ಹೀಗೆ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯದ ಗೃಹಲಕ್ಷ್ಮಿ ಯೋಜನೆಗೆ ಹಲವಾರು ಸಮಸ್ಯೆಗಳು ಕಂಡು ಬರುತ್ತಿದ್ದ ಅದರಲ್ಲಿ ಈಗ ಹಣಕಾಸು ಇಲಾಖೆಯ ಕಂಡಿಶನ್ ಗಳು ಸಹ ಅಪ್ಲೈ ಆಗುತ್ತದೆಯೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ. ಈ ಎಲ್ಲಾ ಸಮಸ್ಯೆಗಳು ಹಾಗೂ ಕಂಡಿಷನ್ ಗಳ ಮಧ್ಯೆ ಗೃಹ ಲಕ್ಷ್ಮಿ ಹೇಗೆ ತನ್ನ ಯಶಸ್ಸನ್ನು ಕಾಣುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಇತರೆ ವಿಷಯಗಳು :

ಆಗಸ್ಟ್ ನಿಂದ BPL ಕಾರ್ಡ್ ಹೊಂದಿದವರಿಗೆ ರೇಷನ್ ಸಿಗುವುದಿಲ್ಲ..! BPL ಕಾರ್ಡ್ ಹೊಂದಿರುವಂತಹ ಪ್ರತಿಯೊಬ್ಬರೂ ಈ ಮಾಹಿತಿಯನ್ನು ತಿಳಿದುಕೊಳ್ಳಬೇಕು

ಕಾಶಿಯಾತ್ರೆಗೆ ರಾಜ್ಯ ಸರ್ಕಾರದಿಂದ 7500 ರೂಗಳ ಸಹಾಯಧನ, ರಿಯಾಯಿತಿಯಲ್ಲಿ ಸಾಮಾನ್ಯ ಜನರೂ ಸಹ ಯಾತ್ರೆಯನ್ನು ಕೈಗೊಳ್ಳಲು ಸಹಕಾರಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments