Saturday, July 27, 2024
HomeTrending Newsಕರೆಂಟ್ ಬಿಲ್ ಏರಿಕೆ ನಡುವೆ ಈ ಬಿಲ್ ಸಹ ಕಟ್ಟಬೇಕು।ಹೆಚ್ಚಿಗೆ ಹಣ ರಾಜ್ಯದ ಜನರಿಗೆ ಶಾಕಿಂಗ್...

ಕರೆಂಟ್ ಬಿಲ್ ಏರಿಕೆ ನಡುವೆ ಈ ಬಿಲ್ ಸಹ ಕಟ್ಟಬೇಕು।ಹೆಚ್ಚಿಗೆ ಹಣ ರಾಜ್ಯದ ಜನರಿಗೆ ಶಾಕಿಂಗ್ ಸುದ್ದಿ ಸಂಪೂರ್ಣ ಮಾಹಿತಿ ಇಲ್ಲಿದೆ

ಬಿಲ್ ಏರಿಕೆ : ರಾಜ್ಯ ಸರ್ಕಾರವು ಇತ್ತೀಚೆಗೆ ಅನೇಕ ಸೌಲಭ್ಯಗಳನ್ನು ಸಹ ನೀಡುವ ಮೂಲಕ ಐದು ಭರವಸೆಗಳನ್ನು ಸಹ ಅನುಷ್ಠಾನಕ್ಕೆ ತರುವ ಕುರಿತು ಅನೇಕ ರೀತಿಯ ಭರವಸೆ ಈಡೇರಿಕೆ ಆಗುತ್ತಿದೆ ಎನ್ನಬಹುದು ಹಾಗೆ ಇದರ ಬೆನ್ನಲ್ಲೇ ರಾಜ್ಯದ ಜನರಿಗೆ ಬೇಸರದ ಸುದ್ದಿ ಎಂದು ಬಂದಿದೆ ಅದೇನೇ ಎಂದು ಈ ಲೇಖನದಲ್ಲಿ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಯೋಣ

ಕರೆಂಟ್ ಬಿಲ್ ಏರಿಕೆ ನಡುವೆ ಈ ಬಿಲ್ ಸಹ ಕಟ್ಟಬೇಕು ಹೆಚ್ಚಿಗೆ ಹಣ ರಾಜ್ಯದ ಜನರಿಗೆ ಶಾಕಿಂಗ್ ಸುದ್ದಿ
Join WhatsApp Group Join Telegram Group

ಇತ್ತೀಚಿಗೆ ರಾಜ್ಯ ಸರ್ಕಾರವು ಜನರಿಗೆ ಶಾಕಿಂಗ್ ಸುದ್ದಿಯನ್ನು ನೀಡಿದ್ದು ವಿದ್ಯುತ್ ಬಿಲ್ ದರ ಹೆಚ್ಚಳವಾಗಿದ್ದು ಇದರ ಬೆನ್ನಲ್ಲೇ ನೀರಿನ ಬಿಲ್ ಕೂಡ ಆಗಬಹುದು ಇದರಿಂದ ಜನರಲ್ಲಿ ಬೇಸರದ ಮನೋಭಾವನೆಯನ್ನು ಹೊಂದಿದ್ದಾರೆ

ಕರ್ನಾಟಕ ರಾಜ್ಯದಲ್ಲಿ 2023ರ ಚುನಾವಣೆಯಲ್ಲಿ ಬಹುಮತದೊಂದಿಗೆ ಅಧಿಕಾರ ಪಡೆದುಕೊಂಡ ಕಾಂಗ್ರೆಸ್ ಪಕ್ಷವು ಚುನಾವಣೆ ಪೂರ್ವ ಐದು ಭರವಸೆಗಳನ್ನು ಜನರಿಗೆ ನೀಡಿದ್ದು ಅದರ ಅನುಷ್ಠಾನ ಕುರಿತಂತೆ ಅನೇಕ ಸುದ್ದಿ ಮಾಧ್ಯಮಗಳಲ್ಲಿ ಅದರ ಬಗ್ಗೆ ಪ್ರಶಂಸೆ ಮತ್ತು ಟೀಕೆಗಳು ಹೆಚ್ಚಾಗಿದ್ದು ಅವು ಸಹ ವೈರಲ್ ಆಗುತ್ತಿವೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು ಅನುಷ್ಠಾನಕ್ಕೆ ಸರ್ಕಾರ ನಿರ್ಧಾರವನ್ನು ಕೈಗೊಂಡಿದೆ

ಹೆಚ್ಚಿಗೆ ಕಟ್ಟಬೇಕು ಕರೆಂಟ್ ಬಿಲ್

ರಾಜ್ಯದ ಜನರಿಗೆ ಸಿದ್ದರಾಮಯ್ಯ ಸರ್ಕಾರವು 200 ಯೂನಿಟ್ ಉಚಿತ ವಿದ್ಯುತ್ ಜಾರಿ ಮಾಡಿದ ಬೆನ್ನಲ್ಲೇ ಸರ್ಕಾರವು ರಾಜ್ಯದ ಜನರಿಗೆ ಒಂದು ಶಾಕಿಂಗ್ ಸುದ್ದಿಯನ್ನು ನೀಡುತ್ತಿದೆ ಅದೇನೆಂದರೆ, ಜನರು ಬಳಸುವ ಪ್ರತಿ ಯೂನಿಟ್ ಗೆ 70 ಪೈಸೆ ಹಣವನ್ನು ಹೆಚ್ಚಳ ಮಾಡಿದ ರಾಜ್ಯ ಸರ್ಕಾರವು ಜನರಿಗೆ ಒಂದು ಬೇಸರದ ಸಂಗತಿಯನ್ನು ನೀಡಿದೆ ಹಾಗೆ 70 ಪೈಸೆ ಹೆಚ್ಚಳವು ಜುಲೈ ತಿಂಗಳಲ್ಲಿ ಜಾರಿಯಾಗಲಿದ್ದು ನೀವು ಉಪಯೋಗಿಸುವ ವಿದ್ಯುತ್ ಗೆ 70 ಪೈಸೆ ಹೆಚ್ಚಿನ ಹಣವನ್ನು ಪಾವತಿ ಮಾಡಬೇಕಾಗಿ ತಿಳಿಸಿದೆ

70 ಪೈಸೆ ಹೆಚ್ಚಿಸಿದ ಹಣವು ಅಂದರೆ ಚುನಾವಣಾ ಪೂರ್ವದಲ್ಲಿಯೇ ಪರಿಷ್ಕರಣೆಯಾಗಿತ್ತು ಎಂದು ತಿಳಿದು ಬರುತ್ತಿದೆ ಚುನಾವಣೆ ರಾಜ್ಯದಲ್ಲಿ ಇರುವ ಹಿನ್ನೆಲೆಯಿಂದ ಅದನ್ನು ತಡೆಹಿಡಿಯುವ ಆದೇಶ ಹಿಡಿಯಲಾಗಿತ್ತು ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ನಂತರ ಈ ಪರಿಷ್ಕರಣೆಯ ಬಗ್ಗೆ ಆದೇಶ ಹೊರಡಿಸಿದೆ ಮಾಹಿತಿ ಪ್ರಕಾರ ಮುಂದಿನ ತಿಂಗಳಿಂದಲೇ ಹೊಸ ಪರಿಸ್ಕೃತ ದರವು ಜಾರಿಯಾಗಲಿದೆ ಅಂದರೆ ಮುಂದಿನ ಜುಲೈ ತಿಂಗಳಲ್ಲಿ ಜಾರಿಯಾಗುವ ಸಂಭವ ಹೆಚ್ಚಿದೆ

ವಿದ್ಯುತ್ ಬಿಲ್ ಆಯಿತು ಈಗ ನೀರಿನ ಬಿಲ್ ಸಹ ಕೂಡ ಏರಿಕೆ ಆಗಬಹುದು

ರಾಜ್ಯದ ಜನರಿಗೆ ವಿದ್ಯುತ್ ಬಿಲ್ ಹೆಚ್ಚಳವಾದ ಕೂಡಲೇ ಮತ್ತೊಂದು ಶಾಕಿಂಗ್ ಸುದ್ದಿ ಏನೆಂದರೆ ಪ್ರತಿದಿನ ಬಳಸುವ ನೀರಿನ ದರ ಕೂಡ ಏರಿಕೆಯಾಗುವ ಸಾಧ್ಯತೆ ಇದೆ ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಸುಳಿವು ನೀಡುತ್ತಿದ್ದಾರೆ ಸದ್ಯದಲ್ಲಿಯೇ ಬೆಂಗಳೂರು ನಗರದಲ್ಲಿ ನೀರಿನ ದರ ಹೆಚ್ಚಾಗುವ ನಿರೀಕ್ಷೆ ಇದೆ ಈ ಬಗ್ಗೆ ಡಿಕೆ ಶಿವಕುಮಾರ್ ಅವರೇ ಒಂದು ಸುಳಿವನ್ನು ಸಹ ನೀಡಿದ್ದಾರೆ

25 ರಿಂದ 35,000 ಪ್ರೋತ್ಸಾಹ ಧನ ದೊರೆಯಲಿದೆ ಇಂದೇ  ಅರ್ಜಿ ಸಲ್ಲಿಸಿ ಇಲ್ಲಿ ಕ್ಲಿಕ್ ಮಾಡಿ

ಡಿಕೆ ಶಿವಕುಮಾರ್ ಅವರು ಜಲಮಂಡಳಿಯ ಆದಾಯದ ಬಗ್ಗೆ ತಿಳಿದುಕೊಂಡು ಅದರ ಆದಾಯವು ಬಹಳ ಕಡಿಮೆ ಇದೆ ಬೆಂಗಳೂರು ಜನರಿಗೆ ಜಲ ಮಂಡಳಿಯು ಉತ್ತಮ ಸೇವೆಯನ್ನು ಒದಗಿಸುತ್ತಿದ್ದು ಸ್ವಚ್ಛವಾದ ನೀರನ್ನು ಪೂರೈಸಲು ನೀರಿನ ಪರೀಕ್ಷೆಯನ್ನು ನಡೆಸಲಾಗುವುದು ಎಂದಿದ್ದಾರೆ

ರಾಜ್ಯದಲ್ಲಿ ಬೆಂಗಳೂರು ನಗರದಲ್ಲಿ ವಾಟರ್ ಬಿಲ್ ಏರಿಕೆ ಆಗಬಹುದು ಎನ್ನಲಾಗುತ್ತಿದ್ದು ಈ ಬಗ್ಗೆ ಅಧಿಕೃತ ಆದೇಶ ಬಿಡುಗಡೆಯಾದಾಗಲೇ ತಿಳಿಯುತ್ತದೆ ವಿನಹ ಎಷ್ಟು ಹಣವನ್ನು ಏರಿಕೆ ಮಾಡಿದ್ದಾರೆ ಅದು ಯಾವಾಗನಿಂದ ಜಾರಿ ಬರುತ್ತದೆ ಎಂಬುದರ ಕುರಿತು ಸಂಪೂರ್ಣವಾದ ಮಾಹಿತಿ ಅಧಿಕೃತ ಆದೇಶ ಹೊರ ಬಿದ್ದಾಗ ಮಾತ್ರ ದೊರೆಯುತ್ತದೆ

ಆದರೆ ಈ ರೀತಿ ಯಾದರೆ ಜನರು ಜೀವನವನ್ನು ಹೇಗೆ ಮಾಡುವುದು ಎಂದು ಚಿಂತಿಸುತ್ತಿದ್ದಾರೆ ಹಾಗಾಗಿ ವಿದ್ಯುತ್ ಬಿಲ್ ದರ ಹೆಚ್ಚಿದಾಗೆ ವಾಟರ್ ಬಿಲ್ ಹೆಚ್ಚಳ ಮಾಡುತ್ತಾರೆ ಎಂದು ಜನರು ಚಿಂತಿಸುತ್ತಿದ್ದಾರೆ

ಜನರಿಗೆ ಅನೇಕ ಸೌಲಭ್ಯವನ್ನು ನೀಡುತ್ತಿರುವ ಸರ್ಕಾರ ಗೃಹಜೋತಿ ಯೋಜನೆ ಶಕ್ತಿ ಯೋಜನೆ ಹಾಗೂ ಯುವ ನಿಧಿ ಯೋಜನೆ ಇಂತಹ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಂಡಿದ್ದು ಇದರ ಜೊತೆಯಲ್ಲಿ ಉಚಿತ ಬಸ್ ಪ್ರಯಾಣ ಸಹ ನೀಡುತ್ತಿದ್ದು

ಜನರಿಗೆ ಒಂದು ಸಂತಸದ ಸುದ್ದಿಯಾದರು ಸಹ ವಿದ್ಯುತ್ ಹೆಚ್ಚಳ ಹಾಗೂ ವಾಟರ್ ಬಿಲ್ ಹೆಚ್ಚಳ ಮಾಡುತ್ತಾರೆ ಎನ್ನುವ ಸುದ್ದಿ ಅನೇಕ ಜನರಿಗೆ ಒಂದು ರೀತಿಯಲ್ಲಿ ಬೇಸರವಾಗುತ್ತಿದೆ ಎನ್ನಲಾಗಿದೆ ಆದರೆ ಬಹುತೇಕ ಜನರು ಸರ್ಕಾರದ ಗ್ಯಾರಂಟಿ ಯೋಜನೆಗಳಿಗಾಗಿಯೇ ಕಾಯುತ್ತಿದ್ದಾರೆ


ಹೆಚ್ಚಿಗೆ ಬಿಲ್ ಯಾವುದಕ್ಕೆ ಕಟ್ಟಬೇಕು ?

 ಕರೆಂಟ್ ಬಿಲ್ ಹೆಚ್ಚಿಗೆ ಕಟ್ಟಬೇಕು

ಯಾವ ಬಿಲ್ ಹೆಚ್ಚಿಗೆ ಮಾಡಬಹುದು ?

 ನೀರಿನ ಬಿಲ್ ಹೆಚ್ಚಿಗೆ ಮಾಡಬಹುದು

ವಿದ್ಯುತ್  ಬಿಲ್ ಎಷ್ಟು ಹೆಚ್ಚಳ ಮಾಡಿದ್ದಾರೆ ?

70 ಪೈಸೆ ಹೆಚ್ಚಳ ಮಾಡಿದ್ದಾರೆ ಎನ್ನಲಾಗುತ್ತಿದೆ

ಇದನ್ನು ಓದಿ: SSP ಸ್ಕಾಲರ್ಶಿಪ್ ಬಂದಿಲ್ವಾ ಹಾಗಿದ್ದರೆ ಈ ಮಾರ್ಗ ಅನುಸರಿಸಿ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments