Thursday, June 13, 2024
HomeTrending Newsಸಮಾಜ ಕಲ್ಯಾಣ ಇಲಾಖೆಯಿಂದ 25 ರಿಂದ 35,000 ಪ್ರೋತ್ಸಾಹ ಧನ ದೊರೆಯಲಿದೆ ಇಂದೇ  ಅರ್ಜಿ ಸಲ್ಲಿಸಿ

ಸಮಾಜ ಕಲ್ಯಾಣ ಇಲಾಖೆಯಿಂದ 25 ರಿಂದ 35,000 ಪ್ರೋತ್ಸಾಹ ಧನ ದೊರೆಯಲಿದೆ ಇಂದೇ  ಅರ್ಜಿ ಸಲ್ಲಿಸಿ

ಸಮಾಜ ಕಲ್ಯಾಣ ಇಲಾಖೆ : ಕರ್ನಾಟಕ ರಾಜ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆಯು ಅನೇಕ ವರ್ಷಗಳಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವನ್ನು ನೀಡಲು ಹಾಗು ಅತಿ ಹೆಚ್ಚು ಅಂಕಗಳನ್ನು ಗಳಿಸುವ ವಿದ್ಯಾರ್ಥಿಗಳಿಗೂ ಸಹ ತಮ್ಮ ಮುಂದಿನ ವಿದ್ಯಾಭ್ಯಾಸಕ್ಕಾಗಿ ಹಣವನ್ನು  ಪ್ರೈಸ್ ಮನಿ ಮೂಲಕ ನೀಡುತ್ತಿದ್ದು ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗುತ್ತದೆ

ಸಮಾಜ ಕಲ್ಯಾಣ ಇಲಾಖೆಯಿಂದ 25 ರಿಂದ 35,000 ಪ್ರೋತ್ಸಾಹ ಧನ
Join WhatsApp Group Join Telegram Group

ಹಾಗಾಗಿ ಸಮಾಜ ಕಲ್ಯಾಣ ಇಲಾಖೆ ಯಾವ ರೀತಿ ಅರ್ಜಿಯನ್ನು ಸಲ್ಲಿಸಬೇಕು ಹಾಗೂ ಅರ್ಹತೆಗಳನ್ನು ಒಮ್ಮೆ ತಿಳಿಯೋಣ ಈ ಲೇಖನವನ್ನು ಸಂಪೂರ್ಣವಾಗಿ ಓದಿ ನಿಮಗೆ ಎಲ್ಲ ಮಾಹಿತಿ ದೊರೆಯಲಿದೆ

ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ದೊರೆಯಬೇಕಾದರೆ ನೀವು ಪ್ರಸ್ತುತ ಸಾಲಿನಲ್ಲಿ ತಮ್ಮ ಪರೀಕ್ಷೆಯಲ್ಲಿ ಮೊದಲನೇ ಪ್ರಯತ್ನದಲ್ಲಿ ಹಾಗೂ ಉತ್ತಮ ಶ್ರೇಣಿಯನ್ನು ಪಡೆದುಕೊಂಡು ಯಾವುದೇ ಫೋರ್ಸ್ ಗಳಲ್ಲಿ ಉತ್ತೀರ್ಣರಾಗಿದ್ದರೆ ನಿಮಗೆ ಸರ್ಕಾರದ ಕಡೆಯಿಂದ ಸಮಾಜ ಕಲ್ಯಾಣ ಇಲಾಖೆಯು ನಿಮಗೆ ಪ್ರೋತ್ಸಾಹ ಧನವನ್ನು ನೀಡುತ್ತದೆ 

 ಪ್ರೋತ್ಸಾಹ ಧನ ಪಡೆಯಬೇಕೆಂದಿರುವ ವಿದ್ಯಾರ್ಥಿಗಳು ಈಗಾಗಲೇ ತಿಳಿಸಿದಾಗೆ  ತಮ್ಮ ಪ್ರಥಮ ಪ್ರಯತ್ನದಲ್ಲಿಯೇ ಪ್ರಥಮ ದರ್ಜೆಯನ್ನು ಗಳಿಸಿದಂತಹ ವಿದ್ಯಾರ್ಥಿಗಳಿಗೆ ಈ ಅನುಕೂಲ ದೊರೆಯಲಿದ್ದು ಅಂತಹ ವಿದ್ಯಾರ್ಥಿಗಳು ಕೂಡಲೇ ಈ ಅಗತ್ಯ ದಾಖಲೆಗಳನ್ನು ಹೊಂದಿಸಿಕೊಳ್ಳಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಹತ್ತಿರದಲ್ಲಿದೆ 

ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಯಾವುದೇ ಕೋರ್ಸ್ ಆಗಿದ್ದರೂ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಾಗಿರಬೇಕು ಅಂತಹ ವಿದ್ಯಾರ್ಥಿಗಳು ಮಾತ್ರ ಈ ಯೋಜನೆಯ ಉಪಯೋಗ ಪಡೆಯಲು ನೆರವಾಗುತ್ತದೆ ಇತರೆ ಯಾವುದೇ ವಿದ್ಯಾರ್ಥಿಯು ಸಹ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು 

ಅರ್ಜಿ ಸಲ್ಲಿಸಬೇಕೆಂದಿರುವ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸಲು ನಿಮಗೆ ಆಗಸ್ಟ್ 31 ಕೊನೆಯ ದಿನಾಂಕವಾಗಿದ್ದು  ಅರ್ಜಿಯನ್ನು ವಿಸ್ತರಣೆ ಮಾಡುವ ಅವಕಾಶ ಇಲ್ಲ ಎಂದು ಇಲಾಖೆಯು ಸ್ಪಷ್ಟ ಪಡಿಸುತ್ತಿದೆ ಎನ್ನಲಾಗಿದ್ದು ಹಾಗಾಗಿ ವಿದ್ಯಾರ್ಥಿಗಳು ಈ ಆಗಸ್ಟ್ 31ರ ಒಳಗೆ ಅರ್ಜಿ ಸಲ್ಲಿಸುವುದು ಉತ್ತಮವಾಗಿರುತ್ತದೆ

 ಹಾಗೂ ಅರ್ಜಿಯನ್ನು ಆನ್ಲೈನಲ್ಲಿ ಸಲ್ಲಿಸಬೇಕು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವಾಗ ನಿಮ್ಮ ಕಾಲೇಜಿನ ನಾಮಫಲಕ ಬರದೆ ಇದ್ದರೆ ಅಂದರೆ ಹೆಸರು ಬರದೇ ಇದ್ದರೆ ನೀವು ಕಾಲೇಜಿನ ವೆಬ್ಸೈಟ್ನ ಮೂಲಕ ಸಂಬಂಧಪಟ್ಟಂತಹ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಅಥವಾ ಜಿಲ್ಲಾ ಪರಿಶಿಷ್ಟ ವರ್ಗದ ಸರ್ಕಾರಿ ಅಧಿಕಾರಿಗಳನ್ನು ಭೇಟಿ ನೀಡಿ ಅವರಿಗೆ ಮಾಹಿತಿಯನ್ನು ತಿಳಿಸಬಹುದಾಗಿದೆ ಅವರಿಗೆ ತಿಳಿಸಿದ ನಂತರ ವೆಬ್ಸೈಟ್ನಲ್ಲಿ ನಿಮ್ಮ ಕಾಲೇಜಿನ ಹೆಸರು ಸೇರ್ಪಡೆಯಾಗಬಹುದು ಎಂಬ ಸಾಧ್ಯತೆಗಳಿವೆ ಹೆಚ್ಚಿನದಾಗಿ ನಿಮ್ಮ ಕಾಲೇಜಿನ ಹೆಸರುಗಳನ್ನು ವೆಬ್ಸೈಟ್ನಲ್ಲಿ ತೋರಿಸುತ್ತಿರುತ್ತವೆ ಕಡಿಮೆ ಪ್ರಮಾಣದಲ್ಲಿ ಕಾಲೇಜಿನ ಹೆಸರು ತೋರಿಸುವುದಿಲ್ಲ

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ

  •  ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಮೊದಲು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಬೇಕು ಭೇಟಿ ನೀಡಿದ ನಂತರ ಮುಖಪುಟ ತೆರೆದುಕೊಳ್ಳುತ್ತದೆ ಮುಖಪುಟದ ಅಧಿಸೂಚನೆಯಲ್ಲಿ  ಪ್ರೋತ್ಸಾಹ ಧನದ ಲಿಂಕ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ
  •  ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಹಾಗೂ ನಿಮ್ಮ ಅಂಕಪಟ್ಟಿ ಆಧಾರ್ ಕಾರ್ಡ್ ನಿಮ್ಮ ಇತ್ತೀಚಿಗಿನ ಫೋಟೋ ಹಾಗು ಬ್ಯಾಂಕ್ ಪಾಸ್ ಬುಕ್ ಅನ್ನು ದಾಖಲೆಗಳಲ್ಲಿ ಕೇಳುತ್ತದೆ
  •  ಅರ್ಜಿ ಸಲ್ಲಿಸಿದ ನಂತರ ಅಜ್ಜಿ ಪೂರ್ಣಗೊಂಡ ಮೇಲೆ ಅರ್ಜಿಯ ಪ್ರಿಂಟ್ ಔಟ್ ಅನ್ನು ನಿಮ್ಮ ಹತ್ತಿರ ಇಟ್ಟುಕೊಂಡಿರಿ ಪ್ರೋತ್ಸಾಹ ಧನ ನಿಮಗೆ ದೊರೆಯದೆ ಇದ್ದರೆ ಈ ಫಾರಂ ನ ಮೂಲಕ ನಿಮಗೆ ಯಾಕೆ  ಪ್ರೋತ್ಸಾಹ ಧನ ಬಂದಿಲ್ಲ ಎಂಬುದನ್ನು ಸಹಾಯಕರವಾಗಲಿದೆ

ಯಾವ ಯಾವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ದೊರೆಯುತ್ತದೆ

1.ಪ್ರೋತ್ಸಾಹ ಧನದ ವಿವರ ಈ ಕೆಳಕಂಡಂತೆ ಇದ್ದು ಪ್ರತಿಯೊಂದು ಕೋರ್ಸುಗಳಿಗೂ ಸಹ ಹೇಳಿದ ರೀತಿಯಲ್ಲಿ ಪ್ರೋತ್ಸಾಹ ಧನ ದೊರೆಯಲಿದೆ ಈ ಕೆಳಕಂಡಂತೆ ನೋಡಬಹುದು

ಇದನ್ನು ಓದಿ : ಸರ್ಕಾರದಿಂದ ಸಿಗುತ್ತದೆ 4000 ದಿಂದ 8000 , ಇವತ್ತೇ ಅರ್ಜಿ ಸಲ್ಲಿಸಿ

2.ಪಿಯುಸಿ ಹಾಗೂ ಮೂರು ವರ್ಷ ಪಾಲಿಟೆಕ್ನಿಕ್ ಡಿಪ್ಲೋಮೋ ಓದಿದ ವಿದ್ಯಾರ್ಥಿಗಳಿಗೆ 20000 ಪ್ರೋತ್ಸಾಹ ಧನ ದೊರೆಯಲಿದೆ

3.ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ 30,000 ಪ್ರೋತ್ಸಾಹ ಧನ ದೊರೆಯಲಿದೆ

4.ಇಂಜಿನಿಯರಿಂಗ್ ಅಗ್ರಿಕಲ್ಚರ್ ವೆಟನರಿ ಹಾಗೂ ಇತರೆ ವಿದ್ಯಾರ್ಥಿಗಳಿಗೆ 35000 ಹಣವನ್ನು ನೀಡಲಾಗುತ್ತದೆ

 ಈ ಮೇಲ್ಕಂಡಂತೆ ಸಮಾಜ ಕಲ್ಯಾಣ ಇಲಾಖೆಯು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುತ್ತಿದ್ದು ಇದರ ಉಪಯೋಗವನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಪಡೆದುಕೊಳ್ಳುವ ಮೂಲಕ ತಮ್ಮ ಮುಂದಿನ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಈ ಹಣವನ್ನು ವ್ಯಯ ಮಾಡಬೇಕಾಗಿ ತಿಳಿಸಲಾಗಿದೆ ಹಾಗಾಗಿ ಇದರ ಉಪಯೋಗವನ್ನು ಎಲ್ಲ ವಿದ್ಯಾರ್ಥಿಗಳು ಪಡೆಯಿರಿ. ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು 


ಯಾವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ದೊರೆಯಲಿದೆ ?

 ಎಸ್ ಸಿ ಎಸ್ ಟಿ ವಿದ್ಯಾರ್ಥಿಗಳಿಗೆ ದೊರೆಯಲಿದೆ


 ಯಾವ ಇಲಾಖೆಯಿಂದ ಪ್ರೋತ್ಸಾಹ ಧನ ನೀಡುತ್ತಾರೆ ?

ಸಮಾಜ ಕಲ್ಯಾಣ ಇಲಾಖೆಯಿಂದ ಪ್ರೋತ್ಸಾಹ ಧನ ನೀಡುತ್ತಾರೆ

ಬಾಡಿಗೆದಾರರು ಉಚಿತ ವಿದ್ಯುತ್ ಪಡೆದುಕೊಳ್ಳುವುದು ಹೇಗೆ ಇಲ್ಲಿ ಕ್ಲಿಕ್ ಮಾಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments