Saturday, July 27, 2024
HomeTrending Newsಹೊಸ  ನಿಯಮ ಬೈಕ್ ಸವಾರರೆ ಈ ಮಾರ್ಗದಲ್ಲಿ ಸಂಚರಿಸಿದರೆ ಬೀಳುತ್ತೆ  5000ರೂ  ದಂಡ ಹೊಸ ರೂಲ್ಸ್...

ಹೊಸ  ನಿಯಮ ಬೈಕ್ ಸವಾರರೆ ಈ ಮಾರ್ಗದಲ್ಲಿ ಸಂಚರಿಸಿದರೆ ಬೀಳುತ್ತೆ  5000ರೂ  ದಂಡ ಹೊಸ ರೂಲ್ಸ್ ಬಗ್ಗೆ ಸಂಪೂರ್ಣ ಮಾಹಿತಿ

ಹೊಸ ರೂಲ್ಸ್ : ಹೌದು ಬೈಕ್ ಸವರಾರು ಎಚ್ಚರಿಕೆಯಿಂದ ಬೈಕ್ ಅನ್ನು  ಸಂಚರಿಸಬೇಕಾಗಿದೆ ಏಕೆಂದರೆ ಹೊಸ ಟ್ರಾಫಿಕ್ ರೂಲ್ಸ್ ನಿಮಗೆ ಹೆಚ್ಚು ದಂಡವನ್ನು ನೀಡುತ್ತವೆ ಹಾಗೂ ನಿಮ್ಮ ಜವಾಬ್ದಾರಿಯಲ್ಲಿ ನೀವು ಈ ರೂಲ್ಸ್ ಗಳನ್ನು ಫಾಲೋ ಮಾಡಬೇಕಾಗುತ್ತದೆ ಇಲ್ಲವಾದರೆ ದಂಡವನ್ನು ವಿಧಿಸುವ ಮೂಲಕ ನಿಮಗೆ ಹೆಚ್ಚಿನ ಆರ್ಥಿಕ ಹೊರೆಯಾಗುವ ಸಾಧ್ಯತೆ ಇದೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ತಿಳಿಯೋಣ

ಹೊಸ  ನಿಯಮ ಬೈಕ್ ಸವಾರರೆ ಈ ಮಾರ್ಗದಲ್ಲಿ ಸಂಚರಿಸಿದರೆ ಬೀಳುತ್ತೆ  5000ರೂ  ದಂಡ
Join WhatsApp Group Join Telegram Group

ಸಾಕಷ್ಟು ಜನರಿಗೆ ಟ್ರಾಫಿಕ್ ರೂಲ್ಸ್ ಗಳ ಬಗ್ಗೆ ಗೊತ್ತಿರದ ಕಾರಣ ನಗರ ಪ್ರದೇಶಗಳಲ್ಲಿ ಟ್ರಾಫಿಕ್ ರೂಲ್ಸ್ ಅನ್ನು ಬ್ರೇಕ್ ಮಾಡುವುದು ಹೆಚ್ಚಾಗಿ ಕಾಣಬಹುದು ಈ ಟ್ರಾಫಿಕ್ ರೂಲ್ಸ್ ಅತಿಯಾಗಿ ಈ ರೀತಿ ಬ್ರೇಕ್ ಮಾಡುತ್ತಿರುವುದರಿಂದ ಪೊಲೀಸರು ಇದರ ಬಗ್ಗೆ ಗಮನ ಹರಿಸಿ ಅಂತಹ ಜನರಿಗೆ ದಂಡವನ್ನು ವಿಧಿಸುವ ಯೋಚನೆಗೆ ಬಂದಿದ್ದಾರೆ 

ಯಾರು ಎಕ್ಸ್ ಪ್ರೆಸ್ ವೇಯಲ್ಲಿ ಕಾರುಗಳನ್ನು ಗರಿಷ್ಠ ಮಿತಿ 120 ಕಿಲೋಮೀಟರ್ ಇರುತ್ತದೆ ಹಾಗಾಗಿ ಬೈಕ್ ಗಳನ್ನು ಹಾಗೂ ಸ್ಕೂಟರ್ ಗಳನ್ನು ಈ ಪ್ರದೇಶದಲ್ಲಿ  ಸಂಚರಿಸಲು ನಿರ್ಬಂಧಿಸಲಾಗಿರುತ್ತದೆ ಏಕೆಂದರೆ ಎಕ್ಸ್ ಪ್ರೆಸ್ ವೇ ನಲ್ಲಿ ಹೆಚ್ಚಿನ ವೇಗದಲ್ಲಿ ಅನೇಕ ವಾಹನಗಳು ಸಂಚರಿಸುವುದರಿಂದ ಬೈಕ್ ಸವಾರರಿಗೆ ಇದರಿಂದ ತೊಂದರೆ ಆಗಬಹುದು ಎಂದು ನಿರ್ಬಂಧಿಸಲಾಗಿದೆ ಸಂಚರಿಸುತ್ತಿದ್ದರೆ ಅಂತವರಿಗೆ 5000 ಚಲನನ್ನು ನೀಡುವ ಮೂಲಕ ದಂಡವನ್ನು ಕಟ್ಟಬೇಕಾಗುತ್ತದೆ

ಎಕ್ಸ್ ಪ್ರೆಸ್ ವೇ ಅಪಘಾತಗಳು ಸಂಭವಿಸಬಹುದು

ಇತ್ತೀಚಿಗೆ ದೆಹಲಿ ಮುಂಬೈ  ಎಕ್ಸ್ ಪ್ರೆಸ್ ವೇ  ವಾಹನ ಸವಾರರ ಅತಿ ವೇಗದ ಸಂಚಾರದಿಂದ ಅಪಘಾತಗಳು ಸಂಭವಿಸುತ್ತಿದ್ದು ಅನೇಕ ವಾಹನಗಳು ಅತಿ ವೇಗದಲ್ಲಿ ಸಂಚಾರ ಮಾಡುತ್ತಿದ್ದು ಇತ್ತೀಚಿಗಷ್ಟೇ ಒಂದು ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಕಾರು ಪಟ್ಟಿಯಾಗಿದ್ದು ಒಬ್ಬ ವ್ಯಕ್ತಿಯ ಸಾವು ಕೂಡ ಸಂಭವಿಸಿದ್ದು ಇದರೊಂದಿಗೆ ಮೂರು ಜನರಿಗೆ ಗಂಭೀರವಾದ ಗಾಯಗೊಂಡಿದ್ದಾರೆ ಆ ಕಾರಣದಿಂದ ಜಾಗರೂಕತೆಯಿಂದ ವಾಹನಗಳನ್ನು ಸಂಚಾರ ಮಾಡಬೇಕಾಗಿದೆ

ಇ-ಚಲನ್ ವ್ಯವಸ್ಥೆ   ಅಳವಡಿಸಲಾಗುವುದು ಎಚ್ಚರಿಕೆ

 ಹೌದು ಯಾರು ತಮ್ಮ ವಾಹನ  ಸಂಚರಿಸುವಾಗ ತಮ್ಮ ಆ ಜಾಗರೂಕತೆಯಿಂದ ಚಾಲನೆ ಮಾಡುತ್ತಿದ್ದಂತಹ ವ್ಯಕ್ತಿಗಳಿಗೆ ಕಡಿವಾಣ ಹಾಕಲು ಶೀಘ್ರವೇ ಎಕ್ಸ್ ಪ್ರೆಸ್ ವೇ  ಗಳಲ್ಲಿ ಇ-ಚಲನ್ ವ್ಯವಸ್ಥೆ   ಅಳವಡಿಸುವ ಮೂಲಕ ವೇಗದ ಮಿತಿಯನ್ನು ಕಡಿಮೆ ಮಾಡಿ ವೇಗದಲ್ಲಿ ಯಾರು ಚಲಿಸುತ್ತಾರೆ ಅಂತವರಿಗೆ ಸ್ವಯಂ ಚಾಲಿತವಾಗಿ  ಚಲನ್ ದೊರೆಯಲಿದೆ ಹಾಗಾಗಿ ಎಚ್ಚರಿಕೆಯಿಂದ ವಾಹನವನ್ನು ಸಂಚಾರ ಮಾಡಬೇಕಾಗಿ ತಿಳಿಸುತ್ತಿದೆ

ಇದನ್ನು ನೋಡಿ : ಉಚಿತ ಡ್ರೈವಿಂಗ್ ಅರ್ಜಿ ಆಹ್ವಾನ ಸಂಪೂರ್ಣ ತರಬೇತಿ ನೀಡಲಾಗುವುದು

ವಾಹನವನ್ನು ನಿಲ್ಲಿಸುವಂತಿಲ್ಲ

ವಾಹನಗಳು 120 ಕಿಲೋಮೀಟರ್ ವೇಗದಲ್ಲಿ ಸಂಚರಿಸುತ್ತಿದ್ದು ಅನಗತ್ಯವಾಗಿ ಎಲ್ಲಿ ಬೇಕೆಂದರಲ್ಲಿ ವಾಹನಗಳನ್ನು ನಿಲ್ಲಿಸುವಂತಿಲ್ಲ ವಾಹನ ನಿಲುಗಡೆಗೆ ತಂಗುದಾಣ ವ್ಯವಸ್ಥೆ ಮಾಡಿರುತ್ತದೆಯೋ ಅಲ್ಲಿಯೇ ನಿಲ್ಲಿಸಲು ಅನುಮತಿ ಇದೆ ಹಾಗಾಗಿ ಎಲ್ಲಿ ಬೇಕೆಂದರಲ್ಲಿ ವಾಹನ ನಿಲ್ಲಿಸಿದರೆ ಚಾಲನ್ ಕಟ್ಟಬೇಕಾಗುತ್ತದೆ

 ವಾಹನಗಳಲ್ಲಿ ಯಾವುದಾದರೂ ತೊಂದರೆ ಉಂಟಾದರೆ ಮಾತ್ರ ಅಂತಹ ಸಮಯದಲ್ಲಿ ವಾಹನ ಎಕ್ಸ್ಪ್ರೆಸ್ ವೇ ನಲ್ಲಿ ನಿಲ್ಲಿಸಬಹುದು ಇಲ್ಲವಾದರೆ ವಾಹನವನ್ನು ನಿಲ್ಲಿಸುವಂತಿಲ್ಲ ಎಂದು ತಿಳಿಸಲಾಗಿದ

 ವಾಹನ ಸವಾರರೆ ಈ ಮೇಲಿನ ಎಲ್ಲಾ ಟ್ರಾಫಿಕ್ ರೂಲ್ಸ್ ಅನ್ನು ನೀವು ಅನುಸರಿಸಬೇಕಾಗುತ್ತದೆ ಇಲ್ಲವಾದರೆ ಅನಗತ್ಯವಾಗಿ ನೀವು ಹಣವನ್ನು ಪಾವತಿ ಮಾಡಬೇಕಾಗುತ್ತದೆ ಎಚ್ಚರಿಕೆಯಿಂದ ಎಕ್ಸ್ ಪ್ರೆಸ್ ವೇ ನಲ್ಲಿ ಸಂಚಾರ ಮಾಡುವುದು ನಿಮಗೂ ಹಾಗೂ ಇತರರಿಗೂ ಸಹ ಒಂದು ಜವಾಬ್ದಾರಿ ವಹಿಸಿಕೊಂಡು

ವಾಹನವನ್ನು ಎಲ್ಲಿ ನಿಲ್ಲಿಸುವಂತಿಲ್ಲ ?

ರಸ್ತೆ ಬದಿಯಲ್ಲಿ ನಿಲ್ಲಿಸುವಂತಿಲ್ಲ

ದಂಡ ಕಟ್ಟಲು ವ್ಯವಸ್ಥೆ ಅಳವಡಿಸಲಾಗುವುದು

ಇ-ಚಲನ್ ವ್ಯವಸ್ಥೆ ಮಾಡುತ್ತೆವೆ ಎನ್ನಲಾಗಿದೆ

ವಾಹನ ನಿಲುಗಡೆ ಎಲ್ಲಿ ಮಾಡಬೇಕು ?

ತಂಗುದಾಣ ವ್ಯವಸ್ಥೆ ಮಾಡಿರುತ್ತದೆಯೋ ಅಲ್ಲಿಯೇ ನಿಲ್ಲಿಸಲು ತಿಳಿಸಿದೆ

ಇದನ್ನು ಓದಿ : ಸಿಲಿಂಡರ್ ಗ್ಯಾಸ್ 500 ಗೆ ಸಿಗುತ್ತದೆ ಈ ಕಾರ್ಡ್ ಇದ್ದವರಿಗೆ ಮಾತ್ರ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments