Thursday, July 25, 2024
HomeTrending Newsಚಿನ್ನ ಖರೀದಿಸುವವರಿಗೆ ಗುಡ್ ನ್ಯೂಸ್! ಚಿನ್ನದ ಬೆಲೆಯು ಜೂನ್ ಅಂತ್ಯದಲ್ಲಿ ಮತ್ತೆ ಇಳಿಕೆಯಾಗಲಿದೆ

ಚಿನ್ನ ಖರೀದಿಸುವವರಿಗೆ ಗುಡ್ ನ್ಯೂಸ್! ಚಿನ್ನದ ಬೆಲೆಯು ಜೂನ್ ಅಂತ್ಯದಲ್ಲಿ ಮತ್ತೆ ಇಳಿಕೆಯಾಗಲಿದೆ

ನಮಸ್ಕಾರ ಸ್ನೇಹಿತರೆ ನಿಮಗೆ ಈಗ ತಿಳಿಸುತ್ತಿರುವ ವಿಷವೇನೆಂದರೆ ಚಿನ್ನದ ಬೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಹೇಗೆ ಕಂಡು ಬಂದಿದೆ. ಆಭರಣ ಪ್ರಿಯರಿಗೆ ಒಂದು ಸಿಹಿ ಸುದ್ದಿಯನ್ನು ತಿಳಿಸಲಾಗುತ್ತಿದೆ ಅದೇನಂದರೆ ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿರುವುದನ್ನು ನೋಡಬಹುದು. ಅದರಂತೆ ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಆಗಿರುವುದಕ್ಕಿಂತ ಹೆಚ್ಚು ಇಳಿಕೆ ಕಂಡಿರುವುದನ್ನು ನೋಡಲಾಗಿದೆ. ಅಂತೆ ಹಿಂದೂ ಸಹ ಮತ್ತೆ ಚಿನ್ನದ ಬೆಲೆಯಲ್ಲಿ ಇಡಿಕೆಯಾಗಿರುವುದು ಕಂಡುಬಂದಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗೆ ಈಗ ತಿಳಿಸಲಾಗುತ್ತದೆ.

fall in the price of gold
fall in the price of gold
Join WhatsApp Group Join Telegram Group

ಚಿನ್ನದ ಬೆಲೆಯಲ್ಲಿ ಇಳಿಕೆ :

300 ಗಳನ್ನು ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿರುವುದನ್ನು ನೋಡಬಹುದು. ಹಾಗಾಗಿ ಚಿನ್ನ ಖರೀದಿ ಮಾಡುವವರಿಗೆ ಇದು ಉತ್ತಮ ಸಮಯವಾಗಿದೆ. ಅದರಂತೆ ಈಗ 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ನ ಚಿನ್ನದ ಬೆಲೆಯನ್ನು ನೋಡುವುದಾದರೆ,

22 ಕ್ಯಾರೆಟ್ ಚಿನ್ನದ ಬೆಲೆ :

5405 ರುಪಾಯಿಗಳು ಒಂದು ಗ್ರಾಂ ಚಿನ್ನದ ಬೆಲೆ ಇಂದಾಗಿದ್ದು, 30 ರೂಪಾಯಿಗಳು ನಿನ್ನಗಿಂತ ಇಂದು ಕಡಿಮೆಯಾಗಿದೆ. ಅದರಂತೆ 10 ಗ್ರಾಂ ಚಿನ್ನದ ಬೆಲೆ 54,350ಗಳಿದ್ದು, ಇಂದು 10 ಗ್ರಾಂ ಗೆ 54, 050 ಗಳು ಆಗಿದೆ. ಅದರಂತೆ ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 300 ಇಳಿಕೆಯಾಗಿರುವುದನ್ನು ನೋಡಬಹುದು.

ಇದನ್ನು ಓದಿ : ಅರ್ಜಿ ಸಲ್ಲಿಸುವುದರ ಮೂಲಕ ದ್ವಿಚಕ್ರವಾಹನ ಖರೀದಿಗೆ ಸಹಾಯಧನ ಪಡೆಯಬಹುದು

24 ಕ್ಯಾರೆಟ್ ಚಿನ್ನದ ಬೆಲೆ :

24 ಕ್ಯಾರೆಟ್ ಚಿನ್ನದ ಬೆಲೆಗೆ ಸಂಬಂಧಿಸಿದಂತೆ 5896 ರೂಪಾಯಿ ಒಂದು ಗ್ರಾಂ ಚಿನ್ನದ ಬೆಲೆಯಾಗಿತ್ತು, ಅದರಂತೆ ಇಂದು 32 ರೂಪಾಯಿಗಳು ನಿನ್ನೆಗಿಂತ ಕಡಿಮೆಯಾಗಿದೆ. ಹಾಗೆಯೇ 10 ಗ್ರಾಂ ಚಿನ್ನದ ಬೆಲೆಯನ್ನೂ ನೋಡುವುದಾದರೆ 59,280 ರೂಪಾಯಿಗಳು 10 ಗ್ರಾಂ ಚಿನ್ನದ ಬೆಲೆಯಾಗಿದ್ದು, ಇಂದು ಅದೇ 10 ಗ್ರಾಂ ಚಿನ್ನದ 58,960 ಆಗಿದೆ. ಅಂದರೆ 10 ಗ್ರಾಂ ಚಿನ್ನದಲ್ಲಿ ನಿನಗೆ ಹೋಲಿಸಿದರೆ ಇಂದು 320 ರೂಪಾಯಿಗಳು ಇಳಿಕೆಯಾಗಿರುವುದನ್ನು ನೋಡಬಹುದು.

ಹೀಗೆ ಚಿನ್ನದ ಬೆಲೆಯಲ್ಲಿ ಕಡಿಮೆಯಾಗಿರುವುದನ್ನು ನಾವು ನೋಡಬಹುದು. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಲ್ಲಿರುವ ಆಭರಣ ಪ್ರಿಯರಿಗೆ ಶೇರ್ ಮಾಡುವುದರ ಮೂಲಕ ಅವರಿಗೆ ಚಿನ್ನದ ಬೆಲೆಯಲ್ಲಿ ಕಡಿಮೆಯಾಗಿರುವುದನ್ನು ತಿಳಿಸಿ.

ಇದರಿಂದ ಅವರಿಗೆ ಚಿನ್ನದ ಖರೀದಿಗೆ ವಾಗಬಹುದು ಎಂದು ನನ್ನ ಅಭಿಪ್ರಾಯ ಧನ್ಯವಾದಗಳು.

10 ಗ್ರಾಂ ಚಿನ್ನಕ್ಕೆ ಎಷ್ಟು ಹಣ ಕಡಿಮೆಯಾಗಿದೆ ?

ಮುನ್ನರು ಇಪ್ಪತ್ತು ರೂಪಾಯಿ ಕಡಿಮೆಯಾಗಿದೆ

10 ಗ್ರಾಂ ಚಿನ್ನದ ಬೆಲೆ ಎಷ್ಟು ?

58.960 ಪ್ರಸ್ತುತ ಬೆಲೆ

22 ಕ್ಯಾರೆಟ್ ಚಿನ್ನದ ಬೆಲೆ ?

54,350 ಪ್ರಸ್ತುತ ಬೆಲೆ

ಇದನ್ನು ಓದಿ : ಸರ್ಕಾರದಿಂದ 5 ಕೆಜಿ ಅಕ್ಕಿ ಮತ್ತು ಉಳಿದ 5 ಕೆಜಿಗೆ ಅಕ್ಕಿಗೆ ಹಣ ಕೊಡಲು ನಿರ್ಧಾರ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments